Maharashtra: ಸಮಯಕ್ಕೆ ಸರಿಯಾಗಿ ಬಸ್ ಬರಲಿಲ್ಲ ಅಂದ್ರೆ ನಾವು ನೀವೆಲ್ಲ ಯಾವುದಾದರೂ ವೆಹಿಕಲ್ ಹತ್ತಿನೋ, ಬೇರೆ ಬಸ್ ಹತ್ತಿನೋ, ಅಥವಾ ಬಸ್ ಬರೋ ತನಕ ಕಾದೋ, ಹೋಗುತ್ತೇವೆ. ಆದ್ರೆ ಇಲ್ಲೋರ್ವ ಬಾಲಕ ಹಾಗಲ್ಲ. ಶಾಲೆಗೆ ಹೋಗುವ ಸಮಯಕ್ಕೆ ಸರಿಯಾಗಿ ಬಸ್ ಬರುವುದಿಲ್ಲವೆಂದು, ಕುದುರೆ ಏರಿ, ಶಾಲೆಗೆ ಹೋಗುತ್ತಾನೆ.
ಮಹಾರಾಷ್ಟ್ರದ ಸೋಲ್ಹಾಪುರದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ...
National News: ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೋ ತುಂಬಾ ವೈರಲ್ ಆಗಿತ್ತು. ಮುದ್ದು ಮುದ್ದಾದ ಶ್ವಾನಕ್ಕೆ, ನೀಲಿ ಬಣ್ಣದ ಬಟ್ಟೆ ಧರಿಸಿದ್ದ ವ್ಯಕ್ತಿ ಮನಸ್ಸೋ ಇಚ್ಛೆ ಹೊಡೆದಿದ್ದ. ಮೊದ ಮೊದಲು ಅವರು ಟೆಡ್ಡಿಗೆ ಹೊಡೆಯುತ್ತಿದ್ದಾನೆ ಅಂತಲೇ ಹಲವರು ಭಾವಿಸಿದ್ದರು. ಬಳಿಕ ಆ ನಾಯಿ ಓಡಿ ಹೋದಾಗ, ಅದು ಜೀವಂತ ನಾಯಿ ಅನ್ನೋದು ಗೊತ್ತಾಗಿತ್ತು....
ಕೊಲ್ಕತ್ತಾ: ಸಾಕು ಪ್ರಾಣಿಗಳನ್ನ ಯಾರು ಸಾಕಿರುತ್ತಾರೋ, ಅವರಿಗೆ ಆ ಪ್ರಾಣಿ ಮನೆ ಮಕ್ಕಳಂತೆ ಇರುತ್ತದೆ. ನಾಯಿ, ಬೆಕ್ಕು, ದನ-ಕರು, ಹೀಗೆ ಸಾಕು ಪ್ರಾಣಿಗಳ ಮೇಲೆ ಮಾಲೀಕನಿಗೆ ಅಪಾರ ಪ್ರೀತಿ ಇರುತ್ತದೆ. ಕೊಲ್ಕತ್ತಾದಲ್ಲಿ ಓರ್ವ ತಾನು ಸಾಕಿದ ಗಿಳಿ ಸತ್ತಿತೆಂದು, ಹಿಂದೂ ಧರ್ಮದ ಪದ್ಧತಿ ಪ್ರಕಾರ ಅದರ ಅಂತ್ಯಸಂಸ್ಕಾರ ಮಾಡಿದ್ದಾನೆ.
ಪಶ್ಚಿಮ ಬಂಗಾಳದ, ಹೆಬ್ರಾದ ಆಯ್ರಾ ಗ್ರಾಮದ...
ಚೆನ್ನೈ: ಪ್ರಪಂಚದಲ್ಲಿ ನಮಗೆ ಗೊತ್ತಿರದ ಹಲವು ವಿಷಯಗಳಿದೆ. ಅವುಗಳಲ್ಲಿ ವಿಷಪೂರಿತ ಹಾವುಗಳ ಮಾರಾಟ ಕೂಡ ಒಂದು. ಇಂಥ ವಿಷಪೂರಿತ ಹಾವುಗಳಿಂದ ಮಾದಕ ವಸ್ತುಗಳನ್ನ ತಯಾರಿಸಲಾಗುತ್ತದೆ. ಅಲ್ಲದೇ, ಇನ್ನೂ ಹಲವು ಬೇಡದ ಕೆಲಸಗಳಿಂದ ಈ ವಿಷ ಬಳಕೆಯಾಗುತ್ತದೆ. ಒಂದು ದೇಶದಿಂದ, ಇನ್ನೊಂದು ದೇಶಕ್ಕೆ ಈ ಹಾವುಗಳನ್ನ ಕಳ್ಳದಾರಿಯಲ್ಲಿ ಸಾಗಿಸುವ ಕೆಲಸ ನಡೆಯುತ್ತಿದೆ. ಆದರೆ ಹೀಗೆ ಮೋಸದಿಂದ...
ಓಡಿಶಾದ ಭುವನೇಶ್ವರದಲ್ಲಿ ದುರುಳನೋರ್ವ 6 ಬೀದಿ ನಾಯಿಗಳಿಗೆ ಊಟದಲ್ಲಿ ವಿಷ ಹಾಕಿ ಕೊಂದಿದ್ದಾನೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಲಾಗಿದೆ.
ಭುವನೇಶ್ವರದ ಚಂದ್ರಶೇಖರಪುರದ ಸ್ಲಮ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 6 ಬೀದಿ ನಾಯಿಗಳಿಗೆ ಓರ್ವ ಅಪರಿಚಿತ ವ್ಯಕ್ತಿ ಬಂದು ಊಟ ಕೊಟ್ಟಿದ್ದಾರೆ. ಊಟ ತಿಂದ 6 ನಾಯಿಗಳು ಮೃತಪಟ್ಟರೆ, ಇನ್ನುಳಿದ ನಾಯಿಗಳ...
Shivamogga News:
ಶಿವಮೊಗ್ಗ ನಗರದಲ್ಲಿ ಸಂಚಾರಕ್ಕೆ ಕುದುರೆಗಳ ಮೇವು ಅಡಚಣೆಯಾಗಿದೆ.ನಗರದ ರಸ್ತೆಗಳಲ್ಲಿ, ವೃತ್ತಗಳಲ್ಲಿ, ಬಡಾವಣೆಗಳಲ್ಲಿ ಬಿಡಾಗಿ ಕುದುರೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇವುಗಳು ರಸ್ತೆ ಮತ್ತು ವೃತ್ತಗಳಲ್ಲಿ ಅಡ್ಡಾದಿಡ್ಡಿ, ತಿರುಗಾಡುವುದು, ಮಲಗುವುದು, ಸಾರ್ವಜನಿಕರ ಮೇಲೆ ನುಗ್ಗುವುದು,ವಾಹನಗಳಿಗೆ ಅಡ್ಡ ಬರುತ್ತಿರುವ ಬಗ್ಗೆ ಅನೇಕ ದೂರುಗಳು ಬರುತ್ತಿದೆ. ಈ ಹಿಂದೆ ಅನೇಕ ಬಾರಿ ಪತ್ರಿಕಾ ಪ್ರಕಟಣೆ ಹೊರಡಿಸಿ ಮಾಲೀಕರು, ವಾರಸುದಾರರಿಗೆ...
ಹಾಸನ: ಸಕಲೇಶಪುರದ ಉದೇವಾರ ಗ್ರಾಮದ ಮುಖ್ಯ ರಸ್ತೆಯಲ್ಲಿ ಕಾಡಾನೆಯೊಂದು ರಸ್ತೆಯಲ್ಲಿ ಸಂಚರಿಸುತ್ತಿರುವಾಗ ಅರಣ್ಯ ಇಲಾಖೆಯ ವಾಹನ ಆನೆಯ ಮುಂಭಾಗ ಧ್ವನಿವರ್ಧಕದ ಮೂಲಕ ಜನರಿಗೆ ತಿಳುವಳಿಕೆ ನೀಡುತ್ತಾ ಸಾಗುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗಿದೆ.
ಒಂದೆಡೆ ಅರಣ್ಯ ಇಲಾಖೆ ಧ್ವನಿ ವರ್ಧಕದ ಮೂಲಕ ಎಷ್ಟೇ ಪ್ರಚಾರ ನೀಡಿದರೂ ಸಹ ಸಾರ್ವಜನಿಕರು ಮಾತ್ರ ಆನೆಯ ಹಿಂದೆಯೇ...
ಮಂಡ್ಯ: ಮಂಡ್ಯದ ಮಳವಳ್ಳಿ ಪಟ್ಟಣದ ಜಿ.ಎಂ.ಸ್ಟ್ರೀಟ್‌ನಲ್ಲಿ ಮಣ್ಣು ಮುಕ್ಕು ಎಂದು ಕರೆಯುವ ಹಾವೊಂದು ಪ್ರತ್ಯಕ್ಷವಾಗಿ ಎಲ್ಲರನ್ನೂ ಭಯಭೀತಗೊಳಿಸಿತ್ತು. ಇದನ್ನ ಡಬಲ್ ಇಂಜಿನ್ ಹಾವು ಅಂತಾನೂ ಕರೆಯಲಾಗುತ್ತೆ. ಯಾಕಂದ್ರೆ ಇದು ಎರಡು ತಲೆ ಹಾವಾಗಿದೆ.
ಈ ಹಾವನ್ನು ಕಂಡ ಸ್ಥಳೀಯರು, ಅರಣ್ಯ ಇಲಾಖೆಗೆ ತಿಳಿಸುವುದಾಗಿ ಹೇಳಿದ್ದಾರೆ. ಈ ಡಬಲ್ ಇಂಜಿನ್ ಹಾವು ಅದೃಷ್ಟಕ್ಕೂ ಹೆಸರಾಗಿದ್ದು, ಎರಡು ತಲೆ...
ಹಾಸನ: ಹಾಸನ ಹಾಗೂ ಕೊಡಗು ಜಿಲ್ಲೆಯಲ್ಲಿ ಕಾಡಾನೆ ಮಾನವ ಸಂಘರ್ಷ ನಿಯಂತ್ರಣ ಅಧ್ಯಯನಕ್ಕೆ ಉನ್ನತಮಟ್ಟದ ತಂಡ ಭೇಟಿ ನೀಡಿತ್ತು. ಸಿಎಂ ಬಸವರಾಜ್ ಬೊಮ್ಮಯಿ ಸೂಚನೆಯಂತೆ ಇಂದಿನಿಂದ ಹಾಸನ, ಕೊಡಗು ಭಾಗದಲ್ಲಿ, ಅಧಿಕಾರಿಗಳು, ಜನಪ್ರತಿನಿಧಿಗಳು, ಬಾದಿತ ಪ್ರದೇಶದ ಜನರು, ವಿವಿಧ ಸಂಘ ಸಂಸ್ಥೆಗಳ ಮುಖಂಡರ ಜೊತೆ ಸಭೆ ನಡೆಸಲಾಯಿತು.
ಹಾಸನದಲ್ಲಿ ಒಕ್ಕಲಿಗರ ಸಂಘದ ನೂತನ ವಿದ್ಯಾರ್ಥಿಗಳ ವಸತಿ...
ಸೋಶಿಯಲ್ ಮೀಡಿಯಾದಲ್ಲಿ ಬರುವ ಕೆಲ ವೀಡಿಯೋಗಳು, ಮನಸ್ಸಿಗೆ ನೆಮ್ಮದಿ ಕೊಟ್ರೆ, ಇನ್ನು ಕೆಲವು ವೀಡಿಯೋಗಳು ಬೇಸರ ತರಿಸುತ್ತದೆ. ಮತ್ತೆ ಕೆಲವು ವೀಡಿಯೋ ನಮಗೆ ನಗು ತರಿಸುತ್ತದೆ. ಆದ್ರೆ ನಾವಿಂದು ನಿಮಗೆ ತೋರಿಸಲಿರುವ ವೀಡಿಯೋ ನೋಡಿದ್ರೆ, ನಿಮ್ಮ ಎದೆ ಝಲ್ ಎನ್ನಲಿದೆ. ಅಷ್ಟು ಭಯಂಕರವಾಗಿದೆ ಈ ವೀಡಿಯೋ.
ಇಂಡಿಯನ್ ಫಾರೆಸ್ಟ್ ಸರ್ವಿಸ್ ಆಫೀಸರ್ ಸುಸಾಂತಾ ನಂದಾ ತಮ್ಮ...
ಬೆಂಗಳೂರು ನಂತರ ಕೈಗಾರಿಕಾ ನಗರವಾಗಿ ಬೆಳೆಯುತ್ತಿರುವ ಮೈಸೂರು ಜಿಲ್ಲೆಯಲ್ಲಿ 32 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳಿವೆ. ಆದರೆ, ಈ ಕೈಗಾರಿಕೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳ ಶೇಖರಣೆ ಮತ್ತು...