Sandalwood: ರಾಜೇಶ್ ಧ್ರುವ ಅವರು ಕಲಾಪಯಣ ಮುಂದುವರಿಸಲು ಬೆಂಗಳೂರಿಗೆ ಬಂದು ಕಸ್ತೂರಿಯಲ್ಲಿ ಬರುತ್ತಿದ್ದ ಹೀರೋ ನಂಬರ್ 1 ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಅದಾದ ಬಳಿಕ ಮತ್ತೆ ಊರಿಗೆ ಹೋಗಬೇಕು ಎಂದು ಧ್ರುವ ನಿರ್ಧರಿಸಿದರು. ಬಳಿಕ ಏನಾಯ್ತು ಅಂತಾ ಅವರೇ ಹೇಳಿದ್ದಾರೆ ನೋಡಿ.
https://youtu.be/BmkL2HiELg8
ಅಗ್ನಿಸಾಕ್ಷಿ ಸಿರಿಯಲ್‌ನಲ್ಲಿ ಧ್ರುವ ಸಹೋದರನ ಪಾತ್ರ ಮಾಡಿ, ಮನೆ ಮಾತಾಗಿದ್ದರು. ಆದರೆ ಅವರಿಗೆ...
Sandalwood: ನಟ ರಾಜೇಶ್ ಧ್ರುವ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಾವು ಎಲ್ಲಿಯವರು, ಹಿನ್ನೆಲೆ ಏನು ಎಂಬ ಬಗ್ಗೆ ಹೇಳಿದ್ದಾರೆ.
https://youtu.be/65QvGLvtEgE
ನಟ ರಾಜೇಶ್ ಧ್ರುವ ಅವರು ಮೂಲತಃ ಶಿರಸಿಯವರು. ಹೊನ್ನಾವರ ತಾಯಿಯೂರು, ಅಂಕೋಲಾ ತಂದೆಯೂರು. ಆದರೆ ರಾಜೇಶ್ ಬೆಳೆದದ್ದು ಮಾತ್ರ ಶಿರಸಿಯಲ್ಲಿ. ಮಾರಿಕಾಂಬಾ ಹೈಸ್ಕೂಲ್ ನಲ್ಲಿ ರಾಜೇಶ್ ಶಾಲೆ ಮುಗಿಸಿ, ಪಿಯು, ಬಿಕಾಂ ಕೂಡ ಶಿರಸಿಯಲ್ಲೇ...
Hubli News: ಹುಬ್ಬಳ್ಳಿ : ಧಾರವಾಡ ಜಿಲ್ಲೆ, ಶಿಕ್ಷಣ ಕಾಶಿ ಎಂದೇ ಕರೆಯಲ್ಪಡುವ ಹುಬ್ಬಳ್ಳಿ- ಧಾರವಾಡ ರಾಜ್ಯ ಹಾಗೂ ದೇಶದ ನಾನಾ ಕಡೆಯಿಂದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬರುತ್ತಿದ್ದಾರೆ. ತಮ್ಮ ಮಕ್ಕಳು ವಿದ್ಯಾವಂತರಾಗಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಲಿ ಎಂಬ ನಿರೀಕ್ಷೆ ಪೋಷಕರಧಿದ್ದಾದರೆ, ತಾವು ಸಾಧನೆ ಮಾಡಿ ಸಮಾಜದ ಶಕ್ತಿಯಾಗಬೇಕೆಂಬ ಹಂಬಲ ಮಕ್ಕಳದ್ದು. ಆದರೆ ಅದೇ...
Hubli News: ಹುಬ್ಬಳ್ಳಿ : ಹುಬ್ಬಳ್ಳಿ ನಗರದಾದ್ಯಂತ ಪಬ್ ಡ್ಯಾನ್ಸ್ ಬಾರ್‌ಗಳಲ್ಲಿ ಕಾನೂನು ಮೀರಿ ಚಟುವಟಿಕೆಗಳು ನಡೆಯುತ್ತಿದ್ದು ಕಡಿವಾಣ ಹಾಕುವಂತೆ AAP ಪಕ್ಷದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಪಾರ್ಟಿಯ ಹೆಸರಿನಲ್ಲಿ ಡ್ರಗ್ಸ್, ಗಾಂಜಾ, ಅಮಲು ಪದಾರ್ಥಗಳ ಸೇವನೆಯೊಂದಿಗೆ ಪಬ್ ಬಾರ್‌ಗಳು ಅನೈತಿಕ ಕೇಂದ್ರವಾಗುತ್ತಿದೆ. ಈ ಚಟುವಟಿಕೆಯಿಂದ ಹದಿಹರೆಯದ ಯುವಕ ಯುವತಿಯರು ಬಲಿಯಾಗುತ್ತಿದ್ದು ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಪಾರ್ಟಿಯ...
Sandalwood: ನಟ ರಾಜೇಶ್ ಧ್ರುವ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಕೋರೋನಾ ಸಮಯದಲ್ಲಿ ಆದ ಅನುಭವದ ಬಗ್ಗೆ ಹೇಳಿದ್ದಾರೆ. ಅವಕಾಶ ಸಿಗದೇ, ಎಷ್ಟು ಕಷ್ಟವಾಯಿತು ಅಂತಾ ನೆನೆಸಿಕ``ಂಡಿದ್ದಾರೆ.
https://youtu.be/QZSLvU0McWo
ಎಲ್ಲರ ಕಲಾಪಯಣದಲ್ಲೂ ಯಾಕಾದ್ರೂ ಇಂಡಸ್ಟ್ರಿಗೆ ಬಂದನಪ್ಪಾ ಅನ್ನೋ ರೀತಿಯ ಅನುಭವ ಆಗಿರುತ್ತದೆ. ಅದೇ ರೀತಿ ಧ್ರುವ ಅವರಿಗೂ ಕೂಡ ಈ ಅನುಭವ ಆಗಿತ್ತಂತೆ. ಕೋರೋನಾ ಸಮಯದಲ್ಲಿ 2...
Political News: ಬಿಜೆಪಿ ವಿರುದ್ಧ ವಾಾಗ್ದಾಳಿ ಮುಂದುವರಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ಕರಾವಳಿಯಲ್ಲಿದ್ದ ತಮ್ಮ ಕೋಮುವಾದದ ಪ್ರಯೋಗ ಶಾಲೆಯ ಬ್ರಾಂಚನ್ನು ಹಳೆ ಮೈಸೂರು ಭಾಗದಲ್ಲೂ ಓಪನ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
- ಉರಿಗೌಡ ನಂಜೇಗೌಡ ಪಾತ್ರಗಳ ಸೃಷ್ಟಿ.
- ಶ್ರೀರಂಗಪಟ್ಟಣದ ಕೋಮು ಸಂಘರ್ಷ,
- ಕೆರೆಗೋಡು ಧ್ವಜ ಗಲಾಟೆ,
- ನಾಗಮಂಗಲ ಗಲಾಟೆ
-...
Sandalwood: ಸದ್ಯ ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ಮಿಂಚುತ್ತಿರುವ ನಟ ಧ್ರುವ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಪೇಮೆಂಟ್ ಬಗ್ಗೆಯೂ ವಿವರಿಸಿದ್ದಾರೆ.
https://youtu.be/lcRepTIX0Zs
ನಾನು ಅಗ್ನಿಸಾಕ್ಷಿ ಸಿರಿಯಲ್‌ನಲ್ಲಿ ಕೆಲಸ ಮಾಡುವಾಗ, ನನ್ನ 1ಸ್ಟ್ ಸ್ಯಾಲರಿ 1 ಸಾವಿರದ 500 ರೂಪಾಯಿ ಇತ್ತು. ತಿಂಗಳಿಗೆ ಕೇವಲ 5ರಿಂದ 6 ದಿನ ಶೂಟಿಂಗ್‌ಗೆ ಅವಕಾಶವಿತ್ತು. ಅಷ್ಟೇ ಪಾತ್ರ ನೀಡುತ್ತಿದ್ದರು ಎಂದು...
Sandalwood: ನಟಿ ಹರಿಣಿ ಶ್ರೀಕಾಂತ್ ಅವರು ತಮ್ಮ ಕಲಾಾಪಯಣದ ಬಗ್ಗೆ ಮಾತನಾಡಿರುವಾಗ ಹ್ಯಾಟ್ರಿಕ್ ಹೀರೋ ಶಿವಣ್ಣನ ಬಗ್ಗೆ ಮತ್ತು ಅಪ್ಪು ಬಗ್ಗೆ ಮಾತನಾಡಿದ್ದಾರೆ.
https://youtu.be/lnAYpQhZyKY
ಅವರು 1 ಯೂನಿವರ್ಸಿಟಿ ಇದ್ದ ಹಾಗೆ. ಅವರ ಸುತ್ತಮುತ್ತ ಇದ್ರೇನೇ ನಾವು ಸಾಕಷ್ು ಕಲಿಯಬಹುದು. ಸಮಯಕ್ಕೆ ಸರಿಯಾಗಿ ಬರೋದು, ಡಿಸಿಪ್ಲೇನ್, ಮಾತನಾಡುವ ರೀತಿ, ನಡೆದುಕ``ಳ್ಳುವ ರೀತಿ, ಇದೆಲ್ಲ ನಾವು ಅವರನ್ನು ನೋಡಿಯೇ...
Sandalwood: ಗೌರಿಶಂಕರ ಸಿರಿಯಲ್‌ನಲ್ಲಿ ಹರಿಣಿಯವರಿಗೆ ವಿಲನ್ ಪಾತ್ರ ನೀಡಲಾಗಿದೆ. ಈ ಬಗ್ಗೆ ಮಾತನಾಡಿರುವ ಹರಿಣಿಯವರು, ವಿಲನ್ ಪಾತ್ರ ಮಾಡಬಾರದು ಅಂತೇನಿಲ್ಲ. ಆದರೆ ಆ ಪಾತ್ರಕ್ಕೆ ಆ ರೀತಿ ವಿಲನ್ ರೀತಿ ನಡೆದುಕ``ಳ್ಳುವ ಅವಶ್ಯಕತೆ ಇದೆಯಾ ಅಂತಾ ನೋಡೋದು ಮುಖ್ಯ. ಆದರೆ ಅದನ್ನು ಈವಾಗ ಯಾರೂ ನೋಡುವುದಿಲ್ಲ. ಬದಲಾಗಿ ನಂಬರ್ಸ್ ಬರ್ತಾ ಇದ್ಯಾ, ಹಾಗಾದ್ರೆ ಇದೇ...
National Political News: ಭಾರತದ ನೂತನ ರಾಷ್ಟ್ರಪತಿಯಾಗಿ ಸಿ.ಪಿ.ರಾಧಾಕೃಷ್ಣನ್ ಆಯ್ಕೆಯಾಗಿದ್ದಾರೆ. ಎನ್‌ಡಿಎ ಅಭ್ಯರ್ಥಿಯಾಗಿರುವ ಇವರು, ಮಹಾರಾಷ್ಟ್ರದ ರಾಜ್ಯಪಾಲರೂ ಆಗಿದ್ದಾರೆ.
ಕೆಲ ದಿನಗಳ ಹಿಂದೆ ಮಾಜಿ ಉಪರಾಷ್ಟ್ರಪತಿಯಾಗಿದ್ದ ಜಗದೀಪ್ ಧನಕರ್ ಅವರು ರಾಜೀನಾಮೆ ನೀಡಿದಾಗ, ಖಾಲಿಯಾಗಿದ್ದ ಆ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ರಾಧಾಕೃಷ್ಣನ್ ಬಹುಮತ ಸಾಧಿಸಿದ್ದರು. ಹಾಗಾಗಿ ಇಂದು ಇವರೇ ನೂತನ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾಗೆ. ಈ...