Political News: ಜೆಡಿಎಸ್ ಪಕ್ಷ ಅಸ್ತಿತ್ವಕ್ಕೆ ಬಂದು 25 ವರ್ಷವಾಗಿದೆ. ಹೀಗಾಗಿ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ರಜತ ಮಹೋತ್ಸವ ಕಾರ್ಯಕ್ರಮ ನಡೆದಿದ್ದು, ನಿಖಿಲ್ ಕುಮಾರ್, ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರು ಸೇರಿ ಹಲವು ಜೆಡಿಎಸ್ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಜೆಡಿಎಸ್ ರಾಷ್ಟ್ರಾಧ್ಯಕ್ಷರಾಗಿ ದೇವೇಗೌಡರು ಆಯ್ಕೆಯಾದರೆ, ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿ ಅವರು ಮರು ಆಯ್ಕೆಯಾಗಿದ್ದಾರೆ....
Political news: ಬಿಜೆಪಿಯ ಉಚ್ಛಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಗ್ಗೆ ಬಿಜೆಪಿ ಮಾಜಿ ಸಚಿವ ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.
ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಯಾಗದಿದ್ದಲ್ಲಿ, ಜೆಸಿಬಿ ಪಕ್ಷ ತಂದು ಯೋಗಿ ಆದಿತ್ಯನಾಥ್ ರೀತಿ ನಡೆಯಬೇಕಾಗುತ್ತದೆ ಎಂದು ಯತ್ನಾಳ್ ಎಚ್ಚರಿಕೆ ನೀಡಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ರೇಣುಕಾಚಾರ್ಯ, ಯೋಗಿ ಯೋಗಿನೇ, ಮೋದಿ ಮೋದಿನೇ, ಯಡಿಯೂರಪ್ಪ ಯಡಿಯೂರಪ್ಪನೇ. ಇಲ್ಲಿ...
Bagalakote: ಬಾಗಲಕೋಟೆಯಲ್ಲಿಂದು ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ಸಚಿವ ಸಂತೋಷ್ ಲಾಡ್ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಿಂದೂ ಕೋಡ್ ಬಿಲ್ ಜಾರಿಗೆ ತಂದ ಬಗ್ಗೆ ಮಾತನಾಡಿದ್ದಾರೆ.
ಬಾಬಾ ಸಾಹೇಬ್ ಅವರು ಬರೀ ದಲಿತರ ಪರ ಹೋರಾಡಿದ್ದು ಮಾತ್ರವಲ್ಲದೇ, ಅವರು ಭಾರತಕ್ಕೆ ಹಿಂದೂ ಕೋಡ್ ಬಿಲ್ ತಂದರು. ಯಾಕೆ ತಂದರೆಂದರೆ, ಈ ದೇಶದಲ್ಲಿ ಮುಂಚೆ...
Bengaluru: ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲಿ ಕನ್ನಡದ ಸುದ್ಧಿ ವಾಹಿನಿ ಕರ್ನಾಟಕ ಟಿವಿ ಸಹಯೋಗದಲ್ಲಿ ಆಯೋಜಿಸಿದ್ದ “ಕರುನಾಡ ಸುಧಾರಕರು” ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದರಾದ ಮಾನ್ಯ ಪದ್ಮಶ್ರೀ ಡಾ. ಸಿ. ಎನ್. ಮಂಜುನಾಥ್ ರವರು ಭಾಗವಹಿಸಿ, ಕನ್ನಡ ನಾಡು–ನುಡಿಯ ಮಹಿಮೆ, ಪರಂಪರೆ ಮತ್ತು ಸಂಸ್ಕೃತಿಯ ಶಾಶ್ವತತೆ ಬಗ್ಗೆ ವಿಶಿಷ್ಟವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
೭೦ ವರ್ಷದ...
Political News: ಮೆಕ್ಕೆಜೋಳ ಮತ್ತು ಹೆಸರುಕಾಳು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರ ಇಂತಿದೆ..
ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ, ಕರ್ನಾಟಕದಲ್ಲಿ ಮೆಕ್ಕೆ ಜೋಳ ಮತ್ತು ಹೆಸರುಕಾಳು (ಮೂಂಗ್) ಬೆಳೆಯ ಬೆಲೆಗಳ ತೀವ್ರ ಕುಸಿತದ ಬಗ್ಗೆ ಗಾಢ ಆತಂಕ ಮತ್ತು ತುರ್ತು ಗಮನ...
Spiritual: ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಭರತ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಪತಿ-ಪತ್ನಿ ಜಗಳ ಹೆಚ್ಚಾಗಿರುವುದಕ್ಕೆ ಕಾರಣವೇನು ಅಂತಾ ಹೇಳಿದ್ದಾರೆ.
https://youtu.be/5Ur1ipKP8fE
ಮದುವೆಯಾದ ಶುರುವಿನಲ್ಲಿ ಪತಿ-ಪತ್ನಿ ನಡುವೆ ಹೆಚ್ಚು ನಿರೀಕ್ಷೆಗಳು ಇರುತ್ತದೆ. ಅನುಭವವಿಲ್ಲದ ಕಾರಣ. ಪರಸ್ಪರ ನಿರೀಕ್ಷೆಗಳು ನಿರಾಸೆ ತರಬಹುದು. ಹಾಗಾಗಿ ಅವರು ಹೇಗಿದ್ದಾರೋ, ಅವರನ್ನು ಹಾಗೆ ಎಕ್ಸೆಪ್ಟ್ ಮಾಡಿ ಅಂತಾರೆ ಭರತ್. ಮದುವೆಯಾಗಿ ಕೆಲ ವರ್ಷಗಳಾದ ಮೇಲೆ...
Uttara Pradesh News: ಮದುವೆಯಾದ ಮಧ್ಯರಾತ್ರಿಯೇ ವಧು ಪರಾರಿಯಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಉತ್ತರಪ್ರದೇಶದ ಬಾರಬಂಕಿಯಲ್ಲಿ ಈ ಘಟನೆ ನಡೆದಿದ್ದು, 3 ತಿಂಗಳ ಹಿಂದೆ ಪಲ್ಲವಿ ಮತ್ತು ಸುನೀಲ್ ಎಂಬುವವರ ಮದುವೆ ನಿಶ್ಚಯವಾಗಿತ್ತು.
ಹಾಗಾಗಿ ಮಂಗಳವಾರ ಮದುವೆ ನಡೆದಿದ್ದು, ರಾತ್ರಿ ಮದುವೆ ಕಾರ್ಯಕ್ರಮವೆಲ್ಲಾ ಮುಗಿದಿದೆ. ಅಲ್ಲಿಯವರೆಗೂ ವಧು ಪಲ್ಲವಿ ಎಲ್ಲ ಮದುವೆ ಕಾರ್ಯಗಳಲ್ಲಿ ಭಾಗವಹಿಸಿ, ಡಾನ್ಸ್ ಮಾಡಿ...
Sandalwood: ನಟಿ ವಿನಯಾ ಪ್ರಸಾದ್ ಮಗಳು ಮತ್ತು ಕಲಾವಿದೆಯೂ ಆಗಿರುವ ಪ್ರತಿಮಾ ಪ್ರಸಾದ್ ಅವರು ಇಂದಿನ ಕಾಲದ ಕಲಾವಿದರು ಯಾವ ರೀತಿ ಡೈಲಾಗ್ ಹೇಳಲು ಕಷ್ಟಪಡುತ್ತಾರೆ ಅಂತಾ ವಿವರಿಸಿದ್ದಾರೆ.
https://youtu.be/98-4GWkmN_U
ಅಮ್ಮನ ಜತೆ ಚಿಕ್ಕವಳಿದ್ದಾಗ ಶೂಟಿಂಗ್‌ಗೆ ಹೋದಾಗ, ಅಮ್ಮ ಡೈಲಾಗ್ ಹೇಳುವ ರೀತಿ ನೋಡುತ್ತಿದ್ದ ಪ್ರತಿಮಾ, ಅದೇ ರೀತಿ ಡೈಲಾಗ್ ಹೇಳುವುದನ್ನು ಕಲಿತಿದ್ದರಂತೆ. ಎಷ್ಟೇ ಪೇಜ್ ಡೈಲಾಗ್...
Sandalwood: ನಟಿ ತನೀಷಾ ಕುಪ್ಪಂಡ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ನನಗೆ ದರ್ಶನ್ ಸರ್ ಅಂದ್ರೆ ತುಂಬಾ ಇಷ್ಟ ಎಂದಿದ್ದಾರೆ.
https://youtu.be/byqG3_ONWbo
ತನೀಷಾ ಕುಪ್ಪಂಡ ಸಿನಿಮಾ ಪ್ರೋಡ್ಯೂಸ್ ಮಾಡಿದ್ದರ ಬಗ್ಗೆ ಮಾತನಾಡಿದ್ದು, ನಾನು ಸಿನಿಮಾ ಮಾಡಿದ್ದರ ಬಗ್ಗೆ ಹಲವರಿಗೆ ಖಷಿ ಇದೆ. ಹಲವರಿಗೆ ಉರಿಯೂ ಇದೆ. ಓ ಇವಳು ಸಿನಿಮಾ ಮಾಡಿದ್ಲಾ ಅಂತಾನೂ ಹಲವರು ಮಾತನಾಡಿದ್ದರಂತೆ. ಅಂಥವರು ನನ್ನ...