Tuesday, November 18, 2025

jeeni millet health mix

ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ರಾಮನವಮಿ ಆಚರಣೆ

Spiritual: ನಾಡಿನೆಲ್ಲೆಡೆ ಶ್ರೀ ರಾಮನವಮಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದೆ.ಕಳೆದ 42ವರ್ಷಗಳಿಂದ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ರಾಮನವಮಿ ಅದ್ದೂರಿಯಾಗಿ ನಡೆಯುತ್ತಿದ್ದು, ರಾಮನವಮಿ ಪ್ರಯುಕ್ತ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದಿದೆ. ಹೌದು ದೇಶದೆಲ್ಲಡೆ ಶ್ರೀ ರಾಮನವಮಿಯ ಸಂಭ್ರಮ ಕಳೆಗಟ್ಟಿದೆ.ಬೆಂಗಳೂರಿನ ಕೊಡಿಗೆಹಳ್ಲಿ ಗೇಟ್ ಸಮೀಪದ ತಿಂಡ್ಲು ಗ್ರಾಮದ ಪುರಾತನ ಶ್ರೀ ಪ್ರಸನ್ನ ವೀರಾಂಜನೇಯ...

ಪಟ್ಟದಾಟಕ್ಕೆ ಕೈ ಹೈಕಮಾಂಡ್ ಬೇಕ್..‌!‌ ಖರ್ಗೆ ಭೇಟಿ ಮಾಡಿದ ಪರಂ ಹೇಳಿದ್ದೇನು..?

Political News: ರಾಜ್ಯ ರಾಜಕಾರಣದಲ್ಲಿ ಪಟ್ಟಕ್ಕಾಗಿ ನಡೆಯುತ್ತಿದ್ದ ಪೈಟ್‌ಗೆ ಕೈ ಹೈಕಮಾಂಡ್‌ ತಾತ್ಕಾಲಿಕ ಬ್ರೇಕ್‌ ಹಾಕುವ ಪ್ರಯತ್ನ ಮಾಡಿದ್ದರೂ ಸಹ ನಾಯಕರ ಗುಪ್ತ್‌ ಮೀಟಿಂಗ್‌ಗಳು ಇನ್ನೂ ಮುಂದುವರೆದಿವೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಕಳೆದೆರಡು ದಿನಗಳ ಹಿಂದಷ್ಟೇ ದೆಹಲಿಯಲ್ಲಿ ಪ್ರತ್ಯೇಕವಾಗಿ ವರಿಷ್ಠರನ್ನು ಭೇಟಿಯಾಗಿ ಬಂದಿದ್ದರು. ಅಲ್ಲದೆ ಇದೀಗ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹಾಗೂ...

Sandalwood News: ರಿಷಬ್ ಗೆ ಹೆಚ್ಚಾದ್ರಾ ಶತ್ರುಗಳು! ಪಂಜುರ್ಲಿ ದೈವ ಹೇಳಿದ್ದೇನು?

Sandalwood News: ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಶತ್ರುಗಳು ಹೆಚ್ಚಾಗಿದ್ದಾರಾ? ಅವರಿಗೆ ಕೇಡು ಬಯಸುವ ಮಂದಿ ಜಗತ್ತಿನೆಲ್ಲೆಡೆ ಇದ್ದಾರಾ? ಅವರಿಗೂ ಪದೇ ಪದೇ ಸಮಸ್ಯೆಗಳು ಕಾಡುತ್ತಿವೆಯಾ? ಇಂತಹ ಪ್ರಶ್ನೆಗಳೊಂದಿಗೆ ಇದೀಗ ಅವರು ನಂಬಿರುವ ಪಂಜುರ್ಲಿ ದೈವ ರಿಷಬ್ ಅವರಿಗೆ ಅಭಯ ನೀಡಿರುವುದಲ್ಲದೆ ಎಚ್ಚರಿಕೆಯನ್ನೂ ನೀಡಿದೆ. ಹೌದು, ಮಂಗಳೂರು ಭಾಗದಲ್ಲಂತೂ ದೈವ ಆರಾಧನೆ ಹೆಚ್ಚು. ಅಲ್ಲಿನ ಬಹುತೇಕರು...

ಪೊಲೀಸರೇ ಕಾಂಗ್ರೆಸ್ ಪಕ್ಷದ ಗುಲಾಮರಾ ನೀವು?: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಮತ್ತು ಸರ್ಕಾರ ಎಷ್ಟು ಅಸಹಿಷ್ನತೆ ಇದೆ ಅಂತ ಸ್ಪಷ್ಟ ಆಗುತ್ತೆ. ಒಬ್ಬ ಶಾಸಕನಿಗೆ ಜಾತಿ ಅಥವಾ ಅವಾಚ್ಯ ಶಬ್ದದಿಂದ ಬೈದ್ರೆ, ಶೌಚಾಲಯ ಕೆಟ್ಟು ಹೋಗಿದ್ದಕ್ಕೆ ಫೋಟೋ ಹಾಕಿದ್ದಾರೆ ಅದರಲ್ಲೆನು ತಪ್ಪು..? ಮೃತ ಪಟ್ಟ...

ಯತ್ನಾಳ್ ಪರ ಜಯಮೃತ್ಯಂಜಯ‌ ಸ್ವಾಮೀಜಿಗಳ ನಡೆಗೆ ಲಿಂಗಾಯತ ಪಂಚಮಸಾಲಿ ಸಮಾಜ ಅಸಮಾಧಾನ

Hubli News: ಹುಬ್ಬಳ್ಳಿ: ಬಿಜೆಪಿ‌ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರ ಜಯಮೃತ್ಯಂಜಯ‌ ಸ್ವಾಮೀಜಿಗಳ ನಡೆಗೆ ಲಿಂಗಾಯತ ಪಂಚಮಸಾಲಿ ಸಮಾಜ ಅಸಮಾಧಾನ ಹೊರಹಾಕಿದೆ. ಇಂದು ಹುಬ್ಬಳ್ಳಿಯ ಖಾಸಗಿ ಹೊಟೇಲ್‌ನಲ್ಲಿ ಪಂಚಮಸಾಲಿ ಸಮುದಾಯ ಸಭೆ ನಡೆಸಿದ್ದು, ಈ ಸಭೆಯಲ್ಲಿ ಟ್ರಸ್ಟ್ ಮತ್ತು ಸಮಾಜದ ಮುಖಂಡರ ಚಿಂತನ ಮಂಥನ ಸಭೆ ನಡೆದಿತ್ತು. ಕೂಡಲಸಂಗಮ‌ಸ್ವಾಮೀಜು ಯತ್ನಾಳ್ ಪರವಾಗಿ ಯಾವುದೇ ರೀತಿಯ...

Bengaluru News: ಅಪ್ರಾಪ್ತೆ ಮೇಲೆ ಎರಗಿದ ಕಾಮುಕ : ಮೊಬೈಲ್‌ ಕಂಡು ಶಾಕ್‌ ಆದ ಖಾಕಿ..!

Bengaluru News: ಕಳೆದೆರಡು ದಿನಗಳ ಹಿಂದಷ್ಟೇ ಅಣ್ಣನ ಬೈಕ್‌ ಮೇಲೆ ಹೊರಟಿದ್ದ ತಂಗಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿರುವ ಪ್ರಕರಣ ಮಾಸುವ ಮುನ್ನವೇ ಇದೀಗ ಮತ್ತೆ ರಾಜ್ಯದಲ್ಲಿ ಇಂಥದ್ದೊಂದು ಪೈಶಾಚಿಕ ಕೃತ್ಯ ನಡೆದಿದೆ. ಬ್ಯಾಡ್ಮಿಂಟನ್ ಕೋಚಿಂಗ್ ಸೆಂಟರ್ ಗೆ ತೆರಳುತ್ತಿದ್ದ 16 ವರ್ಷದ ಬಾಲಕಿಯ ಮೇಲೆ ಕೋಚ್ ಒಬ್ಬ ಅತ್ಯಾಚಾರ ಎಸಗಿರುವ ಘಟನೆಗೆ ಬೆಂಗಳೂರು ಸಾಕ್ಷಿಯಾಗಿದೆ....

ಏನ್ ಪೊನ್ನಣ್ಣ ಸುಳ್ ಹೇಳೋಕು ಒಂದ್‌ ಮಿತಿ ಇದೆ : ವಿನಯ್‌ ಆತ್ಮಹತ್ಯೆಗೆ ಕೆರಳಿದ ಸಿಂಹ

Political news: ನಮ್ಮ ಪಕ್ಷದ ಕಾರ್ಯಕರ್ತ ವಿನಯ್‌ ಸೋಮಯ್ಯ ಅವರಿಗೆ ಕಾಂಗ್ರೆಸ್‌ ಶಾಸಕರು ಹಾಗೂ ಅವರ ಬೆಂಬಲಿಗ ಕಿರುಕುಳ ನೀಡಿದ್ದಾರೆ ಎಂದು ಸ್ವತಃ ತಮ್ಮ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಅವರ ಕುಟುಂಬದವರು ನೀಡಿರುವ ದೂರಿನಲ್ಲಿನ ಹೆಸರುಗಳನ್ನು ತೆಗೆದುಹಾಕಲಾಗಿದೆ. ಅಲ್ಲದೆ ಕೇವಲ ತೆನ್ನೀರ್‌ ಮಹೀನಾ ಒಬ್ಬರ ಮೇಲಷ್ಟೇ ದೂರು ದಾಖಲಾಗಿದೆ. ಆದರೆ ಶಾಸಕರಾದ ಎ.ಎಸ್.ಪೊನ್ನಣ್ಣ, ಮಂಥರ್‌ಗೌಡ...

ಟನ್ ಗಟ್ಟಲೆ ದಾಖಲೆಗಳಿವೆ. ನನ್ನನ್ನ ಕೆಣಕಬೇಡಿ : ಬಂಡೆ ವಿರುದ್ಧ ತೊಡೆ ತಟ್ಟಿದ ದಳಪತಿ

Political News: ಬಿಡದಿಯ ಕೇತಗಾನಹಳ್ಳಿಯ ಜಮೀನು ಒತ್ತುವರಿ ಆರೋಪದ ವಿಚಾರದಲ್ಲಿ ಇಷ್ಟು ದಿನ ಮೌನವಾಗಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಇದೀಗ ದಿಢೀರ್‌ ಆಗಿ ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಬ್ಬ ಮಾಜಿ ಪ್ರಧಾನಿಯ ಮಗನಾಗಿ ಜಮೀನು ಒತ್ತುವರಿ ಮಾಡ್ತೀನಾ..? ರಾಜ್ಯದ...

Sandalwood News: ಕಣ್ಣೀರಧಾರೆ ಇದೇಕೇ? ಗಳಗಳನೆ ಅತ್ತ ನಿವೇದಿತಾ..

Sandalwood News: ನಿವೇದಿತಾ ಗೌಡ ಕಣ್ಣೀರು ಹಾಕಿದ್ದಾರೆ. ಹೀಗೆಂದಾಕ್ಷಣ, ಒಂದಷ್ಟು ಮಂದಿಗೆ ನಿಜಕ್ಕೂ ನಿವೇದಿತಾ ಕಣ್ಣಲ್ಲಿ ನೀರು ಬಂತಾ ಅನ್ನೋ ಪ್ರಶ್ನೆ ಕಾಡುತ್ತೆ. ಹೌದು, ಎಷ್ಟೇ ಆಗಲಿ ಹೆಣ್ಣಲ್ಲವೇ? ಹೆಣ್ಮಕ್ಕಳಿಗೆ ಬಹುಬೇಗ ಕಣ್ಣೀರು ಬರೋದು ಸಹಜ. ಕಣ್ಣೀರು ಹಾಕುವುದು ಅದೊಂದು ರೀತಿ ಹೆಣ್ಮಕ್ಕಳ ಹಕ್ಕು ಕೂಡ. ಹಕ್ಕು ಅನ್ನುವುದಕ್ಕಿಂತ ಅದು ಕಾಮನ್ ಎನ್ನಬಹುದು. ಇಷ್ಟಕ್ಕೂ...

Sandalwood News: ಕಿಚ್ಚನ ಸಖತ್ ವರ್ಕೌಟ್‌ಗೆ ಫ್ಯಾನ್ಸ್ ಫಿದಾ!

Sandalwood News: ಸಿನಿಮಾ ಹೀರೋ ಅಂದಮೇಲೆ ಹ್ಯಾಂಡ್ ಸಮ್ ಆಗಿರಬೇಕು. ದೇಹ ಕಟ್ಟುಮಸ್ತಾಗಿರಬೇಕು. ಒಳ್ಳೇ ಹೈಟು, ಪರ್ಸನಾಲಿಟಿ ಇರಲೇಬೇಕು. ಈ ಎಲ್ಲಾ ಕ್ವಾಲಿಟೀಸ್ ಜೊತೆಗೆ ನಟನೆಯೂ ಗೊತ್ತಿರಬೇಕು. ಆಗ ಮಾತ್ರ ಅವರನ್ನು ಹೀರೋ ಅಂತ ಒಪ್ಕೋಳೋಕೆ ಸಾಧ್ಯ. ಇನ್ನು ಕೆಲವು ನಟರು ಪಾತ್ರಕ್ಕೆ ತಕ್ಕಂತೆ ಬಾಡಿ ಶೇಪ್ ಮಾಡಿಕೊಳ್ಳೋದು ಕೂಡ ಕಾಮನ್. ಅದರಲ್ಲೂ ಮಾಸ್...
- Advertisement -spot_img

Latest News

ನವೆಂಬರ್ ಕ್ರಾಂತಿ ಮದ್ಯೆ ಮೋದಿ ಭೇಟಿ , ಕಾರಣ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ!

ನವೆಂಬರ್ ಕ್ರಾಂತಿ ಆಗತ್ತಾ? ನಾಯಕತ್ವ ಬದಲಾವಣೆಗಳು ಆಗತ್ತಾ? ಅನ್ನೋ ಚರ್ಚೆಗಳ ನಡುವೆ, ಪ್ರಧಾನಿ ಮೋದಿ ಭೇಟಿ ಬಗ್ಗೆ ಸಿಎಂ ಸಿದ್ದರಾಮಯ್ಯ ಕಾರಣ ಬಿಚ್ಚಿಟ್ಟಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ...
- Advertisement -spot_img