Friday, May 8, 2026

JDS

Political News: ಆಲಮಟ್ಟಿ ಜಲಾಶಯಕ್ಕೆ ಬಾಗೀನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್

Political News: ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯದಲ್ಲಿ ಇಂದು ಜಲಸಂಪನ್ಮೂಲ ಇಲಾಖೆ ಮತ್ತು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿ ಹಲವು ಕಾಂಗ್ರೆಸ್ ನಾಯಕರು ಭಾಗವಹಿಸಿದ್ದು, ಸಿಎಂ, ಡಿಸಿಎಂ ಆಲಮಟ್ಟಿ ಜಲಾಶಯಕ್ಕೆ ಬಾಗೀನ ಅರ್ಪಿಸಿದರು. ಈ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್,...

ಪ್ರವಾದಿಗಳು ಶಾಂತಿಯ ಧೂತರು: “ಅಂತಾರಾಷ್ಟ್ರೀಯ ಮಿಲಾದುನ್ನಬೀ ಸಮಾವೇಶ”ದಲ್ಲಿ ಸಿಎಂ ಮಾತು

Political News: ಇಂದು ಅರಮನೆ ಮೈದಾನದಲ್ಲಿ ಮಿಲಾದ್ ಸಮಿತಿ ಆಯೋಜಿಸಿದ್ದ "ಅಂತಾರಾಷ್ಟ್ರೀಯ ಮಿಲಾದುನ್ನಬೀ ಸಮಾವೇಶ"ದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿ, ಮಾತನಾಡಿದರು. ಪರಧರ್ಮ ಸಹಿಷ್ಣುತೆ ಸಂವಿಧಾನದ ಮೂಲ‌ ಆಶಯವಾಗಿದ್ದು ಸಂವಿಧಾನದ ಪಾಲನೆಯೇ ನಮ್ಮೆಲ್ಲರ ಗುರಿಯಾಗಲಿ. ಪ್ರವಾದಿಯವರ ಬೋಧನೆಗಳು ಮಾನವ ಇತಿಹಾಸದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದವು. ಅವರು ಸಮಸ್ತ ಮಾನವಕೋಟಿಗೆ ನ್ಯಾಯ, ಸಮಾನತೆ ಮತ್ತು ಧಾರ್ಮಿಕ ಸೌಹಾರ್ದದ ಮಾರ್ಗಗಳನ್ನು...

ಇನ್ನೆಷ್ಟು ದಿನ ಸಿಎಂ ಸಿದ್ದರಾಮಯ್ಯನವರೇ ಈ ಭಂಡ ಬಾಳು. ರಾಜೀನಾಮೆ ಕೊಟ್ಟು ರಾಜ್ಯವನ್ನು ಉಳಿಸಿ: ಆರ್.ಅಶೋಕ್

Political News: ರಾಜ್ಯದಲ್ಲಿ ಬಿಜೆಪಿ ಕಾಂಗ್ರೆಸ್ ನಡುವಿನ ಹಗ್ಗಜಗ್ಗಾಟ ಜೋರಾಗಿಯೇ ಇದೆ. ಆರೋಪ- ಪ್ರತ್ಯಾರೋಪಗಳು ಕೂಡ ನಡೆಯುತ್ತಲೇ ಇದೆ. ಹೀಗಿರುವಾಗ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ರಾಜ್ಯ ಸರ್ಕಾರ, ತಮ್ಮ ಶಾಸಕ, ಸಚಿವರಿಗೇ ಅವರವರ ಕ್ಷೇತ್ರದ ಅಭಿವೃದ್ಧಿಗೆ ಹಣ ನೀಡದ ವಿಷಯಕ್ಕೆ ಸಂಬಂಧಿಸಿದಂತೆ, ಸಿಎಂ ಸಿದ್ದರಾಮಯ್ಯರಿಗೆ ತಿವಿದಿದ್ದಾರೆ. ರಾಜ್ಯ ಸರ್ಕಾರದ ಕೃಷಿ ಸಚಿವರು, ನಾಲ್ಕನೇ...

ಬಿಜೆಪಿಯ 1 ಬಣದ್ದು ಹಾಡು, ಕುಣಿತ, ಇನ್ನೊಂದು ಬಣದ್ದು ಹೋರಾಟದ ಬೀದಿ ನಾಟಕ: ಪ್ರಿಯಾಂಕ್ ವ್ಯಂಗ್ಯ

Political News: ಧರ್ಮಸ್ಥಳ ಕೇಸ್ ವಿಚಾರದಲ್ಲಿ ಬಿಜೆಪಿಯ ಕೆಲ ನಾಯಕರು ಇದು ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಅಂತಾ ಹೇಳ್ತಿದ್ದಾರೆ. ಇನ್ನು ಕೆಲವರು ನಾವು ಸೌಜನ್ಯ ಪರ ಹೋರಾಡುತ್ತೇವೆ ಎನ್ನುತ್ತಾರೆ. ಬಿಜೆಪಿಗರ ಈ ನಡೆಯ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ. ಒಂದು ಸೈದ್ಧಾಂತಿಕ ಬದ್ಧತೆ ಇಲ್ಲದೆ ಎಲ್ಲವನ್ನೂ ರಾಜಕೀಯ 'ಲಾಭ'ದ ಲೆಕ್ಕಾಚಾರದಲ್ಲಿ ನೋಡಿದರೆ ಹೇಗಿರುತ್ತದೆ? ಈ...

Hubli News: ರಾಹುಲ್ ಗಾಂಧಿ ಇಟ್ಟುಕೊಂಡು ಕಾಂಗ್ರೆಸ್ ಉದ್ದಾರ ಆಗಲ್ಲಾ: ಜಗದೀಶ್ ಶೆಟ್ಟರ್

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿದ್ದು, ಇವಿಎಂ ಬಿಟ್ಟು ಬ್ಯಾಲೇಟ್ ಪೇಪರ್ ಬಳಕೆ ವಿಚಾರದ ಬಗ್ಗೆ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡ ಚುನಾವಣೆಯಲ್ಲಿ ಸೋಲುತ್ತಿದೆ. ರಾಹುಲ್ ಗಾಂಧಿ ಇಟ್ಟುಕೊಂಡು ಕಾಂಗ್ರೆಸ್ ಉದ್ದಾರ ಆಗಲ್ಲಾ. ಕಾಂಗ್ರೆಸ್ ಸೋಲಲು ಅದಕ್ಕೆ ರಾಹುಲ್ ಗಾಂಧಿ ಕಾರಣ. ಆದ್ರೆ ಅದನ್ನು ಮರೆಮಾಚಲು ಇವಿಎಂ ಕಾರಣ...

ಅಕ್ರಮ ಸಾರಾಯಿ ಮಾರಾಟ ಅಬಕಾರಿ ಪೊಲೀಸರ ದಾಳಿ: ಪೆಟ್ರೋಲ್ ಪಂಪ್ ಒಳಗೆ ಸಿಕ್ಕ ಗೋವಾ ಮಾಲ್ ವಶ

Hubli News: ಹುಬ್ಬಳ್ಳಿ: ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಹದ್ದಿಗೆ ಬರುವ ಪುಣೆ ಮತ್ತು ಬೆಂಗಳೂರು ಹೆದ್ದಾರಿಗೆ ಹತ್ತಿರುವ ಇಂಡಿಯನ್ ಆಯಿಲ್ ಪೆಟ್ರೋಲಿಯಂ ಪಂಪ್ ಒಳಗೆ ಅಬಕಾರಿ ಪೊಲೀಸರು ದಾಳಿ ನಡೆಸಿ ಅಂತಾರಾಜ್ಯ ಅಕ್ರಮ ಎಣ್ಣೆಯನ್ನು ಮಾರಾಟ ದಂಧೆ ಬಯಲು ಮಾಡಿದ್ದಾರೆ. ಪಕ್ಕದ ರಾಜ್ಯ ಗೋವಾದಿಂದ್ ಆಕ್ರಮವಾಗಿ ಸಾರಾಯಿನ್ನು ತರಸಿಕೊಂಡು ಪೆಟ್ರೋಲ್ ಪಂಪ್ ಒಳಗೆ...

Recipe: ನೇರಳೆ ಹಣ್ಣಿನ ಪಾನೀಪುರಿ ರೆಸಿಪಿ

Recipe: ನೀವು ಪುದೀನಾ ಬಳಸಿ ಪಾನೀಪುರಿಯ ಪಾನಿ ತಯಾರಿಸಿರುತ್ತೀರಿ. ಆದರೆ ನೀವು ಯಾವತ್ತಾದರೂ ನೇರಳೆ ಹಣ್ಣಿನ ಪಾನೀಪುರಿ ತಿಂದಿದ್ದೀರಾ. ತಿಂದಿಲ್ಲವೆಂದಲ್ಲಿ ಇಂದೇ ಟ್ರೈ ಮಾಡಿ. ಬೇಕಾಗುವ ಸಾಮಗ್ರಿ: 1 ಬೌಲ್ ನೇರಳೆ ಹಣ್ಣು, 1 ಸ್ಪೂನ್ ಕಪ್ಪುಪ್ಪು, ಬಿಳಿ ಉಪ್ಪು, ಜೀರಿಗೆ ಪುಡಿ, ನಿಂಬೆರಸ, 1 ಹಸಿಮೆಣಸು, ಸಣ್ಣಗೆ ಕತ್ತರಿಸಿದ, ಪುದೀನಾ, ಕೊತ್ತೊಂಬರಿ ಸೊಪ್ಪು, ಐಸ್‌ಕ್ಯೂಬ್ಸ್. ಮಾಡುವ...

ಲಿಚ್ಚಿ ಮತ್ತು ಎಳನೀರು ಬಳಸಿ ಈ ರುಚಿಯಾದ ಜ್ಯೂಸ್ ತಯಾರಿಸಬಹುದು

Recipe: ಬೇಕಾಗುವ ಸಾಮಗ್ರಿ: ಎಳನೀರು, ಲಿಚಿ ಹಣ್ಣು, 1 ಸ್ಪೂನ್ ನೆನೆಸಿದ ಚೀಯಾ ಸೀಡ್ಸ್. ಗಾರ್ನಿಶ್ ಮಾಡಲು, ಲಿಚಿ ಹಣ್ಣು, ಟೆಂಡರ್‌್ ಕೋಕೋನಟ್. ಮಾಡುವ ವಿಧಾನ: ಲಿಚ್ಚಿ ಹಣ್ಣಿನ ಸಿಪ್ಪೆ ತೆಗೆದು, ಕುಟ್ಟಣಿಗೆ ಸಹಾಯದಿಂದ ಕುಟ್ಟಿ, ಸ್ವಲ್ಪ ಪೇಸ್ಟ್ ಮಾಡಿ. ಇದನ್ನು ಸರ್ವಿಂಗ್ ಗ್ಲಾಸ್‌ಗೆ ಹಾಕಿ, ಇದರ ಮೇಲೆ ಚೀಯಾ ಸೀಡ್ಸ್, ಎಳನೀರು ಹಾಕಿ, ಮಿಕ್ಸ್...

Recipe: ಹಾಗಲಕಾಯಿಯಿಂದ ಇದನ್ನು ಮಾಡಿಕೊಟ್ಟರೆ ಮಕ್ಕಳೂ ಕೂಡ ಇಷ್ಟಪಟ್ಟು ತಿಂತಾರೆ

Recipe: ಬೇಕಾಗುವ ಸಾಮಗ್ರಿ: 1 ಹಾಗಲಕಾಯಿ, ಸ್ವಲ್ಪ ಅರಿಶಿನ, 1 ಸ್ಪೂನ್ ಖಾರದ ಪುಡಿ, ಧನಿಯಾ ಪುಡಿ, ಅಕ್ಕಿ ಹುಡಿ, ಕಡಲೆ ಹುಡಿ, ಅಗತ್ಯವಿರುವಷ್ಟು ಎಣ್ಣೆ ಮತ್ತು ಉಪ್ಪು. ಮಾಡುವ ವಿಧಾನ: ಹಾಗಲಕಾಯಿಯ ಬೀಜಗಳನ್ನು ಬೇರ್ಪಡಿಸಿ, ರಿಂಗ್‌ನಂತೆ ಗೋಲಾಕಾರದಲ್ಲಿ ಕತ್ತರಿಸಿ. ಇದನ್ನು 1 ಬೌಲ್‌ಗೆ ಹಾಕಿ, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ. ಸ್ವಲ್ಪ ಸಮಯ...

Horoscope: ಈ ರಾಶಿಯವರಿಗೆ ಕಪ್ಪು ಬಣ್ಣ ಅದೃಷ್ಟದ ಬಣ್ಣ

Horoscope: ಕಪ್ಪು ಅಂದ್ರೆ, ಹಲವರಿಗೆ ಅತೀ ಇಷ್ಟವಾಗುವ ಬಣ್ಣ. ಆದರೆ ಇನ್ನು ಕೆಲವರಿಗೆ ತಾವು ಕಪ್ಪು ವಸ್ತ್ರ ಅಥವಾ ವಸ್ತು ಬಳಸಿದರೆ, ಉತ್ತಮವಲ್ಲ ಅಂತಾ ಇದೆ. ಹಾಗಾದ್ರೆ ಯಾವ ರಾಶಿಯವರಿಗೆ ಕಪ್ಪು ಬಣ್ಣ ಉತ್ತಮ ಅಂತಾ ತಿಳಿಯೋಣ ಬನ್ನಿ.. ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ಕಪ್ಪು ಬಣ್ಣ ಲಕ್ಕಿಯಾಗಿದೆ. ಆದರೆ ಎಲ್ಲ ಕಾಲದಲ್ಲೂ ಅಲ್ಲ. ಎಲ್ಲರೂ ತಮ್ಮ...
- Advertisement -spot_img

Latest News

ಗ್ರಾಮ ಪಂಚಾಯಿತಿ ಆಫೀಸ್ ಇದ್ಯಾ? ಇಲ್ಲಾ ಇದು ಖಾಲಿ ಬಿಲ್ಡಿಂಗಾ?

ರಾಯಚೂರು ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಜನರ ಸಹನೆ ಮಿತಿ ಮೀರುತ್ತಿದೆ. ಕುಡಿಯುವ ನೀರು ಇಲ್ಲ, ರಸ್ತೆಗಳ ಪರಿಸ್ಥಿತಿ ಹಾಳು, ಚರಂಡಿ ಸಮಸ್ಯೆ ತೀವ್ರ, ಆದರೆ ಗ್ರಾಮ...
- Advertisement -spot_img