Friday, February 13, 2026

jain\

ಜೈನ್ ಧರ್ಮದ ಬಗ್ಗೆ ನಿರ್ಲಕ್ಷ್ಯ ಮುಂದುವರಿದರೆ ಸಲ್ಲೇಖನ ವೃತ, ಕಣ್ಣೀರು ಹಾಕಿದ ರಾಷ್ಟ್ರಸಂತ..!

Hubli News: ಹುಬ್ಬಳ್ಳಿಯ ವರೂರಿನ ಜೈನ ತೀರ್ಥಂಕರ ಕ್ಷೇತ್ರದಲ್ಲಿ ಗುಣಧರನಂದಿ ಸ್ವಾಮೀಜಿ ಕಣ್ಣೀರು ಹಾಕಿ, ಬೇಸರ ವ್ಯಕ್ತಪಡಿಸಿದ್ದಾರೆ. ಜೈನ ಧರ್ಮದ ಬಗ್ಗೆ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯದ ಬಗ್ಗೆ ಸ್ವಾಮೀಜಿ ಅಸಮಾಧಾನ ಹೊರಹಾಕಿದ್ದಾರೆ. ಜೈನ ಅಭಿವೃದ್ಧಿ ನಿಗಮ-ಮಂಡಳಿ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಜೈನ ಸಮಾಜದ ಬಾಂಧವರಿಂದ ನಾಡಿದ್ದು ಬೆಂಗಳೂರು ಚಲೋ...

200 ಕೋಟಿ ಆಸ್ತಿ ದಾನ ಮಾಡಿ ಜೈನ ಮುನಿಯಾದ ಗುಜರಾತ್‌ನ ಉದ್ಯಮಿ..

National News: ಎಷ್ಟೋ ಜೈನ ಉದ್ಯಮಿಗಳು, ಉದ್ಯಮಿಗಳ ಮಕ್ಕಳು ಕೋಟಿ ಕೋಟಿ ರೂಪಾಯಿ ಆಸ್ತಿ ತ್ಯಜಿಸಿ, ಜೈನ ಮುನಿಗಳಾಗಿದ್ದಾರೆ. ಸನ್ಯಾಸ ಸ್ವೀಕರಿಸಿದ್ದಾರೆ. ಜೀವನದ ಎಲ್ಲಾ ಖುಷಿಗಳನ್ನು ಅನುಭವಿಸಿ, ಅವೆಲ್ಲವೂ ಶೂನ್ಯ, ಮನಸ್ಸಿನ ನೆಮ್ಮದಿ ಬೇಕಾದ್ರೆ, ದೇವರ ಮೊರೆ ಹೋಗಬೇಕು ಎಂದು ಅರಿತು, ಜೀನೇಂದ್ರನ ಮೊರೆ ಹೋಗಿದ್ದಾರೆ. ಅದೇ ರೀತಿ ಗುಜರಾತ್‌ನ ಓರ್ವ ಶ್ರೀಮಂತ ಉದ್ಯಮಿ,  200...

ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಜ್ಯೋತಿಷಿ ಎಸ್‌.ಕೆ.ಜೈನ್ ನಿಧನ

News: ಜ್ಯೋತಿಷಿ ಎಸ್.ಕೆ.ಜೈನ್ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೈನ್ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ, ಜೈನ್ ಸಾವನ್ನಪ್ಪಿದ್ದಾರೆ. ಉದಯ ಟಿವಿಯಲ್ಲಿ ಜ್ಯೋತಿಷ್ಯ ಹೇಳಲು ಬರುತ್ತಿದ್ದ ಜೈನ್, ಮಾಧ್ಯಮ ಲೋಕಕ್ಕೆ ಬಂದ ಪ್ರಥಮ ಜ್ಯೋತಿಷಿ ಅಂತಲೇ ಪ್ರಸಿದ್ಧರಾದವರು. ಇವರ ತಂದೆ ಕೂಡ ಜ್ಯೋತಿಷಿಗಳಾಗಿದ್ದರು. ಜೈನ್ ಬರೀ...

ಜೈನ ಧರ್ಮದಲ್ಲಿರುವ ಈ ನಿಯಮವನ್ನು ನಾವೆಲ್ಲರೂ ಅನುಸರಿಸಬೇಕು..

ಎಲ್ಲ ಧರ್ಮದಲ್ಲೂ ಕೆಲವು ನಿಯಮಗಳಿದೆ. ಅಂಥ ನಿಯಮಗಳನ್ನ ಪಾಲಿಸುವುದರಿಂದ ಧರ್ಮ ಪಾಲನೆಯ ಜೊತೆಗೆ, ಆರೋಗ್ಯ ವೃದ್ಧಿಯೂ ಆಗುತ್ತದೆ. ಹಿಂದೂ ಧರ್ಮದಲ್ಲಿ ಅಂಥ ನಿಯಮಗಳು ಬೇಕಾದಷ್ಟಿವೆ. ಜೈನ ಧರ್ಮದಲ್ಲಿ ಕೂಡ ಅಂಥ ನಿಯಮಗಳಿದೆ. ಹಾಗಾದ್ರೆ ಜೈನ ಧರ್ಮದಲ್ಲಿರುವ ಯಾವ ನಿಯಮ ನಮ್ಮ ಆರೋಗ್ಯ ವೃದ್ಧಿಯಾಗೋಕ್ಕೆ ಸಹಾಯ ಮಾಡತ್ತೆ ಅಂತಾ ತಿಳಿಯೋಣ ಬನ್ನಿ.. ಜೈನ ಧರ್ಮದಲ್ಲಿರುವ ಮೊದಲ ನಿಯಮವೆಂದರೆ,...

ಬೌದ್ಧ ಮತ್ತು ಜೈನ ಧರ್ಮ ಹಿಂದೂ ಧರ್ಮಕ್ಕಿಂತ ಹೇಗೆ ಭಿನ್ನ..?

ಕೆಲವರು ಬೌದ್ಧರು ಮತ್ತು ಜೈನರನ್ನು ಹಿಂದೂ ಧರ್ಮದವರು ಎಂದು ತಿಳಿದುಕೊಂಡಿದ್‌ದಾರೆ. ಕೆಲವರು ಹಿಂದೂಗಳ ಹಬ್ಬವನ್ನ ಕೂಡ ಆಚರಿಸುತ್ತಾರೆ. ಹೀಗಾಗಿ ಬುದ್ಧರು, ಜೈನರು, ಹಿಂದೂಗಳು ಒಂದೇ ಎಂದು ಅಂದುಕೊಂಡವರೇ ಹೆಚ್ಚು. ಆದ್ರೆ ಈ ಧರ್ಮಗಳ ಪದ್ಧತಿಗಳ ಮಧ್ಯೆ ಹಲವಾರು ವ್ಯತ್ಯಾಸಗಳಿದೆ. ಹಾಗಾದ್ರೆ ಆ ವ್ಯತ್ಯಾಸಗಳೇನು ಅಂತಾ ತಿಳಿಯೋಣ ಬನ್ನಿ.. ನಿಮ್ಮ ಮನೆಯಲ್ಲಿ ಹೀಗೆ ಪೂಜೆ ಮಾಡಿದರೆ…ನಿಮ್ಮ ಪೂಜೆ...
- Advertisement -spot_img

Latest News

ದೇವರ ಜಾಗದಲ್ಲಿ ನಿಂತ ಭಕ್ತ ಮಾಡಿದ ಎಡವಟ್ಟೇನು..? ಇದು ಕೆಲ ನಿಮಿಷಗಳ ಕಾಲ ಭಕ್ತ ದೇವರಾದ ಕಥೆ: ಭಾಗ 2

Spiritual: ಭಾಗ 1ರಲ್ಲಿ ನೀವು ದೇವರ ಸ್ಥಾನದಲ್ಲಿ ನಿಂತಿದ್ದ ಭಕ್ತ ಮಾಡಿದ ಎಡವಟ್ಟೇನು ಎಂದು ತಿಳಿದಿದ್ದೀರಿ. ಇದೀಗ, ಆ ಭಕ್ತ ಮಾಡಿದ ತಪ್ಪಿನಿಂದ ಏನೇನಾಯಿತು ಅಂತಾ...
- Advertisement -spot_img