Thursday, March 19, 2026

jeeni millet health mix

‘ಥಗ್ಸ್ ಆಫ್ ರಾಮಘಡ’ ಮೊದಲ ಸಾಂಗ್ ಬಿಡುಗಡೆ- ಮುಂದಿನ ವರ್ಷ ಸಿನಿಮಾ ತೆರೆಗೆ

ಫಸ್ಟ್ ಲುಕ್ ಮೂಲಕ ಗಮನ ಸೆಳೆಯುತ್ತಿರೋ ‘ಥಗ್ಸ್ ಆಫ್ ರಾಮಘಡ’ ಚಿತ್ರದ ಮೊದಲ ಸಾಂಗ್ ಬಿಡುಗಡೆಯಾಗಿದೆ. ‘ನಗು ನಗುತ ಆವರಿಸೋ ಈ ಹುಡುಗಿ' ಹಾಡನ್ನು ದಿಯಾ ಖ್ಯಾತಿಯ ನಾಯಕ ನಟ ಪೃಥ್ವಿ ಅಂಬರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ನಿರ್ದೇಶಕ ಕಾರ್ತಿಕ್ ನಿರ್ದೇಶಿಸಿರುವ ಮೊದಲ ಸಿನಿಮಾ ಇದಾಗಿದ್ದು, ಹಾಡು ಬಿಡುಗಡೆ ಮಾಡುವ ಮೂಲಕ ಸಿನಿಮಾ...

ಬಿಜೆಪಿಗೆ ಸೇರ್ಪಡೆಗೊಂಡ ಡಾ.ಧನಂಜಯ್ ಸರ್ಜಿ ಮತ್ತು ಕೆ.ಎಸ್.ಪ್ರಶಾಂತ್..

ಶಿವಮೊಗ್ಗದ ರಾಜಕೀಯ ಧೃವೀಕರಣಗೊಂಡಿದೆ. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿರುವ ವೇಳೆ ಡಾ.ಧನಂಜಯ ಸರ್ಜಿ ಮತ್ತು ಕೆ.ಎಸ್.ಪ್ರಶಾಂತ್ ಬಿಜೆಪಿಗೆ ಸೇರ್ಪಡೆಗೊಂಡ ಕಾರಣ ಪಕ್ಷಕ್ಕೆ ಇನ್ನೂ ಬಲಬಂದಿದೆ. ಜನ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ನಗರದ ಬಿಜೆಪಿ ಕಚೇರಿಯಲ್ಲಿ ಇಂದು ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿ ಮತ್ತು ಸಾಗರದ ಕೆ.ಎಸ್.ಪ್ರಶಾಂತ್ ನಿರೀಕ್ಷೆಯಂತೆ ಬಿಜೆಪಿ...

ಜನ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿಯ ಜನ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಇದನ್ನು ಡಿಸೆಂಬರ್ ತಿಂಗಳಲ್ಲಿ ಇನ್ನಷ್ಟು ತೀವ್ರಗೊಳಿಸಿ ಜನರ ವಿಶ್ವಾಸ ಪಡೆಯುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು. ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ತಮಿಳಿಗೆ ಹೊಂಬಾಳೆ ಫಿಲಂಸ್; ಕೀರ್ತಿ ಸುರೇಶ್ ಅಭಿನಯದಲ್ಲಿ ‘ರಘುತಥಾ’ ಚಿತ್ರದ ನಿರ್ಮಾಣ ಚುನಾವಣೆ ವರ್ಷ ಇರುವುದರಿಂದ...

ತಮಿಳಿಗೆ ಹೊಂಬಾಳೆ ಫಿಲಂಸ್; ಕೀರ್ತಿ ಸುರೇಶ್ ಅಭಿನಯದಲ್ಲಿ ‘ರಘುತಥಾ’ ಚಿತ್ರದ ನಿರ್ಮಾಣ

ಈ ವರ್ಷ ಕನ್ನಡದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಕೆಜಿಎಫ್ 2’ ಮತ್ತು ‘ಕಾಂತಾರ’ ಎಂಬ ಎರಡು ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿರುವ ಹೊಂಬಾಳೆ ಫಿಲಂಸ್ ಸಂಸ್ಥೆಯು ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದೆ. ಇದುವರೆಗೂ ಕನ್ನಡ, ತೆಲುಗು ಮತ್ತು ಮಲಯಾಳಂ ಚಿತ್ರರಂಗಗಳಲ್ಲಿ ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು, ಈಗ ಇದೇ ಮೊದಲ ಬಾರಿಗೆ ತಮಿಳು ಚಿತ್ರವೊಂದನ್ನು...

ಮಾಡೆಲ್ಗಳ 8 ಹಿಡನ್ ಬ್ಯೂಟಿ ಸಿಕ್ರೇಟ್ಸ್ ಇದೇ ನೋಡಿ.. ಭಾಗ 1

ಬ್ಯೂಟಿ ಬಗ್ಗೆ ಮಾಡೆಲ್‌ಗಳಿಗಿಂತ ಹೆಚ್ಚು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಯಾಕಂದ್ರೆ ಅವರ ಕೆಲಸವೇ ಬ್ಯೂಟಿಫುಲ್ ಆಗಿ ಕಾಣೋದು. ಹಾಗಾಗಿ ಅವರು ಹಲವು ಬ್ಯೂಟಿ ಹ್ಯಾಕ್‌ಗಳನ್ನು ಬಳಸುತ್ತಾರೆ. ಹಾಗಾದ್ರೆ ಮಾಡೆಲ್‌ಗಳ 8 ಹಿಡೆನ್ ಬ್ಯೂಟಿ ಸಿಕ್ರೇಟ್ಸ್ ಬಗ್ಗೆ ತಿಳಿಯೋಣ ಬನ್ನಿ.. ಮೊದಲನೇಯ ಸಿಕ್ರೇಟ್ ವಾರಕ್ಕೊಮ್ಮೆ ತಪ್ಪದೇ, ಹೇರ್ ಮಾಸ್ಕ್ ಹಾಕೋದು. ಮಾಡೆಲ್‌ಗಳು ಬ್ಯೂಟಿ ಪಾರ್ಲರ್‌ಗಳಿಗೆ ಹೋಗಿ, ಅಥವಾ...

ಮಾಡೆಲ್ಗಳ 8 ಹಿಡನ್ ಬ್ಯೂಟಿ ಸಿಕ್ರೇಟ್ಸ್ ಇದೇ ನೋಡಿ..- ಭಾಗ 2

ಮೊದಲ ಭಾಗದಲ್ಲಿ ಮಾಡೆಲ್‌ಗಳು ಬಳಸುವ 4 ಬ್ಯೂಟಿ ಸಿಕ್ರೇಟ್ಸ್ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಮತ್ತಷ್ಟು ಮಾಹಿತಿಯನ್ನ ತಿಳಿಸಲಿದ್ದೇವೆ. ಐದನೇಯ ಸಿಕ್ರೇಟ್  ಮಾಡೆಲ್‌ಗಳು ತಮ್ಮ ದೇಹವನ್ನು ಹೈಡ್ರೇಟೆಡ್ ಆಗಿ ಇಟ್ಟಿರುತ್ತಾರೆ. ಅದಕ್ಕಾಗಿ ಹೆಚ್ಚು ನೀರು ಕುಡಿಯುತ್ತಾರೆ. ಹಣ್ಣು, ಜ್ಯೂಸ್‌ಗಳನ್ನು ಹೆಚ್ಚಾಗಿ ತಿನ್ನುತ್ತಾರೆ. ಅವರು ತಿನ್ನುವ ಆಹಾರ ಲೈಟ್ ಆಗಿರುತ್ತದೆ. ಹಾಗಾಗಿ ಕೊಂಚ ಕೊಂಚ...

ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿಡತ್ತೆ ಈ ಸೂಪ್ಗಳು.. – ಭಾಗ 2

ಚಳಿಗಾಲದಲ್ಲಿ ಬಿಸಿ ಬಿಸಿ ಆಹಾರವನ್ನು ಸೇವಿಸಬೇಕು. ಇದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ ಅಂತಾ ಹೇಳಲಾಗತ್ತೆ. ಹಾಗಾಗಿ ಇಂದು ನಾವು ಚಳಿಗಾಲದಲ್ಲಿ ಮಾಡಿ, ಸೇವಿಸಬಹುದಾದ ಸೂಪ್‌ಗಳ ರೆಸಿಪಿ ಹೇಳಲಿದ್ದೇವೆ. ಬೇಕಾಗಿರುವ ಸಾಮಗ್ರಿ: ಎರಡು ಸ್ಪೂನ್ ಎಣ್ಣೆ ಅಥವಾ ತುಪ್ಪ, ಒಂದು ಪಲಾವ್ ಎಲೆ, 4ರಿಂದ 5 ಕಾಳುಮೆಣಸು, ಚಿಕ್ಕ ತುಂಡು ಶುಂಠಿ...

ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿಡತ್ತೆ ಈ ಸೂಪ್ಗಳು.. – ಭಾಗ 1

ಚಳಿಗಾಲದಲ್ಲಿ ಬಿಸಿ ಬಿಸಿ ಆಹಾರವನ್ನು ಸೇವಿಸಬೇಕು. ಇದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ ಅಂತಾ ಹೇಳಲಾಗತ್ತೆ. ಹಾಗಾಗಿ ಇಂದು ನಾವು ಚಳಿಗಾಲದಲ್ಲಿ ಮಾಡಿ, ಸೇವಿಸಬಹುದಾದ ಸೂಪ್‌ಗಳ ರೆಸಿಪಿ ಹೇಳಲಿದ್ದೇವೆ. ಈ ಸೂಪ್‌ ಮಾಡುವ ಮುನ್ನ ನೀರು, ಬೇಯಿಸಿದ ತರಕಾರಿಗಳ ನೀರನ್ನ ಇಟ್ಟುಕೊಂಡರೆ ತುಂಬಾ ಉತ್ತಮ. ಯಾಕಂದ್ರೆ ನೀರಿನಿಂದ ಮಾಡುವ ಸೂಪ್‌ಗಿಂತ, ತರಕಾರಿ...

ಚಳಿಗಾಲಕ್ಕೆ ತಿನ್ನಬಹುದಾದ ಆರೋಗ್ಯಕರ ಸ್ವೀಟ್ ಶೇಂಗಾ ಚಿಕ್ಕಿ

ಶೇಂಗಾ ಚಿಕ್ಕಿ ಅಂದ್ರೆ ಸ್ವೀಟ್ ಪ್ರಿಯರಿಗೆ ಸಖತ್ ಇಷ್ಟವಾಗುವ ತಿಂಡಿ. ಇರು ಬರೀ ರುಚಿಕರ ಮಾತ್ರವಲ್ಲ, ಆರೋಗ್ಯಕರವೂ ಹೌದು. ಚಳಿಗಾಲದಲ್ಲಿ ನೀವು ಪ್ರತಿದಿನ ಒಂದು ಶೇಂಗಾ ಚಿಕ್ಕಿ ತಿಂದ್ರೂ ನಿಮ್ಮ ಆರೋಗ್ಯ ಸರಿಯಾಗಿರತ್ತೆ. ಹಾಗಾಗಿ ಇಂದು ನಾವು ಶೇಂಗಾ ಚಿಕ್ಕಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಪ್ಯಾನ್ ಬಿಸಿ ಮಾಡಿ, ಅದಕ್ಕೆ ಒಂದು ಕಪ್ ಶೇಂಗಾ...

ಚಳಿಗಾಲಕ್ಕಾಗಿ ಸಕ್ಕರೆ ಇಲ್ಲದೇ ಆರೋಗ್ಯಕರ, ರುಚಿಕರ ಲಾಡು ತಯಾರಿಸಿ..

ಚಳಿಗಾಲದಲ್ಲಿ ನಮ್ಮ ದೇಹವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು ಅಂದ್ರೆ, ನಾವು ನಮ್ಮ ದೇಹಕ್ಕೆ ಶಕ್ತಿ ಕೊಡುವಂಥ ಆಹಾರವನ್ನು ಸೇವಿಸಬೇಕು. ಹಾಗಾಗಿ ಇಂದು ನಾವು ಶಕ್ತಿಯುತವಾದ, ಆರೋಗ್ಯಕರ, ರುಚಿಕರ ಲಾಡು ಮಾಡೋದು ಹೇಗೆ..? ಅದಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅಂತಾ ಹೇಳಲಿದ್ದೇವೆ.. ಬೇಕಾಗುವ ಸಾಮಗ್ರಿ: ನಾಲ್ಕು ಸ್ಪೂನ್ ಮೆಂತ್ಯೆ, ಅರ್ಧ ಕಪ್ ಮಖಾನಾ, 20ರಿಂದ 25 ಬಾದಾಮಿ ಬೀಜ, 25...
- Advertisement -spot_img

Latest News

Kolar News: ಕಾಲು ಮುರಿದರೂ ಸ್ಟ್ರೆಚರ್ ಮೇಲೆ ಮಲಗಿ ಪರೀಕ್ಷೆ ಬರೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ..

Kolar News: ಕೈ ಕಾಾಲು ಸರಿಯಾಗಿದ್ರೂ, ಜೀವನದಲ್ಲಿ ಸಾಧನೆ ಮಾಡೋ ಮನಸ್ಸು ಮಾಡೋರು ತೀರಾ ಕಡಿಮೆ ಇರುವ ಈ ಯುಗದಲ್ಲಿ ಓರ್ವ ಬಾಲಕಿ, ಕಾಲು ಮುರಿದರೂ...
- Advertisement -spot_img