National News: ಹೋದ ತಿಂಗಳಷ್ಟೇ ಬಾಲಿವುಡ್, ಟಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್, ತಮ್ಮ ಬಹುಕಾಲದ ಗೆಳೆಯ ಜಾಕಿ ಭಗ್ನಾನಿ ಎಂಬ ಬಾಲಿವುಡ್ ನಿರ್ಮಾಪಕನನ್ನು, ಗೋವಾದಲ್ಲಿ ವಿವಾಹವಾಗಿದ್ದರು.
ಬಳಿಕ ವಿದೇಶಕ್ಕೆ ಹೋಗಿ, ಈ ಜೋಡಿ ಹನಿಮೂನ್ ಮುಗಿಸಿ, ಬಂದಿತ್ತು. ಆದರೆ ಇದೀಗ ಮದುವೆಯಾಗಿ ಕೇವಲ ಒಂದೇ ತಿಂಗಳಿಗೆ ಜಾಕಿ ಕೋಟಿ ಕೋಟಿ ಸಾಲ ಮಾಡಿಕೊಂಡು, ಆಸ್ತಿ...