Dharwad News :ಹುಬ್ಬಳ್ಳಿಯ ನೇಹಾ ಹೀರೇಮಠ್ ಕೊಲೆ ಆರೋಪಿಗೆ ಮತ್ತೆ ಜೈಲೇ ಗತಿಯಾಗಿದೆ. ಕೊಲೆ ಆರೋಪಿ ಫಯಾಜ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಧಾರವಾಡ ಹೈಕೋರ್ಟ್ ವಜಾ ಮಾಡಿದೆ. ಸುದೀರ್ಘ ವಾದ-ಪ್ರತಿವಾದ ಆಲಿಸಿದ್ದ ಹೈಕೋರ್ಟ್ ನ್ಯಾಯಾಧೀಶರು, ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದ್ದಾರೆ.
ಪೊಲೀಸರು ಬಂಧನ ಪ್ರಕ್ರಿಯೆ ಸರಿಯಾಗಿ ಮಾಡಿಲ್ಲ. ಆರೋಪಿಯ ಪೋಷಕರಿಗೆ ಯಾವುದೇ ಮಾಹಿತಿ ನೀಡಿಲ್ಲ...
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಆರೋಗ್ಯವಾಗಿದ್ದಾರೆ. ನಾನು ಫಿಟ್ ಅಂಡ್ ಫೈನ್ ಎಂದು HDK ಅವರೇ ಸ್ಪಷ್ಟಪಡಿಸಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ಇದೇ ಮೊದಲ ಬಾರಿಗೆ ಖುದ್ದು ಕುಮಾರಸ್ವಾಮಿ ಅವರೇ ತೆರೆ ಎಳೆದಿದ್ದಾರೆ. ತಾವು ಆರೋಗ್ಯವಾಗಿ ಚೆನ್ನಾಗಿದ್ದು, ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ನಾನು ಚೆನ್ನಾಗಿದ್ದೇನೆ. ಯಾವುದೇ...
Recipe: ಬೇಕಾಗುವ ಸಾಮಗ್ರಿ: ಬೀಟ್ರೂಟ್, ಆ್ಯಪಲ್, ಕ್ಯಾರೇಟ್, ದಾಳಿಂಬೆ, ಎಲ್ಲ ಹಣ್ಣು-ತರಕಾರಿ ಅರ್ಧರ್ಧ ಇರಲಿ. ಸಣ್ಣ ತುಂಡು ಶುಂಠಿ.
ಮಾಡುವ ವಿಧಾನ: ನೀವು ಜ್ಯೂಸರ್‌ಗೆ ಇವೆಲ್ಲವನ್ನೂ ಹಾಕಿ ಜ್ಯೂಸ್ ತಯಾರಿಸಿ. ಬೇಕಾದಲ್ಲಿ ಮಾತ್ರ ನೀರು ಬಳಸಿ. ಐಸ್ಕ್ಯೂಬ್ ಬಳಸದಿದ್ದರೂ ಉತ್ತಮ. ನೀವು ವಾರದಲ್ಲಿ 2-3 ದಿನ ಈ ಜ್ಯೂಸನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ, ನಿಮ್ಮ ಸ್ಕಿನ್...
ಕಾಂಗ್ರೆಸ್ಸಿನ ಹಿರಿಯ ನಾಯಕ ಆರ್.ವಿ ದೇಶಪಾಂಡೆಯವರು ಮಹಿಳೆಯರ ಬಗ್ಗೆ ನಾಲಗೆ ಹರಿಬಿಟ್ಟು ವಿವಾದ ಸೃಷ್ಟಿಸಿದ್ದಾರೆ. ಉತ್ತರ ಕನ್ನಡದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಉಡಾಫೆ ಉತ್ತರ ಕೊಟ್ಟಿದ್ದು, ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಜಿಲ್ಲಾ ಉಪವಿಭಾಗ ಜೋಯಿಡಾ ತಾಲೂಕಿಗೆ ಆಸ್ಪತ್ರೆ ಬೇಕೆಂದು ಹಲವಾರು ವರ್ಷಗಳಿಂದ ಸ್ಥಳೀಯರು ಆಗ್ರಹಿಸುತ್ತಲೇ ಬಂದಿದ್ದಾರೆ. ಗರ್ಭಿಣಿಯರು ಸೂಕ್ತ ವೈದ್ಯಕೀಯ ಸೌಲಭ್ಯವಿಲ್ಲದೇ ಪರದಾಡುತ್ತಿದ್ದಾರೆ....
Hubli News; ಹುಬ್ಬಳ್ಳಿ: ನಿನ್ನೆ ಏಳು ದಿನದ ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯ ಶಾಬಜಾರ ಹತ್ತಿರ ಕವಾಲಿ ಹಾಡು ಹಾಕುವುದರ ಮೂಲಕ ಹಿಂದೂ ಮುಸ್ಲಿಂ ಭಾವೈಕ್ಯಗೆ ಸಾಕ್ಷಿಯಾದ ಅದ್ಭುತ ಪ್ರಸಂಗ ಜರುಗಿದೆ.
ಹೌದು,, ನಗರದ ಘಂಟಿಕೇರಿ ಓಣಿಯ ಗಣಪತಿ ಮೆರವಣಿಗೆ ಹೋಗುತ್ತಿರುವಾಗ, ಶಾಬಜಾರ್ ಹತ್ತಿರ ಮಸೀದಿ ಹತ್ತಿರ ಬಂದಾಗ, ಗಣಪತಿ ಮಂಡಳಿಯವರು ಕವಾಲಿ ಹಾಡು ಹಾಕುವ...
Hubli News: ಹುಬ್ಬಳ್ಳಿ: ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಆರ್.ವಿ.ದೇಶಪಾಂಡೆ ಅವರು ಪತ್ರಕರ್ತೆಯೊಬ್ಬರ ಜೊತೆಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಸರಿಯಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಾರವಾರದಲ್ಲಿ ನಡೆದ ಸಭೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆ ವಿಷಯಕ್ಕೆ ಸಂಬಂಧಿಸಿದಂತೆ ಪತ್ರಕರ್ತೆಯೊಬ್ಬರು ಕೇಳಿರುವ ಪ್ರಶ್ನೆಗೆ ಹೀಗೆ ಮಾತನಾಡುವುದು ಸರಿಯಲ್ಲ. ಹಿರಿಯ...
Dharwad News: ಧಾರವಾಡ : ಧಾರವಾಡದ ವಾಹನ ಸವಾರರೇ ಸಂಚಾರಿ ನಿಯಮ ಉಲ್ಲಂಘಿಸಿ ನಿಮ್ಮ ವಾಹನ ಓಡಿಸ್ತೀರಾ.. ಈ ಸುದ್ದಿಯನ್ನು ಗಮನಿಸಿ, ಬೈಕ್ ಸವಾರರೊಬ್ಬರ ಮೇಲೆ ದಾಖಲಾಗಿದ್ದ 45 ಟಿಎಂಸಿ ಕೇಸ್‌ಗೆ ಸಂಬಂಧಿಸಿದಂತೆ ಸಂಚಾರ ಠಾಣೆ ಪೊಲೀಸರು ಅವರಿಗೆ ಇಷ್ಟುದ್ದದ ದಂಡದ ರಶೀದಿ ನೀಡಿ, 50% ರಿಯಾಯತಿ ಅಡಿಯಲ್ಲಿ ಬರೋಬ್ಬರಿ 12ಸಾವಿರ ರೂಪಾಯಿ ದಂಡ...
Hubli News: ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕನ ಭವಿಷ್ಯಇಂದೇ ನಿರ್ಧಾರ ಅಗಲಿದೆ. ಹಂತಕ ಫಯಾಜ್‌ಗೆ ಜೈಲಾ..? ಬೇಲಾ..? ಎಂಬುವುದರ ಬಗ್ಗೆ ಇಂದು ಧಾರವಾಡ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.
ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿರುವ ಹಂತಕ ಫಯಾಜ್, ಈಗಾಗಲೇ ಹುಬ್ಬಳ್ಳಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಫಯಾಜ್...