ಹಾಸನ: ಗುಂಪಿನಲ್ಲಿ ಬಂದ ಕಾಡಾನೆಯೊಂದು ಕಾಲಿಗೆ ಗಾಯ ಮಾಡಿಕೊಂಡು ಬೇರ್ಪಟ್ಟಿದೆ. ಕಾಫಿ ತೋಟದಲ್ಲಿ ಓಡಾಡಲು ಆಗದೆ ಒಂಟಿ ಸಲಗವೊಂದು ನಿಂತು ನರಳಾಡುತ್ತಿದ್ದು, ಕಾಲಿಗೆ ಗಾಯವಾಗಿರುವುದರಿಂದ ಒಂದೇ ಕಡೆ ನಿಂತುಕೊಂಡಿದೆ. ಬೇಲೂರು ತಾಲ್ಲೂಕಿನ, ಬಿಕ್ಕೋಡು ಗ್ರಾಮದಲ್ಲಿ ಘಟನೆ ನಡೆದಿದೆ. ಕಾಫಿ ತೋಟದಲ್ಲಿ ನಿತ್ರಾಣಗೊಂಡು ಕಾಡಾನೆ ನರಳಾಡುತ್ತಿರುವುದನ್ನು ಸ್ಥಳೀಯರು ನೋಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಕನಕ ಭವನ,...
ವಿರಾಟ್ ಕೊಹ್ಲಿ ನೆಟ್ ಅಭ್ಯಾಸದ ವೇಳೆ ಹರ್ಷಲ್ ಪಟೇಲ್ ಅವರ ಚೆಂಡು ಕಾಲಿಗೆ ತಾಗಿ ಗಾಯಗೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ 2ನೇ ಸೆಮಿಫೈನಲ್ ಪಂದ್ಯಕ್ಕೂ ಮೊದಲು ಈ ಘಟನೆ ನಡೆದಿರುವುದು ಟೀಂ ಇಂಡಿಯಾಗೆ ಆಘಾತವಾಗಿದೆ.
ಸುಪ್ರೀಂ ಕೋರ್ಟ್ ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಡಿವೈ ಚಂದ್ರಚೂಡ್
ಗಾಯದ ನಂತರ ಕೋಹ್ಲಿಯವರು ನೆಟ್ ಅಭ್ಯಾಸ...
https://www.youtube.com/watch?v=myWLba7-0Ds
ಮುಂಬೈ: ತಾರಾ ಬ್ಯಾಟರ್ ಕನ್ನಡಿಗ ಕೆ.ಎಲ್. ರಾಹುಲ್ ಮುಂಬರುವ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಅನುಭವಿ ಆಟಗಾರ ಶಿಖರ್ ಧವನ್ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ.
ಐಪಿಎಲ್ ನಂತರ ರಾಹುಲ್ ಒಂದೇ ಒಂದು ಪಂದ್ಯ ಆಡದೇ ಹ್ಯಾಮ್ ಸ್ಟ್ರಿಂಗ್ ಸಮಸ್ಯೆಗೆ ಗುರಿಯಾದರು. ನಂತರ ಯಶಸ್ವಿಯಾಗಿ ಶಸ ಚಿಕಿತ್ಸೆ ಪೂರೈಸಿಕೊಂಡರು. ಯಶಸ್ವಿ ಶಸ ಚಿಕಿತ್ಸೆ ನಡೆಸಿದ...
https://www.youtube.com/watch?v=FINgi0p7l3c
ಹೊಸದಿಲ್ಲಿ:ವಿಶ್ವ ಅಥ್ಲೆಟಿಕ್ಸ್ನ ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ ಗಾಯದಿಂದ ಬಳಲುತ್ತಿದ್ದು ಮುಂಬರುವ ಪ್ರತಿಷ್ಠಿತ ಕಾಮನ್ ವೆಲ್ತ್ ಕ್ರೀಡಾಕೂಟದಿಂದ ದೂರ ಉಳಿಯಲಿದ್ದಾರೆ.
ಭಾರತಕ್ಕೆ ತುಂಬ ಹಿನ್ನಡೆಯಾಗಿದೆ ಪದಕ ಉಳಿಸಿಕೊಳ್ಳಬೇಕೆನ್ನುವ ನೀರಜ್ಗೆ ನಿರಾಸೆಯಾಗಿದೆ.
ಮೊನ್ನೆ ಭಾನುವಾರಷ್ಟೆ ನೀರಜ್ ಬೆಳ್ಳಿ ಪದಕ ಗೆದ್ದ ಹೊಸ ಇತಿಹಾಸ ನಿರ್ಮಿಸಿದ್ದರು. ಫೈನಲ್ ನಂತರ ಗಾಯಗೊಂಡಿರುವ ಕುರಿತು ಮಾತನಾಡಿದ್ದರು.
ಫಿಟ್ನೆಸ್ಗೆ ಸಂಬಂಧಿಸಿದಂತೆ ನೀರಜ್ ಚೋಪ್ರಾ ಮುಂಬರುವ...
https://www.youtube.com/watch?v=dL12c40e8ec
ಹೊಸದಿಲ್ಲಿ: ಟೀಮ್ ಇಂಡಿಯಾ ಮುಂಬರುವ ಆಗಸ್ಟ್‍ನಲ್ಲಿ ಮೂರು ಪಂದ್ಯಗಳ ಏಕದಿನ ಸರನ ಆಡಲು ಜಿಂಬಾಬ್ವೆಗೆ ಪ್ರವಾಸ ಕೈಗೊಳ್ಳಿಲಿದೆ.
ಆರು ವರ್ಷಗಳ ನಂತರ ಭಾರತ ಕ್ರಿಕೆಟ್ ತಂಡ ಪ್ರವಾಸ ಕೈಗೊಳ್ಳುತ್ತಿದೆ. ಕೆ.ಎಲ್.ರಾಹುಲ್ ನೇತೃತ್ವದ ಭಾರತ ತಂಡಆ.18, 20 ಮತ್ತು 22ರಂದು ಹರಾರೆಯಲ್ಲಿ ಆಡಲಿದೆ.
ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ 50 ಓವರ್‍ಗಳ ಏಕದಿನ ವಿಶ್ವಕಪ್‍ಗೆ ಅರ್ಹತೆ ಪಡೆಯಲು 13...
https://www.youtube.com/watch?v=xonp7GkCMfk
ಲಂಡನ್:ಗಾಯದ ಸಮಸ್ಯೆ ಕಾರಣ ಮಾಜಿ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ.
ಫಾರ್ಮ್ ಸಮಸ್ಯೆಯಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ ಇತ್ತಿಚೆಗೆ ಮುಕ್ತಾಯವಾದ ಏಕೈಕ ಟೆಸ್ಟ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ಗಳಲ್ಲೂ ಕ್ರಮವಾಗಿ 11 ಮತ್ತು 20 ರನ್ ಹೊಡೆದಿದ್ದರು. ಎರಡೂ ಟಿ20 ಪಂದ್ಯಗಳಲ್ಲಿ 1 ಮತ್ತು 11 ರನ್ ಹೊಡೆದಿದ್ದರು.
ವಿರಾಟ್...
https://www.youtube.com/watch?v=2125CabTbOc
ಮುಂಬೈ: ನಾಯಕತ್ವ ಬದಲಾವಣೆ ವಿಚಾರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಅಸಮಾಧಾನಗೊಂಡಿದ್ದಾರೆ .ಕಳೆದ 7 ಸರಣಿಗಳಲ್ಲಿ 7 ನಾಯಕರು ಸೃಷ್ಟಿಯಾಗಿರುವುದು ಗಂಗೂಲಿ ಕೋಪಕ್ಕೆ ಕಾರಣವಾಗಿದೆ.
ರಾಹುಲ್ ದ್ರಾವಿಡ್ ತಂಡದ ಕೋಚ್ ಹುದ್ದೆ ಅಲಂಕರಿಸಿ 7 ತಿಂಗಳು ಕಳೆದಿವೆ. ಈ ಅವಯಲ್ಲಿ ಭಾರತ 7 ಸರಣಿ 7 ನಾಯಕರು ಸೇವೆ...
https://www.youtube.com/watch?v=pG6bKZowfqA
ಲಂಡನ್: ವಿಂಬಲ್ಡನ್‍ನ ಮಹಿಳಾ ಸಿಂಗಲ್ಸ್‍ನಲ್ಲಿ ಇಂದು ಟ್ಯುನಿಶಿಯಾದ ಆನ್ಸ್ ಜಬೇರ್ ಕಜಕಿಸ್ಥಾನದ ಎಲೆನಾ ರಿಬಾಕಿನಾ ಅವರನ್ನು ಎದುರಿಸುವರು.
ಜಬೇರ್ ಅವರು ಸೆಮಿಫೈನಲ್ಲಿನಲ್ಲಿ ಮರಿಯಾ ಅವರನ್ನು ಸೋಲಿಸಿ ಫೈನಲಿಗೇರಿದ್ದಾರೆ. ಜಬೇರ್ ಅವರು ಅರಬ್ ರಾಷ್ಟ್ರದಿಂದ ಮತ್ತು ಆಫ್ರಿಕಾದಿಂದ ವಿಂಬಲ್ಡನ್ ಫೈನಲಿಗೇರುತ್ತಿರುವ ಪ್ರಥಮ ಮಹಿಳೆಯಾಗಿದ್ದಾರೆ. ಅವರು ಪ್ರಶಸ್ತಿ ಗೆದ್ದುದಾದರೆ ಅರಬ್ ಮತ್ತು ಆಫ್ರಿಕನ್ ಜಗತ್ತಿನಿಂದ ಪ್ರಶಸ್ತಿ ಗೆದ್ದ ಪ್ರಥಮ...
https://www.youtube.com/watch?v=toEDKmXS7Xs
ಮುಂಬೈ: ಗಾಯದಿಂದ ಚೇತರಿಸಿಕೊಳ್ಳದಿರುವ ಹಿನ್ನೆಲೆಯಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಐದನೆ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.
ಈಗಾಗಲೇ ತವರಿನಲ್ಲಿ ದ.ಆಫ್ರಿಕಾ ಸರಣಿಯಿಂದ ಹೊರ ನಡೆದಿದ್ದ ಕೆ.ಎಲ್.ರಾಹುಲ್ ಇದೀಗ ಆಂಗ್ಲರ ವಿರುದ್ಧದ ಟೆಸ್ಟ್ ಪಂದ್ಯದಂದ ದೂರ ಉಳಿಯುವ ಸಾಧ್ಯತೆ ಹೆಚ್ಚಾಗಿದೆ.
https://www.youtube.com/watch?v=1hPjGczgznQ
ಗಾಯದ ಸಮಸ್ಯೆಯಿಂದ ರಾಹುಲ್ ಇನ್ನು ಚೇತರಿಸಿಕೊಂಡಿಲ್ಲ. ಟೆಸ್ಟ್ ತಂಡದ ಆಟಗಾರರು ಮುಂಬೈನಿಂದ ಪ್ರಯಾಣ...
2020ರ ವಿಧಾನಸಭಾ ಚುನಾವಣೆಯಲ್ಲಿ ಆರ್ಜೆಡಿ ಕೇವಲ ಕೆಲವು ಸಾವಿರ ಮತಗಳಿಂದ ಎನ್ಡಿಎಗಿಂತ ಹಿಂತೆಗೆದಿತ್ತು. ಆ ಅನುಭವದ ನಂತರ, 2025ರಲ್ಲಿ ಮಹಾ ಮೈತ್ರಿಕೂಟದ ಆರ್ಜೆಡಿ–ಕಾಂಗ್ರೆಸ್ ಗೆಲುವು ಬಹುತೇಕ...