Friday, September 25, 2026

Jonny Bairstow

ಟಾಪ್ 10ರಿಂದ ಹೊರ ಬಿದ್ದ ವಿರಾಟ್: ಟಾಪ್ 5ರಲ್ಲಿ ಪಂತ್

https://www.youtube.com/watch?v=u9krr6G4Xv0&t=22s ಲಂಡನ್: ಐಸಿಸಿ ಟೆಸ್ಟ್ ರಾಂಕಿಂಗ್ ಪ್ರಕಟಗೊಂಡಿದ್ದು ಮಾಜಿ ನಾಯಕ ವಿರಾಟ್ ಕೊಹ್ಲಿ ಟಾಪ್ 10ರಿಂದ ಹೊರ ನೆಡೆದಿದ್ದಾರೆ. ಬ್ಯಾಟಿಂಗ್ ವೈಫಲ್ಯ ಮುಂದುವರೆಸಿರುವ ವಿರಾಟ್ ಕೊಹ್ಲಿ 3 ಸ್ಥಾನದಿಂದ ಕುಸಿದು 13ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ನಿನ್ನೆ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧ ಮೊದಲೆರಡು ಇನ್ನಿಂಗ್ಸ್ ಗಳಲ್ಲಿ  11 ಮತ್ತು 20 ರನ್ ಕ್ರಮವಾಗಿ ಹೊಡೆದಿದ್ದಾರೆ. ಇನ್ನು ವಿಕೆಟ್ ರಿಷಬ್ ಪಂತ್...

ಐತಿಹಾಸಿಕ ಸರಣಿ ಗೆಲ್ಲುವ ಭಾರತದ ಕನಸು ಭಗ್ನ: ಜೋ ರೂಟ್, ಜಾನಿ ಬೈರ್ ಸ್ಟೊ ಶತಕದಾಟ 

https://www.youtube.com/watch?v=vIgRS-hLK-w ಬರ್ಮಿಂಗ್ ಹ್ಯಾಮ್: ಜೋ ರೂಟ್ ಹಾಗೂ ಜಾನಿ ಬೇರ್ ಸ್ಟೋ ಅವರ ಶತಕದ ಜೊತೆಯಾಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ ಆತಿಥೇಯ ಇಂಗ್ಲೆಂಡ್ ವಿರುದ್ಧ 5ನೇ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ ಗಳ ಸೋಲು ಅನುಭವಿಸಿತು. ಇದರೊಂದಿಗೆ ಆಂಗ್ಲರ ನಾಡಲ್ಲಿ ಟೆಸ್ಟ್ ಸರಣಿ ಗೆಲ್ಲುವ ಭಾರತದ ಕನಸು ಭಗ್ನವಾಯಿತು.ಸರಣಿ 2-2 ಅಂತರದಿಂದ ಡ್ರಾ ಕಂಡಿತು. ಮಂಗಳವಾರ ಐದನೆ ದಿನದಾಟದ...

ಸೋಲಿನ ಸುಳಿಯಲ್ಲಿ ಸಿಲುಕಿದ ಭಾರತ: ರೂಟ್, ಬೈರ್‍ಸ್ಟೋ ಬೊಂಬಾಟ್ ಬ್ಯಾಟಿಂಗ್ 

https://www.youtube.com/watch?v=mkLsrpWdjG0 ಬರ್ಮಿಂಗ್‍ಹ್ಯಾಮ್:  ಭಾರತ ಮತ್ತು ಆತಿಥೇಯ ಇಂಗ್ಲೆಂಡ್ ನಡುವಿನ ಐದನೆ ಟೆಸ್ಟ್ ನಿರ್ಣಾಯಕ ಘಟ್ಟ ತಲುಪಿದೆ. ಎರಡನೆ ಇನ್ನಿಂಗ್ಸ್‍ನಲ್ಲಿ ಬೌಲಿಂಗ್ ವೈಫಲ್ಯ ಅನುಭವಿಸಿದ ಬುಮ್ರಾ ಪಡೆ ಸೋಲಿನ ಭೀತಿಯಲ್ಲಿ ಸಿಲುಕಿದೆ. ಸೋಮವಾರ ನಡೆದ ನಾಲ್ಕನೆ ದಿನದಾಟದ ಪಂದ್ಯದಲ್ಲಿ ಭಾರತ ಎರಡನೆ ಇನ್ನಿಂಗ್ಸ್‍ನಲ್ಲಿ  245 ರನ್‍ಗಳಿಗೆ ಆಲೌಟ್ ಆಯಿತು. ಒಟ್ಟು  378 ಗೆಲುವಿನ ಗುರಿ ನೀಡಿತು. ಇಂಗ್ಲೆಂಡ್ ತಂಡ ನಾಲ್ಕನೆ...

ಆಂಗ್ಲರ ಮೇಲೆ ಬಿಗಿ ಹಿಡಿತ ಸಾಸಿದ ಭಾರತ :4 ವಿಕೆಟ್ ಪಡೆದು ಮಿಂಚಿದ ಮೊಹ್ಮದ್ ಸಿರಾಜ್

https://www.youtube.com/watch?v=bDK6fvti4Ak ಬರ್ಮಿಂಗ್‍ಹ್ಯಾಮ್: ಮೊಹ್ಮದ ಸಿರಾಜ್ (66ಕ್ಕೆ 4)ಅವರ ಅತ್ಯದ್ಬುತ ಬೌಲಿಂಗ್  ನೆರೆವಿನಿಂದ ಆತಿಥೇಯ ಇಂಗ್ಲೆಂಡ್ ವಿರುದ್ಧ ಬಿಗಿ ಹಿಡಿತ ಸಾಸಿದೆ. ಭಾನುವಾರ ನಡೆದ ಮೂರೆನೆ ದಿನದಾಟದ ಪಂದ್ಯದಲ್ಲಿ  ಬ್ಯಾಟಿಂಗ್ ಮುಂದುವರೆಸಿದ ಇಂಗ್ಲೆಂಡ್ ತಂಡ 284 ರನ್ ಗಳಿಗೆ ಸರ್ವಪತನ ಕಂಡಿತು. ಎರಡನೆ ಇನ್ನಿಂಗ್ಸ್ ಆರಂಭಿಸಿದ ಭಾರತ 125 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದೆ.ಒಟ್ಟು 257 ರನ್...
- Advertisement -spot_img

Latest News

ಮುಖ್ಯ ಚುನಾವಣಾ ಆಯುಕ್ತ ಸ್ಥಾನಕ್ಕೆ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲಿ: ಸಿಎಂ ಡಿ.ಕೆ.ಶಿವಕುಮಾರ್

Political News: ಎಸ್‌ಐಆರ್ ಪ್ರಕ್ರಿಯೆಯಲ್ಲಿ 1 ಕೋಟಿಗೂ ಅಧಿಕ ಮತಗಳನ್ನು ತೆಗೆದು ಹಾಕಲಾಗಿದ್ದು, ಈ ಕಾರಣಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು...
- Advertisement -spot_img