ಬೆಂಗಳೂರು: ‘ಹುಷಾರ್’ ಚಿತ್ರದಲ್ಲಿನ ‘ನೀ ನೋಡೋಕ್ಕೆ ಸಿಕ್ಸ್ಟೀನು ಸ್ವೀಟಿ’ ಎಂಬ ಹಾಡಿಗೆ ರಿಯಲ್ ಸ್ಟಾರ್ ಉಪೇಂದ್ರ ಅವರು ಧ್ವನಿ ನೀಡಿದ್ದು, ಇಂದು ಪ್ರಿಯಾಂಕ ಉಪೇಂದ್ರ ಅವರು ಹಾಡನ್ನು ಬಿಡುಗಡೆ ಮಾಡಿದ್ದಾರೆ. ಸತೀಶ್ ರಾಜ್ ನಿರ್ಮಸಿ, ನಿರ್ದೇಶಿಸಿರುವ ಚಿತ್ರ ‘ಹುಷಾರ್’ ಇನ್ನು ಚಿತ್ರದ ಟ್ರೇಲರ್ ನಿರ್ಮಾಪಕ ಎನ್.ಎಂ ಸುರೇಶ್ ಬಿಡುಗಡೆ ಮಾಡಿದರು. ನಾನು ಈ ಸಮಾರಂಭಕ್ಕೆ...