Friday, September 25, 2026

horoscope

ದಿಯೋರಿ ದೇವಸ್ಥಾನದ ಮಹತ್ವವೇನು ಗೊತ್ತೇ..?

ಭಾರತದಲ್ಲಿ ಹಲವಾರು ದುರ್ಗಾ ದೇವಿಯ ದೇವಸ್ಥಾನವಿದೆ. ಅಂಥ ದೇವಸ್ಥಾನಗಳಲ್ಲಿ ರಾಂಚಿಯ ದಿಯೋರಿ ಮಾ ದೇವಸ್ಥಾನ ಕೂಡ ಒಂದು. ಹಾಗಾದ್ರೆ ಈ ದೇವಸ್ಥಾನದ ಮಹತ್ವವೇನು ಅನ್ನೋದನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/on3gOIVn510 ರಾಂಚಿಯ ದಿಯೋರಿ ಮಾ ದೇವಸ್ಥಾನದಲ್ಲಿ ಹದಿನಾರು ಕೈಯುಳ್ಳ ದುರ್ಗಾದೇವಿಯನ್ನ ಪೂಜಿಸಲಾಗುತ್ತದೆ. ಪೂರ್ವ ಮಧ್ಯಕಾಲದ 1300ನೇ ಇಸವಿಯಲ್ಲಿ ಮುಂಡರಾಜ ಕೇರಾ...

ಈ ದೇವಾಲಯಕ್ಕೆ ಬರುವಂತಿಲ್ಲ ರಾಜ ವಂಶಸ್ಥರು..

ಪ್ರಪಂಚದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳಿರುವ ದೇಶ ಯಾವುದು ಎಂದರೆ, ಕೆಲವರು ಭಾರತ ಅನ್ನೋದುಂಟು. ಆದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳನ್ನು ಹೊಂದಿದ ದೇಶ ಅಂದರೆ, ನೇಪಾಳ. ಇದನ್ನ ಹಿಂದೂ ರಾಷ್ಟ್ರ ಅಂತಾನೂ ಕರೆಯುತ್ತಾರೆ. ಇಂಥ ದೇಶದಲ್ಲಿ ಹಲವಾರು ಹಿಂದೂ ದೇವಸ್ಥಾನಗಳಿದೆ. ಒಂದೊಂದು ದೇವಸ್ಥಾನಕ್ಕೂ ಒಂದೊಂದು ವಿಶೇಷವಿದೆ. ಅಂಥ ವಿಶೇಷತೆ ಹೊಂದಿರುವ ವಿಭಿನ್ನ ದೇವಸ್ಥಾನ ಅಂದ್ರೆ, ಬುದ್ಧ...

ಶಬರಿ ಮಲೈ ಸ್ಥಾಪನೆಯಾಗಿದ್ದು ಹೇಗೆ ಗೊತ್ತಾ..? ಇಲ್ಲಿದೆ ನೋಡಿ ಚಿಕ್ಕ ಮಾಹಿತಿ..

ಶಬರಿ ಮಲೈ ಸ್ಥಾಪನೆಯಾದ ಬಗ್ಗೆ ಕಥೆ ಇದೆ. ಈ ಕಥೆಯಲ್ಲಿ ಮಹಿಷಿ ಯಾವ ರೀತಿ ವರ ಪಡೆಯುತ್ತಾಳೆ..? ಅಯ್ಯಪ್ಪ ಮಹಿಷಿಯ ಜೊತೆ ಹೋರಾಡಿ, ಆಕೆಯ ಸೊಕ್ಕು ಹೇಗೆ ಮುರಿಯುತ್ತಾನೆ..? ತಾಯಿಗಾಗಿ ಹುಲಿಯ ಹಾಲನ್ನ ಹೇಗೆ ತರುತ್ತಾನೆ..? ಕೊನೆಗೆ ಶಬರಿ ಮಲೈ ಹೇಗೆ ಸ್ಥಾಪನೆಯಾಗುತ್ತದೆ ಎಂಬ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ...

ಮನೆ ಮಗನಿಲ್ಲದಿದ್ದರೆ ಯಾರು ಶ್ರಾದ್ಧ ಮಾಡಬಹುದು..?

ಶ್ರಾದ್ಧ ಎಂದರೆ ದೈವಾಧೀನರಾದ ನಮ್ಮ ಪೂರ್ವಜರಿಗೆ ಮಾಡುವ ಪೂಜೆ, ಸಲ್ಲಿಸುವ ನಮನ. ಶ್ರಾದ್ಧ ಮಾಡಿದ ದಿನ ಪಿತೃಗಳ ಆತ್ಮ ಬಂದು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ, ಮನೆ ಜನರಿಗೆ ಆಶೀರ್ವಾದ ಮಾಡಿ ಹೋಗುತ್ತಾರೆಂಬ ನಂಬಿಕೆ ಇದೆ. ಆ ದಿನ ಮನೆಯಲ್ಲಿ ಉತ್ತಮ ಭೋಜನ ಮಾಡಿ, ಬ್ರಾಹ್ಮಣರನ್ನು ಕರೆದು ಪೂಜೆ ಮಾಡಿ, ಪಿಂಡ ಪ್ರಧಾನ ಮಾಡಿ, ಮಂತ್ರಾಕ್ಷತೆ...

ಶ್ರೀ ವಿಷ್ಣು ಲಕ್ಷ್ಮೀ ಹಯಗ್ರೀವ ರೂಪ ತಾಳಲು ಕಾರಣವೇನು..?

ಪುರಾಣ ಕಥೆಗಳ ಪ್ರಕಾರ ಲೋಕ ಕಲ್ಯಾಣಕ್ಕಾಗಿ ವಿಷ್ಣು ಹಲವು ರೂಪಗಳನ್ನು ಎತ್ತಿದನು. ಅದರಲ್ಲಿ ಹಯಗ್ರೀವ ರೂಪ ಕೂಡ ಒಂದು. ಹಾಗಾದ್ರೆ ವಿಷ್ಣು ಏಕೆ ಹಯಗ್ರೀವ ರೂಪ ತಾಳಿದ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/CybCdww2cDY ಹಯಗ್ರೀವ ಎಂದರೆ ಕುದುರೆ ರೂಪ ಎಂದರ್ಥ. ಕುದುರೆ ರೂಪ...

ದ್ರುಪದನಿಗೆ ಬುದ್ಧಿ ಕಲಿಸಬೇಕೆಂದು ದ್ರೋಣರು ಪಣ ತೊಟ್ಟಿದ್ದೇಕೆ..?

ದ್ರೋಣರು ಗೌತಮರ ಪುತ್ರಿ ಕೃಪಿಯನ್ನು ವಿವಾಹವಾಗಿ, ಪುತ್ರ ಸಂತಾನವನ್ನು ಪಡೆಯುತ್ತಾರೆ. ಆ ಪುತ್ರ ಹುಟ್ಟಿದಾಗ ಕುದುರೆಯಂತೆ ಧ್ವನಿ ಮಾಡುತ್ತದೆ. ಹಾಗಾಗಿ ಅವನಿಗೆ ಅಶ್ವತ್ಥಾಮ ಎಂದು ಹೆಸರಿಡುತ್ತಾರೆ. ಆದರೆ ಪುತ್ರನಿಗೆ ಹಾಲುಣಿಸಲು ಕೂಡ ದ್ರೋಣರ ಬಳಿ ದುಡ್ಡಿರುವುದಿಲ್ಲ. ಶ್ರೀಮಂತರು ನೀರಿನಲ್ಲಿ ಅಕ್ಕಿ ಹಿಟ್ಟನ್ನ ಹಾಕಿ, ಅಶ್ವತ್ಥಾಮನಿಗೆ ಹಾಲೆಂದು ಕುಡಿಸಿ ಗೇಲಿ ಮಾಡುತ್ತಾರೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ...

ಗುರು ಚಾಂಡಾಲ ಯೋಗ ಎಂದರೇನು..? ಈ ಯೋಗ ಬಂದರೆ ಆಗುವ ಪರಿಣಾಮಗಳೇನು..?

ಕೆಲವರಿಗೆ 30 ವರ್ಷ ದಾಟಿದರೂ ಮದುವೆಯಾಗುವುದಿಲ್ಲ. ಯಾಕಂದ್ರೆ ಅವರಿಗೆ ಗುರುಬಲ ಕೂಡಿ ಬಂದಿರುವುದಿಲ್ಲ. ಯೋಗ ಚೆನ್ನಾಗಿದ್ದರೆ, ಗುರು ಬಲ ಕೂಡಿ ಬರುತ್ತದೆ. ಮದುವೆಯೂ ಆಗುತ್ತದೆ. ಆದ್ರೆ ಯೋಗ ಚೆನ್ನಾಗಿ ಇಲ್ಲದಿದ್ದರೆ ನೆಮ್ಮದಿಯೇ ಇರುವುದಿಲ್ಲ. ಕೆಲಸದ ಬಗ್ಗೆ ಯೋಚನೆ, ಕುಟುಂಬ, ಮದುವೆ, ಅಕ್ಕಪಕ್ಕದ ಮನೆಯವರ- ಸಂಬಂಧಿಕರ ಟೀಕೆಯ ಮಾತುಗಳನ್ನೆಲ್ಲ ಕೇಳಿಸಿಕೊಳ್ಳಬೇಕಾಗುತ್ತದೆ. ಹೀಗೆ ಮನುಷ್ಯನ ನೆಮ್ಮದಿಯನ್ನ ಹಾಳು...

ದ್ರೋಣರು ಅರ್ಜುನನಿಗೆ ರಹಸ್ಯವಾಗಿ ಬ್ರಹ್ಮಶಿರವೆಂಬ ಮಹಾಅಸ್ತ್ರ ಉಪದೇಶಿಸಲು ಕಾರಣವೇನು..?

ದ್ರೋಣರು ಅರ್ಜುನನಿಗೆ ರಹಸ್ಯವಾಗಿ ಬ್ರಹ್ಮಶಿರವೆಂಬ ಮಹಾಅಸ್ತ್ರವನ್ನು ಉಪದೇಶಿಸುತ್ತಾರೆ. ಎಲ್ಲ ವಿದ್ಯಾರ್ಥಿಗಳನ್ನ ಬಿಟ್ಟು ಅರ್ಜುನನಿಗೆ ಅಷ್ಟೇ ಯಾಕೆ ದ್ರೋಣರು ಈ ವಿದ್ಯೆ ಉಪದೇಶಿಸಿದರು..? ದ್ರೋಣರು ಬೇಧಭಾವ ಮಾಡಿದರೇ..? ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/CybCdww2cDY https://youtu.be/on3gOIVn510 ಒಮ್ಮೆ ದ್ರೋಣರು ಶಿಷ್ಯರೊಡನೆ ಸ್ನಾನಕ್ಕಾಗಿ ಗಂಗಾನದಿಗೆ ತೆರಳಿದರು. ಅವರು ಸ್ನಾನಕ್ಕೆ ಇಳಿದಾಗ,...

ಹನುಮನ ಪಂಚಮುಖಿ ಅವತಾರದ ಬಗ್ಗೆ ಚಿಕ್ಕ ಮಾಹಿತಿ..

ಈಗಾಗಲೇ ನಾವು ನಿಮಗೆ ಹನುಮಾನ್ ಚಾಲೀಸಾ ಪಠಿಸಿದರೆ ಏನು ಪ್ರಯೋಜನ..? ಹನುಮಂತನ ಪೂಜೆ ಮಾಡುವುದರಿಂದ ಏನು ಲಾಭ..? ಹನುಮನಿಗೆ ಯಾವ ಮಾಲೆ ಅರ್ಪಿಸಬೇಕು..? ಇತ್ಯಾದಿ ವಿಷಯದ ಬಗ್ಗೆ ಹೇಳಿದ್ದೇವೆ. ಇಂದು ನಾವು ಹನುಮ ಪಂಚಮುಖಿ ಅವತಾರ ತಾಳಲು ಕಾರಣವೇನು ಎಂಬ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ...

ದುರ್ಯೋಧನ ಕೊಟ್ಟ ವಿಷಾಹಾರ ತಿಂದರೂ ಭೀಮ ಬದುಕಿದ್ದು ಹೇಗೆ..?

ಮೊದ ಮೊದಲು ಕೌರವರು ಪಾಂಡವರೆಲ್ಲ ಉತ್ತಮ ಸಹೋದರರಾಗಿ, ಖುಷಿ ಖುಷಿಯಿಂದ ಬಾಳುತ್ತಿದ್ದರು. ಆದ್ರೆ ದುರ್ಯೋಧನ ಮಾತ್ರ ಕೌರವ ಪಾಂಡವರ ಖುಷಿ ನೋಡಿ ಅಸೂಯೆ ಪಡುತ್ತಿದ್ದ. ಅವನಿಗೆ ಪಾಂಡವರೆಂದರೆ, ಅದರಲ್ಲೂ ಭೀಮನೆಂದರೆ ಆಗುತ್ತಿರಲಿಲ್ಲ. ಹಾಗಾಗಿ ಭೀಮನನ್ನು ಕೊಲ್ಲಬೇಕೆಂಬ ಕೆಟ್ಟ ಯೋಚನೆ ಬಾಲ್ಯದಲ್ಲಿಯೇ ದುರ್ಯೋಧನನ್ನು ಆವರಿಸಿತ್ತು. https://youtu.be/p8rYKd6XLXQ ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್...
- Advertisement -spot_img

Latest News

ರೇಷನ್ ಕಾರ್ಡ್‌ದಾರರೇ ಎಚ್ಚರ – ಈ ಆ್ಯಪ್‌ ನಲ್ಲಿ e-KYC ಮಾಡಿಸ್ಬೇಡಿ!

ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅತ್ಯಂತ ಮಹತ್ವದ ಹಾಗೂ ಎಚ್ಚರಿಕೆಯ ಸುದ್ದಿಯೊಂದನ್ನು ನೀಡಿದೆ. ಕೇಂದ್ರ ಸರ್ಕಾರದ 'ಮೇರಾ...
- Advertisement -spot_img