Saturday, July 27, 2024

Indian Shooters

ಐಎಸ್‍ಎಸ್‍ಎಫ್ ವಿಶ್ವಕಪ್ ಟೂರ್ನಿ:  ಅಗ್ರಸ್ಥಾನದೊಂದಿಗೆ  ವಿಶ್ವಕಪ್ ಪೂರೈಸಿದ ಭಾರತ

https://www.youtube.com/watch?v=C90AlNZ06XI ಚಾಂಗ್‍ವಾನ್ (ದ.ಕೊರಿಯಾ): ಅಮೋಘ ಪ್ರದರ್ಶನ ನೀಡಿದ ಭಾರತೀಯ ಶೂಟರ್‍ಗಳು ಐಎಸ್‍ಎಸ್‍ಎಫ್  ಶೂಟಿಂಗ್ ವಿಶ್ವಕಪ್‍ನಲ್ಲಿ  15 ಪದಕಗಳನ್ನು ಬೇಟೆಯಾಡಿ ಅಗ್ರಸ್ಥಾನದೊಂದಿಗೆ ಪೂರೈಸಿದ್ದಾರೆ. ಭಾರತ ತಲಾ 5 ಚಿನ್ನ, 6 ಬೆಳ್ಳಿ ಮತ್ತು  4 ಕಂಚಿನೊಂದಿಗೆ ಒಟ್ಟು 15 ಪದಕಗಳನ್ನು ಗೆದ್ದುಕೊಂಡಿದೆ. ಬುಧಾವಾರ ಕೊನೆಯ ದಿನ ಪುರುಷರ ರಾಪಿಡ್ ಪಿಸ್ತೂಲ್ ತಂಡದ ವಿಭಾಗದಲ್ಲಿ  ಭಾರತದ ಅನಿಶ್ ಭಾನವಾಲಾ, ವಿಜಯ್‍ವೀರ್ ಸಿಂಗ್...

ಐಎಸ್‍ಎಸ್‍ಎಫ್ ಶೂಟಿಂಗ್ ವಿಶ್ವಕಪ್ : ಕಂಚು ಗೆದ್ದ ಭಾರತದ ಕಿರಿಯ ಶೂಟರ್‍ಗಳು

https://www.youtube.com/watch?v=Rv1jF25rRrs ಚಾಂಗ್‍ವಾನ್ (ದ.ಕೊರಿಯಾ): ಕಿರಿಯ ಶೂಟರ್‍ಗಳಾದ ಅನೀಶ್ ಭಾನವಾಲಾ ಮತ್ತು ರಿತಿಂ ಸಾಂಗ್ವಾನ್ ಅವರ ತಂಡ ಐಎಸ್‍ಎಸ್‍ಎಫ್  ಶೂಟಿಂಗ್ ವಿಶ್ವಕಪ್‍ನಲ್ಲಿ ಕಂಚು ಗೆದ್ದಿದ್ದಾರೆ. ಮಂಗಳವಾರ ನಡೆದ 25 ರ್ಯಾಪಿಡ್ ಪಿಸ್ತೂಲ್ ಮಿಶ್ರ ತಂಡದ ವಿಭಾಗದಲ್ಲಿ  ಭಾರತ ತಂಡ ಜೆಕ್ ರಿಪಬ್ಲಿಕ್‍ನ ಅನ್ನಾ ಡೆಡೊವಾ ಮತ್ತು ಮಾರ್ಟಿನ್ ವಿರುದ್ಧ 16-12 ಅಂಕಗಳ ಅಂತರದಿಂದ ಗೆದ್ದರು. ಐಎಸ್‍ಎಸ್‍ಎಫ್ ಶೂಟಿಂಗ್ ವಿಶ್ವಕಪ್‍ನಲ್ಲಿ  ಅನೀಶ್‍ಮತ್ತು...

ಐಎಸ್‍ಎಸ್‍ಎಫ್ ಶೂಟಿಂಗ್ ವಿಶ್ವಕಪ್: ಇತಿಹಾಸ ನಿರ್ಮಿಸಿದ ಶೂಟರ್ ಮೈರಾಜ್ ಅಹಮದ್

https://www.youtube.com/watch?v=WlHwhr9-beI ಚಾಂಗ್‍ವಾನ್ (ದ.ಕೊರಿಯಾ) : ತಾರಾ ಶೂಟರ್ ಮೈರಾಜ್ ಅಹಮದ್ ಐಎಸ್‍ಎಸ್‍ಎಫ್ ಶೂಟಿಂಗ್ ವಿಭಾಗದಲ್ಲಿ  ಚಿನ್ನ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಪುರುಷರ ಸ್ಕೀಟ್ ವಿಭಾಗದ ಫೈನಲ್‍ನಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಈ ಸಾಧಾನೆ ಮಾಡಿದ ಮೊದಲ ಭಾರತೀಯ ಶೂಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದರೆ. 46 ವರ್ಷದ ಮೈರಾಜ್ ಅಹಮದ್ 40 ಶಾಟ್‍ಗಳಲ್ಲಿ 37 ಅಂಕ ಪಡೆದರು....

ವಿಶ್ವಕಪ್ ಶೂಟಿಂಗ್: ಅಂಜುಮ್‍ಗೆ ಕಂಚು  

https://www.youtube.com/watch?v=X0Qlfm2ZYio ಚಾಂಗ್‍ವಾನ್ (ದ.ಕೊರಿಯಾ): ಭಾರತದ ಮಹಿಳಾ ಶೂಟರ್ ಅಂಜುಮ್ ಮೌದ್ಗಿಲ್ ಐಎಸ್‍ಎಸ್‍ಎಫ್ ಶೂಟಿಂಗ್ ವಿಶ್ವಕಪ್‍ನಲ್ಲಿ  ಕಂಚಿನ ಪದಕ ಗೆದ್ದಿದ್ದಾರೆ. ಮಹಿಳೆಯರ 50 ಮೀ. ರೈಫಲ್ ಮೂರರ ವಿಭಾಗದ ಅಂತಿಮ ಸುತ್ತಿನಲ್ಲಿ  ಭಾರತದ ಅಂಜುಮ್ ಮೌದ್ಗಿಲ್ 402.9 ಅಂಕಗಳಿಸಿದರು.  ಜರ್ಮನಿಯ ಅನ್ನಾ ಜೆನ್ನಸನ್ 407.7 ಅಂಕ ಹಾಗೂ ಇಟಲಿಯ ಬಾರ್ಬಾರಾ ಗಾಂಬಾರೊ 403. 4ಅಂಕ ಪಡೆದು ಕ್ರಮವಾಗಿ ಬೆಳ್ಳಿ...

ವಿಶ್ವಕಪ್ ಶೂಟಿಂಗ್: ಭಾರತಕ್ಕೆ ಎರಡನೆ ಚಿನ್ನ  

https://www.youtube.com/watch?v=pqfW9LZElj4 ಚಾಂಗ್‍ವಾನ್ (ದ.ಕೊರಿಯಾ): ಮೆಹುಲಿ ಘೋಷ್ ಮತ್ತು ಸಾಹು ತುಷಾರ್ ಮಾನೆ ಐಎಸ್‍ಎಸ್‍ಎಫ್ ಶೂಟಿಂಗ್ ವಿಶ್ವಕಪ್‍ನಲ್ಲಿ  ಚಿನ್ನ ಗೆದ್ದಿದ್ದಾರೆ. 10ಮೀ. ಏರ್ ರೈಫಲ್ ಮಿಶ್ರಫೈನಲ್‍ನಲ್ಲಿ  ಹಂಗೇರಿಯಾದ ಎಜ್ಟರ್ ಮೆಸಜಾರೊಸ್ ಮತ್ತು ಇಸ್ತವಾನ್ ಪೆನ್ ವಿರುದ್ಧ 17-13ಅಂಕಗಳಿಂದ ಗೆದ್ದರು. ಮೂರು ಮತ್ತು ನಾಲ್ಕನೆ ಸ್ಥಾನವನ್ನು  ಇಸ್ರೆಲ್ ಮತ್ತು ಜೆಕ್ ರಿಪಬ್ಲಿಕ್ ತಂಡಗಳು ಗೆದ್ದುಕೊಂಡವು. ಶೂಟರ್ ತುಷಾರ್‍ಗೆ ಮೊದಲ ಚಿನ್ನವಾಗಿದೆ. ಭಾರತದ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img