ಮನೆಯಲ್ಲಿ ಕಾಮಾಕ್ಷಿ ದೀಪವನ್ನು ಹಚ್ಚಬೇಕು, ಕಾಮಾಕ್ಷಿ ದೀಪವನ್ನು ಹಚ್ಚಿದರೆ ಪುಣ್ಯ ಬರುತ್ತದೆ ಎಂದು ಪುರಾತನರು ಹೇಳುತ್ತಾರೆ. ಪ್ರತಿ ಮನೆಯಲ್ಲೂ ದೊಡ್ಡವರು ಪವಿತ್ರವಾಗಿ ಭಾವಿಸುವ ಕಾಮಾಕ್ಷಿ ದೀಪ ಮಂಗಳ ವಸ್ತುವುಗಳಲ್ಲಿ ಒಂದಾಗಿರುವುದು ವಿಶೇಷ ಕಾಮಾಕ್ಷಿ ದೀಪವನ್ನು ಪ್ರತಿನಿತ್ಯ ಹಚ್ಚಿ ಪೂಜಿಸಿದರೆ ಸಂಪತ್ತು ವೃದ್ಧಿಯಾಗುತ್ತದೆ, ಬಡತನ ನಿವಾರಣೆಯಾಗುತ್ತದೆ ಎನ್ನುತ್ತಾರೆ ಪೂರ್ವಿಕರು .
ಕಾಮಾಕ್ಷಿ ದೀಪವನ್ನು ಪೂಜಿಸುವುದು ಕಾಮಾಕ್ಷಿ ದೇವಿಯನ್ನು...
ಕರ್ಪೂರದೊಂದಿಗೆ ನೀಡಿದ ಹರತಿ ಮತ್ತು ಹವನ ನಕಾರಾತ್ಮಕ ಶಕ್ತಿಗಳ ಪರಿಣಾಮವನ್ನು ಹೋಗಲಾಡಿಸುತ್ತದೆ. ಕರ್ಪೂರವನ್ನು ಸುಡುವುದರಿಂದ ಪರಿಸರದಲ್ಲಿರುವ ಹಲವು ಬಗೆಯ ಸೂಕ್ಷ್ಮಾಣು ಜೀವಿಗಳೂ ಸಾಯುತ್ತವೆ. ಕರ್ಪೂರದ ಸುವಾಸನೆಯು ಮನೆಯಲ್ಲಿ ಧನಾತ್ಮಕ ಶಕ್ತಿಗಳ ಪ್ರವೇಶವನ್ನು ಹೆಚ್ಚಿಸುತ್ತದೆ
ಹಿಂದೂ ಪೂಜೆಯಲ್ಲಿ ಕರ್ಪೂರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಇದಲ್ಲದೆ.. ಕರ್ಪೂರ ಪರಿಹಾರವನ್ನು ಜ್ಯೋತಿಷ್ಯದಲ್ಲಿ ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಪೂಜೆಯ ನಂತರ...
ಅಕ್ವೇರಿಯಂ ಪ್ರಕೃತಿಯ ಐದು ಅಂಶಗಳನ್ನು ಪ್ರತಿನಿಧಿಸುತ್ತದೆ, ಈ 5 ಅಂಶಗಳು ಒಟ್ಟಾಗಿ ಧನಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತವೆ. ವಾಸ್ತು ಶಾಸ್ತ್ರವನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ದಿಕ್ಕಿನಲ್ಲಿ ಫಿಶ್ ಅಕ್ವೇರಿಯಂ ಅನ್ನು ಇರಿಸುವುದರಿಂದ ಮನೆಯ ವಾತಾವರಣವು ಶಾಂತಿಯುತವಾಗಿರುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಅಕ್ವೇರಿಯಂ ಅನ್ನು ಇರಿಸುವುದರಿಂದ ಧನಾತ್ಮಕ ಶಕ್ತಿ ಮತ್ತು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ವಾಸ್ತು ಶಾಸ್ತ್ರವನ್ನು...
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ಪೂಜೆಗಳನ್ನೂ ಮಾಡಲು ಕೆಲವು ನಿಯಮಗಳು ನಿರ್ಧಾರ ಗೊಂಡಿದೆ ನಾವು ಈ ನಿಯಮಗಳನ್ನು ಪಾಲಿಸಿಕೊಂಡು ಪೂಜೆಗಳನ್ನು ಮಾಡಬೇಕು ಹಾಗ ಮಾತ್ರ ನಮ್ಮ ಪೂಜೆಗಳಿಗೆ ಅರ್ಥವಿರುತ್ತದೆ . ಇಲ್ಲಿ ನಮ್ಮ ಆರಾಧನೆಯ ಫಲಕೂಡ ದೊರೆಯುತ್ತದೆ . ಕೆಲವೊಮ್ಮೆ ನಾವು ಭಕ್ತಿಯಿಂದ ಪೂಜೆಗಳನ್ನು ಮಾಡಿದರೂ ನಮ್ಮ ಮನಸ್ಸಿನ ಇಚ್ಛೆಗಳು ನೆರವೇರುವುದಿಲ್ಲ, ನಮ್ಮ ಕಷ್ಟಗಳೂ...
ಗೌತಮ ಬುದ್ಧ ವಾಸ್ತು ಶಾಸ್ತ್ರದಲ್ಲಿ ಬಹಳ ಮುಖ್ಯ. ಬುದ್ಧನನ್ನು ಮಾನಸಿಕ ಶಾಂತಿ ಮತ್ತು ಬುದ್ಧಿವಂತಿಕೆಯ ಸಂಕೇತವೆಂದು ಪರಿಗಣಿಸಲಾಗಿದೆ. ನಮ್ಮ ಮನೆಯಲ್ಲಿ ಕೆಲವೆಡೆ ಬುದ್ಧನ ಚಿಕ್ಕ ವಿಗ್ರಹಗಳನ್ನು ಇಟ್ಟರೆ ಕೆಟ್ಟ ಆಲೋಚನೆಗಳು ಬರುವುದಿಲ್ಲ ಎಂಬುದು ವಾಸ್ತು ಶಾಸ್ತ್ರದ ನಂಬಿಕೆ.
ಗೌತಮ ಬುದ್ಧ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರು. ಅವರು ಮಾನವ ಅಜ್ಞಾನ ಮತ್ತು ದುಃಖದ ಕಾರಣಗಳನ್ನು ಕಂಡುಹಿಡಿದರು ಮತ್ತು...
ಮನೆಯ ವಾಸ್ತು ಮನೆಯ ನಿವಾಸಿಗಳ ಆರೋಗ್ಯ ಮತ್ತು ಹಣಕಾಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಅನೇಕ ಜನರು ನಂಬುತ್ತಾರೆ. ವಾಸ್ತು ತಜ್ಞರು ಕೂಡ ಈ ಅಂಶಕ್ಕೆ ಒತ್ತು ನೀಡುತ್ತಾರೆ. ಮನೆಯಲ್ಲಿರುವ ವಸ್ತುಗಳು ಮತ್ತು ಅವುಗಳನ್ನು ಇಡುವ ದಿಕ್ಕು ಕೂಡ ಮನೆಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ದಂಪತಿಗಳ ನಡುವಿನ ನಿರಂತರ...
ಅನಗತ್ಯವಾಗಿ ಮನೆಯ ನೆಮ್ಮದಿ ಕೆಡಿಸುತ್ತದೆ. ಕುಟುಂಬ ಸದಸ್ಯರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಪರಿಸ್ಥಿತಿ ಕೈ ಮೀರಿದಾಗ ನಾವು ವಾಸ್ತು ಶಾಸ್ತ್ರದತ್ತ ಗಮನ ಹರಿಸುತ್ತೇವೆ.
ಅನೇಕ ಜನರು ಬೆಕ್ಕುಗಳು ಮತ್ತು ನಾಯಿಗಳು ಸೇರಿದಂತೆ ಕೆಲವು ಪಕ್ಷಿಗಳನ್ನು ತಮ್ಮ ಮನೆಗಳಲ್ಲಿ ಸಾಕುತ್ತಾರೆ. ಅವರನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಆದರೆ ಕೆಲವು ವಾಸ್ತು ನಿಯಮಗಳನ್ನು ಪಾಲಿಸದ ಕಾರಣ ಅವರ ಮನೆಯ ವಾಸ್ತು ಹಾಳಾಗುತ್ತದೆ....
ಯಾರ ಮನೆಯಲ್ಲಿ ಹೆಚ್ಚಾಗಿ ದರಿದ್ರವಿರುತ್ತದೋ ಹಾಗೂ ಹಣಕಾಸಿನ ಸಮಸ್ಯೆ ಇರುತ್ತದೆಯೋ ಅವರು, ಈ ಒಂದು ದೀಪಾರಾಧನೆಯನ್ನು ನಿಮ್ಮ ಮನೆಯಲ್ಲಿ ಮೂರೂ ಶುಕ್ರವಾರಗಳು ಮಾಡಿದರೆ ವಿಶೇಷವಾದ ಮಹಾಲಕ್ಷ್ಮಿಯ ಅನುಗ್ರಹವಾಗುವುದು ಖಂಡಿತ ,ಸಾಲದ ಸಮಸ್ಯೆಗಳು ಜೀವನದಲ್ಲಿ ಹೆಚ್ಚಾಗಿದ್ದರೆ ಅಂಥಹವರು ಧನಪ್ರಾಪ್ತಿಗಾಗಿ ಈ ದೀಪಾರಾಧನೆಯನ್ನು ಮಾಡಬೇಕಾಗುತ್ತದೆ.
ಮೂರೂ ಶುಕ್ರವಾರ ಭಕ್ತಿಯಿಂದ ಸಂಕಲ್ಪವನ್ನು ಮಾಡಿಕೊಂಡು ಈ ದೀಪವನ್ನು ಹಚ್ಚಿದರೆ ನಿಮ್ಮ ಜೀವನದಲ್ಲಿ...
Daily puja:
ಜೀವನದಲ್ಲಿ ಬಯಸಿದ ಆಸೆಗಳನ್ನು ಪೂರೈಸಲು, ದೇವರಿಗೆ ಸಂಬಂಧಿಸಿದ ಪೂಜಾ ನಿಯಮಗಳ ಬಗ್ಗೆ ತಿಳಿದಿರಬೇಕು ಹಾಗೂ ಅನುಸರಿಸಬೇಕು. ಹೀಗೆ ಮಾಡುವುದರಿಂದ ದೇವರ ಆಶೀರ್ವಾದ ಸಿಗುತ್ತದೆ.
ಹಿಂದೂ ಸಂಪ್ರದಾಯದಲ್ಲಿ ದೇವತಾರಾಧನೆಗೆ ಪ್ರಮುಖ ಸ್ಥಾನವಿದೆ. ಮನೆಯಲ್ಲಿ ಪೂಜಾ ಕೊಠಡಿಯನ್ನು ಏರ್ಪಾಟು ಮಾಡಿಕೊಂಡು ತಮ್ಮಇಷ್ಟದೈವವನ್ನು ಪೂಜಿಸುತ್ತಾರೆ. ಇನ್ನು ಕೆಲವರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಆದರೆ, ಎಷ್ಟೋ ಮಂದಿ ದೇವರನ್ನು...
ತುಳಸಿ ಗಿಡದ ಮಹತ್ವ ಅನೇಕರಿಗೆ ತಿಳಿದಿದೆ. ತುಳಸಿ ಗಿಡವನ್ನು ಬಹುತೇಕ ಎಲ್ಲಾ ಹಿಂದೂಗಳ ಮನೆಗಳಲ್ಲಿ ಪೂಜಿಸಲಾಗುತ್ತದೆ. ತುಳಸಿ ಗಿಡವಿರುವ ಮನೆಯನ್ನು ತೀರ್ಥ ಸ್ಥಳವೆಂದು ಹೇಳಲಾಗುತ್ತದೆ ಮತ್ತು ತುಳಸಿ ಕೋಟೆ ಇರುವ ಸ್ಥಳವು ಗಂಗಾನದಿಯ ,ದಡದಲ್ಲಿರುವಂತೆಯೇ ಪವಿತ್ರತೆಯನ್ನು ಹೊಂದಿದೆ ಎಂದು ಹಿರಿಯರು ಹೇಳುತ್ತಾರೆ.ಮುಂಜಾನೆ ಎದ್ದ ಕೂಡಲೇ ತುಳಸಿ ಗಿಡವನ್ನು ದರ್ಶನ ಮಾಡಿ ಪ್ರದಕ್ಷಣ ಮಾಡುವುದರಿಂದ. ಸಪ್ತ...
Hubli News: ಹುಬ್ಬಳ್ಳಿ: ನಿನ್ನೆ ತಡರಾತ್ರಿ ಪಾಕಿಸ್ತಾನದ ಮೇಲೆ ದಾಳಿ ಮಾಡುವುದರ ಮೂಲಕ ಆಫರೇಷನ್ ಸಿಂಧೂರ ಆರಂಭವಾಗಿದ್ದು, ನಮ್ಮ ಭಾರತಿಯ ಸೈನಿಕರ ಆರೋಗ್ಯವಾಗಿ ಇರಲಿ, ಕ್ಷೇಮವಾಗಿ...