ಈ ಮೊದಲು ನಾವು ಇದರ ಮೊದಲ ಭಾಗದಲ್ಲಿ ಕರ್ನಾಟಕದಲ್ಲಿರುವ ಶಿವನ 10 ಪ್ರಸಿದ್ಧ ದೇವಸ್ಥಾನಗಳಲ್ಲಿ ಪ್ರಮುಖ 5 ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಿದ್ದೇವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಆರನೇಯ ದೇವಸ್ಥಾನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನ.. ಇದು ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನಲ್ಲಿದೆ. ಈ ದೇವಸ್ಥಾನದಲ್ಲಿ ಪೂಜಾರಿ ಜನಾಂಗದವರು...
ನಾವು ನಿಮಗೆ ಈಗಾಗಲೇ ಭಾರತದಲ್ಲಿರುವ ಪ್ರಮುಖ ಶಿವ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಇಂದು ನಾವು ಕರ್ನಾಟಕದಲ್ಲಿರುವ 10 ಪ್ರಸಿದ್ಧ ಶಿವ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ..
ಮೊದಲನೇಯ ದೇವಸ್ಥಾನ ಮುರುಡೇಶ್ವರ ದೇವಸ್ಥಾನ. ಈ ದೇವಸ್ಥಾನ ಉತ್ತರಕನ್ನಡ ಜಿಲ್ಲೆಯ ಮುರ್ಡೇಶ್ವರದಲ್ಲಿದೆ. ಏಷ್ಯಾದಲ್ಲೇ ಮೂರನೇ ಅತೀ ದೊಡ್ಡ ಶಿವನ ಮೂರ್ತಿ ಅಂದ್ರೆ ಅದು ಮುರ್ಡೇಶ್ವರದಲ್ಲಿರುವ ಶಿವನ ಮೂರ್ತಿ.
ಎರರಡನೇಯ...
ಗಣೇಶನಿಗೆ ಭೋಜನವನ್ನು ಅರ್ಪಿಸಬೇಕು. ಸೂರ್ಯನಿಗೆ ನಮಸ್ಕಾರವನ್ನು ಅರ್ಪಿಸಬೇಕು. ಕೃಷ್ಣನಿಗೆ ಅಲಂಕಾರವನ್ನು ಮಾಡಬೇಕಾದ ರೀತಿ, ಶಿವನಿಗೆ ಜಲವನ್ನು ಅರ್ಪಿಸಿದರೆ ಸಾಕು, ಎಲ್ಲವೂ ಒಳ್ಳೆಯದಾಗುತ್ತದೆ ಅನ್ನೋ ನಂಬಿಕೆ ಇದೆ. ಶಿವನನ್ನು ಒಲಿಸುವುದಕ್ಕೆ ಒಂದು ಚಿಕ್ಕ ಬಿಂದಿಗೆ ನೀರು ಸಾಕು ಅಂತಾ ಹೇಳಲಾಗತ್ತೆ. ಹಾಗಾದ್ರೆ ಶಿವನಿಗೆ ಏಕೆ ಜಲವನ್ನ ಅರ್ಪಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ದೇವತೆಗಳು ಮತ್ತು ದಾನವರು...
ಶಿವನ ಭಕ್ತರ ಬಾಯಲ್ಲಿ ಸದಾ ಓಂ ನಮಃ ಶಿವಾಯ ಎನ್ನುವ ಜಪವನ್ನ ನೀವು ಕೇಳಿರ್ತೀರಿ. ಈ ಜಪ ಮಾಡುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಯಂತೆ. ಹಾಗಾದ್ರೆ ಈ ಚಮತ್ಕಾರಿ ಮಂತ್ರ ಪಠಣೆಯಿಂದಾಗುವ ಪ್ರಯೋಜನವೇನು ಅಂತಾ ತಿಳಿಯೋಣ ಬನ್ನಿ..
ಶಿವಪುರಾಣದಲ್ಲಿ ಓಂ ನಮಃ ಶಿವಾಯ ಎಂಬ ಮಂತ್ರವನ್ನ ಷಡಾಕ್ಷರ ಮಂತ್ರವೆಂದು ಹೇಳಲಾಗಿದೆ. ಓಂ ನಮಃ ಶಿವಾಯ ಮಂತ್ರದ...
ಹಿಂದೂಗಳಲ್ಲಿ ಪವಿತ್ರವಾದ ವಸ್ತುಗಳಲ್ಲಿ ರುದ್ರಾಕ್ಷಿ ಕೂಡ ಒಂದು. ರುದ್ರಾಕ್ಷಿಯನ್ನು ಶಿವನ ಕಣ್ಣೆಂದು ಹೇಳಲಾಗತ್ತೆ. ಇದನ್ನ ಧರಿಸುವಾಗ ಹಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಇಂದು ನಾವು ರುದ್ರಾಕ್ಷಿ ಉದ್ಭವವಾಗಿದ್ದು ಹೇಗೆ ಅನ್ನೋ ಬಗ್ಗೆ ತಿಳಿಯೋಣ..
ರುದ್ರಾಕ್ಷಿಯಲ್ಲಿ ಶಿವ ನೆಲೆಸಿರುತ್ತಾನೆಂದು ಹೇಳಲಾಗುತ್ತದೆ. ಎಲ್ಲ ನಿಯಮವನ್ನು ಅನುಸರಿಸಿ, ಸರಿಯಾದ ರೀತಿಯಲ್ಲಿ ರುದ್ರಾಕ್ಷಿಯನ್ನು ಯಾರು...
ಇತ್ತೀಚಿನ ದಿನಗಳಲ್ಲಿ ಫ್ಯಾಶನ್‌ಗಾಗಿ ಹಲವರು ರುದ್ರಾಕ್ಷಿ ಧರಿಸುತ್ತಾರೆ. ಕೆಲವೆಡೆ ಪ್ಲಾಸ್ಟಿಕ್ ರುದ್ರಾಕ್ಷಿ ಸರ ಮಾಡಿ ಮಾರುತ್ತಾರೆ. ಇದನ್ನ ಧರಿಸಿದರೆ ಏನು ತೊಂದರೆ ಇಲ್ಲ. ಆದ್ರೆ ನಿಜವಾದ ರುದ್ರಾಕ್ಷಿಯನ್ನ ಎಲ್ಲರೂ ಧರಿಸುವಂತಿಲ್ಲ. ಮತ್ತು ರುದ್ರಾಕ್ಷಿ ಧರಿಸುವಾಗ ಕೆಲ ನಿಯಮಗಳನ್ನು ಅನುಸರಿಸಬೇಕು. ಹಾಗಾದ್ರೆ ರುದ್ರಾಕ್ಷಿ ಧರಿಸುವಾಗ ಯಾವ ನಿಯಮಗಳನ್ನು ಅನುಸರಿಸಬೇಕು ಅಂತಾ ತಿಳಿಯೋಣ ಬನ್ನಿ..
ರುದ್ರಾಕ್ಷಿಯಲ್ಲಿ ಹಲವು ವಿಧಗಳಿದೆ....
ಸೋಮವಾರವೆಂದರೆ ಶಿವನನ್ನು ಆರಾಧಿಸುವ ದಿನ. ಈ ದಿನ ಪವಿತ್ರವಾದ ದಿನವೆಂದು ಹೇಳಲಾಗುತ್ತದೆ. ಹಾಗಾಗಿ ಈ ದಿನ ನಾವು ಕೆಲ ನಿಯಮಗಳನ್ನು ಅನುಸರಿಸಬೇಕು. ಇದರಿಂದ ನಮಗೆ ಒಳ್ಳೆಯದಾಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಸೋಮವಾರದ ದಿನ ಯಾವ ಕೆಲಸಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು ಸೋಮವಾರ ಅನ್ನದ ಸೇವನೆ ಮಾಡುವುದು. ಸೋಮವಾರ ಯಾರು ಉಪವಾಸ...
ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಶಿವರಾತ್ರಿ ಕೂಡ ಒಂದು. ಶಿವರಾತ್ರಿಯ ದಿನ ಭಕ್ತರು ಉಪವಾಸ ಮಾಡಿ, ಶಿವನಾಮಸ್ಮರಣೆ ಮಾಡಿ, ಹಬ್ಬವನ್ನು ಆಚರಿಸುತ್ತಾರೆ. ಇಂಥ ಪವಿತ್ರ ದಿನದಲ್ಲಿ ಉಪವಾಸ ಮಾಡುವಾಗ, ವೃತ ಆಚರಿಸುವಾಗ ಕೆಲ ತಪ್ಪುಗಳನ್ನು ಮಾಡಬಾರದು. ಅದು ಯಾವ ತಪ್ಪುಗಳು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು, ನೀವು ಉಪವಾಸ ಮಾಡದಿದ್ದರೂ ಮಾಂಸಾಹಾರ...
ಪಾನೀಪೂರಿಗೆ ಎಷ್ಟು ಜನ ಫ್ಯಾನ್ಸ್ ಇದ್ದಾರೆ ಅನ್ನೋದು ಕೊರೋನಾ ಟೈಮಲ್ಲಿ ಎಲ್ಲರಿಗೂ ಗೊತ್ತಾಗಿತ್ತು. ಹೊರಗಡೆ ಪಾನೀಪೂರಿ ತಿನ್ನೋಕ್ಕಾಗದೇ, ಮನೆಯಲ್ಲಿ ರೆಸಿಪಿಯನ್ನು ಕಲಿತು ಪಾನೀಪೂರಿ ಮಾಡಿ, ತಿಂದಿದ್ದರು. ಆದ್ರೆ ಪಾರಿಪೂರಿಯೊಂದಿಗೆ ಸವಿಯುವ ಪಾನಿಯನ್ನ ಪರ್ಫೆಕ್ಟ್ ಆಗಿ, ಯಾರೂ ಮಾಡಿರೋಕ್ಕೆ ಸಾಧ್ಯವಿಲ್ಲ. ಹಾಗಾಗಿ ನಾವಿಂದು ಪಾನಿಪೂರಿಯ ಪಾನಿ ರೆಸಿಪಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ..
ಬೇಕಾಗುವ ಸಾಮಗ್ರಿ: ಒಂದು...
ಐಸ್ಕ್ರೀಮ್ ಅಂದ್ರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ.. ಚಿಕ್ಕ ಮಕ್ಕಳಿಂದ ಹಿಡಿದು, ದೊಡ್ಡವರ ವರೆಗೂ ಐಸ್‌ಕ್ರೀಮನ್ನ ಎಲ್ಲರೂ ಇಷ್ಟಪಡುತ್ತಾರೆ. ಆದ್ರೆ ಯಾವಾಗಲೂ ಅಂಗಡಿಯಲ್ಲಿ ಸಿಗುವ ಐಸ್‌ಕ್ರೀಮ್ ತಿಂದು ತಿಂದು ನಿಮಗೂ ಬೋರ್ ಬಂದಿರತ್ತೆ. ಹಾಗಾಗಿ ನಾವಿಂದು ಮೂರೇ ಮೂರು ಪದಾರ್ಥ ಬಳಸಿ, ಮನೆಯಲ್ಲೇ ಟೇಸ್ಟಿ ಐಸ್‌ಕ್ರೀಮ್ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ..
ಬೇಕಾಗುವ ಸಾಮಗ್ರಿ: ಒಂದು...
Political News: ಸ್ಪೀಕರ್ ಯು.ಟಿ.ಖಾದರ್ ಅವರು ಇಂದು ಸದನದಿಂದ ಆಚೆ ನಡೆದಿದ್ದು, ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷದ ನಾಯಕ...