ಇಂದಿರಾ ಕ್ಯಾಂಟೀನ್ (Indira Canteen) ಆರಂಭದಲ್ಲಿ ಕ್ಯಾಂಟೀನ್ ಆಹಾರಕ್ಕೆ ಬರುವ ಗ್ರಾಹಕರ ಸಂಖ್ಯೆ 3 ಲಕ್ಷಕ್ಕೂ ಹೆಚ್ಚಿತ್ತು. ಆದರೆ ಕೊರೋನಾ ನಂತರ (After Corona) ಇದರಲ್ಲಿ ತೀವ್ರ ಇಳಿಮುಖ ಕಂಡುಬಂದಿದೆ. ಕಳೆದ ವರ್ಷದ ಕೊನೆಯಲ್ಲಿ ಕ್ಯಾಂಟೀನ್‌ಗೆ ಬರುವವರ ಸಂಖ್ಯೆ ಎರಡು ಲಕ್ಷಗಳಲ್ಲಿ ಕಡಿಮೆಯಾಗಿತ್ತು. ಬರೀ 1 ಲಕ್ಷದಷ್ಟು ಜನರು ಮಾತ್ರ ಬರುತ್ತಿದ್ದರು. ಮುಖ್ಯವಾಗಿ ಕಟ್ಟಡ...