Dharwad News: ಧಾರವಾಡ: ಹಣ ನೀಡದೇ ಇದ್ದಿದ್ದಕ್ಕೆ ವಿದ್ಯಾರ್ಥಿಯೊಬ್ಬ ಕೋಚಿಂಗ್ ಸೆಂಟರ್ ಮಾಲೀಕನಿಗೆ ಚಾಕು ಇರಿದ ಘಟನೆ ಧಾರವಾಡದ ಸಪ್ತಾಪುರದಲ್ಲಿ ನಡೆದಿದೆ. ಕಲಬುರ್ಗಿ ಮೂಲದ ಬೀರಪ್ಪ ಎಂಬ ವಿದ್ಯಾರ್ಥಿಯೇ ಸ್ಪೂರ್ತಿ ಕರಿಯರ್‌ನ ಮಾಲೀಕ ರಮೇಶ ಕಾಖಂಡಕಿ ಅವರಿಗೆ ಚಾಕು ಇರಿದ ವಿದ್ಯಾರ್ಥಿ.
https://youtu.be/E9k0wO9AQn0
ಬೀರಪ್ಪ ಸೆಂಟರ್‌ಗೆ ಸೇರುವ ಮೊದಲೇ ರಮೇಶ ಅವರಿಗೆ 40 ಸಾವಿರ ಹಣ ನೀಡಿದ್ದ....
Dharwad News: ಧಾರವಾಡ ಜಿಲ್ಲೆಯಲ್ಲಿ ಶಕ್ತಿ ಯೋಜನೆಯ ಯಾವ ರೀತಿ ಸದ್ದು ಮಾಡುತ್ತಿದೆ ಎನ್ನೋದಕ್ಕೆ ಈ ಘಟನೆನೆ ಸಾಕ್ಷಿ, ಎಸ್ ಬಸ್ ನಲ್ಲಿ ಸೀಟಿಗಾಗಿ ಮಹಿಳೆಯರಿಬ್ಬರು ಬೈದಾಡಿಕೊಂಡು ಹೊಡೆದಾಡಿಕೊಂಡಿರುವ ಘಟನೆ ನವಲಗುಂದದಲ್ಲಿ ನಡೆದಿದೆ.
ನವಲಗುಂದದಿಂದ ಹುಬ್ಬಳ್ಳಿಗೆ ಹೋಗುವಾಗ ಇಬ್ಬರು ಮಹಿಳೆಯರು ಕುಳಿತುಕ್ಕೊಳ್ಳು ಸೀಟಿಗಾಗಿ ಅವ್ಯಾಚ್ಯ ಶಬ್ದಗಳಿಂದ ಬೈದಾಡಿಕ್ಕೊಂಡು ಕೈ ಕೈ ಮಿಲಾಯಿಸಿರುವ ಘಟನೆ ನಡೆದಿದೆ..ಇನ್ನು ಮಹಿಳೆಯರಿಗೆ...
Hubli News: ಹುಬ್ಬಳ್ಳಿ: ಪ್ರಯಾಣಿಕರೊಬ್ಬರು ಒಂದು ಲಕ್ಷ ರೂಪಾಯಿ ಹಣವಿದ್ದ ಬ್ಯಾಗ್ ನ್ನು, ಬಸ್ಸಿನಲ್ಲೇ ಬಿಟ್ಟು ಇಳಿದು ನಂತರ ಗಾಬರಿಗೊಂಡು ಕೂಡಲೇ BRTS ಸಹಾಯವಾಣಿಗೆ ಸಂಪರ್ಕಿಸಿದಾಗ, ಆ ಬಸ್ ಚಾಲಕ ಆ ಬ್ಯಾಗನ್ನು ನೋಡಿ ಕಚೇರಿಗೆ ತಂದು ಪ್ರಯಾಣಿಕರಿಗೆ ಮರಳಿಸಿ ತಮ್ಮ ಪ್ರಾಮಾಣಿಕತೆ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
https://youtu.be/E9k0wO9AQn0
ಗುರುನಾಥ ಬಡಿಗೇರ ಎಂಬುವವರು ಸವದತ್ತಿಯ ಹೂಲಿ...
Dharwad News: ಧಾರವಾಡ: ಇಂದು ಮೊಹರಂ ಹಿನ್ನೆಲೆ, ಧಾರವಾಡದಲ್ಲಿ ಇರಾನಿ ಜನ ವಿಶೇಷ ಮೊಹರಂ ಆಚರಿಸಿದ್ದಾರೆ. ಮೊಹರಂ ಹಬ್ಬವನ್ನು ಶೋಕದಿನ ಎಂದು ಇರಾನಿ ಜನರು ಆಚರಿಸುತ್ತಾರೆ.
https://youtu.be/bE1cynKQlg8
ಹಾಗಾಗಿ ಈ ದಿನ ತಮಗೆ ತಾವೇ ಹಿಂಸಿಸಿಕೊಳ್ಳುತ್ತಾರೆ. ಧಾರವಾಡದಲ್ಲೂ ಇರಾನಿಗಳು ಈ ರೀತಿ ಮೊಹರಂ ಹಬ್ಬ ಆಚರಣೆ ಮಾಡಿದ್ದು, ಬ್ಲೇಡ್‌ಗಳಿದೆ ಎದೆಗೆ ಹೊಡೆದುಕೊಂಡು, ದೇಹದಿಂದ ಬರುವ ರಕ್ತವನ್ನು ದೇವರಿಗೆ...
Dharwad News: ಧಾರವಾಡ ತಾಲೂಕಿನಲ್ಲಿ ಸಕ್ರಮ ಹೆಸರಿನಲ್ಲಿ ಅಕ್ರಮ ಗಣಿಗಾರಿಕೆ ಮಾಡುವ ಘಟಕಕ್ಕೆ ದಾಳಿ ನಡೆದಿದೆ. ಜಿಲ್ಲಾಡಳಿತ ನಿರ್ದೇಶನ ಮೇರೆಗೆ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಜಿಲ್ಲಾಧಿಕಾರಿಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಡಾಕ್ಟರ್ ಪ್ರಶಾಂತ್ ಬುಗುರಿ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ, ಘಟಕಕ್ಕೆ ನೋಟಿಸ್ ಜಾರಿಮಾಡಿ ದಂಡ ವಿಧಿಸಲಾಗಿದೆ .
https://youtu.be/c1Nj1EUUoXI
ಧಾರವಾಡ: ಸುದ್ದಿ...
Political News: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣದ ಸಂಬಂಧ ವಿಧಾನ ಪರಿಷತ್‌ನಲ್ಲಿ ಚರ್ಚೆ ವೇಳೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಉತ್ತರದಿಂದ ಸದಸ್ಯ ಸಿ ಟಿ ರವಿ ಅವರು ತಬ್ಬಿಬ್ಬಾದ ಪ್ರಸಂಗ ನಡೆಯಿತು.
ನಿಯಮ 68 ರಲ್ಲಿ ಅಡಿ ಮಾತನಾಡಿದ ಸಿ ಟಿ ರವಿ ರಾಜ್ಯದಲ್ಲಿ ನಡೆದ ಹಗರಣಗಳಿಗೆ ಹೋಲಿಸಿದರೆ ಇದು...
Dharwad News: ಧಾರವಾಡ: ಆ ಭಾಗದ ಜನರು ಕಷ್ಟಪಟ್ಟು ಮನೆಗಳನ್ನ ನಿರ್ಮಾಣ ಮಾಡಿಕೊಂಡು ಜೀವನ ಸಾಗಿಸ್ತಿದ್ದಾರೆ. ಆದ್ರೆ ರಾತ್ರೋರಾತ್ರಿ ಸುತ್ತಮುತ್ತಲಿರೋ ಕ್ರಷರ್‌ಗಳು ಮಾಡ್ತಿರೋ ಹಾವಳಿಗೆ ನಿದ್ದೆಗೆಟ್ಟು ಭಯದಲ್ಲಿ ವಾಸ ಮಾಡ್ತಿದ್ದಾರೆ.
ಈಗಾಗಲೇ ಬೇರೆ ಬೇರೆ ಜಿಲ್ಲೆಗಳ ಕಲ್ಲಿನ ಕ್ವಾರಿಗಳಲ್ಲಿ ಬ್ಲಾಸ್ಟ್ ಮಾಡುವ ಸಂದರ್ಭದಲ್ಲಿ ಅನೇಕ ಕಾರ್ಮಿಕರು ಮೃತ ಪಟ್ಟಿರೋ ಘಟನೆಗಳು ನಮ್ಮ ಕಣ್ಮುಂದಿದೆ. ಆದ್ರೂ ಧಾರವಾಡ...
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಳೆದ ಕೆಲವು ತಿಂಗಳಿಂದ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿದ್ದವು. ಇದರಿಂದಲೇ ಅವಳಿನಗರಗಳು ಸುದ್ದಿ ಆದವು. ಕಾನೂನು ಸುವ್ಯವಸ್ಥೆ ಹದಗೆಟ್ಟ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬಂದ ಬೆನ್ನಲ್ಲೆ ಇಲ್ಲಿನ ಪೊಲೀಸ್ ಆಯುಕ್ತರ ಬದಲಾವಣೆ ಆಯಿತು.
ಮೊದಲಿದ್ದ ರೇಣುಕಾ ಸುಕುಮಾರ ಅವರ ಬದಲಾಗಿ ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತರಾಗಿ ಶಶಿಕುಮಾರ್ ಅವರು ನಿಯೋಜನೆಗೊಂಡಿದ್ದಾರೆ....
Hubli News: ಹುಬ್ಬಳ್ಳಿ: ಗ್ರಾಹಕರಿಗೆ ಕಡಿಮೆ ದರದಲ್ಲಿ ಊಟ, ತಿಂಡಿ ಪೂರೈಸುವ ಉದ್ದೇಶದಿಂದ ಸರ್ಕಾರ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಿತು. ಕಡಿಮೆ ವೆಚ್ಚದ ಆಹಾರಗಳನ್ನು ಪೂರೈಕೆ ಮಾಡುವ ಜೊತೆಗೆ ಕ್ಯಾಟೀನ್‌ನಲ್ಲಿ ಸ್ವಚ್ಛತೆ ಮತ್ತು ಗ್ರಾಹಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆದರೆ ಇವುಗಳ ನಿರ್ವಣೆಯನ್ನು ಕಡೆಗಣಿಸಿರುವ ಪರಿಣಾಮ ಗ್ರಾಹಕರು ಪರಿತಪಿಸುವಂತಾಗಿದೆ.
https://youtu.be/sjHryJdDX3Y
ಇದಕ್ಕೊಂದು ತಾಜಾ ಉದಾಹರಣೆ ಹುಬ್ಬಳ್ಳಿ ನಗರದ ಉಣಕಲ್...
Dharwad News: ಗ್ಯಾಸ್ ಕಟರ್ ಬಳಸಿಕೊಂಡು ಬಂಗಾರದ ಅಂಗಡಿ ಕೀ ಮುರಿದು, ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ ಘಟನೆ ಹುಬ್ಬಳ್ಳಿಯ ಕೇಶ್ವಾಪುರದ ರಮೇಶ ಭವನದ ಬಳಿ ಮದ್ಯ ರಾತ್ರಿ ನಡೆದಿದೆ.
ಹುಬ್ಬಳ್ಳಿಯ ಕೇಶ್ವಾಪುರದ ರಮೇಶ್ ಭವನದ ಬಳಿಯ ಭುವನೇಶ್ವರಿ ಜ್ಯುವೆಲರಿ ಶಾಪ್ ನ ಕೀ ತುಂಡರಿಸಿ ಖದೀಮ ಕಳ್ಳರು...