Political News: ಬಿಹಾರದಲ್ಲಿ ಚುನಾವಣಾ ಫಲಿತಾಂಶದ ಭರಾಟೆ ಜೋರಾಗಿದ್ದು, ಅಲಿನಗರದಿಂದ ಸ್ಪರ್ಧಿಸಿದ್ದ ಗಾಯಕಿ ಮೈಥಿಲಿ ಮುನ್ನಡೆ ಸಾಧಿಸಿದ್ದಾರೆ. ಮಾಧ್ಯಮದ ಜತೆ ಮಾತನಾಡಿರುವ ಅವರು, ರಾಜಕೀಯಕ್ಕೆ ನಾನು ಬಂದಾಗ, ಸ್ವಲ್ಪ ಮುಜುಗರ, ಯೋಚನೆ ಇತ್ತು. ಏಕೆಂದರೆ, ಎಂಥ ಟ್ರೋಲ್ ಆದರೂ ನಾವು ಅದನ್ನು ಎದುರಿಸಬೇಕಿತ್ತು. ಸಂಗೀತದ ಪ್ರಪಂಚದಿಂದ ರಾಜಕೀಯ ಪ್ರಪಂಚಕ್ಕೆ ಬರುವುದು ಸುಲಭವಲ್ಲ.
ಆದರೆ ಈಗ ನಾನು...
ರಾಜಕೀಯದಲ್ಲಿ ಇಷ್ಟೆಲ್ಲ ಬೆಳವಣಿಗೆಗಳು ಆಗ್ತಾಯಿದ್ರು ಕೂಡ ಈಗ KN ರಾಜಣ್ಣ ಈಗ ತಮ್ಮದೇ ಪಕ್ಷದ ಬಗ್ಗೆ ಮತ್ತೊಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತೆ ವೈಟ್‌ವಾಶ್ ಆಗಲೂಬಹುದು. ಮುಂದೆ ನಾನು ಯಾವ ಬಾವುಟ ಹಿಡಿಯುತ್ತೇನೋ ಗೊತ್ತಿಲ್ಲ, ಬೇರೆ ಪಕ್ಷದ ಬಾವುಟ ಹಿಡಿಯುವ ಸಂದರ್ಭ ಬರಬಹುದು ಎಂದು ಅವರು ಮಧುಗಿರಿಯ ದೊಡ್ಡೇರಿಯ ಜನಸಂಪರ್ಕ...
Political News: ಕಲಬುರಗಿಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನ ಮಾಡಲು ಸರ್ಕಾರ ಕೆಲವು ನಿಯಮಗಳನ್ನು ಜಾರಿ ಮಾಡಿದೆ. ಈ ನಿಯಮಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕ``ಂಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ನಿಯಮಗಳಿಗೆ ಅತೀತರಲ್ಲ ಎಂದಿದ್ದಾರೆ.
ಸಂವಿಧಾನಕ್ಕೆ ತಲೆಬಾಗಿದರೆ ಮಾತ್ರ ಬದುಕು ಸುಂದರ.
ಸಂವಿಧಾನಕ್ಕೆ ಸವಾಲು ಹಾಕಿದರೆ...
Political News: 30 ದಿನ ಕಳೆದರೂ ಕೂಡ ರಾಜ್ಯ ಸರ್ಕಾರ ರೈತರಿಗೆ ನೆರೆ ಪರಿಹಾರ ನೀಡಲಿಲ್ಲವೆಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ಖುರ್ಚಿ ಗಲಾಟೆಯಲ್ಲಿ ಮಗ್ನವಾಗಿರುವ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ನಿದ್ದೆಯಿಂದ ಎದ್ದು ರೈತರ ಕಡೆ...
Mandya News: ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತೆ ನಡೆಯುತ್ತಿರುವ ಜನಾಂದೋಲನವು ನ.15 ರಿಂದ ಡಿ.15 ವರೆಗೆ ಮಂಡ್ಯ ಜಿಲ್ಲಾದ್ಯಂತ ನಡೆಸಲಾಗುವುದು ಎಂದು ಸಿಪಿಐ(ಎಂ) ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ 5 ನೇ ಹಂತದಲ್ಲಿ ಕಾವೇರಿ ನೀರು ಕೊಂಡೊಯ್ಯುವುದು ವಿರೋಧಿಸಿ, 9..5 ಸಕ್ಕರೆ ಇಳುವರಿಯ ಟನ್ ಕಬ್ಬಿಗೆ 5500 ಬೆಲೆ...
Mandya News: ಮಂಡ್ಯ: ಕೆಲವರು ಪ್ರಾಣಿಗಳನ್ನು ಎಷ್ಟು ಪ್ರೀತಿಸುತ್ತಾರೆಂದರೆ ಮನೆ ಮಕ್ಕಳ ಹಾಗೆ ನೋಡಿಕ``ಳ್ಳುತ್ತಾರೆ. ಹೆಚ್ಚಾಗಿ ನಾಯಿ, ಬೆಕ್ಕುಗಳಿಗೆ ಈ ಪ್ರೀತಿ ಸಿಗುತ್ತದೆ. ಆದರೆ ಮಂಡ್ಯದಲ್ಲಿ ಹಸುವಿಗೆ ಈ ಪ್ರೀತಿ ಸಿಕ್ಕಿತ್ತು. ಯುವ ರೈತ ಹೇಮಂತ್ ಆ ಹಸುಗಳಿಗೆ ಸೀಮಂತ ಕೂಡ ಮಾಡಿಸಿದ್ದರು. ಮಂಡ್ಯದಲ್ಲಿ ಸೀಮಂತ ಮಾಡಿಸಿಕ``ಂಡಿದ್ದ 2 ಹಳ್ಳಿಕಾರ್ ಹಸುಗಳು 2 ಗಂಡು ಕರುಗಳಿಗೆ...
Tumakuru News: ತುಮಕೂರು: ಮಾಜಿ ಸಚಿವ ಕೆ.ಎನ್.ರಾಜಣ್ಣ ತುಮಕೂರಿನಲ್ಲಿಂದು ಮಾತನಾಡಿದ್ದು, ಸ್ವಪಕ್ಷಕ್ಕೆ ಟಾಂಗ್ ನೀಡಿದ್ದಾರೆ.
ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಗ್ರಾ.ಪಂ.ನಲ್ಲಿ ತಾಲ್ಲೂಕು ಆಡಳಿತ ಹಾಗೂ ಗ್ರಾ.ಪಂ.ವತಿಯಿಂದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, 2004 ರಲ್ಲಿ ನನಗೆ ಕಾಂಗ್ರೆಸ್ ಪಕ್ಷ ಕೈ ಕೊಟ್ಟಿದ್ದರಿಂದ ಬೇಸತ್ತು ಜೆಡಿಎಸ್ ನಿಂದ ಗೆದ್ದು ಶಾಸಕನಾಗಿದ್ದೆ. ಈ ವೇಳೆ ಇಡೀ ಜಿಲ್ಲೆಯಲ್ಲೇ...
Tumakuru: ತಿಪಟೂರು: ಆರ್ಥಿಕ ಭದ್ರತೆ ದೃಷ್ಟಿಯಿಂದ ನಿಮ್ಮ ಕುಟುಂಬಕ್ಕೆ ನಮ್ಮ ಯೂನಿಯನ್ ಬ್ಯಾಂಕ್ ರಾಜ್ಯದಲ್ಲಿ ಆಸರೆಯಾಗಿದೆ. ಇಡೀ ರಾಜ್ಯದಲ್ಲಿ ನಮ್ಮ ಬ್ಯಾಂಕ್ ಹೆಚ್ಚಿನ ಮೊತ್ತದ ಅಪಘಾತ ವಿಮೆ ನೀಡಿ, ಜನ ಮೆಚ್ಚುಗೆ ಪಾತ್ರವಾಗಿದೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕ್ಷೇತ್ರಿಯ ಕಾರ್ಯಾಲಯ ಬಳ್ಳಾರಿಯ ಡೆಪ್ಯೂಟಿ ರೀಜನಲ್ ಮ್ಯಾನೇಜರ್ ದಂಡು ನಾಯಕ್ ತಿಳಿಸಿದರು.
ನಗರದ ಬೆಸ್ಕಾಂ...
Tumakuru News: ತುಮಕೂರು: ದೆಹಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ, ತುಮಕೂರಿನ ಪಿಎಚ್ ಕಾಲೋನಿ ನಿವಾಸಿ ಮುಜಾಯುದ್ದಿನ್ ನನ್ನು ವಿಚಾರಣೆ ನಡೆಸಲಾಗಿದೆ.
ದೆಹಲಿ ಕಾರ್ ಬಾಂಬ್ ಬ್ಲಾಸ್ಟ್ ನಡೆದ ಮರುದಿನವೇ ಈತನನ್ನು ತುಮಕೂರಿನಲ್ಲಿ ತಿಲಕ್ ಪಾಕ್೯ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ. ಎಎಸ್ಪಿ ಪುರುಷೋತ್ತಮ್ ರಿಂದ ತೀವ್ರ ವಿಚಾರಣೆ ನಡೆದ ಬಳಿಕ ಮುಜಾಯಿದ್ದೀನ್‌ನನ್ನು ಕಳುಹಿಸಲಾಗಿದೆ.
ಇನ್ನು ಯಾಕೆ ಈತನನ್ನು ವಿಚಾರಣೆಗೆ ಕರೆಸಲಾಗಿದ್ದು...
Sandalwood: ಉತ್ತರಕರ್ನಾಟಕದ ಹಳ್ಳಿಯಲ್ಲಿದ್ದ ಮಹಾಂತೇಷ್ ಈಗ ಸ್ಯಾಂಡಲ್‌ವುಡ್ ಪ್ರಸಿದ್ಧ ಹಾಸ್ಯನಟರಲ್ಲಿ ಓರ್ವ. ಹಾಗಾದ್ರೆ ಈ ಜರ್ನಿ ಹೇಗಿತ್ತು ಅಂತಾ ಅವರ ಬಾಯಲ್ಲೇ ಕೇಳಿ.
https://www.youtube.com/watch?v=LrBVXnJ-WGM
ಈ ಬಗ್ಗೆ ಮಹಾಂತೇಷ್ ಹೇಳೋದೇನಂದ್ರೆ, ಕೆಲವು ಬಾರಿ ನಾನು ಇಷ್ೆಲ್ಲಾ ತಾಲೆಂಜ್‌ಗಳನ್ನು ಎದುರಿಸಿ ಬಂದು ಕೂತಿದ್ದೇನಾ ಅಂತಾ ಅನ್ನಿಸುತ್ತೆ. ಹಲವು ಸಮಸ್ಯೆಗಳನ್ನು ಎದುರಿಸಿ ಬಂದಿದ್ದೇನೆ ಅಂದ್ರೆ ಅದು ರಾಯರ ಆಶೀರ್ವಾದ ಅಂತಾರೆ...
ಪ್ರಧಾನಿ ನರೇಂದ್ರ ಮೋದಿ ಅವರು ಮೇ 10ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಅವರ 70ನೇ ಜನ್ಮದಿನೋತ್ಸವದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ...