- Advertisement -
Sports News: ಒಲಂಪಿಕ್ಸ್‌ನಲ್ಲಿ ಭಾರತ 4ನೇ ಪದಕ ಗೆದ್ದಿದೆ. ಹಾಕಿ ತಂಡ ಕಂಚು ಗೆಲ್ಲುವ ಮೂಲಕ, ಭಾರತಕ್ಕೆ 4ನೇ ಪದಕ ತಂದುಕೊಟ್ಟಿದೆ.
ಸ್ಪೇನ್ ತಂಡವನ್ನು ಮಣಿಸಿದ ಭಾರತದ ಪುರುಷರ ಹಾಕಿ ತಂಡ, ಸತತ ಎರಡನೇ ಬಾರಿ ಕಂಚಿನ ಪದಕ ತನ್ನದಾಗಿಸಿಕೊಂಡಿದೆ. ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್, ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸಿ, ಎರಡು ಗೋಲ್‌ಗಳನ್ನು ಪೂರ್ಣಗೊಳಿಸಿದರು.
ಗೋಲ್‌ಕೀಪರ್ ತ್ರಿಜೇಶ್ ಗೋಡೆಯಂತೆ ನಿಂತು, ಎದುರಾಳಿಗಳ ಫೈಟ್ ಎದುರಿಸಿದರೆ, ಹರ್ಮನ್ ಪ್ರೀತ್ ಆಟವನ್ನು ಮುನ್ನಡೆಸಿಕೊಂಡು, ಪದಕ ಗೆಲ್ಲುವುದಕ್ಕೆ ಶತ ಪ್ರಯತ್ನ ಹಾಕಿದ್ದು, ಭಾರತಕ್ಕೆ ಕಂಚಿನ ಪದಕ ತಂದುಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ.
- Advertisement -