https://www.youtube.com/watch?v=aM-3sS3TXxo
ಬರ್ಮಿಂಗ್‍ಹ್ಯಾಮ್: ಪದಕಗಳ ಮಳೆ ಸುರಿಸಿದ ಭಾರತ ನಿನ್ನೆ ಮುಕ್ತಾಯವಾದ ಪ್ರಸಕ್ತ ಕಾಮನ್‍ವೆಲ್ತ್‍ಕ್ರೀಡಾಕೂಟದಲ್ಲಿ ನಾಲ್ಕನೆ ಸ್ಥಾನ ಪಡೆದು ವಿದಾಯ ಹೇಳಿದೆ.
ಸೋಮವಾರ 11ನೇ ದಿನ ಕ್ರೀಡಾಕೂಟದಲ್ಲಿ ಭಾರತ ಒಟ್ಟು 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚು ಪಡೆದು ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನ ಪಡೆಯಿತು.
https://aravindavk.in/ascii2unicode/
ಕಾಮನ್‍ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತದ್ದು ನಾಲ್ಕನೆ ಅತ್ಯುತ್ತಮ ಪ್ರದರ್ಶನ ಇದಾಗಿದೆ. 2006ರ...
https://www.youtube.com/watch?v=8xQVwp2Vm_A
ಬಮಿರ್ಮಿಂಗ್ ಹ್ಯಾಮ್: ಪ್ಯಾರಾಒಲಿಂಪಿಕ್ ಬೆಳ್ಳಿ ಪದಕ ವಿಜೇತ ಭಾವಿನಾಬೆನ್ ಹಾಸಮುಖ್ಭಾಯ್ ಪಟೇಲ್ ಕಾಮ್ ನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಪದಕ ಗೆದ್ದಿದ್ದಾರೆ.
ಇದರೊಂದಿಗೆ ಕ್ರೀಡಾಕೂಟದಲ್ಲಿ ಭಾರತಕ್ಕ ಚಿನ್ನ ಗೆದ್ದುಕೊಟ್ಟ ಮೊದಲ ಪ್ಯಾರಾ ಟಿಟಿ ಅಥ್ಲೀಟ್ ಎನಿಸಿದ್ದಾರೆ.
ಫೈನಲ್ ನಲ್ಲಿ ವಿಶ್ವದ ಣಮ.41ನೇ ರಾಂಕ್ ಆಟಗಾರ್ತಿ ನೈಜಿರಿಯಾದ ಇಕೆಪಿಒಯಿ ವಿರುದ್ಧ 12-10, 11-2,11-9 ಅಂಕಗಳಿಂದ ಗೆದ್ದರು.
ಇದಕ್ಕೂ ಮುನ್ನ 2013ರ...
https://www.youtube.com/watch?v=ENCTHQyrbT0
ಬರ್ಮಿಂಗ್ ಹ್ಯಾಮ್: ಅಗ್ರ ಬ್ಯಾಡ್ಮಿಂಟನ್ ತಾರೆಗಳಾದ ಪಿ.ವಿ.ಸಿಂಧು, ಕೆ.ಶ್ರೀಕಾಂತ್ ಹಾಗೂ ಲಕ್ಷ್ಯ ಸೇನ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ ತಲುಪಿದ್ದಾರೆ.
ಶನಿವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಸಿಂಧು ಮಲೇಷ್ಯಾದ ಗೋಹ್ ವ್ಹೀ ಜಿನ್ ವಿರುದ್ಧ ಮೊದಲ ಸೆಟ್ ನಲ್ಲಿ 19-21 ಅಂಕಗಳಿಂದ ಸೋತರು. ನಂತರ ಪುಟಿದೆದ್ದು 21-19, 21-17 ಅಂಕಗಳಿಂದ ಗೆದ್ದರು.
ಇನ್ನು ಪುರುಷರ ಸಿಂಗಲ್ಸ್...
https://www.youtube.com/watch?v=RMYIVnIezQw
ಬರ್ಮಿಂಗ್‍ಹ್ಯಾಮ್: ಕಾಮನ್ ವೆಲ್ತ್ ಕ್ರೀಡಾಕೂಟದ ಶುಕ್ರವಾರ ಭಾರತದ ಪಾಲಿಗೆ ಶುಭ ಶುಕ್ರವಾರವಾಗಿತ್ತು.ಕುಸ್ತಿಯಲ್ಲಿ 3 ಚಿನ್ನವನ್ನು ಗೆದ್ದು ಭಾರತದ ಕುಸ್ತಿಪಟುಗಳು ಸಂಭ್ರಮಿಸಿದರು. ಒಟ್ಟು 6 ಪದಕಗಳೊಂದಿಗೆ ಭಾರತ ಯಶಸ್ವಿ ದಿನವನನ್ನಾಗಿ ಪೂರೈಸಿತು.
ತಾರಾ ಕುಸ್ತಿಪಟು ಭಜರಂಗ್ ಪುಣಿಯ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದಾರೆ.
https://www.youtube.com/watch?v=CMzPOyb7zWk
ಶುಕ್ರವಾರ ಪುರುಷರ 65ಕೆಜಿ ವಿಭಾಗದಲ್ಲಿ ಕೆನಡಾದ ಮೆಕ್‍ನೀಲ್ ವಿರುದ್ಧ 9-2 ಅಂಕಗಳಿಂದ ಗೆದ್ದು ಬೀಗಿದರು....
https://www.youtube.com/watch?v=33QXBgf8yxk
ಬರ್ಮಿಂಗ್‍ಹ್ಯಾಮ್: ತಾರಾ ಶಟ್ಲರ್‍ಗಳಾದ ಪಿ.ವಿ.ಸಿಂಧು ಮತ್ತು ಕೆ.ಶ್ರೀಕಾಂತ್ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಸಿಂಗಲ್ಸ್ ವಿಭಾಗಗಳಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಎರಡು ಬಾರಿ ಒಲಿಂಪಿಕ್ ಸಿಂಧು, ಮಾಲ್ಡೀವ್ಸ್‍ನ ಫಾತಿಮತ್ ಅಬ್ದುಲ್ ರಜಾಕ್ ವಿರುದ್ಧ 21-4, 21-11 ಅಂಕಗಳಿಂದ ಗೆದ್ದರು. ಪುರುಷರ ಸಿಂಗಲ್ಸ್‍ನಲ್ಲಿ ಶ್ರೀಕಾಂತ್ ಉಗಾಂಡದ ಡೇನಿಯಲ್ ವಾಂಗಾಲಿಯಾ ವಿರುದ್ಧ 21-9, 21-9 ಅಂಕಗಳಿಂದ ಗೆದ್ದರು.
ಮೊದಲ ಕೋರ್ಟ್‍ನಲ್ಲಿ ಆಡಿದ...
https://www.youtube.com/watch?v=SKenyBEgFS4
ಬರ್ಮಿಂಗ್‍ಹ್ಯಾಮ್: ಭಾರತದ ತೂಲಿಕಾ ಮಾನ್ ಮಹಿಳಾ ಜೂಡೊ ಸ್ಪರ್ಧೆಯ 78ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಮಿಂಚಿದರು.
22 ವರ್ಷದ ತೂಲಿಕಾ ಮಾನ್ ಸ್ಕಾಟ್‍ಲ್ಯಾಂಡ್‍ನ ಸಾರಾ ಅಡ್ಲಿಂಗ್ಟನ್ ಎದುರು 1-0 ಅಂತರದಿಂದ ಸೋತರು. ಅಂತಿಮ ಹಣಾಹಣಿಯಲ್ಲಿ ಎದುರಾಳಿಯನ್ನು
ನೆಲಕ್ಕುರುಳಿಸಿ ಭಾರೀ ಭರವಸೆ ಮೂಡಿದ್ದರು. ನಂತರ ಪಂದ್ಯದ ಕೊನೆಯಲ್ಲಿ ಸಾರಾ ಎದುರಾಳಿ ತೂಲಿಕಾ ಅವರನ್ನು ಹೊಡೆದುರುಳಿಸಿ ಅಂಕವನ್ನು ಪಡೆದು...
https://www.youtube.com/watch?v=Q43HQNrW7H4
ಬರ್ಮಿಂಗ್‍ಹ್ಯಾಮ್: ಜೆಮ್ಮಿಮಾ ರಾಡ್ರಿಗಸ್ ಅವರ ಅರ್ಧ ಶತಕ ಹಾಗೂ ರೇಣುಕಾ ಸಿಂಗ್ ಅವರ ಮಾರಕ ದಾಳಿಯ ನೆರೆವಿನಿಂದ ಭಾರತ ವನಿತೆಯರ ಕ್ರಿಕೆಟ್ ತಂಡ ಬಾರ್ಬೊಡೊಸ್ ವಿರುದ್ಧ 100 ರನ್‍ಗಳಿಂದ ಗೆದ್ದು ಸೆಮಿಫೈನಲ್ ತಲುಪಿದೆ.
https://www.youtube.com/watch?v=95krd6ErQRo
ಕಾಮನ್‍ವೆಲ್ತ್ ಕ್ರೀಡಾಕೂಟದ 10ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಬಾರ್ಬೊಡೊಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಭಾರತ ಪರ ಸ್ಮತಿ ಮಂಧಾನ 5,...
https://www.youtube.com/watch?v=RN4oEqRQPb8
ಬರ್ಮಿಂಗ್‍ಹ್ಯಾಮ್: ಭಾರತದ ಅಗ್ರ ಮಹಿಳಾ ಅಥ್ಲೀಟ್ ಮಂಜು ಬಾಲಾ ಮಹಿಳಾ ಹ್ಯಾಮರ್ ಥ್ರೊ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.
33 ವರ್ಷದ ಬಾಲಾ ಅರ್ಹತಾ ಸುತ್ತಿನಲ್ಲಿ 11ನೇ ಸ್ಥಾನ ಪಡೆದರು. ಮೊದಲ ಪ್ರಯತ್ನದಲ್ಲಿ 57.48ಮೀ. ದೂರ ಎಸೆದರು. ಭಾರತದ ಮತ್ತೊರ್ವ ಮಹಿಳಾ ಅಥ್ಲೀಟ್ ಸರೀತಾ 57.48ಮೀ. ದೂರ ಎಸೆದು 13ನೇ ಸ್ಥಾನ ಪಡೆದು ಹೊರಬಿದ್ದರು.
ಸೆಮಿಫೈನಲ್‍ಗೆ ಭಾರತ ಹಾಕಿ...
https://www.youtube.com/watch?v=E7nkBnHNM4U
ಬರ್ಮಿಂಗ್‍ಹ್ಯಾಮ್: ಭಾರತ ಬ್ಯಾಡ್ಮಿಂಟನ್ ತಂಡ ಕಾಮನ್‍ವೆಲ್ತ್ ಕ್ರೀಡಾಕುಟದ ಮಿಶ್ರ ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.
ಮಿಶ್ರ ಡಬಲ್ಸ್ ಫೈನಲ್‍ನಲ್ಲಿ ಸಾತ್ವಿಕ್ ಸೈರಾಜ್ ಹಾಗೂ ಮಾಚಿಮಂಡ ಪೊನ್ನಪ್ಪ ಜೋಡಿ ಬಲಿಷ್ಠ ಮಲೇಷ್ಯಾ ವಿರುದ್ಧ 1-3 ಅಂತರದಿಂದ ಸೋತಿತು.
ಇದರೊಂದಿಗೆ ನಾಲ್ಕು ವರ್ಷದ ಹಿಂದೆ ಗೋಲ್ಡ್‍ಕೋಸ್ಟ್ ಕ್ರೀಡಾಕೂಟದಲ್ಲಿ ಸೋಲಿನ ಸೇಡನ್ನು ಮಲೇಷ್ಯಾ ತೀರಿಸಿಕೊಂಡಿತು. ಅಂದು ಮಲೇಷ್ಯಾ ತಂಡವನ್ನು ಸೋಲಿಸಿ...
https://www.youtube.com/watch?v=rnwW8Z27kRo
ಬರ್ಮಿಂಗ್‍ಹ್ಯಾಮ್: ಕೆನಡಾ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಭಾರತ ಮಹಿಳಾ ತಂಡ ಸೆಮಿಗೆ ಲಗ್ಗೆ ಹಾಕಿದರೆ, ಪುರುಷರ ತಂಡ ಸೆಮಿ ಸನಿಹಕ್ಕೆ ಸಾಗಿದೆ.
ಎ ಗುಂಪಿನ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಕೆನಡಾ ವಿರುದ್ಧ 3-2 ಗೋಲುಗಳಿಂದ ರೋಚಕವಾಗಿ ಗೆದ್ದುಕೊಂಡಿತು. ಭಾರತ ಪರ ಸಾಲಿಮಾ ಟೆಟೆ (3ನೇ ನಿಮಿಷ), ನವನೀತ್ ಕೌರ್ (22ನಿಮಿಷ) ಗೋಲುಗಳನ್ನು ಹೊಡೆದರು.
https://www.youtube.com/watch?v=ENljqhmZkug
ನಂತರ...