Japan diet: ಇಂದಿನ ಕಾಲದಲ್ಲಿ ಡಯಟ್ ಮಾಡಿ, ತೂಕ ಇಳಿಸಿಕೊಳ್ಳುವುದು ಕಾಮನ್ ಆಗಿದೆ. ಆದರೆ ಕೆಲವರು ತೂಕ ಇಳಿಸಿಕೊಳ್ಳುವ ಭರದಲ್ಲಿ ಜೀವವನ್ನೇ ಕಳೆದುಕೊಂಡಿರುವ, ವಿಕಾರವಾಗುವ ಎಷ್ಟೋ ಉದಾಹರಣೆಗಳು ನಮ್ಮ ಮುಂದಿದೆ. ಹಾಗಾಗಿ ನಾವು ಡಯಟ್ ಮಾಡುವಾಗ ಅದಕ್ಕೇ ಅಂತಲೇ ಮೀಸಲಿರುವ ಫಿಟ್‌ನೆಸ್ ಮಾಸ್ಟರ್ ಭೇಟಿಯಾಗಿ, ಅವರ ಸಲಹೆ ಪಡೆದು, ಡಯಟ್ ಮಾಡಬೇಕು.
ಆದರೆ ಜಪಾನಿಗರು ಈ...
Health Tips: ಕುಟುಂಬ ವೈದ್ಯರಾದ ಡಾ.ಪ್ರಕಾಾಶ್ ರಾವ್ ಕೆಲವರು ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋ ನೋಡುವ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ದಿನಗಳಲ್ಲಂತೂ ಹಲವು ಮಕ್ಕಳು ಈ ಕಾರಣಕ್ಕಾಗಿಯೇ ಮೊಬೈಲ್ ದಾಸರಾಗಿದ್ದಾರೆ. ಹಾಗಾದ್ರೆ ಈ ಚಟದಿಂದ ಹೊರಬರುವುದು ಹೇಗೆ ಅಂತಾ ವೈದ್ಯರೇ ಹೇಳಿದ್ದಾರೆ ಕೇಳಿ.
ಯಾವ ರೀತಿ ಕೆಟ್ಟ ಚಟಗಳಿಗೆ ಜನ ಅಡಿಕ್ಟ್ ಆಗುತ್ತಾರೋ, ಅದೇ ರೀತಿ ಪೋರ್ನ್...
Spiritual: ಕೆಲವು ಸಿನಿಮಾಗಳಲ್ಲಿ ಮತ್ತು ಕೆಲವು ಎಡಪಂಥಿಯರು ಹೇಳುವುದನ್ನು ನೀವು ಕೇಳಿದ್ದೀರಿ. ಶಿವಲಿಂಗಕ್ಕೆ ಸುಮ್ಮನೆ ಹಾಲು, ತುಪ್ಪ, ಹಣ್ಣು, ಬೆಣ್ಣೆ ಎಲ್ಲ ಅಭಿಷೇಕ ಮಾಡಿ ವೇಸ್ಟ್ ಮಾಡುವ ಬದಲು, ಅದನ್ನು ಬಡವರಿಗಾದರೂ ದಾನ ಮಾಡಬಾರದಾ ಅಂತಾ..? ಏಕೆಂದರೆ, ಹೀಗೆ ಮಾತನಾಡುವವರಿಗೆ ಶಿವಲಿಂಗಕ್ಕೆ ಅಥವಾ ಯಾವುದೇ ಕಲ್ಲಿನ ಮೂರ್ತಿಗೆ ಅಭಿಷೇಕ ಮಾಡುವುದು ಕಡ್ಡಾಯ ಅನ್ನುವ ವಿಷಯ...
Special Stories: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು, ಯಾವಾಗ ಓರ್ವ ಹೆಣ್ಣು ಧೈರ್ಯವಾಗಿ, ಒಬ್ಬಂಟಿಯಾಗಿ ಮಧ್ಯರಾತ್ರಿ ನಡೆಯುವಳೋ, ಅಂದು ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಬಂದಂತೆ ಅಂತಾ ಹೇಳಿದ್ದರು. ಆದರೆ ಈವರೆಗೆ ನಮಗೆ ಸ್ವಾತಂತ್ರ ಸಿಗಲೇ ಇಲ್ಲ. ಮುಂದೆ ಸಿಗುವ ಭರವಸೆಯೂ ಉಳಿದಿಲ್ಲ. ಏಕೆಂದರೆ, ಹೆಣ್ಣು ಒಬ್ಬಂಟಿಯಾಗಿರದೇ, ಅಣ್ಣ- ಅಪ್ಪ- ಪತಿಯೊಂದಿಗೆ ಇದ್ದರೂ ಕೂಡ ಆಕೆಯನ್ನು...
Mysuru News: ಚಾಮರಾಜನಗರ ಜಿಲ್ಲೆಯಲ್ಲಿ ಮೈಸೂರು ಮಹಾರಾಜರಿಗೆ ಸೇರಿರುವ ಖಾಸಗಿ ಆಸ್ತಿಗಳನ್ನು ಖಾತೆ ಮಾಡಿಕೊಡುವ ಬಗ್ಗೆ ಹಾಗೂ ಖಾತೆಯಾಗುವ ತನಕ ಸದರಿ ಜಮೀನುಗಳಲ್ಲಿ ಯಾವುದೇ ರೀತಿಯ ಖಾತೆ, ಕಂದಾಯ ಗ್ರಾಮ ಇನ್ನಿತರೆ ಯಾವುದೇ ವಹಿವಾಟುಗಳನ್ನು ನಡೆಸದಂತೆ ಜಿಲ್ಲಾಡಳಿತಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ...
Crime News: ಕೌಟುಂಬಿಕ ಕಲಹಕ್ಕೆ ಬೇಸತ್ತು 40 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಪ್ರಶಾಂತ್ ನಾಯರ್ ಎನ್ನುವವರು ತಮ್ಮ ಫ್ಲ್ಯಾಟ್‌ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಇನ್ನೂ ಸೂಸೈಡ್ ಮಾಡಿಕೊಂಡಿರುವ ಟೆಕ್ಕಿ ಪ್ರಶಾಂತ್ ನಾಯರ್ ಅವರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
https://youtu.be/fwIsnYq13jc
ಅಲ್ಲದೆ ಗಾಣಿಗರಹಳ್ಳಿಯ ಡಿಎಕ್ಸ್ ಸ್ಮಾರ್ಟ್‌ನೆಸ್ಟ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಟೆಕ್ಕಿ ಕೇರಳದ...
International News: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿನ ಹಲವು ರಾಷ್ಟ್ರಗಳ ಮೇಲೆ ವಿಧಿಸಿರುವ ಪ್ರತೀಕಾರದ ತೆರಿಗೆಯ ಪರಿಣಾಮ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಭಾರತವು ಈ ಹೊಡೆತಕ್ಕೆ ನಲುಗಿದೆ. ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್ ಕೇವಲ ಏಪ್ರಿಲ್ 7ರ ಒಂದೇ ದಿನಕ್ಕೆ 2227 ಅಂಕ ಹಾಗೂ ನಿಫ್ಟಿ 742 ಅಂಕಗಳ ಪಾತಾಳವನ್ನು ಕಾಣುವಂತಾಗಿದೆ. ಇನ್ನೂ...
Political News: ಅಕ್ರಮ ಆರೋಪದಲ್ಲಿ ಕೆಲಸ ಕಳೆದುಕೊಂಡ 25 ಸಾವಿರ ಶಿಕ್ಷಕರಿಗೆ ಅನ್ಯಾಯವಾಗಿದೆ, ನನ್ನ ಕೊನೆಯ ಉಸಿರಿರುವರೆಗೂ ಅವರಿಗಾಗಿಯೇ ಹೋರಾಡುತ್ತೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಬ್ಬರಿಸಿದ್ದಾರೆ.
https://youtu.be/t0HGA667SYA
ಸುಪ್ರೀಂ ತೀರ್ಪಿಗೆ ನನ್ನ ಸಹಮತವಿಲ್ಲ..
ಇನ್ನೂ ಅಕ್ರಮದ ಆರೋಪದಲ್ಲಿರುವ ಶಿಕ್ಷಕರನ್ನು ಕಲ್ಕತ್ತಾದ ನೇತಾಜಿ ಕ್ರೀಡಾಂಗಣದಲ್ಲಿ ಭೇಟಿಯಾಗಿ ಧೈರ್ಯ ತುಂಬಿದ್ದಾರೆ. ಬಳಿಕ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ...
Political News: ಮಂಡ್ಯದಲ್ಲಿ ಕಾಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯದಲ್ಲಿ ಎಲ್ಲದರ ದರ ಏರಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇಂದು ಮಂಡ್ಯ ಜಿಲ್ಲೆಯಲ್ಲಿ ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದ್ದು, ಈ ಯಾತ್ರೆಯಲ್ಲಿ ಬಿಜೆಪಿ ನಾಯಕರು ಭಾಗವಹಿಸಿದ್ದರು.
ಈ ವೇಳೆ ಮಾಧ್ಯಮದ ಜತೆ ಮಾತನಾಡಿರುವ ಸಿ.ಟಿ.ರವಿ, ಅಭಿವೃದ್ಧಿಯ ಹೆಸರಿನಲ್ಲಿ ಲೂಟಿ ಹೊಡೆದು ಕೋಟೆ ಕಟ್ಟಲು ಹೊರಟಿರುವ ಕಾಂಗ್ರೆಸ್ಸಿಗರೇ.....
Nasik News: 7ರಿಂದ 10ನೇ ತರಗತಿ ಓದುವ ಮಕ್ಕಳ ಬ್ಯಾಗ್‌ನಲ್ಲಿ ಏನೇನಿರಬಹುದು ಅಂತಾ ಅಂದಾಜಿಸಿದರೆ, ಪೆನ್ನು, ಪುಸ್ತಕ, ಕಂಪಾಸ್ ಬಾಕ್ಸ್, ಟಿಫಿನ್ ಬಾಕ್ಸ್, ನೀರಿನ ಬಾಟಲಿ, ಚಾಕೋಲೇಟ್ಸ್, ಹೀಗೆ ಕೆಲವು ನಾರ್ಮಲ್ ಆಗಿರುವ ವಸ್ತುಗಳಿರುತ್ತದೆ ಅಂತಾ ನೀವು ಹೇಳಬಹುದು. ಆದರೆ ಇದೆಲ್ಲ ಮೊದಲಿನ ಕಾಲಕ್ಕೆ ಸಮೀತವಾಗಿದೆ. ಈಗಿನ ಕಾಲದ ಕೆಲ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಏನು...
ನವೆಂಬರ್ ಕ್ರಾಂತಿ ಆಗತ್ತಾ? ನಾಯಕತ್ವ ಬದಲಾವಣೆಗಳು ಆಗತ್ತಾ? ಅನ್ನೋ ಚರ್ಚೆಗಳ ನಡುವೆ, ಪ್ರಧಾನಿ ಮೋದಿ ಭೇಟಿ ಬಗ್ಗೆ ಸಿಎಂ ಸಿದ್ದರಾಮಯ್ಯ ಕಾರಣ ಬಿಚ್ಚಿಟ್ಟಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ...