Sports News: ಒಲಂಪಿಕ್ಸ್‌ನಲ್ಲಿ ಭಾರತ 4ನೇ ಪದಕ ಗೆದ್ದಿದೆ. ಹಾಕಿ ತಂಡ ಕಂಚು ಗೆಲ್ಲುವ ಮೂಲಕ, ಭಾರತಕ್ಕೆ 4ನೇ ಪದಕ ತಂದುಕೊಟ್ಟಿದೆ.
https://youtu.be/v3PDNVCftx0
ಸ್ಪೇನ್ ತಂಡವನ್ನು ಮಣಿಸಿದ ಭಾರತದ ಪುರುಷರ ಹಾಕಿ ತಂಡ, ಸತತ ಎರಡನೇ ಬಾರಿ ಕಂಚಿನ ಪದಕ ತನ್ನದಾಗಿಸಿಕೊಂಡಿದೆ. ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್, ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸಿ, ಎರಡು ಗೋಲ್‌ಗಳನ್ನು ಪೂರ್ಣಗೊಳಿಸಿದರು.
https://youtu.be/gZP3CnCYhKU
ಗೋಲ್‌ಕೀಪರ್...
https://www.youtube.com/watch?v=1Hut3xwgxDI
ಬರ್ಮಿಂಗ್‍ಹ್ಯಾಮ್: ಸುದೀರ್ಘ 16 ವರ್ಷಗಳ ಬಳಿಕ ಭಾರತ ಮಹಿಳಾ ಹಾಕಿ ತಂಡ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದು ಬೀಗಿದೆ.
ಭಾನುವಾರ ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆದ ಜಿದ್ದಜಿದ್ದಿನ ಪಂದ್ಯದಲ್ಲಿ ಭಾರತ ವನಿತೆಯರು ಹಾಲಿಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ ಶೂಟೌಟ್‍ನಲ್ಲಿ 2-1 ಗೋಲುಗಳಿಂದ ರೋಚಕವಾಗಿ ಗೆದ್ದು ಕಂಚಿಗೆ ತೃಪ್ತಿಪಟ್ಟಿತ್ತು.
https://www.youtube.com/watch?v=rj9_L4kMLBk
ಇದಕ್ಕೂ ಮುನ್ನ ನಡೆದ ನಿಗದಿತ ಸಮಯದಲ್ಲಿ ಭಾರತ 1-0 ಗೋಲಿನಿಂದ ಮುನ್ನಡೆ ಪಡೆದಿತ್ತು.ಎರಡನೆ...
www.karnatakatv.net : ಅಂತರಾಷ್ಟ್ರೀಯ ಹಾಕಿಗೆ ಕನ್ನಡಿಗ ವಿ ಸುನಿಲ್ ನಿವೃತ್ತಿ ಘೋಷಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಇಂಡಿಯನ್ ಹಾಕಿ ಟಿಂ ನ ಪ್ಲೇಯರ್ಸ್ ನಿವೃತ್ತಿ ಘೋಷಿಸುವ ಮೂಲಕ ಶಾಕ್ ಕೊಡುತ್ತಿದ್ದಾರೆ.
ಇದೀಗ ಕನ್ನಡಿಗ ಸುನಿಲ್ ಕೂಡಾ ನಿವೃತ್ತಿ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹಾಕಿ ತಂಡದ ತಾರೆಗಳಾದ ಫ್ಲಿಕ್ಕರ್ ರೂಪಂದರ್ ಸಿಂಗ್ ಮತ್ತು ಡಿಪೆಂಡರ್ ಬೀರೆಂದ್ರ...