Thursday, May 7, 2026

JDS

Sandalwood: NIGHTOUT ಸಿನಿಮಾ! ನಮ್ಮ ಹುಡುಗ ಅಳ್ತಾ ಇದ್ದ : Rakesh Adiga Podcast

Sandalwood: ಸಾಮಾನ್ಯವಾಗಿ ಕಲಾವಿದರಿಗೆ, ಎಷ್ಟೇ ಕಷ್ಟಪಟ್ಟರೂ ಅವಕಾಶ ಸಿಗದಿದ್ದಾಗ, ಈ ಫೀಲ್ಡ್‌ಗೆ ಯಾಕಾದ್ರೂ ಬಂದನೋ ಅಂತಾ ಅನ್ನಿಸಿಯೇ ಅನ್ನಿಸಿರತ್ತೆ. ಹಾಗಾದ್ರೆ ನಟ ರಾಕೇಶ್ ಅವಡಿಗ ಅವರಿಗೂ ಕೂಡ ಹೀಗೆ ಅನ್ನಿಸಿತ್ತಾ..? ಅವರೇ ಈ ಪ್ರಶ್ನೆಗೆ ಉತ್ತರಿಸಿದ್ದಾರೆ ನೋಡಿ. https://youtu.be/qz7RiwniwAM ಈ ಬಗ್ಗೆ ಉತ್ತರಿಸಿರುವ ರಾಕೇಶ್. ಹೌದು.. ಖಂಡಿತವಾಗಿಯೂ ನನಗೆ 1 ಸಲ ಯಾಕಾದರೂ ಈ ಫೀಲ್ಡ್‌ಗೆ ಬಂದೆನೋ...

ಇನ್ನಾದರೂ ಬಿಜೆಪಿಗರಿಗೆ ಜ್ಞಾನೋದಯವಾಗಲಿ, ಸಂವಿಧಾನದ ಆಶಯ ಅರಿವಾಗಲಿ: ಸಚಿವ ಪ್ರಿಯಾಂಕ್ ಖರ್ಗೆ

Political News: ಈ ಬಾರಿ ದಸರಾವನ್ನು ಬಾನು ಮುಷ್ತಾಕ್ ಅವರು ಉದ್ಘಾಟಿಸುತ್ತಿರುವುದರಿಂದ ಹಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ, ಕೋರ್ಟ್‌ನಲ್ಲಿಯೂ ಕೇಸ್ ಹಾಕಿ, ಬಾನು ಅವರು ಹಿಂದೂ ಹಬ್ಬವನ್ನು ಉದ್ಘಾಟನೆ ಮಾಡುವುದು ಬೇಡವೆಂದು ವಾದಿಸಿದ್ದರು. ಆದರೆ ಇದೀಗ ಕೋರ್ಟ್‌ನಲ್ಲಿ ಅವರೆಲ್ಲರಿಗೂ ಹಿನ್ನೆಡೆಯಾಗಿ, ಬಾನು ಮುಷ್ತಾಕ್ ಅವರು ದಸರಾವನ್ನು ಉದ್ಘಾಟಿಸಬಹುದು ಎಂದು ಕೋರ್ಟ್ ತೀರ್ಪು ನೀಡಿದೆ....

Sandalwood: ಹಣ ಬ್ಯೂಟಿ ಅಲ್ಲ GODFATHER ಇದ್ರೆ ಒಳ್ಳೇದು: Rakesh Adiga Podcast

Sandalwood: ನಟ ರಾಕೇಶ್ ಅಡಿಗ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ವಿವರಿಸಿದ್ದಾರೆ. ಅಲ್ಲದೇ ಸ್ಯಾಂಡಲ್‌ವುಡ್‌ನಲ್ಲಿ ಬೆಳೆಯೋಕ್ಕೆ ಹಣ ಇರಬೇಕಾ..? ಬ್ಯೂಟಿ ಇರಬೇಕಾ..? ಗಾಡ್‌ಫಾದರ್ ಇರಬೇಕಾ ಎಂಬ ಪ್ರಶ್ನೆಗೂ ರಾಕೇಶ್ ಉತ್ತರಿಸಿದ್ದಾರೆ. https://youtu.be/YO_cNiKdH3E ಈ ಪ್ರಶ್ನೆಗೆ ಉತ್ತರಿಸಿರುವ ರಾಕೇಶ್, ಗಾಡ್‌ಫಾದರ್ ಇರಬೇಕು ಎಂದು ಹೇಳಿದ್ದಾರೆ. ಅಲ್ಲದೇ ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ರಿಯಲ್...

ಈ ಭೂಮಿಯಲ್ಲಿ ಹುಟ್ಟಿದ್ದೀನಿ, ಈ ಭೂಮಿಯಲ್ಲಿ ಬದುಕಿದ್ದೀನಿ, ಇದೇ ಭೂಮಿಯಲ್ಲಿ ಸಾಯ್ತೀನಿ: ಡಿಸಿಎಂ ಡಿಕೆಶಿ

Political News: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇಂದು ರಾಮನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ದಿ. ಶ್ರೀ ಡಿ ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಎಂದೇ ಹೆಸರುವಾಸಿಯಾಗಿದ್ದ ದೇವರಾಜ ಅರಸು ಅವರು ಪ್ರತಿಯೊಬ್ಬ ರಾಜಕಾರಣಿಗೂ ಮಾದರಿಯಾಗಿದ್ದಾರೆ. ಭೂಸುಧಾರಣೆ ಹಾಗೂ ಉಳುವವನೆ ಭೂಮಿಯ ಒಡೆಯ ಕಾನೂನನ್ನು ಜಾರಿಗೆ...

Spiritual: ಹಳೆ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ನಾವು ಭಾರತೀಯ ಮಿಡಲ್ ಕ್ಲಾಸ್ ಜನರು ಹಣ ಖರ್ಚು ಮಾಡದಿರಲು ಎಲ್ಲೆಲ್ಲಿ ಸಾಧ್ಯ ಎಂದು ನೋಡುತ್ತೇವೆ. ಇದೇ ಬುದ್ಧಿ ನಮಗೆ ಜೀವನ ಮಾಡಲೂ ಕಲಿಸಿದೆ ಅನ್ನೋದು ಸತ್ಯ. ಆದರೆ ನೀವೇನಾದರೂ ಬೇರೆ ವಸ್ತ್ರ ತರುವ ಬದಲು, ಇರುವ ಹಳೇ ವಸ್ತ್ರದಲ್ಲೇ ಮನೆ ಕ್ಲೀನ್ ಮಾಡೋಣ ಅಂದ್ರೆ, ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲೆ...

Political News: ವೀರಶೈವ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಆಗಬೇಕು: ಸಮಾವೇಶದಲ್ಲಿ ಈಶ್ವರ್ ಖಂಡ್ರೆ ಹೇಳಿಕೆ

Hubli: ಹುಬ್ಬಳ್ಳಿಯಲ್ಲಿಂದು ವೀರಶೈವ - ಲಿಂಗಾಯತ ಶಕ್ತಿ ಪ್ರದರ್ಶನ ತೋರಿಸಲು ನೆಹರೂ ಮೈದಾನದಲ್ಲಿ ವೀರಶೈವ - ಲಿಂಗಾಯತ ಏಕತಾ ಸಮಾವೇಶ ನಡೆಸಲಾಗುತ್ತಿದೆ. ಫಕೀರ ದಿಂಗಾಲೇಶ್ವರ ಶ್ರೀ ನೇತೃತ್ವದಲ್ಲಿ ಈ ಸಮಾವೇಶ ನಡೆಯುತ್ತಿದ್ದು, ರಂಭಾಪುರಿ ಶ್ರೀ, ಶ್ರೀಶೈಲ ಜಗದ್ಗುರು, ಕಾಶಿ, ಉಜನಿ ಜಗದ್ಗುರುಗಳು, ಸಿದ್ಧಾಂಗಂಗಾ ಶ್ರೀ, ಮೂರು ಸಾವಿರ ಮಠ ಶ್ರೀಗಳ ಸಾನಿಧ್ಯತೆ ಇದೆ. ಈ ಸಮಾವೇಶದಲ್ಲಿ...

Spiritual: ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ನೀವು ಯಾವುದಾದರೂ ಮುಖ್ಯವಾದ ಕೆಲಸಕ್ಕೆ, ಅಥವಾ ಯಾವುದಾದರೂ ಮೌಲ್ಯವಾದ ವಸ್ತು ಖರೀದಿಗೋ, ಸಂದರ್ಶನಕ್ಕೋ ಹೀಗೆ ಯಾವುದಾದರೂ ಕೆಲಸಕ್ಕೆ ಹೋಗುವಾಗ, ಆ ಕೆಲಸದಲ್ಲಿ ಯಶಸ್ಸು ಸಿಗಬೇಕು ಅಂದ್ರೆ ನೀವು ಕೆಲ ಕೆಲಸಗಳನ್ನು ಮಾಡಬೇಕು. ಅದೇನು ಅಂತಾ ತಿಳಿಯೋಣ ಬನ್ನಿ.. ನೀವು ಮನೆಯಿಂದ ಆಚೆ ಹೋಗುವಾಾಗ, ಮನೆಯಲ್ಲಿ ದೇವರಿಗೆ ದೀಪ ಹಚ್ಚಿ, ಕೈ ಮುಗಿದು ಹೋಗಿ. ಇದರಿಂದ...

Spiritual: ಕೆಟ್ಟ ದೃಷ್ಟಿಯಿಂದ ತಪ್ಪಿಸಿಕ“ಳ್ಳಲು ನವವಿವಾಹಿತರು ಹೀಗೆ ಮಾಡಿ

Spiritual: ನವವಿವಾಹಿತರು ಕೆನಸುಗಳನ್ನು ಕಟ್ಟಿಕ``ಂಡು ವಿವಾಹವಾಗುತ್ತಾರೆ. ಆ ಕನಸು ನನಸಾಗಬೇಕು, ಜೀವನ ಚೆಂದವಿರಬೇಕು ಅಂದ್ರೆ ನಿಮ್ಮ ಖುಷಿಗೆ ಯಾರದ್ದೂ ದೃಷ್ಟಿ ಬೀಳಬಾರದು. ಹಾಗಾಗಿ ನೀವು ಕೆಲ ಕೆಲಸಗಳನ್ನು ಮಾಡಬೇಕು. ಏನು ಮಾಡಬೇಕು ತಿಳಿಯೋಣ ಬನ್ನಿ.. ಕುಂಕುಮ ಅಥವಾ ವಿಭೂತಿ ಹಚ್ಚಿ: ಕೆಟ್ಟದೃಷ್ಟಿ ತಾಕಬಾರದು ಅಂದ್ರೆ, ನೀವು ದೇವರ ಕುಂಕುಮ ಅಥವಾ ವಿಭೂತಿ ಹಚ್ಚಿ. ಇದರಿಂದ ನಿಮಗೆ...

Spiritual: ಗುರುವಾರ ಈ ಕೆಲಸಗಳನ್ನು ಎಂದಿಗೂ ಮಾಡಬೇಡಿ

Spiritual: ಗುರುವಾರ ಗುರುವಿನ ದಿನ, ಅಂದ್ರೆ ಬೃಹಸ್ಪತಿಯ ದಿನ. ಈ ದಿನ ನಾವು ಹೇಗಿರುತ್ತೇವೋ, ಆ ರೀತಿ ನಮ್ಮ ಜೀವನದಲ್ಲಿ ಗುರು ಬಲ ಹೆಚ್ಚಿಸಲು ಸಹಾಯಕವಾಗಿರುತ್ತದೆ. ಹಾಗಾಗಿ ಇಂದು ನಾವು ಗುರುವಾರ ಯಾವ ತಪ್ಪುಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಗುರುವಾರದ ದಿನ ಮನೆ ಒರೆಸಬೇಡಿ: ಗುರುವಾರದ ದಿನ ಮನೆ ಗುಡಿಸಬಹುದು. ಆದರೆ ಒರೆಸಬೇಡಿ. ಬುಧವಾರದಂದೇ...

Sandalwood: ಅಪ್ಪು ಹೋದಮೇಲೆ GYM ಟ್ರೈನರ್ ಗಳಿಗೆ ಕಷ್ಟ ಆಯ್ತು?: Anjaan Gym Trainer Podcast

Health Tips: ಜಿಮ್ ಅಂದ್ರೆ ಏನು..? ನಾವು ಎಷ್ಟು ಸಮಯ ಜಿಮ್ ಮಾಡಬೇಕು..? ಇತ್ಯಾದಿ ವಿಷಯಗಳ ಬಗ್ಗೆ ಜಿಮ್ ಟ್ರೇನರ್ ಅಂಜನ್ ವಿವರಿಸಿದ್ದಾರೆ. https://youtu.be/CYFMqnFjneU ಕೆಲವರು ತಾನು ಸಣ್ಣ ಆಗಬೇಕು ಅಥವಾ ಬಾಡಿ ಬೆಳೆಸಿಕ``ಳ್ಳಬೇಕು ಎನ್ನುವ ಕಾರಣಕ್ಕೆ, ಜಿಮ್‌ನಲ್ಲೇ ಅರ್ಧ ದಿನ ಕಳೆದುಬಿಡ್ತಾರೆ. 2ರಿಂದ 3 ತಾಸು ಕಂಟಿನ್ಯೂ ಜಿಮ್ ಮಾಡ್ತಾರೆ. ಆದರೆ ಇದು ತಪ್ಪು ಅಂತಾರೆ...
- Advertisement -spot_img

Latest News

ʼಅಮನ್‌ ಪ್ರೀತ್‌ ಸಿಂಗ್‌ ಗಿಲ್ʼ ಸಾವಿನ ಕಾರಣ ಏನು ಗೊತ್ತಾ? ಮೌನಕ್ಕೆ ಶರಣಾದ ಕ್ರಿಕೆಟ್ ಲೋಕ..!

ಭಾರತದ ಮಾಜಿ U-19 ಕ್ರಿಕೆಟರ್ ಹಾಗೂ ಪಂಜಾಬ್‌ನ ಪ್ರತಿಭಾವಂತ ವೇಗದ ಬೌಲರ್ ಅಮನ್‌ಪ್ರೀತ್ ಸಿಂಗ್ ಗಿಲ್ (36) ನಿಧನರಾಗಿದ್ದಾರೆ. ಅವರ ಅಕಾಲಿಕ ಸಾವಿನಿಂದ ಕ್ರಿಕೆಟ್ ವಲಯದಲ್ಲಿ...
- Advertisement -spot_img