ನವಲಗುಂದ: ಸಾಮಾನ್ಯವಾಗಿ ಮರಣ ಹೊಂದಿದ ನಂತರ ಮರಣ ಪ್ರಮಾಣ ಪತ್ರ ಪಡೆಯುವರು, ಆದರೆ ಇಲ್ಲೊಬ್ಬ ಮಹಾಶಯ ಬದುಕಿದ್ದಾಗಲೇ ತಾನು ಮಾಡಿದ ಸಾಲಗಳ ಮರುಪಾವತಿಗಾಗಿ ಮರಣ ಪ್ರಮಾಣ ಪತ್ರ ಪಡೆದು ಫೈನಾನ್ಸ್ ಗಳಿಗೆ ಸಲ್ಲಿಸಿದ್ದಾನೆ.ಹೌದು...ಪಟ್ಟಣದ ರಾಮಲಿಂಗ ಓಣಿಯ ನಿವಾಸಿ ಇಮಾಮಹುಸೇನ ಮುಲ್ಲಾನವರ ಈ ಕೃತ್ಯ ಎಸಗಿದ ವ್ಯಕ್ತಿ. ಇವನ ಸಂಬಂಧಿ ಅಣ್ಣಿಗೇರಿ ತಾಲೂಕಿನ ಭದ್ರಾಪುರ ಗ್ರಾಮದ...
ಬಂಗಾರದ ಅಂಗಡಿಯಲ್ಲಿ ನಡೆದ ಬಹುದೊಡ್ಡ ಕಳ್ಳತನ ಪ್ರಕರಣಕ್ಕೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸರು ಭೇದಿಸಿದ್ದು, ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.ಜು.17 ರಂದು ಭುವನೇಶ್ವರಿ ನಗರದಲ್ಲಿರುವ ಭುವನೇಶ್ವರಿ ಜ್ಯುವೆಲರಿ ವರ್ಕ್ಸ್ ಎಂಬ ಅಂಗಡಿಯಲ್ಲಿ ಗ್ಯಾಸ್ ಕಟರ್ ಬಳಸಿ ಅಂಗಡಿ ಲಾಕ್ ಮುರಿದಿದ್ದ ಕಳ್ಳರು, ಲಕ್ಷಾಂತರ ರೂ ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ದೋಚಿದ್ದರು.
ಈ ಪ್ರಕರಣವನ್ನು...
Dharwad News: ಧಾರವಾಡ: ನೀವು ನೌಕರಿಯನ್ನ ಹುಡುಕುತ್ತಿದ್ದೀರಾ, ನಿಮ್ಮ ಜಿಲ್ಲೆಯಲ್ಲಿಯೇ ನಿಮಗೆ ನೌಕರಿ ಬೇಕಾ. ಹಾಗಾದ್ರೇ, ಗುರುವಾರ ಧಾರವಾಡದಲ್ಲಿ ಆಯೋಜನೆ ಮಾಡಿರುವ ಉದ್ಯೋಗ ಮೇಳದಲ್ಲಿ ಭಾಗವಹಿಸಿ,...