Friday, May 1, 2026

jothishya

ಹೆಚ್ಚು ಮಾತನಾಡುವವರು ಈ ಕಥೆಯನ್ನೊಮ್ಮೆ ಓದಿ. ಭಾಗ 2

Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಮೊದಲ ಭಾಗದಲ್ಲಿ ವಾಚಾಳಿ ಶಿಷ್ಯನಿಗೆ, ಗುರುಗಳು ಸಂಕಲ್ಪ ಮುರಿಯಲು ಹೇಳಿದ್ದರ ಬಗ್ಗೆ ತಿಳಿಸಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಶಿಷ್ಯ ಸಂಕಲ್ಪ ಮುರಿಯುತ್ತಾನಾ ಇಲ್ಲವಾ ಅಂತಾ ತಿಳಿಯೋಣ ಬನ್ನಿ.. ಗುರುಗಳ ಮಾತನ್ನು ಕೇಳಿದ ಶಿಷ್ಯನಿಗೆ ಬೇಸರವಾಗುತ್ತದೆ. ಎಷ್ಟೇ ಕಷ್ಟವಾಗಲಿ, ತಾನು ಈ ಸಂಕಲ್ಪವನ್ನು ಮುಂದುವರಸಲೇಬೇಕು ಎಂದು ಮತ್ತೆ ಮೌನ...

ಹೆಚ್ಚು ಮಾತನಾಡುವವರು ಈ ಕಥೆಯನ್ನೊಮ್ಮೆ ಓದಿ. ಭಾಗ 1

Spiritual: ಈ ಪ್ರಪಂಚದಲ್ಲಿರುವ ಮನುಷ್ಯರಲ್ಲಿ ವಿವಿಧ ರೀತಿಯ ಗುಣದವರು ಇದ್ದಾರೆ. ಕೆಲವರು ತೀರಾ ಕಡಿಮೆ ಮಾತನಾಡಿದ್ರೆ, ಇನ್ನು ಕೆಲವರು ವಟಾವಟಾ ಅಂತಿರ್ತಾರೆ. ಹಾಗೆ ಮಾತನಾಡೋದು ತಪ್ಪಲ್ಲ. ಆದ್ರೆ ಕೆಲವೊಮ್ಮೆ ಅವಶ್ಯಕತೆ ಮೀರಿ ಮಾತನಾಡುತ್ತಾರೆ. ಅದು ತಪ್ಪು. ಹಾಗಾಗಿ ನಾವಿಂದು ಹೆಚ್ಚು ಮಾತನಾಡುವವರಿಗಾಗಿ ಒಂದು ಕಥೆಯ ಬಗ್ಗೆ ಹೇಳಲಿದ್ದೇವೆ. ಒಂದು ಕುಟೀರದಲ್ಲಿ ಕೆಲವು ಶಿಷ್ಯರಿಗೆ ಗುರುಗಳು ವಿದ್ಯಾದಾನ...

ಅಪ್ಪ ಅಮ್ಮನನ್ನು ಮನೆಯಿಂದ ಓಡಿಸಿದರೆ ಏನಾಗತ್ತೆ ಗೊತ್ತಾ..?

Spiritual: ನಾವು ಈ ಭೂಮಿಗೆ ಬರಲು, ಇಲ್ಲಿ ಇಷ್ಟು ನೆಮ್ಮದಿಯಾಗಿರಲು ಕಾರಣ ನಮ್ಮ ಅಪ್ಪ ಅಮ್ಮ. ಅವರು ನಮ್ಮನ್ನು ಹುಟ್ಟಿಸಿ, ಪ್ರೀತಿಯಿಂದ ಬೆಳೆಸಿ, ಕಾಳಜಿಯಿಂದ ಕಾಪಾಡಿಕೊಂಡು ಬರುತ್ತಾರೆ. ನಾವು ಕೂಡ ಅವರಿಗೆ ವಯಸ್ಸಾದಾಗ, ಕಾಳಜಿಯಿಂದ ನೋಡಿಕೊಂಡು, ಅವರ ಕೊನೆದಿನಗಳಲ್ಲಿ ಅವರೊಂದಿಗೆ ಇರಬೇಕು. ಆದರೆ ಇಂದಿನ ಕಾಲದಲ್ಲಿ ಹಲವು ಮಕ್ಕಳು, ಕೆಲಸದ ನೆಪ ಹೇಳಿಕೊಂಡು, ತಂದೆ...

ಉತ್ತಮ ಸಂತಾನಕ್ಕಾಗಿ ಅನುಸರಿಸಬೇಕಾದ ಧಾರ್ಮಿಕ ಸೂತ್ರಗಳು..

Spiritual: ಉತ್ತಮವಾದ, ಆರೋಗ್ಯಕರ, ಬುದ್ಧಿವಂತ ಸಂತಾನ ಯಾರಿಗೆ ತಾನೇ ಬೇಡ ಹೇಳಿ. ಮಕ್ಕಳು ಬೇಕೆಂದು ಬಯಸುವ ಪ್ರತೀ ತಂದೆ ತಾಯಿಯೂ, ತಮಗೆ ಹುಟ್ಟುವ ಮಗು, ಚುರುಕಾಗಿರಲಿ, ಬುದ್ಧಿವಂತವಾಗಿರಲಿ, ಆರೋಗ್ಯವಾಗಿರಲಿ, ಅದರ ಭವಿಷ್ಯ ಅತ್ಯುತ್ತಮವಾಗಿರಲಿ ಎಂದು ಬಯಸುತ್ತಾರೆ. ಹಾಗಾದರೆ ಇಂಥ ಮಗು ಪಡೆಯಲು ಬಯಸುವವರು ಯಾವ ಧಾರ್ಮಿಕ ಸೂತ್ರಗಳನ್ನು ಅನುಸರಿಸಬೇಕು ಎಂದು ತಿಳಿಯೋಣ ಬನ್ನಿ.. ನಾವು ಈಗಾಗಲೇ...

ಓರ್ವ ಮಹಿಳೆಗೆ ಬೇಕೇ ಬೇಕು ಈ 4 ಖುಷಿ.. ಇಲ್ಲದಿದ್ದರೆ ಆಕೆಯ ಜೀವನ ವ್ಯರ್ಥ..

Spiritual: ಓರ್ವ ಸ್ತ್ರೀ ಎರಡು ಮನೆಯನ್ನು ಬೆಳಗುವ ದೀಪವಾಗಿರುತ್ತಾಳೆ. ಹುಟ್ಟಿ ಬೆಳೆದು ತವರು ಮನೆಯನ್ನು ಬೆಳಗಿದರೆ, ವಿವಾಹವಾಗಿ ಹೋಗಿ, ಗಂಡನ ಮನೆಯನ್ನು ಬೆಳಗುತ್ತಾಳೆ. ತನ್ನದಲ್ಲದ ಮನೆಯನ್ನು ತನ್ನ ಮನೆ ಮಾಡಿಕೊಂಡು, ಅಲ್ಲಿ ಹೊಂದಿಕೊಂಡು ಹೋಗುವ ಯೋಗ್ಯತೆಯನ್ನು ದೇವರು, ಅದಾಗಲೇ ಹೆಣ್ಣಿಗೆ ಕೊಟ್ಟೇ ಹುಟ್ಟಿಸಿರುತ್ತಾನೆ. ಆಕೆ ತವರು ಮನೆಯಲ್ಲಿ ಎಷ್ಟೇ ಸುಖವಾಗಿದ್ದರೂ, ಗಂಡನ ಮನೆಯಲ್ಲಿ ತಾಳ್ಮೆಯೇ...

ಅಣ್ಣ- ತಂಗಿಯನ್ನ ವಿವಾಹವಾಗಲು ಏಕೆ ಸಾಧ್ಯವಿಲ್ಲ..? ಇದು ಅಧರ್ಮಿ ಅಣ್ಣ- ತಂಗಿಯ ಮದುವೆ ಕಥೆ..

Spiritual: ಹಿಂದೂ ಧರ್ಮದಲ್ಲಿ ಓರ್ವ ವ್ಯಕ್ತಿ ಅತ್ತೆಯ ಮಗಳನ್ನೋ, ಮಾವನ ಮಗಳನ್ನೋ ಅಥವಾ ತಮ್ಮದೇ ಜಾತಿಯ ಹೆಣ್ಣನ್ನ ಮದುವೆಯಾಗಬೇಕು ಎಂಬುದು ಪದ್ಧತಿ. ಆದರೆ ನೀವು ಎಲ್ಲಾದರೂ ಅಣ್ಣ- ತಂಗಿ ಮದುವೆಯಾಗಿರುವುದನ್ನ ನೋಡಿದ್ದೀರಾ. ಕಲಿಯುಗದಲ್ಲಿ ಇಂಥ ಘಟನೆ ಹಲವು ನಡೆದಿರಬಹುದು. ಆದರೆ ಹಿಂದೂ ಧರ್ಮದಲ್ಲಿ ಅದಕ್ಕೆ ಆಸ್ಪದವಿಲ್ಲ. ನಾವಿಂದು ಅಧರ್ಮಿ ಅಣ್ಣ- ತಂಗಿಯ ಮದುವೆ ಕಥೆಯನ್ನ...

ರಾಮನ ಜನ್ಮ ರಹಸ್ಯ- 3 ಪೌರಾಣಿಕ ಕಥೆಗಳು

Spiritual: ಶ್ರೀರಾಮ ಅಖಂಡ ಭಾರತಕ್ಕೆ ರಾಜನಾಗಿದ್ದವನು. ಅಂದರೆ ಏಷ್ಯಾ ಖಂಡದ ರಾಜ. ಹಾಗಾಗಿ ಇಂದಿಗೂ ಬಾಲಿ, ನೇಪಾಳ, ಶ್ರೀಲಂಕಾ, ಮಲೇಶಿಯಾ, ಇಂಡೋನೆಷಿಯಾ ಇಲ್ಲೆಲ್ಲಾ ರಾಮನನ್ನು ಬೇರೆ ಬೇರೆ ರೂಪದಲ್ಲಿ ಪೂಜಿಸಲಾಗುತ್ತದೆ. ನಾವಿಂದು ರಾಮನ ಜನ್ಮ ರಹಸ್ಯ ತಿಳಿಸುವ 3 ಕಥೆಯನ್ನು ನಿಮಗೆ ಹೇಳಲಿದ್ದೇವೆ. ಈ ಪ್ರಪಂಚದಲ್ಲಿ ಮೊದಲು ಜನಿಸಿದ ಮನುಷ್ಯರು ಯಾರು ಎಂಬ ಪ್ರಶ್ನೆಗೆ ಹಿಂದೂ...

ಕನಸಿನಲ್ಲಿ ಹಂದಿ ಕಾಣಿಸಿಕೊಳ್ಳುವುದರ ಅರ್ಥವೇನು..?

Spiritual: ನಾವು ನಿಮಗೆ ಈಗಾಗಲೇ ಕನಸಿನ ಬಗ್ಗೆ ಹಲವು ಮಾಹಿತಿಗಳನ್ನು ಹೇಳಿದ್ದೇವೆ. ಕನಸಿನಲ್ಲಿ ಹಾವು, ಹಸು, ನಾಯಿ, ಬೆಕ್ಕು ಇವೆಲ್ಲ ಸೇರಿ ಇನ್ನೂ ಹಲವು ಜೀವಗಳು ಬಂದರೆ ಏನರ್ಥ ಅನ್ನೋ ಬಗ್ಗೆಯೂ ಹೇಳಿದ್ದೇವೆ. ಇಂದು ನಾವು ಕನಸಿನಲ್ಲಿ ಹಂದಿ ಕಾಣಿಸಿಕೊಂಡರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ. ನಮ್ಮ ಸಮಾಜದಲ್ಲಿ ಹಂದಿಗೆ ಕೆಳ ಸ್ಥಾನವನ್ನೇ ಕೊಡಲಾಗಿದೆ. ಯಾರಾದರೂ...

ಭಾಗ್ಯಶಾಲಿ ಮನುಷ್ಯರ ಈ 4 ಅಂಗದ ಮೇಲೆ ಇರುತ್ತದೆ ಮಚ್ಛೆ..

Spiritual: ಹಿಂದೂ ಧರ್ಮದಲ್ಲಿ ಹಲವು ನಂಬಿಕೆಗಳಿದೆ. ಕೆಲವರು ಅದನ್ನು ನಂಬುತ್ತಾರೆ. ಇನ್ನು ಕೆಲವರು ನಂಬುವುದಿಲ್ಲ. ಅದರಲ್ಲಿ ಒಂದು ಅಂಗದ ಮೇಲಿರುವ ಮಚ್ಛೆಯ ಮೇಲಿನ ನಂಬಿಕೆ. ನಮ್ಮ ದೇಹದ ಕೆಲ ಭಾಗಗಳಲ್ಲಿ ಇರುವ ಮಚ್ಛೆಗಳು, ನಮ್ಮ ಬಡತನ ಮತ್ತು ಸಿರಿತನದ ಭವಿಷ್ಯ ಹೇಳುತ್ತದೆ. ಹಾಗಾದರೆ ಯಾವ ಅಂಗದ ಮೇಲೆ ಮಚ್ಛೆ ಇದ್ದರೆ ಮನುಷ್ಯ ಭಾಗ್ಯಶಾಲಿಯಾಗುತ್ತಾನೆ ಅನ್ನೋ...

52 ಶಕ್ತಿಪೀಠ ಉದ್ಭವವಾಗಿದ್ದು ಹೇಗೆ..? ಸತಿ-ಶಿವನ ಕಥೆ..

Spiritual: ಭಾರತದಲ್ಲಿರುವ ಹಲವು ಪ್ರಸಿದ್ಧ ದೇವಸ್ಥಾನಗಳಲ್ಲಿ ಅರ್ಧ ದೇವಸ್ಥಾನವಿರುವುದೇ ಪಾರ್ವತಿಯದ್ದು. ಏಕೆಂದರೆ, ಆಕೆಯ ದೇಹದ 52 ಭಾಗಗಳು ಒಂದೊಂದು ದಿಕ್ಕಿಗೆ ಹೋಗಿ ಬಿದ್ದು, ಅದುವೇ 52 ಶಕ್ತಿ ಪೀಠಗಳಾಗಿದೆ. ಹಾಗಾದ್ರೆ ಪಾರ್ವತಿಯದ್ದೇ ರೂಪವಾಗಿದ್ದ ಸತಿಯ ದೇಹ 52 ತುಂಡುಗಳಾಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಸತಿ ಶಿವನ ಭಕ್ತೆಯಾಗಿದ್ದಳು. ಅವನನ್ನೇ ವಿವಾಹವಾಗಿದ್ದಳು. ಆದರೆ ಸತಿಯ ತಂದೆ...
- Advertisement -spot_img

Latest News

Political News: ಚುನಾವಣೆ ಸೋತಿದ್ದೇನೆ ಜನರ ಪ್ರೀತಿಯಲ್ಲಿ ಅಲ್ಲ: Induvalu Sachidananda Podcast

Political News: ಕರ್ನಾಟಕ ಟಿವಿ ಜತೆ ಮಾತನಾಡಿರುವ ಇಂಡುವಾಳು ಸಚ್ಚಿದಾನಂದ ಅವರು, ನಾನು ಚುನಾವಣೆಯಲ್ಲಿ ಸೋತಿದ್ದೇನೆ ವಿನಃ ಜನರ ಪ್ರೀತಿಯಲ್ಲಿ ಅಲ್ಲ ಎಂದಿದ್ದಾರೆ. https://youtu.be/9PtcmQLfqY4 ಈ ಬಗ್ಗೆ ಮಾತು...
- Advertisement -spot_img