Friday, June 14, 2024

INDvsSA

ಮಳೆಗೆ ಆಹುತಿಯಾದ ಫೈನಲ್ ಕದನ : ಭಾರತ, ದ.ಆಫ್ರಿಕಾ ಸರಣಿ ಸಮಬಲ 

ಬೆಂಗಳೂರು: ಭಾರತ ಮತ್ತು ದ.ಆಫ್ರಿಕಾ ನಡುವಿನ ಐದನೆ ಹಾಗೂ ಅಂತಿಮ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಇದರೊಂದಿಗೆ 2-2 ಅಂತರದಿಂದ ಸರಣಿ ಸಮಬಲ ಕಂಡಿದೆ. ಭಾನುವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಬೇಕಿದ್ದ ಟಿ20 ಕದನ ಮಳೆಗೆ ಆಹುತಿಯಾಯಿತು. ಭಾರೀ ಕುತೂಹಲ ಕೆರೆಳಿಸಿದ್ದ ಪಂದ್ಯ ವರುಣನ ಅವಕೃಪೆಗೆ ಕಾರಣವಾಗಿ ಅಭಿಮಾನಿಗಳು ನಿರಾಸೆ ಅನುಭವಿಸಬೇಕಾಯಿತು. https://www.youtube.com/watch?v=RPtke0tAn40 ಪಂದ್ಯ ಆರಂಭಕ್ಕೂ ಮುನ್ನವೇ ಕಾರ್ಮೋಡ ಆವರಿಸಿತ್ತು....

ಬೆಂಗಳೂರಿಗೆ ಬಂದಿಳಿದ ಟೀಮ್ ಇಂಡಿಯಾ

https://www.youtube.com/watch?v=GmO-cmySK-k ಬೆಂಗಳೂರು: ದ,ಆಫ್ರಿಕಾ ವಿರುದ್ಧ ಅಂತಿಮ ಪಂದ್ಯವನ್ನಾಡಲು ಟೀಮ್ ಇಂಡಿಯಾ ಬೆಂಗಳೂರಿಗೆ ಬಂದಿಳಿದಿದೆ. ರಿಷಬ್ ಪಂತ್ ನೇತೃಥ್ವದ ಭಾರತ ತಂಡ ದ.ಆಫ್ರಿಕಾ ವಿರುದ್ಧ 2-2 ಅಂಕಗಳಿಂದ ಸರಣಿ ಸಮಗೊಳಿಸಿದೆ. ಚಿನ್ನಸ್ವಾಮಿ ಅಂಗಳದಲ್ಲಿ ಜಿದ್ದಾಜಿದ್ದಿನ ಕದನ ನಿರೀಕ್ಷಿಸಲಾಗಿದ್ದು ಈ ಪಂದ್ಯ ನಾಯಕ ರಿಷಭ್ ಪಂತ್ಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಭಾರತ ತಂಡ ಯುವ ಆಟಗಾರರಿಂದ ಕೂಡಿದ್ದರೂಅನುಭವಿ ಆಟಗಾರರನ್ನು ನೆಚ್ಚಿಕೊಂಡಿದೆ. ಇನ್ನು ದ.ಆಫ್ರಿಕಾ...

`ಭಾರತಕ್ಕೆ ಆವೇಶ’ ಭರಿತ ಗೆಲುವು :ಮಿಂಚಿದ ಕಾರ್ತಿಕ್, ಆವೇಶ್ ಖಾನ್ 

https://www.youtube.com/watch?v=TKdazSzZDZ4&t=29s ರಾಜ್‍ಕೋಟ್: ದಿನೇಶ್ ಕಾರ್ತಿಕ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಹಾಗೂ ಯುವ ವೇಗಿ ಆವೇಶ್ ಖಾನ್ ಅವರ ಅತ್ಯದ್ಭುತ ಬೌಲಿಂಗ್ ದಾಳಿಯ ನೆರೆವಿನಿಂದ ಭಾರತ ತಂಡ ದ.ಆಫ್ರಿಕಾ ವಿರುದ್ಧ ನಾಲ್ಕನೆ ಟಿ20 ಪಂದ್ಯದಲ್ಲಿ 82 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.ಇದರೊಂದಿಗೆ ಪಂತ್ ಪಡೆ 2-2 ಸರಣಿ ಸಮಗೊಳಿಸಿದೆ. ಟಾಸ್ ಗೆದ್ದ  ದ.ಆಫ್ರಿಕಾ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲ...

ಪಂತ್ ಪಡೆಗೆ ಮತ್ತೊಂದು ಅಗ್ನಿ ಪರೀಕ್ಷೆ

https://www.youtube.com/watch?v=S7XamLuba78 ರಾಜ್ಕೋಟ್: ಸರಣಿ ಸೋಲು ಜೊತೆಗೆ ನಾಯಕತ್ವದಲ್ಲಿ ಯಶಸ್ವಿಯಾಗಲೂ ಪಣ ತೊಟ್ಟಿರುವ ನಾಯಕ ರಿಷಬ್ ಪಂತ್ ಮತ್ತೊಂದು ಅಗ್ನಿ ಸವಾಲು ಸ್ವೀಕರಿಸಲು ಸಜ್ಜಾಗಿದ್ದು ಇಂದು ರಾಜ್ ಕೋಟ್ ಅಂಗಳದಲ್ಲಿ ದ.ಆಫ್ರಿಕಾ ವಿರುದ್ಧ ನಾಲ್ಕನೆ ಟಿ20 ಪಂದ್ಯ ಆಡಲಿದೆ. ಮೊದಲ ಮೂರು ಪಂದ್ಯಗಳಲ್ಲಿ ಭಾರತ ಕೇವಲ ಒಂದು ಪಂದ್ಯವನ್ನು ಗೆದ್ದುಕೊಂಡಿತು.ಇದೀಗ ಈ ಪಂದ್ಯವನ್ನೂ ಕೈಚೆಲ್ಲಿದರೆ ಸರಣಿಯನ್ನು ಕೈಚೆಲ್ಲಿದೆ. ಒಂದು...

ಸರಣಿ ಜೀವಂತವಾಗಿರಿಸಿಕೊಂಡ ಭಾರತ

https://www.youtube.com/watch?v=IXjG4mkm_XU ವಿಶಾಖಪಟ್ಟಣ: ಮೊದಲೆರಡು ಪಂದ್ಯಗಳನ್ನು ಕೈಚೆಲ್ಲಿ ಸರಣಿ ಕೈಚೆಲ್ಲುವ ಭೀತಿಯಲ್ಲಿದ್ದ ಟೀಮ್ ಇಂಡಿಯಾ ದ,ಆಫ್ರಿಕಾ ವಿರುದ್ಧದ ಮೂರನೆ ಟಿ20 ಪಂದ್ಯದಲ್ಲಿ 48 ರನ್ ಜಯ ಸಾಧಿಸಿ ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ. ಟಾಸ್ ಗೆದ್ದ ದ.ಆಫ್ರಿಕಾ ಫಿಲ್ಡಿಂಗ್ ಆಯ್ದುಕೊಂಡಿತು. ಋತುರಾಜ್ ಗಾಯಕ್ವಾಡ್ 57 ಹಾಗೂ ಇಶನ್ ಕಿಶನ್ 54 ಮೊದಲ ವಿಕೆಟ್ ಗೆ 97 ರನ್ ಸೇರಿಸಿದರು. ನಂತರ ಬಂದ...

ಭಾರತಕ್ಕೆ ಸತತ ಎರಡನೆ ಸೋಲು

ಕಟಕ್:ಹೆನ್ರಿಕ್ ಕ್ಲಾಸೆನ್ ಅವರ ಅಮೋಘ ಬ್ಯಾಟಿಂಗ್ ಗೆ ತತ್ತರಿಸಿದ ಭಾರತ ತಂಡ ದ.ಆಫ್ರಿಕಾ ವಿರುದ್ಧ ಎರಡನೆ ಸೋಲು ಅನುಭವಿಸಿದೆ. ಇಲ್ಲಿನ ಬಾರ್ಬಾರಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದ.ಆಫ್ರಿಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ಪರ ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ (1)ಹಾಗೂ ಇಶನ್ ಕಿಶನ್ (34)ಉತ್ತಮ ಆರಂಭ ಕೊಡುವಲ್ಲಿ ಎಡವಿದರು. https://www.youtube.com/watch?v=8Gh4p3wYR6s ಶ್ರೇಯಸ್ ಅಯ್ಯರ್ 40,...

ಪಂತ್ ನಾಯಕತ್ವಕ್ಕೆ ಮತ್ತೊಂದು ಅಗ್ನಿ ಪರೀಕ್ಷೆ :ಇಂದು ಭಾರತ, ದ.ಆಫ್ರಿಕಾ 2ನೇ ಟಿ20 ಕದನ 

https://www.youtube.com/watch?v=W86LVUzIM3A ಕಟಕ್:  ಬೌಲರ್ಸ್‍ಗಳ ಪ್ರದರ್ಶನದಲ್ಲಿ  ಸುಧಾರಣೆ ನಿರೀಕ್ಷಿಸಲಾಗಿದ್ದು ಅನಿರೀಕ್ಷಿತಾ ನಾಯಕ ರಿಷಭ್ ಪಂತ್ ಇಂದು ದ. ಆಫ್ರಿಕಾ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಪುಟಿದೇಳುವ  ವಿಶ್ವಾಸದಲ್ಲಿದ್ದಾರೆ. ತಂಡವನ್ನು ಮೊದಲ ಬಾರಿ ಮುನ್ನಡೆಸುತ್ತಿರುವ ಪಂತ್, ಮೊನ್ನೆ ಮೊದಲ ಪಂದ್ಯದಲ್ಲಿ  ಡೇವಿಡ್ ಮಿಲ್ಲರ್ ಮತ್ತು  ವಾನ್ ಡೆರ್ ಡುಸೆನ್ 212 ರನ್ ಗಳಿಸಿದ್ದನ್ನು ಅರಗಿಸಿಕೊಳ್ಳಬೇಕಿದೆ. ಐಪಿಎಲ್ ವೈಫಲ್ಯವನ್ನು ಡೆಲ್ಲಿ ತಂಡದ ನಾಯಕ...

ಮೊದಲ ಬಾರಿ ಡಿಫೆಂಡ್ ಮಾಡುವಲ್ಲಿ ಎಡವಿದ ಭಾರತ ತಂಡ

https://www.youtube.com/watch?v=Dh2PfIRNsLg ಹೊಸದಿಲ್ಲಿ:ಚೊಚ್ಚಲ ಟಿ20ಯಲ್ಲಿ ನಾಯಕನಾಗಿ ಆಡಿದ ರಿಷಭ್ ಪಂತ್ಗೆ ಕಳೆದ ರಾತ್ರಿ ಮರೆಯಲಾಗದ ಕಹಿ ಅನುಭವವಾಗಿದೆ. ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ದ.ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಸೋಲು ಕಂಡಿತು. ಆದರೆ ಟಿ20 ಕ್ರಿಕೆಟ್ನಲ್ಲಿ ಇದೇ ಮೊದಲ ಬಾರಿಗೆ ಮಾಜಿ ವಿಶ್ವ ಚಾಂಪಿಯನ್ ಭಾರತ 200 ರನ್ ಗಳ ಮೊತ್ತವನ್ನು ಡಿಫೆಂಡ್ ಮಾಡುವಲ್ಲಿ...

ಆತ ಕಠಿಣ ಬೌಲರ್ ಆಗಬಹುದೆಂದು ರವಿಶಾಸ್ತ್ರಿ ಹೇಳಿದ್ದು ಯಾರಿಗೆ ?

ಹೊಸದಿಲ್ಲಿ: ವೇಗಿ ಉಮ್ರಾನ್ ಮಲ್ಲಿಕ್ ಸ್ಥಿರ ಬೌಲಿಂಗ್ ಪ್ರದರ್ಶನ ನೀಡಿದರೆ ಎದುರಾಳಿಗಳಿಗೆ ಕಠಿಣ ಬೌಲರ್ ಆಗಲಿದ್ದಾರೆ ಎಂದು ಮಾಜಿ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ. ಜೂ.9ರಿಂದ ತವರಿನಲ್ಲಿ ದ.ಆಫ್ರಿಕಾ ವಿರುದ್ಧ ಟಿ20 ಸರಣಿ ನಡೆಯಲಿದೆ. ಇತ್ತಿಚೆಗಷ್ಟೆ ಐಪಿಎಲ್ ನಲ್ಲಿ ವೇಗದ ಬೌಲಿಂಗ್ ಮೂಲಕ ಮಿಂಚು ಹರಿಸಿ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಗೆ ಚೊಚ್ಚಲ ಬಾರಿಗೆ ಆಯ್ಕೆಯಾಗಿರುವ ವೇಗಿ...
- Advertisement -spot_img

Latest News

ಡೆಂಗ್ಯೂ ನಿಯಂತ್ರಣಕ್ಕೆ ಅಧಿಕಾರಿಗಳು ಮುಂಜಾಗ್ರತೆವಹಿಸಬೇಕು: D.H.O ಡಾ.ಶಶಿ.ಪಾಟೀಲ ಎಚ್ಚರಿಕೆ

Dharwad News: ಧಾರವಾಡ ಜಿಲ್ಲೆಯಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ ಅಂತಹ ಕೀಟಜನ್ಯ ರೋಗಗಳು ಹೆಚ್ಚಳವಾಗದಂತೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಸಾರ್ವಜನಿಕ ತಿಳುವಳಿಕೆ ಹಾಗೂ...
- Advertisement -spot_img