Thursday, November 27, 2025

international news

International News: ಪ್ರೆಸ್‌ಮೀಟ್ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದ ಸ್ವೀಡನ್ ನೂತನ ಆರೋಗ್ಯ ಸಚಿವೆ

International News: ಪ್ರೆಸ್‌ಮೀಟ್ ನಡೆಯುತ್ತಿದ್ದ ವೇಳೆ ಸ್ವೀಡನ್ ನ ನೂತನ ಆರೋಗ್ಯ ಸಚಿವೆ ಎಲಿಜಬೇತ್ ಲ್ಯಾನ್(48) ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ. ಪ್ರೆಸ್‌ಮೀಟ್ ನಡೆಯುತ್ತಿದ್ದ ವೇಳೆ ಲ್ಯಾನ್ ಸ್ವಿಡೀಶ್ ಪ್ರಧಾನಿ ಉಲ್ಫ್ ಮತ್ತು ಕ್ರಿಶ್ಚಿಯನ್ ಡೆಮಾಕ್ರೆಟಿಕ್ ಪಕ್ಷದ ನಾಯಕಿ ಎಬ್ಬಾ ಬುಷ್ ಮಧ್ಯ ನಿಂತಿದ್ದರು. ಈ ವೇಳೆ ಪತ್ರಕರ್ತರು ಪ್ರಶ್ನೆ ಕೇಳುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಲ್ಯಾನ್ ಕುಸಿದು...

International News: ಆರ್ಥಿಕ ದಿವಾಳಿಯತ್ತ ಪಾಕ್ : ಕೊಳಕು ಕೆಲಸದಿಂದ ಪಾಕಿಸ್ತಾನದ ಹೆಗಲೇರಿದ ಸಾಲವೆಷ್ಟು..?

International News: ಭಾರತದ ವಿರುದ್ಧ ಕಾಲು ಕೆದರಿ ಜಗಳಕ್ಕಿಳಿಯುವ ಪಾಕಿಸ್ತಾನ ಈಗಾಗಲೇ ದಿವಾಳಿ ದಾರಿ ಹಿಡಿದಿದ್ದು, ಕೆಲವೇ ದಿನಗಳಲ್ಲಿ ಆರ್ಥಿಕವಾಗಿ ಸಂಪೂರ್ಣವಾಗಿ ನೆಲಕಚ್ಚುವ ಲಕ್ಷಣಗಳು ಗೋಚರಿಸುತ್ತಿವೆ. ರಕ್ತಗತವಾಗಿಯೇ ಭಯೋತ್ಪಾದನೆಯನ್ನು ಪೋಷಿಸಿ ಉತ್ತೇಜಿಸುವ ರಣಹೇಡಿ ದೇಶಕ್ಕೆ ಮುಂದೇ ಕೇಡುಗಾಲ ಎದುರಾಗಲಿದೆ. ಇನ್ನೂ ಪಾಕಿಸ್ತಾನದ ಈ ಸ್ಥಿತಿಗೆ ಕಾರಣವನ್ನು ಸಮೀಕ್ಷೆಯೊಂದು ಬಿಚ್ಚಿಟ್ಟಿದ್ದು, ಸಾಲದ ಸುಳಿಗೆ ಸಿಲುಕಿ ಅಕ್ಷರಶಃ...

Canada News: ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿನಿ ಗುಂಡೇಟಿಗೆ ಬಲಿ..

Canada News: ಕೆನಡಾದ ಒಂಟಾರಿಯೋದ ಹ್ಯಾಮಿಲ್ಟನ್‌ನಲ್ಲಿ ಬುಧವಾರ ಸಂಜೆ ನಡೆದ ಹಿಂಸಾಚಾರದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ ಹರ್ಸಿಮೃತ್‌ ಕೌರ್ ರಾಂಧವಾ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ. ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯುವಾಗ ಈ ಯುವತಿಗೆ ಗುಂಡು ತಗುಲಿದೆ. ಕಪ್ಪು ಸೆಡಾನ್ ಮತ್ತು ಬಿಳಿ ಸೆಡಾನ್ನಲ್ಲಿ ಪ್ರಯಾಣಿಸುತ್ತಿದ್ದವರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಈ ವೇಳೆ ಹರ್ಸಿಮೃತ್...

ಉಗ್ರ ರಾಣಾನನ್ನು ಭಾರತಕ್ಕೆ ಕಳುಹಿಸಿದ ಟ್ರಂಪ್‌ : ಮೋದಿ ಮಾತಿಗೆ ಇಷ್ಟೊಂದು ಬೆಲೆನಾ..?

International News: ಮುಂಬೈ ದಾಳಿಯ ರೂವಾರಿ ಉಗ್ರ ತಹವ್ವೂರ್‌ ರಾಣಾನನ್ನು ಪ್ರಧಾನಿ ಮೋದಿ ಮನವಿಯ ಮೇರೆಗೆ ಅಮೆರಿಕ ಭಾರತಕ್ಕೆ ಹಸ್ತಾಂತರಿಸಿದೆ. ಅಮೆರಿಕದಿಂದ ಏಪ್ರಿಲ್‌ 10ರ ಗುರುವಾರ ಸಂಜೆ 6.30ರ ಹೊತ್ತಿಗೆ ವಿಶೇಷ ವಿಮಾನದ ಮೂಲಕ ಪಾಲಂ ಏರ್‌ಪೋರ್ಟ್‌ಗೆ ಕರೆತರಲಾಗಿತ್ತು. ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ಬಂಧನ ಪ್ರಕ್ರಿಯೆ ನಡೆಸಿತ್ತು....

International News: ಚೀನಾಗೆ ಅಮೆರಿಕ ಶಾಕ್‌ , ಶತ್ರುವನ್ನು ಬಿಡುವುದಿಲ್ಲ : ಟ್ರಂಪ್ ಶಪಥ

International News: ಚೀನಾ ದೇಶವು ಆಧುನಿಕ ತಂತ್ರಜ್ಞಾನದಲ್ಲಿ ಮುಂದುವರೆದಿರುವ ರಾಷ್ಟ್ರವಾಗಿದೆ. ಅಲ್ಲದೆ ಇದು ಎಲ್ಲದರಲ್ಲೂ ಅಮೆರಿಕಕ್ಕೆ ಪ್ರತಿಸ್ಫರ್ಧಿಯಾಗಿಯೇ ನುಗ್ಗುತ್ತದೆ. ಆದರೆ ಇದೀಗ ಇದಕ್ಕೆ ಸೆಡ್ಡು ಹೊಡೆಯಲು ಅಮೆರಿಕ ಮುಂದಾಗಿದ್ದು, ಅಧ್ಯಕ್ಷ ಟ್ರಂಪ್‌ ಹೆಸರಿನ ಯುದ್ಧ ವಿಮಾನ ನಿರ್ಮಾಣಕ್ಕೆ ಸಿದ್ಧವಾಗಿದೆ.. ಇನ್ನೂ ಈ ಕುರಿತು ಮಾತನಾಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಈ ನೂತನ ವಿಮಾನದ ಹೆಸರಿನ...

International News: ಖಲಿಸ್ತಾನಿಗಳ ಹೆಡೆಮುರಿ ಕಟ್ಟಿ : ಅಮೆರಿಕಕ್ಕೆ ಭಾರತ ಆಗ್ರಹ

International News: ನಿರಂತರ ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಖಲಿಸ್ತಾನಿ ಉಗ್ರ ಸಂಘಟನೆಗಳನ್ನು ಮಟ್ಟ ಹಾಕಲು ಮುಂದಾಗಬೇಕಿದೆ ಎಂದು ಅಮೆರಿಕಕ್ಕೆ ಭಾರತ ಒತ್ತಾಯಿಸಿದೆ. ಭಾರತ ಭೇಟಿಯಲ್ಲಿರುವ ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್‌ ಅವರನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭೇಟಿಯಾಗಿ ಖಲಿಸ್ತಾನಿಗಳ ಅಪಾಯವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಅಲ್ಲದೆ ಮುಖ್ಯವಾಗಿ...

ಭಾರತಕ್ಕೆ ಬೇಕಾಗಿರುವ ಟೆರರಿಸ್ಟ್‌ರಿಗೆ ಪಾಕಿಸ್ತಾನದಿಂದ ಸೆಕ್ಯುರಿಟಿ ಹೆಚ್ಚಳ, ಜೀವ ಭಯದಲ್ಲಿ ಪಾಕ್‌ ಉಗ್ರರು

International News: ಜಾಗತಿಕ ಮಟ್ಟದಲ್ಲಿ ಮಾರಕವಾಗಿರುವ ಉಗ್ರ ಚಟುವಟಿಕೆಗಳನ್ನು ಪೋಷಿಸುವಲ್ಲಿ ಪಾಕಿಸ್ತಾನ ತೊಡಗಿಸಿಕೊಂಡಿದೆ ಎನ್ನುವುದು ಆಗಾಗ ಹೊರಬೀಳುತ್ತಲೇ ಇದೆ. ಅದರಂತೆಯೇ ಈಗ ಪಾಕ್‌ನ ಇನ್ನೊಂದು ರೀತಿಯ ಉಗ್ರ ಪ್ರೇಮ ಬಯಲಾಗಿದೆ. ಮುಂಬೈ ದಾಳಿಯ ರೂವಾರಿ ಲಷ್ಕರ್‌ ಎ ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ ಸೇರಿದಂತೆ ಭಾರತಕ್ಕೆ ಬೇಕಾಗಿರುವ ಪಾಕಿಸ್ತಾನದ ಉಗ್ರರಿಗೆ ಜೀವ ಭಯ...

ರಷ್ಯಾ- ಉಕ್ರೇನ್‌ ಯುದ್ಧಕ್ಕೆ ಫುಲ್‌ ಸ್ಟಾಪ್‌ ನೀಡಿದ ಟ್ರಂಪ್ ಎಂಟ್ರಿ : ಥ್ಯಾಂಕ್ಸ್‌ ಎಂದ ಪುಟಿನ್

International News: ರಷ್ಯಾ ಹಾಗೂ ಉಕ್ರೇನ್‌ ನಡುವಿನ ಸಮರ ಕೊನೆಗೊಳ್ಳುವ ಸಮಯ ಬಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರೊಂದಿಗೆ ನಡೆಸಿರುವ ಮಾತುಕತೆಯು ಆಶಾದಾಯಕವಾಗಿದೆ. ಅಲ್ಲದೆ ಯುದ್ಧವನ್ನು ನಿಲ್ಲಿಸಲು ನಾನು ಪುಟಿನ್‌ ಅವರಲ್ಲಿ ವಿನಮ್ರವಾಗಿ ಕೇಳಿಕೊಂಡಿದ್ದೇನೆ. ಅಲ್ಲದೆ ಸೌದಿ ಅರೇಬಿಯಾದಲ್ಲಿ ಕದನ ವಿರಾಮಕ್ಕೆ...

ನನಗೆ ಭಾರತಕ್ಕೆ ಕಳುಹಿಸಬೇಡಿ..! ಅಮೆರಿಕ ಸುಪ್ರೀಂ ಕೋರ್ಟ್‌ಗೆ ರಾಣಾ ಮನವಿ..

International News: ನನ್ನನ್ನು ಭಾರತಕ್ಕೆ ಗಡಿಪಾರು ಮಾಡಿದರೆ, ನಾನು ಪಾಕಿಸ್ತಾನದ ಮೂಲದ ಮುಸ್ಲಿಂ ಅಂತ ನನಗೆ ಜೈಲಲ್ಲಿ ಹಿಂಸೆ ಹಾಗೂ ಕಿರುಕುಳ ನೀಡಬಹುದು. ಇದರಿಂದ ನನ್ನ ಸಾವು ಅದೇ ಜೈಲಲ್ಲಿ ಸಂಭವಿಸಬಹುದು. ಹೀಗಾಗಿ ನನ್ನನ್ನು ಭಾರತಕ್ಕೆ ಗಡಿಪಾರು ಮಾಡಬೇಡಿ ಎಂದು 2008ರ ಮುಂಬೈ ಸರಣಿ ಸ್ಫೋಟದ ರೂವಾರಿ ತಹವ್ವುರ್‌ ರಾಣಾ ಅಮೆರಿಕದ ನ್ಯಾಯಾಲಯಕ್ಕೆ ಮನವಿ...

ಟ್ರಂಪ್‌-ಝುಲೆನ್ಸ್ಕಿ ಕಿತ್ತಾಟಕ್ಕೆ ಬಿಚ್ಚಿಬಿದ್ದ ಜಗತ್ತು..! ಉಕ್ರೇನ್‌ ಅಧ್ಯಕ್ಷನಿಗೆ ಬೈದು ಹೊರಹಾಕಿದ ಟ್ರಂಪ್..‌

International News: ಅಮೆರಿಕ ಹಾಗೂ ಉಕ್ರೇನ್ ನಡುವಿನ ಉನ್ನತ ಮಟ್ಟದ ಮಾತುಕತೆ ನಡೆಯುತ್ತಿರುವ ವೇಳೆ ವೈಟ್‌ ಹೌಸ್‌ನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವೆ ಗಲಾಟೆ ನಡೆದಿದೆ. ಆರಂಭದಲ್ಲಿ ಅಮೆರಿಕ ಮತ್ತು ಉಕ್ರೇನ್‌ ನಡುವೆ ಖನಿಜ ಒಪ್ಪಂದಗಳ ಕುರಿತು ಮಾತುಕತೆ ನಡೆದಿತ್ತು. ಈ ವೇಳೆ ರಷ್ಯಾ...
- Advertisement -spot_img

Latest News

National News: ಐ ಫೋನ್ ಬಾಕ್ಸ್‌ನಲ್ಲಿ ಶಾಲೆಗೆ ತಿಂಡಿ ತಂದ ಬಾಲಕ: Viral Video

National News: ಶಾಲಾ ಕಾಲೇಜು ದಿನಗಳಲ್ಲಿ ನಾವು ಮಾಡುವ ಕೆಲವು ತುಂಟಾಟಗಳು ಈಗ ನೆನೆಸಿಕ``ಂಡರೆ ನಮಗೆ ನಗು ತರಿಸುತ್ತದೆ. ಅಂಥ ತುಂಟಾಟಗಳು ವಿದ್ಯಾರ್ಥಿ ಜೀವನದಲ್ಲಿ ಸ್ವಲ್ಪವಾದರೂ...
- Advertisement -spot_img