ಇಂದೋರ್: ಪತಿ ಬ್ಯೂಟಿ ಪಾರ್ಲರ್‌ಗೆ ಹೋಗಬೇಡ ಎಂದಿದ್ದಕ್ಕೆ, ಪತ್ನಿ ಆತ್ಮಹತ್ಯೆಗೆ ಶರಣಾದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ರೀನಾ ಯಾದವ್(34) ಮೃತಳಾಗಿದ್ದು, ನೇಣಿಗೆ ಶರಣಾಗಿದ್ದಾಳೆ. ಈಕೆ ಬ್ಯೂಟಿ ಪಾರ್ಲರ್‌ಗೆ ಹೋಗಲು ರೆಡಿಯಾಗುತ್ತಿದ್ದಳು. ಆದರೆ ಈಕೆಯ ಪತಿ ಬಲರಾಮ್, ನೀನು ಬ್ಯೂಟಿಪಾರ್ಲರ್‌ಗೆ ಹೋಗುವುದು ಬೇಡ ಎಂದು ಹೇಳಿದ್ದಾನೆ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಇದೇ ಜಗಳ...
ರಾಮನವಮಿ ಪ್ರಯುಕ್ತ ಇಂದೋರ್‌ನ ದೇವಸ್ಥಾನವೊಂದರಲ್ಲಿ ನೂಕುನುಗ್ಗಲಾಗಿ, 30ಕ್ಕೂ ಹೆಚ್ಚು ಜನ ಬಾವಿಗೆ ಬಿದ್ದ ಘಟನೆ ನಡೆದಿದೆ. ಇಂದೋರ್‌ನ ಬೇಲೆಶ್ವರ ಮಹಾದೇವ ದೇವಸ್ಥಾನಕ್ಕೆ ಭಕ್ತಾದಿಗಳು ಬಂದಿದ್ದು, ಇಲ್ಲಿನ ಮೆಟ್ಟಿಲ ಮೇಲೆ ಭಕ್ತಾದಿಗಳು ಭಾರ ಹಾಕಿದ್ದಾರೆ. ಆ ಭಾರ ತಾಳಲಾರದೇ, ಮೆಟ್ಟಿಲು ಕುಸಿದಿದ್ದು, ಜನ ಬಾವಿಗೆ ಬಿದ್ದಿದ್ದಾರೆ. ನಾಲ್ವರು ಸಾವನ್ನಪ್ಪಿದ್ದಾರೆ.
ಜನರನ್ನು ರಕ್ಷಿಸಿ, ಚಿಕಿತ್ಸೆಗೆ ಕರೆದೊಯ್ಯಲು 12 ಆ್ಯಂಬುಲೆನ್ಸ್...