Kannada Fact Check: ಮೊದಲೆಲ್ಲ ಇನ್‌ಸ್ಟಾಗ್ರಾಮ್, ಯೂಟ್ಯೂಬ್, ಫೇಸ್‌ಬುಕ್ ಓಪನ್ ಮಾಡಿದ್ರೆ, ನ್ಯಾಚುರಲ್ ಆಗಿರುವ, ಬೇರೆ ಬೇರೆ ಕಂಟೆಂಟ್ ಇರುವ ರೀಲ್ಸ್ ನೋಡಬಹುದಿತ್ತು. ಆದರೆ ಈಗ ಅರ್ಧಕ್ಕೆ ಅರ್ಧದಷ್ಟು ಎಐ ಜನರೇಟೆಡ್ ರೀಲ್ಸ್ ಕಾಣಿಸುತ್ತದೆ. ಅದೆಷ್ಟು ಸತ್ಯವೋ ಸುಳ್ಳೋ ಅಂತಾ ಗೊತ್ತೇ ಆಗುವುದಿಲ್ಲ. ಅದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಇದೀಗ ರೋಲ್ಸ್ ರಾಯ್ಸ್ ಕಾರ್...
Mysuru News: ಈಗಿನ ಕಾಲದ ಹಲವು ಮಕ್ಕಳಿಗೆ ತಂದೆ ತಾಯಿಯ ಕಷ್ಟ ಅರಿತುಕೊಳ್ಳುವ ಬುದ್ಧಿ ಕಡಿಮೆ. ತಂದೆ ತಾಯಿ ಮಾಡಿದ ತ್ಯಾಗ ಮರೆಯುವ ಮಕ್ಕಳೇ ಈಗಿನ ಕಾಲದಲ್ಲಿ ಹೆಚ್ಚಾಗಿದ್ದಾರೆ. ಅಲ್ಲದೇ, ಮದುವೆ, ಸಂಸಾರವೆಂದರೆ, ಮಕ್ಕಳಾಟವಾಗಿಬಿಟ್ಟಿದೆ. ಸಿನಿಮಾ, ಸಿರಿಯಲ್ ರೀತಿ ಮದುವೆ ಮಂಟಪದಲ್ಲಿ ಹೈಡ್ರಾಮಾ ನಡೆಯೋದು ಕಾಮನ್ ಆಗಿ ಬಿಟ್ಟಿದೆ.
ಅದೇ ರೀತಿ ಬೆಂಗಳೂರಿನಲ್ಲೊಂದು ಘಟನೆ ನಡೆದಿದ್ದು,...
Holi Festival: ಇನ್ನು ಕೆಲ ದಿನಗಳಲ್ಲೇ ಹೋಳಿ ಹಬ್ಬ ಬರುತ್ತಿದೆ. ಹಲವೆಡೆ ಹೋಳಿ ಹಬ್ಬದ ಮುನ್ನಾ ದಿನ ಹೋಲಿಕಾ ದಹನವೆಂದು ಮಾಡುತ್ತಾರೆ. ಕಟ್ಟಿಗೆಗಳನ್ನು ಸಂಗ್ರಹಿಸಿ, ಅದನ್ನು ಸುಡುತ್ತಾರೆ. ಹೀಗೆ ಸುಡುವಾಗ ಆ ಬೆಂಕಿಗೆ ಹಲವು ವಸ್ತುಗಳನ್ನು ಹಾಕಲಾಗುತ್ತದೆ. ಹೀಗೆ ಕೆಲವು ವಸ್ತುಗಳನ್ನು ಹಾಕಿದ್ರೆ, ಹಲವು ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಹಾಗಾದ್ರೆ ಯಾವ ವಸ್ತುಗಳನ್ನು ನಾವು...
Spiritual: ನಾವು ಶ್ರೀಮಂತರಾಗಬೇಕು. ನಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು. ನಮ್ಮ ಬಳಿಯೂ ರಾಶಿ ರಾಶಿ ಹಣವಿರಬೇಕು ಅಂತಾ ಯಾರಿಗೆ ತಾನೇ ಆಸೆ ಇರುವುದಿಲ್ಲ ಹೇಳಿ..? ಅದರಲ್ಲೂ ಈಗಿನ ಕಾಲದಲ್ಲಿ ಹಣ ಎಂದರೆ ಎಲ್ಲದಕ್ಕಿಂತ ಮೇಲು ಅನ್ನುವಂತಾಗಿದೆ. ಮೊದಲೆಲ್ಲ ಸಂಬಂಧ ಅಂದ್ರೆ ಮೇಲು ಅಂತಿದ್ರು. ಆದರೆ ಈಗ ಸಂಬಂಧವನ್ನು ಮೀರಿ ಹಣ ಬೆಳೆದುಬಿಟ್ಟಿದೆ. ಈಗ ಹಣ...
Mandya News: ಪ್ರೀತಿ, ಮದುವೆ, ಪತಿ- ಪತ್ನಿ ಸಂಬಂಧ ಅನ್ನೋದು ಒಂದು ಪವಿತ್ರವಾದ ಸಂಬಂಧ. ಆ ಪ್ರೀತಿಗೆ ಎಲ್ಲರನ್ನೂ ಗೆಲ್ಲುವ ಶಕ್ತಿ ಇರುತ್ತದೆ. ಪ್ರೀತಿಸಿ ಮದುವೆಯಾಗಿ ಖುಷಿ ಖುಷಿಯಾಗಿ ಸಂಸಾರ ಮಾಡುವವರು ಪ್ರಪಂಚದಲ್ಲಿ ತುಂಬಾನೇ ವಿರಳವಾಗಿ ಕಾಣ ಸಿಗುತ್ತಾರೆ. ಯಾಕಂದ್ರೆ ಪ್ರೀತಿಸಿ ಮದುವೆಯಾದ ಎಷ್ಟೋ ಜನ ಕೆಲ ವರ್ಷಗಳಲ್ಲೇ ಡಿವೋರ್ಸ್ ಪಡೆದುಕೊಂಡಿದ್ದಾರೆ.
ಕೆಲವರು ಪ್ರೀತಿ ಮಾಡಿ,...
Political News: ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕೇಸರಿ ಬ್ರಿಗೇಡ್‌ನಲ್ಲಿ ಇದೀಗ ರಾಷ್ಟ್ರಾಧ್ಯಕ್ಷರ ಬದಲಾವಣೆಯ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಹಾಲಿ ಅಧ್ಯಕ್ಷರಾಗಿರುವ ಜಿ.ಪಿ.ನಡ್ಡಾ ಅವರು ಇದೇ ತಿಂಗಳಲ್ಲಿ ಆ ಸ್ಥಾನದಿಂದ ನಿರ್ಗಮಿಸಬೇಕಿರುವ ಹಿನ್ನೆಲೆ ನೂತನ ಅಧ್ಯಕ್ಷರ ಆಯ್ಕೆಯ ಚಟುವಟಿಕೆಗಳು ಇನ್ನಷ್ಟು ವೇಗ ಪಡೆದುಕೊಂಡಿವೆ.
ಈಗಾಗಲೇ ಬಹುತೇಕ ಅಧ್ಯಕ್ಷಗಿರಿಯನ್ನು ಪುರುಷರೇ ನಿಭಾಯಿಸಿದ್ದಾರೆ. ಆದರೆ ಇತ್ತೀಚಿನ ಆಯ್ಕೆಗಳಲ್ಲಿ ಅಚ್ಚರಿಯ...
Political News: ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನಸಾಮಾನ್ಯರಿಗೆ ಇದೀಗ ಬೆಸ್ಕಾಂ ಮತ್ತೊಂದು ಬರೆ ಎಳೆದಿದ್ದು, ವಿದ್ಯುತ್ ಮೀಟರ್ ದರ ಶೇ.400 ರಿಂದ ಶೇ.800 ರಷ್ಟು ಹೆಚ್ಚಳ ಮಾಡುವ ಮೂಲಕ ಮತ್ತೊಂದು ಶಾಕ್ ನೀಡಿದೆ. ಈ ಕುರಿತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ತನ್ನ ವ್ಯಾಪ್ತಿಯಲ್ಲಿ ಬರುವ ಎಂಟು ಜಿಲ್ಲೆಗಳಲ್ಲಿ ಹೊಸ ವಿದ್ಯುತ್...
Political News: ಮಾಜಿ ಸಿಎಂ ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ, ಮೊದಲಿನಿಂದಲೂ ಆಕ್ರೋಶ ಇದ್ದೇ ಇತ್ತು. ಆದರೆ ಯಾವಾಗ ಮಗ ವಿಜಯೇಂದ್ರಗೆ, ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಸಿಕ್ಕಿತೋ, ಅಂದಿನಿಂದ ಅವರಿಗೆ ಯಡಿಯೂರಪ್ಪ ಬಗ್ಗೆ ಇದ್ದ ಸಿಟ್ಟು ಇನ್ನಷ್ಟು ಹೆಚ್ಚಾಗಿದೆ. ಈ ರೀತಿ ಕುಟುಂಬ...
Sandalwood News: ಯಶ್ ಮಗಳಿಗೆ ಕಲಘಟಗಿ ತೊಟ್ಟಿಲು ಮಾಡಿಸಿಕೊಟ್ಟಿದ್ದ ರೆಬೆಲ್ ಸ್ಟಾರ್ ಅಂಬರೀಷ್
ಅದೇ ತೊಟ್ಟಿಲು ಈಗ ಅಂಬಿ ಮನೆ ಸೇರಿದೆ..
ಇದು ಅಂಬಿ ಆಸೆಯೂ ಆಗಿತ್ತು. ಮಗನಿಗೆ ಮಗುವಾದಾಗ ಇದೇ ತೊಟ್ಟಿಲಲ್ಲೇ ಮಗುವನ್ಮ ಮಲಗಿಸಿ ತೋಗಿಸಬೇಕೆಂದು.. ಆ ಮಾತನ್ನ ನೆನಪಿನಲ್ಲಿಟ್ಟುಕೊಂಡು.. ರಾಕಿಂಗ್ ಸ್ಟಾರ್ ಯಶ್ ಅಭಿಷೇಕ್ ಅಂಬರೀಷ್ ಮಗನ ನಾಮಕರಣಕ್ಕೆ ಆ ಅವಿಸ್ಮರಣೀಯ ಉಡುಗೊರೆಯನ್ನ ನೀಡಿದ್ದಾರೆ.
Health Tips: ಬೇಸಿಗೆ ಶುರುವಾಗಿದೆ. ಈ ಸಮಯದಲ್ಲಿ ನಾವು ನಮ್ಮ ದೇಹವನ್ನು ಚೆನ್ನಾಗಿ ಹೈಡ್ರೇಟ್ ಮಾಡಬೇಕು. ಅದಕ್ಕಾಗಿ ನೀರು, ಎಳನೀರು, ದೇಹಕ್ಕೆ ತಂಪು ನೀಡುವ ಹಣ್ಣು, ತರಕಾರಿ ಸೇವನೆ ಮಾಡಬೇಕು. ನಮ್ಮ ಚರ್ಮವನ್ನು ರಕ್ಷಿಸಿಕೊಳ್ಳಬೇಕು. ಇಲ್ಲದಿದ್ದರೆ, ನಮಗೆ ಬೇಸಿಗೆಯಲ್ಲಿ ಹಲವು ಆರೋಗ್ಯ ಸಮಸ್ಯೆ ಕಾಡಲಾರಂಭಿಸುತ್ತದೆ. ಇಂಥ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯರಾದ ಡಾ.ಅಶೋಕ್ ಅವರು...
Political News: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಆರ್‌ಎಸ್‌ಎಸ್ ಕುರಿತು ವಿರೋಧಿ ಹೇಳಿಕೆ ನೀಡಿದ್ದು, ಈ ಬಗ್ಗೆ ಬಿಜೆಪಿ...