ಹಿಂದೂ ಶಾಸ್ತ್ರದ ಪ್ರಕಾರ ಹಲವು ನಂಬಿಕೆಗಳನ್ನ ನಾವು ನಂಬುತ್ತೇವೆ. ಅದರಲ್ಲಿ ಕನಸ್ಸಿನಲ್ಲಿ ಬರುವ ಪಕ್ಷಿ ಪ್ರಾಣಿಗಳು ತರುವ ಅದೃಷ್ಟ ಮತ್ತು ಕಷ್ಟಗಳೂ ಒಂದು. ಕೆಲ ಪ್ರಾಣಿಗಳು ಕನಸ್ಸಿನಲ್ಲಿ ಬಂದರೆ, ಧನಲಕ್ಷ್ಮಿ ಮನೆಗೆ ಬಂದಹಾಗೆ ಎಂದರ್ಥ.
ಹಾಗಾದ್ರೆ ಯಾವ ನಾಲ್ಕು ಪ್ರಾಣಿಗಳು ಕನಸ್ಸಿನಲ್ಲಿ ಬಂದ್ರೆ ನಿಮಗೆ ಅದೃಷ್ಟ ಬರಲಿದೆ ಅನ್ನೋದನ್ನ ನೋಡೋಣ ಬನ್ನಿ..
https://youtu.be/B7rvwKkyF9o
ಆಕಳು: ಕನಸ್ಸಿನಲ್ಲಿ ಗೋಮಾತೆಯ ದರುಶನವಾದ್ರೆ,...
ಕೆಲ ರಾಶಿಯವರು ಗಮನ ಸೆಳೆಯುವ ಆಕರ್ಷಣೀಯ ಮುಖಚರ್ಯೆ ಹೊಂದಿರುತ್ತಾರೆ. ಅಂಥ ಮುಖಚರ್ಯೆ ಹೊಂದಿದ 4 ರಾಶಿಯವರ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ವೃಷಭ ರಾಶಿ: ಗಮನ ಸೆಳೆಯುವ ಮುಖಚರ್ಯೆ ಹೊಂದಿರುವ ವ್ಯಕ್ತಿಗಳಲ್ಲಿ ವೃಷಭ ರಾಶಿಯವರು ಒಬ್ಬರು. ಕಣ್ಣಿನಲ್ಲೇ ಎಲ್ಲರನ್ನೂ ಸೆಳೆಯುವ ಆಕರ್ಷಣೆ ಇರುವ ಇವರು, ಅಷ್ಟು ಸುಲಭವಾಗಿ ಎಲ್ಲರನ್ನೂ ಹತ್ತಿರಕ್ಕೆ ಸೇರಿಸಿಕೊಳ್ಳುವುದಿಲ್ಲ. ಸೆಲೆಬ್ರಿಟಿಗಳಾದ ವರುಣ್...
ವಿಘ್ನ ನಿವಾರಣೆಗಾಗಿ ಗಣಪತಿಯನ್ನ, ವಿದ್ಯೆಗಾಗಿ ಸರಸ್ವತಿಯನ್ನ, ದುಡ್ಡಿಗಾಗಿ ಲಕ್ಷ್ಮಿಯನ್ನ, ಕಾರ್ಯಸಿದ್ಧಿಗಾಗಿ ಹನುಮಂತನನ್ನ ಪೂಜಿಸುತ್ತೇವೆ. ಆದ್ರೆ ಅದರೊಂದಿಗೆ ಕೆಲ ಮಂತ್ರಗಳನ್ನ ಜಪಿಸಿದರೆ ನೀವಂದುಕೊಂಡ ಕೆಲಸ ಬಹುಬೇಗ ಆಗುತ್ತದೆ.
ಗಣಪತಿ ಪೂಜೆ: ಎಂದಿಗೂ ದೇವರ ಪೂಜೆ ಮಾಡುವಾಗ ಗಣಪನಿಗೆ ಮೊದಲ ಸ್ಥಾನ. ವಿಘ್ನ ನಿವಾರಣೆಗಾಗಿ, ಹಿಡಿದ ಕೆಲಸ ಪರಿಪೂರ್ಣಗೊಳ್ಳಲು ಏಕದಂತನನ್ನು ಆರಾಧಿಸಿ. ಕಾರ್ಯಸಿದ್ಧಿಗಾಗಿ ಈ ಮಂತ್ರ ಹೇಳಿ. ಏಕದಂತಾಯ...
ಎಷ್ಟೇ ದುಡಿದರೂ ಕೈಯಲ್ಲಿ ಹಣ ಉಳಿತಾಯವಾಗುತ್ತಿಲ್ಲ ಎಂಬುದು ನಿಮ್ಮ ಸಮಸ್ಯೆಯಾಗಿದ್ದಲ್ಲಿ. ಅದಕ್ಕೆ ನಾವಿವತ್ತು ಪರಿಹಾರ ತಿಳಿಸಿಕೊಡಲಿದ್ದೇವೆ.
https://youtu.be/3LN-eJ4i2Iw
ಮಂಗಳವಾರ ಅಥವಾ ಶನಿವಾರ ಹನುಮಂತನ ದೇವಸ್ಥಾನಕ್ಕೆ ತೆರಳಿ 11 ಕಪ್ಪು ಉದ್ದು, ಸಿಂಧೂರ, ಮಲ್ಲಿಗೆ ಎಣ್ಣೆ, ಹೂವು ಮತ್ತು ಪ್ರಸಾದವನ್ನು ಅರ್ಪಿಸಬೇಕು. ಜೊತೆಗೆ ಹನುಮಾನ್ ಚಾಲಿಸಾ ಓದಬೇಕು.
https://youtu.be/jifsVw7g3mM
ಜಾತಕದಲ್ಲಿ ಶನಿ ಪ್ರಭಾವವಿದ್ದರೆ, ಪ್ರತಿ ಮಂಗಳವಾರ ಮತ್ತು ಶನಿವಾರ ವಿಧಿವಿಧಾನದ ಪ್ರಕಾರ,...
ಸಂಬಂಧಗಳಲ್ಲೇ ಉತ್ತಮ ಸಂಬಂಧವೆಂದರೆ ಪತಿ- ಪತ್ನಿ ಸಂಬಂಧ. ಈ ಸಂಬಂಧದಿಂದಲೇ ಒಂದು ಸುಂದರ ಕುಟುಂಬ ತಯಾರಾಗೋದು. ಆದ್ರೆ ಪತಿಯ ಏಳು ಬೀಳಿಗೆ ಪತ್ನಿಯೇ ಕಾರಣವೆನ್ನಲಾಗಿದೆ. ಪತಿಯನ್ನ ಶ್ರೀಮಂತ ಮಾಡಲು ಪತ್ನಿ ಪತಿಯ ಕಾಲು ಒತ್ತಬೇಕು.
ಹೌದು.. ಆದ್ರೆ ಇಲ್ಲಿ ಪತಿ - ಪತ್ನಿಯು ಅನೋನ್ಯವಾಗಿರಬೇಕಾಗುತ್ತದೆ. ಪರಸ್ಪರ ಹೊಂದಾಣಿಕೆ ಪ್ರೀತಿಯಿಂದ ಇರಬೇಕಾಗುತ್ತದೆ. ಪತಿಯ ಕಾಲು ಒತ್ತಿದ್ರೆ ದುಡ್ಡು...
ಮನುಷ್ಯನ ಲಕ್ ಯಾವಾಗ ಖುಲಾಯಿಸುತ್ತೋ, ಯಾವಾಗ ಶ್ರೀಮಂತನಾಗ್ತಾನೋ, ಯಾವಾಗ ಬಡವನಾಗ್ತಾನೋ ಹೇಳೋಕ್ಕಾಗಲ್ಲ. ಇಂದು ಸಕಲ ಸಂಪತ್ತು ಹೊಂದಿದ ಶ್ರೀಮಂತ ನಾಳೆ ತಿನ್ನಲೂ ಗತಿ ಇಲ್ಲದಂತವನಾಗಬಹುದು. ಇಂದು ಭಿಕ್ಷೆ ಎತ್ತುವ ಭಿಕ್ಷುವ ನಾಳೆ ಅರಮನೆಯಲ್ಲಿ ಕೂತು ಉಣ್ಣಬಹುದು. ಮನುಷ್ಯನ ಸ್ಥಿತಿಗತಿಗಳು ಡಿಪೆಂಡ್ ಆಗಿರುವುದು, ಅದೃಷ್ಟದ ಮೇಲೆ. ಮುಂಬರುವ ದಿನಗಳಲ್ಲಿ ಯಾವ ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ ಅನ್ನೋದನ್ನ...
ಭಾರತೀಯರ ಅಡುಗೆ ಕೋಣೆಯಲ್ಲಿ ಬಳಸುವ ಮಸಾಲೆ ಪದಾರ್ಥದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸಿರುವ ಮಸಾಲೆ ಎಂದರೆ ಲವಂಗ. ಹಲವು ಆರೋಗ್ಯಕರ ಗುಣಗಳಿಂದ ಭರಪೂರವಾಗಿರುವ ಲವಂಗ, ಅಡುಗೆಯಲ್ಲೂ ರುಚಿ ತರುವಂಥ ಗುಣ ಹೊಂದಿದೆ.
ಇಷ್ಟೇ ಅಲ್ಲದೇ, ಹಿಂದೂಧರ್ಮದಲ್ಲಿ ಲವಂಗಕ್ಕೆ ಪವಿತ್ರ ಸ್ಥಾನವಿದೆ. ನಾವೆಲ್ಲ ಪೂಜೆಗೆ ಮಲ್ಲಿಗೆ, ಸಂಪಿಗೆ, ಗುಲಾಬಿ ಎಂದು ತರಹ ತರಹದ ಹೂವು ಬಳಸುತ್ತೇವೆ....
ಜೂನ್ 21, ಆಷಾಢ ಮಾಸದ ಅಮವಾಸ್ಯೆಯಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದ್ದು, ಸುಮಾರು 30 ಸೆಕೆಂಡುಗಳ ಕಾಲ ಸೂರ್ಯ ಮುತ್ತಿನಹಾರದಂತೆ ಗೋಚರಿಸುತ್ತಾನೆಂದು ವಿಜ್ಞಾನಿಗಳು ಹೇಳಿದ್ದಾರೆ.
ನಭೋಮಂಡಲದಲ್ಲಿ ಗೋಚರಿಸಲಿರುವ ಈ ಅಧ್ಭುತವನ್ನು ಹರಿಯಾಣ, ಉತ್ತರಾಖಂಡ, ರಾಜಸ್ಥಾನದಲ್ಲಿ ಮಾತ್ರ ನೋಡಲು ಸಿಗುತ್ತದೆ. ಇನ್ನುಳಿದಂತೆ ಭಾರತದ ಬಹುಭಾಗದಲ್ಲಿ ಸೂರ್ಯಗ್ರಹಣ ಗೋಚರಿಸಲಿದೆ.
https://youtu.be/9XCWpsqvj4A
ಶ್ರೀ ಶಾರ್ವರಿ ನಾಮ ಸಂವತ್ಸರದ ಜೇಷ್ಠ...
ಜೂನ್ 21ನೇ ತಾರೀಖು ವರ್ಷದ ಮೊದಲ ಸೂರ್ಯಗ್ರಹಣ ನಡೆಯಲಿದ್ದು, ಈ ವೇಳೆ ಏನೇನು ಮಾಡಬೇಕು..? ಯಾವ ರಾಶಿಯವರಿಗೆ ಲಾಭ ನಷ್ಟವಾಗಲಿದೆ. ಇದಕ್ಕೆ ಪರಿಹಾರವಾಗಿ ಯಾವ ಶ್ಲೋಕವನ್ನು ಹೇಳಬೇಕು ಅನ್ನುವುದರ ಬಗ್ಗೆ ನಾವಿಂದು ತಿಳಿಸಿಕೊಡಲಿದ್ದೇವೆ.
ಶ್ರೀ ಶಾರ್ವರಿ ನಾಮ ಸಂವತ್ಸರದ ಜೇಷ್ಠ ಕೃಷ್ಣ ಅಮವಾಸ್ಯೆಯಂದು ಮೃಗಶಿರ ಮತ್ತು ಆರಿದ್ರಾ ನಕ್ಷತ್ರದಲ್ಲಿ, ಮಿಥುನ ರಾಶಿಯಲ್ಲಿ, ಸಿಹ್ನ ಮತ್ತು...
ಜೂನ್ 21ರಂದು ಈ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸಲಿದ್ದು, ಕೆಲ ರಾಶಿಗಳಿಗೆ ಮಿಶ್ರಫಲ ಬಂದರೆ, ಕೆಲ ರಾಶಿಗಳಿಗೆ ಯಾವ ನಷ್ಟವೂ ಸಂಭವಿಸುವುದಿಲ್ಲ. ಆದ್ರೆ ನಾಲ್ಕು ರಾಶಿಯವರಿಗೆ ಅದೃಷ್ಟದ ಸೂರ್ಯಗ್ರಹಣವಾಗಿ ಪರಿಣಮಿಸಲಿದೆ.
ಮೇಷ, ಧನಸ್ಸು, ವೃಶ್ಚಿಕ, ಕಟಕ ರಾಶಿಗಳು ಈ ಸೂರ್ಯಗ್ರಹಣದಲ್ಲಿ ಮಿಶ್ರ ಫಲ ಪಡೆದುಕೊಳ್ಳಲಿದೆ. ಇನ್ನು ವೃಷಭ ರಾಶಿ, ಸಿಂಹ ರಾಶಿ,...