Saturday, July 27, 2024

JDS MLAs

ಡಿಕೆಶಿಗೆ ಕೆಪಿಸಿಸಿ ಪಟ್ಟ.. ಜೆಡಿಎಸ್ ಗೆ ತೀವ್ರ ಸಂಕಷ್ಟ..!?

ಕರ್ನಾಟಕ ಟಿವಿ : ಕೆಪಿಸಿಸಿ ಅಧ್ಯಕ್ಷ ಸ್ಥಾನ ಡಿಕೆಶಿಗೆ ಸಿಕ್ಕಿದ್ರೆ ನಾವು ಇನ್ನೂ 15 ವರ್ಷ ಸಿಎಂ ಸ್ಥಾನದ ಕನಸನ್ನೂ ಕಾಣೋಕೆ ಸಾಧ್ಯವಿಲ್ಲಅನ್ನೋದು ಕಾಂಗ್ರೆಸ್ ನಲ್ಲಿರುವ ಡಿಕೆಶಿ ಸಮಕಾಲಿನರ ಆತಂಕ.  ಆದ್ರೆ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ್ರೆ ಜೆಡಿಎಸ್ ಗೆ ಆತಂಕ ಯಾಕೆ ಅನ್ನೋದು ಎಲ್ಲರನ್ನ ಕಾಡುವ ಪ್ರಶ್ನೆ.  ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷ..  ಜನತಾದಳ...

ರೆಸಾರ್ಟ್ ಸೇರಲಿರುವ ಜೆಡಿಎಸ್ ಶಾಸಕರು..!

ಮಡಿಕೇರಿ: ರಾಜ್ಯದಲ್ಲಿ ನಡೆಯುತ್ತಿರೋ ರಾಜಕೀಯ ಮೇಲಾಟಗಳಿಂದ ದೋಸ್ತಿ ನಾಯಕರು ಹೈರಾಣಾಗಿದ್ದಾರೆ. ಇದೀಗ ನಿಷ್ಠಾವಂತರನ್ನು ತಮ್ಮ ಬಳಿಯೇ ಉಳಿಸಿಕೊಳ್ಳೋದಕ್ಕೆ ಜೆಡಿಎಸ್ ಮುಂದಾಗಿದ್ದು ತನ್ನ ಶಾಸಕರಿಗಾಗಿ ರೆಸಾರ್ಟ್ ನಿಗದಿಪಡಿಸಿದ್ದು, ಈಗಾಗಲೇ ರೂಂಗಳನ್ನು ಕೂಡ ಬುಕ್ ಮಾಡಿದೆ. ತೆರೆ ಮರೆಯಲ್ಲಿ ಬಿಜೆಪಿ ನೆಡೆಸ್ತಿರೋ ಆಪರೇಷನ್ ಕಮಲಕ್ಕೆ ಬೆದರಿದ ಮೈತ್ರಿ ನಾಯಕರು ಇದೀಗ ತಮ್ಮ ಬಳಿಯಿರೋ ಶಾಸಕರನ್ನು ಬಿಜೆಪಿ ಕೈಗೆ ಸಿಗದಂತೆ...

‘ಯಾರೆಲ್ಲಾ ಆಟ ಆಡ್ತಿದ್ದಾರೆ ಅಂತ ಗೊತ್ತು’- ಕೈ ನಾಯಕರ ಮೇಲೆ ಗರಂ ಆದ ಗೌಡ್ರು…!

ಬೆಂಗಳೂರು: ಮೈತ್ರಿ ಸರ್ಕಾರವನ್ನು ಹೇಗಾದ್ರೂ ಮಾಡಿ ಉಳಿಸಿಕೊಳ್ಳಬೇಕೆನ್ನೋ ನಿಟ್ಟಿನಲ್ಲಿ ಕಾಂಗ್ರೆಸ್ ಶತಪ್ರಯತ್ನ ಮಾಡ್ತಿದೆ. ದೇವೇಗೌಡರೊಂದಿಗೆ ಈ ಕುರಿತಾಗಿ ಚರ್ಚೆ ವೇಳೆ ಜೆಡಿಎಸ್ ವರಿಷ್ಠ ದೇವೇಗೌಡ ಕೈ ನಾಯಕರಿಗೆ ಕ್ಲಾಸ್ ತೆಗೆದೂಕೊಂಡಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡೋದಕ್ಕೆ ಕಾಂಗ್ರೆಸ್-ಜೆಡಿಎಸ್ ಮಾಡಿಕೊಂಡು ರಚಿಸಿರೋ ಮೈತ್ರಿ ಸರ್ಕಾರ ತನ್ನ ಆಯಸ್ಸು ಕಳೆದುಕೊಳ್ಳೋ ಎಲ್ಲಾ ಲಕ್ಷಣ ಗೋಚರವಾಗ್ತಿದೆ. ಆದರೂ ಸಹ ಹತಾಶರಾಗದ...

ಮೈತ್ರಿಯಲ್ಲಿ ಅಲ್ಲೋಲ ಕಲ್ಲೋಲ- ಇಂದು ಜೆಡಿಎಸ್ ಅಂತಿಮ ನಿರ್ಧಾರ..!

ಬೆಂಗಳೂರು: ಶಾಸಕರ ರಾಜೀನಾಮೆ ನೀಡಿರೋದ್ರಿಂದ ಮೈತ್ರಿ ಸರ್ಕಾರ ಅಸ್ಥಿರವಾಗಿರೋ ಹಿನ್ನೆಲೆಯಲ್ಲಿ ಜೆಡಿಎಸ್ ಆತಂಕದಲ್ಲಿದೆ. ಹೀಗಾಗಿ ಜೆಡಿಎಸ್ ಇಂದು ತನ್ನ ಅಂತಿಮ ನಿರ್ಧಾರ ಕೈಗೊಳ್ಳೋದಕ್ಕೆ ಜೆಡಿಎಲ್ ಪಿ ಸಭೆ ಕರೆದಿದೆ. ಮೈತ್ರಿ ಅಭದ್ರಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಳಯಗಳಲ್ಲಿ ಬಿರುಸಿನ ಚಟುವಟಿಕೆಗಳು ಗರಿಗೆದರಿವೆ. ಇನ್ನು ಕಾಂಗ್ರೆಸ್ ರಾಜೀನಾಮೆ ನೀಡಿರೋ ಶಾಸಕರ ಮನವೊಲಿಕೆ ಯತ್ನ ಮಾಡುತ್ತಿದ್ರೆ, ಈ...

‘ನಾನು ಎಲೆಕ್ಷನ್ ಗೆ ಹೆದರಲ್ಲ- ಪಕ್ಷಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧ’- ಸಚಿವ ಡಿಕೆಶಿ

ಬೆಂಗಳೂರು: ಪಕ್ಷಕ್ಕೋಸ್ಕರ ನನ್ನ ಅಧಿಕಾರವನ್ನೂ ತ್ಯಾಗ ಮಾಡೋದಕ್ಕೆ ಸಿದ್ಧ, ಒಂದು ವೇಳೆ ರಾಜ್ಯದಲ್ಲಿ ಚುನಾವಣೆ ಎದುರಾದರೆ ನಾನು ಹೆದುರವಂತವನಲ್ಲ ಅಂತ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ಪಕ್ಷ ಹಾಗೂ ಸರ್ಕಾರದ ಉಳಿವಿಗಾಗಿ ನಾನು ನನ್ನ ಅಧಿಕಾರ ಕೂಡ ತ್ಯಾಗ ಮಾಡಲು ಸಿದ್ಧನಿದ್ದೇನೆ. ನಮ್ಮ ಶಾಸಕರು ಚುನಾವಣೆಗೆ ಹೋಗಲು ಇಷ್ಟವಿಲ್ಲ. ಆದ್ರೆ ಎಲೆಕ್ಷನ್...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img