Horoscope: ಜ್ಯೋತಿಷ್ಯದಲ್ಲಿ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರವಿದೆ. ಆದರೆ ಕೆಲವರು ಜ್ಯೋತಿಷ್ಯವನ್ನು ನಂಬುತ್ತಾರೆ ಮತ್ತೆ ಕೆಲವರು ಜ್ಯೋತಿಷ್ಯವನ್ನು ನಂಬುವುದಿಲ್ಲ. ಆದರೆ ನೀವು ತಿನ್ನುವ ಆಹಾರ, ನಡೆದುಕೊಳ್ಳುವ ರೀತಿಯಿಂದ ಹಿಡಿದು ಧರಿಸುವ ಬಟ್ಟೆಗೂ ಕೂಡ ಜ್ಯೋತಿಷ್ಯದಲ್ಲಿ ತನ್ನದೇ ಮಹತ್ವವಿದೆ. ಹಾಗಾಗಿ ನಾವಿಂದು ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಿದರೆ, ಉತ್ತಮ ಅಂತಾ ಹೇಳಲಿದ್ದೇವೆ.
ಸೋಮವಾರದಂದು ನೀವು ಬಿಳಿ...
Political News: ಶಾಸಕ ವಿನಯ್ ಕುಲಕರ್ಣಿ ಅವರನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿ ಬಹಿರಂವಾಗಿದೆ. ಈ ಕುರಿತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮಹತ್ವದ ವಾದ ಮಂಡನೆಯಾಗಿದೆ. ರಾಜಕಾರಣಿಯೊಬ್ಬರ ಬಳಿ ನನಗೆ 15 ಕೋಟಿ ರೂಪಾಯಿಗಳನ್ನು ಕೊಟ್ಟರೆ ನಾನು ಮಾಫಿ ರೂಪದ ಸಾಕ್ಷಿಯಾಗುವೆ. ಇದರಿಂದ ವಿನಯ್ ಕುಲಕರ್ಣಿಯವರ ರಾಜಕೀಯ ಭವಿಷ್ಯ ಕೊನೆಗಾಣಿಸುತ್ತೇನೆ....
Telangana Crime News: ಕಳೆದ 2018 ರಲ್ಲಿ ತೆಲಂಗಾಣ ರಾಜ್ಯದ ನಲ್ಗೊಂಡ ಜಿಲ್ಲೆಯ ಮಿರಿಯಾಲಗುಡದಲ್ಲಿ ನಡೆದಿದ್ದ ಮರ್ಯಾದೆಗೇಡು ಹತ್ಯೆಯ ಪ್ರಕರಣ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಆದರೆ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಎಸ್‌ಸಿ-ಎಸ್‌ಟಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಒಬ್ಬರಿಗೆ ಮರಣದಂಡನೆ ಹಾಗೂ 6 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ...
Political News: ಆಯಾ ರಾಜ್ಯಗಳಲ್ಲಿ ಚುನಾವಣೆಗೂ ಮುನ್ನ ಗ್ಯಾರಂಟಿ ಯೋಜನೆಗಳ ಬಗ್ಗೆ ಭರ್ಜರಿ ಪ್ರಚಾರ ಮಾಡಿ, ಗೆಲುವು ಸಾಧಿಸಿದ್ದ ಕಾಂಗ್ರೆಸ್‌ಗೆ ಇದೀಗ ಗ್ಯಾರಂಟಿ ಪೂರೈಸಲು ಹಣವೇ ಸಾಕಾಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ತಕ್ಕಂತೆ, ತೆಲಂಗಾಣ ಸಿಎಂ ರೇವಂತ ರೆಡ್ಡಿ, ಗ್ಯಾರಂಟಿ ಯೋಜನೆ ಮುಂದುವರಿಸಲು ಹಣವೇ ಇಲ್ಲ ಎಂಬ ಹೇಳಿಕೆ ನೀಡಿದ್ದಾರೆ.
https://youtu.be/GdThmws5H-s
ಕರ್ನಾಟಕ, ತೆಲಂಗಾಣದಂತೆ...
International News: ಡೊನಾಲ್ಡ್ ಟ್ರಂಪ್ ಎರಡನೇಯ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇತ್ತೀಚಿಗಷ್ಟೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದರು. ಈ ಪ್ರವಾಸದ ಕುರಿತು ಇದೊಂದು ಫಲಪ್ರದ ಭೇಟಿಯಾಗಿದೆ, ಉಭಯ ನಾಯಕರ ನಡುವಿನ ಮಾತುಕತೆ ಅತ್ಯಂತ ಯಶಸ್ವಿಯಾಗಿದೆ ಎಂಬೆಲ್ಲ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೆ ದ್ವಿಪಕ್ಷೀಯ ವ್ಯಾಪಾರ ಸಂಬಂಧ...
Spiritual: ಸ್ನಾನ ಮಾಡೋದು ಕಾಮನ್ ವಿಷಯ. ದೇಹ ಸ್ವಚ್ಛವಾಗಿ ಇರಲಿ. ಯಾವುದೇ ಕೀಟಾಣುವಿನಿಂದ ನಮಗೆ ತೊಂದರೆಯಾಗದಿರಲು, ರೋಗಗಳು ಬಾರದಿರಲಿ ಎಂದು ನಾವು ಸ್ನಾನ ಮಾಡುತ್ತೇವೆ. ಆದರೆ ಸ್ನಾನಕ್ಕೂ ಅದೃಷ್ಟಕ್ಕೂ ನಂಟಿದೆ ಅಂತಾ ನಿಮಗೆ ಗೊತ್ತಾ..? ಹೌದು.. ಸ್ನಾನದ ನೀರಿಗೆ ಕೆಲವು ವಸ್ತುಗಳನ್ನು ಸೇರಿಸುವುದರಿಂದ, ನಮ್ಮ ಅದೃಷ್ಟ, ಆರೋಗ್ಯ ಎಲ್ಲವೂ ಸುಧಾರಿಸುತ್ತದೆ. ಹಾಗಾದ್ರೆ ಸ್ನಾನದ ನೀರಿಗೆ...
Political News: ರಾಜ್ಯದಲ್ಲಿ ಗ್ರಾಮೀಣ ಹಂತದಲ್ಲಿ ಆಡಳಿತದ ಕೇಂದ್ರವಾಗಿರುವ ಗ್ರಾಮ ಪಂಚಾಯಿತಿಗಳಲ್ಲಿ ರಾಜಕೀಯ ಹಸ್ತಕ್ಷೇಪವಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಅಭಿವೃದ್ದಿಗೆ ದೊಡ್ಡ ಪೆಟ್ಟು ಬೀಳುತ್ತಿದೆ ಎಂಬ ಆಘಾತಕಾರಿ ಅಂಶವನ್ನು 2024-25ರ ಆರ್ಥಿಕ ಸಮೀಕ್ಷೆಯು ಬಹಿರಂಗಗೊಳಿಸಿದೆ.
ಪ್ರಮಖವಾಗಿ ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪ, ಸಂಪನ್ಮೂಲಗಳ ಲಭ್ಯತೆ ಇಲ್ಲದಿರುವುದು ಹಾಗೂ ಯುವ ಸಮೂಹದ ಪಾಲ್ಗೊಳ್ಳುವಿಕೆಯ ಕೊರತೆಯು ಈ ಸಮಸ್ಯೆಗೆ ಕಾರಣವಾಗಿವೆ....
Health Tips: ಇಂದಿನ ಕಾಲದಲ್ಲಿ ವಿವಾಹಿತ ಹೆಣ್ಣುಮಕ್ಕಳಲ್ಲಿ ಹೆಚ್ಚಿನವರು, ಗರ್ಭಿಣಿಯಾಗಲು ಹೆದರುತ್ತಾರೆ. ಮಗು ಹುಟ್ಟಿದ ಬಳಿಕ, ಜವಾಬ್ದಾರಿ ಹೆಚ್ಚಾಗುತ್ತದೆ. ನಮ್ಮ ದೇಹದ ಶೇಪ್ ಹಾಳಾಗುತ್ತದೆ. ಸ್ಟ್ರೆಚ್ ಮಾರ್ಕ್ ಬೀಳುತ್ತದೆ. ಹೀಗೆ ಹಲವು ಯೋಚನೆಗಳಿಗೆ ಒಳಗಾಗಿ ಮಗು ಪಡೆಯುವ ನಿರ್ಧಾರವನ್ನೇ ಕೈ ಬಿಡುತ್ತಾರೆ. ಆದ್ರೆ ಪ್ರೆಗ್ನೆನ್ಸಿ ಅನ್ನೋದು ರೋಗವಲ್ಲ, ಮಗು ಅನ್ನೋದು ಭಾರವಲ್ಲ. ಈ ಬಗ್ಗೆ...
Health Tips: ಮೊದಲೆಲ್ಲ ಎಷ್ಟೇ ಹೊಟ್ಟೆ ನೋವಾದ್ರೂ, ಏನೇ ಆದರೂ ನಾರ್ಮಲ್ ಡಿಲೆವರಿನೇ ಆಗ್ತಿತ್ತು. ಆದರೆ ಈಗ ಹಾಗೆ ನಾರ್ಮಲ್ ಡಿಲೆವರಿ ಆಗುವವರ ಸಂಖ್ಯೆ ಕಡಿಮೆ ಇದೆ. ಸಿಸರಿನ್ ಡಿಲೆವರಿಯೇ ಹೆಚ್ಚು. ಹಾಗಾದ್ರೆ ಸಿಸರಿನ್ ಡಿಲೆವರಿ ಆಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಡಾ.ದೀಪ್ಶಿಕಾ ಎಂಬುವವರು ಸಿಸೆರಿನ್ ಡಿಲೆವರಿ ಬಗ್ಗೆ ವಿವರಿಸಿದ್ದಾರೆ. ಸದ್ಯ ಶೇ.21ರಷ್ಟು ಜನ...
International News: ಸಿರಿಯಾದಲ್ಲಿ ಮಾಜಿ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಸರ್ಕಾರ ಪತನದ ಹಲವು ತಿಂಗಳುಗಳ ಬಳಿಕ ಇದೀಗ ಮತ್ತೆ ಸಿರಿಯಾ ಅಲ್ಲಿ ನಾಗರಿಕ ಹಿಂಸಾಚಾರ ಮುಂದುವರೆದಿದ್ದು, ಹೆಣಗಳ ರಾಶಿಯೇ ಬಿದ್ದಿದೆ. ಕಳೆದ ಗುರುವಾರವಷ್ಟೇ ಇಲ್ಲಿನ ಲಟಾಕಿಯಾ ಪ್ರಾಂತ್ಯದಲ್ಲಿ ಅಂದಿನ ಅಸಾದ್ ಸರ್ಕಾರದಲ್ಲಿ ಮಿಲಿಟರಿ ಕಮಾಂಡರ್ ಆಗಿದ್ದ ಸುಹಿಲ್ ಅಲ್ ಹಸಾನ್ ತನ್ನ ಗುಂಪಿನೊಂದಿಗೆ ಸದ್ಯ...
ಮುಸ್ಲಿಂ ಸಮುದಾಯದ ಭರವಸೆಗಳ ಅನುಷ್ಠಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆಗಳು ಕೇಳಿಬರುತ್ತಿವೆ. ಈ ಕುರಿತು ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ...