Spiritual: ಹಿಂದೂಗಳಲ್ಲಿ ಹಲವಾರು ಪದ್ಧತಿಗಳಿದೆ. ಅದರಲ್ಲಿ ಕೆಲ ದಿನ ಕೂದಲು ಕತ್ತರಿಸಬಾರದು. ಹೆಣ್ಣು ಮಕ್ಕಳು ತಲೆಸ್ನಾನ ಮಾಡಬಾರದು ಅನ್ನೋ ನಿಯಮವಿದೆ. ಹಾಗಾದ್ರೆ ಯಾವ ದಿನ ಕೂದಲು ಕತ್ತರಿಸಬಾರದು ಮತ್ತು ಯಾವ ದಿನ ತಲೆಸ್ನಾನ ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಗುರುವಾರದ ದಿನ ಮತ್ತು ಶನಿವಾರದ ದಿನ ತಲೆಗೆ ಎಣ್ಣೆ ಹಾಕಿ, ಸ್ನಾನ ಮಾಡಬಾರದು ಎಂದು ಹೇಳಲಾಗಿದೆ....
Health Tips: ಮನೆಜನರ ಆರೋಗ್ಯ, ನಾವು ಮಾಡುವ ಅಡುಗೆ ಮೇಲೆ ಡಿಪೆಂಡ್ ಆಗಿರತ್ತೆ. ಹಾಗಾಗಿ ಎಣ್ಣೆ, ತುಪ್ಪ, ಉಪ್ಪು, ಸಕ್ಕರೆ ಎಲ್ಲವೂ ಲಿಮಿಟ್‌ನಲ್ಲಿ ಬಳಸಬೇಕು. ಹಾಗಾಗಿ ನಾವಿಂದು ಅಡುಗೆ ಮಾಡುವಾಗ ಮಾಡಬಾರದ 3 ತಪ್ಪುಗಳು ಯಾವುದು ಅಂತಾ ತಿಳಿಯೋಣ..
ಮೊದಲನೇಯ ತಪ್ಪು, ಹೆಚ್ಚು ಖಾರ ಬಳಸುವುದು. ನಾವು ಅಡುಗೆಗೆ ಖಾರ ಬಳಸಿದಷ್ಟು, ಆ ಆಹಾರ ರಾಜಸಿಕವಾಗುತ್ತದೆ....
Spiritual: ಕೆಲವರು ಮನೆಯ ಸುತ್ತಮುತ್ತ ಒಳ್ಳೆಯ ವಾತಾವರಣವಿದೆ. ಹಸಿರಾದ ಗಿಡಮರಗಳಿದೆ ಎಂದು ಮನೆ ಕೊಂಡುಕೊಳ್ಳುತ್ತಾರೆ. ಇನ್ನು ಕೆಲವರು ಮನೆಯ ಸುತ್ತಮುತ್ತಲು ಚೆಂದಗಾಣಿಸಲಿ ಎಂದು ಕೆಲ ಗಿಡಗಳನ್ನು ತಂದು ನೆಡುತ್ತಾರೆ. ಆದರೆ ಕೆಲ ಗಿಡಗಳಿಂದ ನಿಮ್ಮ ಮನೆಯ ಅಂದ ಹೆಚ್ಚಿದರೂ ಕೂಡ, ನಿಮ್ಮ ಮನೆಯ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ನಾವಿಂದು ಮನೆಯ ಸುತ್ತಮುತ್ತಲು ಯಾವ ಗಿಡಗಳನ್ನು...
Health Tips: ರಾಗಿ ಬಳಸಿ, ರಾಗಿ ಮುದ್ದೆ, ದೋಸೆ, ಇಡ್ಲಿ, ರೊಟ್ಟಿ, ಅಂಬಲಿ, ಮಾಲ್ಟ್ ತಯಾರಿಸುತ್ತೇವೆ. ಅದೇ ರೀತಿ, ಸೂಪ್ ಕೂಡ ತಯಾರಿಸಬಹುದು. ಇಂದು ನಾವು ರಾಗಿ ಬಳಸಿ, ಸೂಪ್ ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ನಾಲ್ಕರಿಂದ 5 ಸಣ್ಣಗೆ ತುಂಡರಿಸಿದ ಬೀನ್ಸ್, ಕಾಲು ಕಪ್ ಬಟಾಣಿ, ಒಂದು ಕ್ಯಾರೆಟ್ ,...
Spiritual: ಹಿಂದೂಗಳಲ್ಲಿ ವಿವಾಹವಾದ ಬಳಿಕ, ಪತಿ-ಪತ್ನಿಗೆ ಅರುಂಧತಿ ನಕ್ಷತ್ರ ತೋರಿಸುತ್ತಾನೆ. ಪತ್ನಿಗೆ ಆ ನಕ್ಷತ್ರ ಕಾಣದಿದ್ದರೂ ಕೂಡ, ಆ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಇತ್ತೀಚೆಗೆ ಅದು ಫ್ಯಾಶನ್ ಬೇರೆ ಆಗಿದೆ. ಪತಿ- ಪತ್ನಿಗೆ ಅರುಂಧತಿ ನಕ್ಷತ್ರ ತೋರಿಸುವುದು ಮತ್ತು ಆಕೆ ಕೂಲಿಂಗ್ ಗ್ಲಾಸ್ ಹಾಕಿ, ನಕ್ಷತ್ರ ನೋಡುವಂತೆ ಪೋಸ್ ಕೊಟ್ಟು ಫೋಟೋ ತೆಗೆಸಿಕೊಳ್ಳುತ್ತಾಳೆ. ಆದರೆ ಈ...
Health Tips: ನಮ್ಮಲ್ಲಿ ಹಲವರು, ಚಹಾ, ಕಾಫಿ, ಜ್ಯೂಸ್ ಇತ್ಯಾದಿ ತಯಾರಿಸುವಾಗ ಸಕ್ಕರೆ ಉಪಯೋಗ ಹೆಚ್ಚಾಗಿ ಮಾಡುತ್ತಾರೆ. ಇದು ನಿಮಗೆ ರುಚಿ ಎನ್ನಿಸಬಹುದು. ಆದರೆ ಸಕ್ಕರೆ ಸ್ಲೋ ಪಾಯ್ಸನ್ ಅಂತಾ ಹೇಳಲಾಗುತ್ತದೆ. ಹಾಗಾಗಿ ನೀವು ಸಕ್ಕರೆ ಬದಲಿಗೆ, ಕಲ್ಲು ಸಕ್ಕರೆ ಬಳಸಬಹುದು. ಇಂದು ನಾವು ಕಲ್ಲುಸಕ್ಕರೆ ಬಳಸಿದರೆ, ನಿಮಗಾಗುವ ಆರೋಗ್ಯ ಲಾಭಗಳೇನು ಅಂತಾ ಹೇಳಲಿದ್ದೇವೆ.
ನೀವು...
Hassan News: ಹಾಸನ: ಗೃಹ ಲಕ್ಷ್ಮಿ ಯೋಜನೆ ಮಹಿಳೆಯರಿಗೆ ಭ್ರಮನಿರಸನ ಅಂತಾ ಬೊಮ್ಮಯಿ ಹೇಳಿಕೆ ಹಿನ್ನೆಲೆ, ಹಾಸನದಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಪ್ರತಿಕ್ರಿಯಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಹೇಳೋದನ್ನ ಯಾಕೆ ಕೇಳ್ತೀರಾ..? ಅವರು ಮಾಜಿ ಮುಖ್ಯಮಂತ್ರಿ, ಮುಖ್ಯಮಂತ್ರಿ ಹೇಳೋದನ್ನ ಕೇಳಿ. ಬಸವರಾಜ್ ಬೊಮ್ಮಾಯಿ, ಬಿಜೆಪಿ ಪಾರ್ಟಿಯಲ್ಲಿ ವಿರೋಧ ಪಕ್ಷದ ನಾಯಕರನ್ನ ಮಾಡಿಕೊಳ್ಳೋದಕ್ಕೆ. ಯೋಗ್ಯತೆ ಇಲ್ಲದೇ ಇರೋ ಪಕ್ಷದವರು...
Hubballi News: ಹುಬ್ಬಳ್ಳಿ: ಮಹದಾಯಿ ವಿಳಂಬಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾರಣ ಎಂದು ಮಹದಾಯಿ ಹೋರಾಟಗಾರ ವೀರೇಶ ಸೊರಬದಮಠ ಗಂಭೀರ ಆರೋಪ ಮಾಡಿದ್ದಾರೆ.
ಮಹದಾಯಿ ಹೋರಾಟ ಏಳು ವರ್ಷ ಪೂರೈಸಿ ಎಂಟು ವರ್ಷಕ್ಕೆ ಕಾಲಿಟ್ಟಿದೆ. ಆದ್ರೂ ಕೂಡ ಮಹದಾಯಿ ಕನಸು ಕನಸಾಗಿಯೇ ಉಳಿದಿದೆ. ಈ ವಿಳಂಬಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರೇ ಕಾರಣ. ಪ್ರತಿಯೊಂದು...
Hubballi News: ಹುಬ್ಬಳ್ಳಿ : ನಶಿಸುತ್ತಿರುವ ಭಾರತೀಯ ಸಂಸ್ಕೃತಿ ಮತ್ತು ಜಾನಪದ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಹುಬ್ಬಳ್ಳಿಯ ಪ್ರೇಮ್‍ಜಿ ಫೌಂಡೇಶನ್ ಮಹತ್ವದ ಪಾತ್ರನಿರ್ವಹಿಸುತ್ತಿರುವದು ಶ್ಲಾಘನೀಯ ಎಂದು. ಶಿರಹಟ್ಟಿಯ ಭಾವೈಕ್ಯತೆ ಸಂಸ್ಥಾನಪೀಠದ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳು ಬಣ್ಣಿಸಿದರು.
ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಸಭಾಂಗಣದಲ್ಲಿ ಹುಬ್ಬಳ್ಳಿಯ ಪ್ರೇಮ್‍ಜಿ ಫೌಂಡೇಶನ್‍ನಿಂದ ಆಷಾಡ ಮಾಸದ ಕೊನೆಯ...
Movie News: ನೂತನ ಪ್ರತಿಭೆ ಶ್ರೇಯಸ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ " ಡೇವಿಡ್ " ಚಿತ್ರ ಜುಲೈ 21ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತದೆ.
ಬಿ.ವೈ.ವಿಜಯೇಂದ್ರ ಅವರ ಪ್ರೋತ್ಸಾಹದಿಂದ ಧನರಾಜ ಬಾಬು ಜಿ ಅರ್ಪಿಸಿರುವ ಈ ಚಿತ್ರವನ್ನು ಪ್ರಸಾದ್ ರುದ್ರಮುನಿ ನಿರಘಂಟಿ ನಿರ್ಮಿಸಿದ್ದಾರೆ. ಧನರಾಜ ಬಾಬು ಅವರು ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಗಳಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಈ...