Health Tips: ಹಲವರಿಗೆ ಕೊನೆಯ ಸ್ಟೇಜ್ ತಲುಪುವವರೆಗೂ ಕ್ಯಾನ್ಸರ್ ಬಂದಿದೆ ಹೇಳಿ ಗೊತ್ತೇ ಆಗುವುದಿಲ್ಲ. ಕೊನೆಯ ಸ್ಟೇಜ್‌ಗೆ ಬಂದಾಗ, ದೇಹದಲ್ಲಾಗುವ ನೋವು ತಡೆಯಲಾಗದೇ, ಪರೀಕ್ಷೆ ನಡೆಸಿದಾಗಲೇ, ಅದು ಕ್ಯಾನ್ಸರ್ ಎಂದು ಗೊತ್ತಾಗುತ್ತದೆ. ಆದರೆ ನೀವು ಒಂದು ಲಕ್ಷಣದಿಂದ ನಿಮಗೆ ಕ್ಯಾನ್ಸರ್ ಇದೆಯಾ ಇಲ್ಲವಾ ಅಂತಾ ತಿಳಿಯಬಹುದು. ಆ ಬಗ್ಗೆ ವೈದ್ಯರಾದ ಡಾ.ಪವನ್ ಕುಮಾರ್ ಅವರು...
Health Tips: ಕ್ಯಾನ್ಸರ್ ಅನ್ನೋದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿ ಬರುತ್ತಿರುವ ರೋಗ. ಆದರೆ ಇದರ ನೋವು, ಹಿಂಸೆ ಮಾತರ ಅನುಭವಿಸುವವರಿಗೆ ಕಾಮನ್ ಆಗಿರುವುದಿಲ್ಲ. ಜೀವ ಹಿಂಡುವಂಥ ನೋವು ಈ ಕ್ಯಾನ್ಸರ್ ಕೊಡುತ್ತದೆ. ಆದರೆ ನಾವಿಲ್ಲಿ ಕೊಟ್ಟಿರುವ ಟೈಟಲ್ ಪ್ರಕಾರ, ಹಿಂದೂಗಳಲ್ಲಿ ಈ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತದೆ ಅಂತಾ. ಆದರೆ ಇದಕ್ಕೂ ಒಂದು...
Health Tips: ಮುಖದಲ್ಲಿ ಒಂದು ಮೊಡವೆ ಇಲ್ಲದೇ, ಮುಖ ಕ್ಲೀನ್ ಆಗಿರಬೇಕು ಅನ್ನೋದು ಹಲವು ಯುವತಿಯರ ಆಸೆಯಾಗಿರುತ್ತದೆ. ಆದರೆ ದೇಹದಲ್ಲಾಗುವ ಹಾರ್ಮೋನಲ್ ಇಂಬ್ಯಾಲೆನ್ಸ್ ನಿಂದ ಮುಖದ ಮೇಲೆ ಮೊಡವೆಯಾಗುತ್ತದೆ. ಆದರೆ ನಾವು ನಮ್ಮ ಮುಖದ ಮೇಲೆ ಗುಳ್ಳೆಗಳಾಗಬಾರದು ಅಂದ್ರೆ ಏನು ಮಾಡಬೇಕು ಅಂತಾ ವೈದ್ಯರಾದ ಡಾ.ದೀಪಿಕಾ ಅವರೇ ಹೇಳಿದ್ದಾರೆ.
ಹೆಚ್ಚು ಜಂಕ್ ಫುಡ್ ಸೇವಿಸಿದಾಗ, ಎಣ್ಣೆ...
National News: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಿ ಗಂಗಾ ನದಿಯ ತ್ರಿವೇಣಿ ಸಂಗಮದ ನೀರು ಜನರ ಸ್ನಾನಕ್ಕೆ ಯೋಗ್ಯವಾಗಿತ್ತು. ಆ ನೀರು ಕಲುಷಿತವಾಗಿರಲಿಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ತಿಳಿಸಿದೆ.
https://youtu.be/rfZB_MXoe-Y
ಗಂಗಾ ನದಿಯ ನೀರು ಕಲುಷಿತವಾಗಿತ್ತು, ಇದರಿಂದ ಅನೇಕರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂಬ ಮಾತುಗಳು ದೇಶದಲ್ಲಿ ಕೆಲವು ಕಡೆಗಳಲ್ಲಿ ಕೇಳಿ ಬರುತ್ತಿರುವುದರ...
Hubli News: ಹುಬ್ಬಳ್ಳಿ ಧಾರವಾಡ ಅವಳಿನಗರದ ಜನತೆಗೆ ತ್ವರಿತ ಸಂಚಾರ ಸೇವೆ ನೀಡುವ ಉದ್ದೇಶದಿಂದ ಆರಂವಾಗಿರೋ ಬಿಆರ್‌ಟಿಎಸ್ ಯೋಜನೆಯ ಸಂಚಾರ ಸೇವೆಯು, ತ್ವರಿತ ಸಂಚಾರ ಸೇವೆಯಲ್ಲಿ ಸುದ್ದಿಯಾಗುವುದರ ಬದಲು ಅವಾಂತರಗಳಿಂದಲ್ಲೇ ಹೆಚ್ಚು ಸುದ್ದಿಯಾಗುತ್ತಾ ಬಂದಿದೆ. ಈಗ ಮತ್ತೊಂದು ಅವಾಂತರದಿಂದ ಬಿಆರ್‌ಟಿಎಸ್ ಸುದ್ದಿಯಲ್ಲಿದೆ. ಧಾರವಾಡದಲ್ಲಿ ಬಿಆರಟಿಎಸ್ ಮಾರ್ಗದ ರಸ್ತೆ ಡಿವೈಡರ್ ಗ್ರೀಲ್ ಮುರಿದು ಬಿದ್ದರು ಅದನ್ನು...
Health Tips: ಇಂದಿನ ಕಾಲದಲ್ಲಿ ಹಲವು ಕಾರಣಗಳಿಂದ ನಿದ್ರಾಹೀನತೆ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕೆಲಸದ ಒತ್ತಡ, ಮನೆಯಲ್ಲಿ ಕೆಲ ವಿಷಯದಲ್ಲಿ ನೆಮ್ಮದಿ ಇಲ್ಲದಿರುವುದು, ಆಹಾರದಲ್ಲಿ ಏರುಪೇರು, ಹೀಗೆ ಹಲವು ಕಾರಣಗಳಿಂದ ನಿದ್ರಾ ಹೀನತೆ ಸಮಸ್ಯೆ ಬದೊಂದಗುತ್ತದೆ. ಈ ಬಗ್ಗೆ ವೈದ್ಯರಾದ ಡಾ.ಆಂಜೀನಪ್ಪ ಹೇಳಿದ್ದಾರೆ.
ಪುಟ್ಟ ಶಿಶುಗಳು 22 ಗಂಟೆಗಳ ಕಾಲ ಕಂಟಿನ್ಯೂ ಆಗಿ ನಿದ್ದೆ ಮಾಡುತ್ತದೆ. ಪ್ರತೀ...
Tumakuru News: ವ್ಹೀಲಿಂಗ್ ಮಾಡುತ್ತಿದ್ದ ಪುಂಡರ ಅಟ್ಟಹಾಸಕ್ಕೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಬಲಿಯಾದ ಘಟನೆ ತುಮಕೂರಿನಲ್ಲಿ ನಡೆದಿದೆ.
ಬೆಳಿಗ್ಗೆ ಹಾಲು ತರಲು ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ವಿ.ಟಿ.ತಿಪ್ಪೇಸ್ವಾಮಿ ಹೊರಟಿದ್ದಾಗ, ಟುಡಾ ಕಚೇರಿಯ ಬಳಿ ವ್ಹೀಲಿಂಗ್ ಪುಂಡರ ಗಾಡಿಗೆ ಸಿಲುಕಿ ಅಪಘಾತವಾಗಿ, ಗಂಭೀರವಾಗಿ ಗಾಯಗೊಂಡಿದ್ದರು. ಬೈಕ್ ಡಿಕ್ಕಿ ಹೊಡೆದ ಪರಿಣಾಮ ತಿಪ್ಪೇಸ್ವಾಮಿ ಅವರ ತಲೆ, ಕಾಲಿಗೆ ಗಂಭೀರಗಾಯವಾಗಿದ್ದು,...
ಮಂಡ್ಯ ನ್ಯೂಸ್: ಮದ್ದೂರಿನ ನಿವಾಸಿಯಾಗಿರುವ ವೆಂಕಟೇಶ್ ಎಂಬುವವರ ಪತ್ನಿ ಮತ್ತು ಮಗ ನಾಪತ್ತೆಯಾಗಿದ್ದಾರೆ. ಇವರದ್ದು ಲವ್ ಮ್ಯಾರೇಜ್ ಆಗಿದ್ದು, ಕೆಲ ವರ್ಷಗಳ ಹಿಂದೆ ಮುಸ್ಲಿಂ ಧರ್ಮದ ಯುವತಿಯನ್ನು ಪ್ರೀತಿಸಿ, ವೆಂಕಟೇಶ್ ವಿವಾಹವಾಗಿದ್ದರು. ಹಾಗಾಗಿ ಆ ಯುವತಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದರು. ಇವರಿಗೆ ಒಬ್ಬ ಮಗನೂ ಇದ್ದ. ಆದರೆ ಇದೀಗ ವೆಂಕಟೇಶ್ ಅವರ ಪತ್ನಿ ಮತ್ತು...
Mangaluru News: ಬಂಟ್ವಾಳ ತಾಲೂಕಿನ ಫರಂಗೀಪೇಟೆಯ ಕಿದೆಬೆಟ್ಟು ನಿವಾಸಿ ದಿಗಂತ್ ಕಳೆದ 12 ದಿನಗಳಿಂದ ನಾಪತ್ತೆಯಾಗಿದ್ದ. ಪೊಲೀಸರ ತನಿಖೆಯಿಂದಾಗಿ, ಇಂದು ಪತ್ತೆಯಾಗಿದ್ದಾನೆ. ಉಡುಪಿಯಲ್ಲಿ ದಿಗಂತ್ ಪತ್ತೆಯಾಗಿದ್ದು, ಪೊಲೀಸರು ಈತನನ್ನು ಅವನ ಪೋಷಕರಿಗೆ ಒಪ್ಪಿಸಿದ್ದಾರೆ. ಈತ ಪತ್ತೆಯಾದ ಬಳಿಕ, ಈತನ ಬಗ್ಗೆ ಕೆಲವೊಂದಿಷ್ಟು ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದು, ಈ ಮಾಹಿತಿ ಕೇಳಿ ಸ್ವತಃ ಅವನ ಮನೆ...
Kannada Fact Check: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕುಂಭ ಮೇಳ ಶುರುವಾದ ಬಳಿಕ, ಅದರ ಬಗ್ಗೆ ಹೇಳಿಕೆಯೊಂದನ್ನು ಕೊಟ್ಟಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕುಂಭಮೇಳದಲ್ಲಿ ಮಿಂದ ಬಳಿಕ, ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದರಿಂದ ದೇಶದ ಬಡತನ ಕೊನೆಗೊಳ್ಳುತ್ತದೆಯಾ ಅಂತಾ ಪ್ರಶ್ನಿಸಿದ್ದರು. ಇದೀಗ ಮಲ್ಲಿಕಾರ್ಜುನ ಖರ್ಗೆಯವರು ಇಫ್ತಾರ್ ಕೂಟದಲ್ಲಿ ಭಾಗವಹಿಸಿದ...
ಮುಸ್ಲಿಂ ಸಮುದಾಯದ ಭರವಸೆಗಳ ಅನುಷ್ಠಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆಗಳು ಕೇಳಿಬರುತ್ತಿವೆ. ಈ ಕುರಿತು ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ...