Wednesday, April 29, 2026

jothishya

ಇಂದ್ರನೂ ಒಮ್ಮೆ ದರಿದ್ರನಾಗಿದ್ದನಂತೆ.. ಯಾರ ಶಾಪದಿಂದ..? ಯಾಕೆ ಗೊತ್ತಾ..?

ಅಹಂಕಾರದಿಂದ ಮೆರೆದವರಿಗೆ ಎಂದೂ ಯಶಸ್ಸು ಸಿಗೋದಿಲ್ಲಾ ಅಂತಾ ನಮ್ಮ ಹಿರಿಯರು ಹೇಳಿದ್ದನ್ನು ನೀವು ಕೇಳಿರ್ತೀರಿ. ಹಾಗಾಗಿ ವಿನಯವೇ ಭೂಷಣ ಅಂತಾ ಹೇಳಿರೋದು. ಇದೇ ರೀತಿ ದುರಹಂಕಾರ ತೋರಿಸಲು ಹೋಗಿ, ದೇವರಾಜ ಇಂದ್ರ ಕೂಡ ದರಿದ್ರನಾಗಿದ್ದನಂತೆ. ಹಾಗಾದ್ರೆ ಇಂದ್ರ ಮಾಡಿದ ತಪ್ಪಾದ್ರೂ ಏನು..? ಅವನು ಹೇಗೆ ದರಿದ್ರನಾದ..? ಮತ್ತೆ ಅವನು ಲಕ್ಷ್ಮೀ ದೇವಿಯನ್ನು ಒಲಿಸಿಕೊಂಡಿದ್ದು ಹೇಗೆ...

ಹನುಮನನ್ನು ನೆನೆದವರಿಗೆ ಶನಿ ತೊಂದರೆ ಕೊಡುವುದಿಲ್ಲವೇಕೆ..? ಇದರ ಹಿಂದಿರುವ ಕಾರಣವೇನು..?

ಶನಿ ದೇವನೆಂದರೆ, ಬರೀ ಮನುಷ್ಯರಷ್ಟೇ ಅಲ್ಲ, ದೇವತೆಗಳು, ಅಸುರರು ಕೂಡ ಇವನಿಗೆ ಹೆದರುತ್ತಾರೆ. ಯಾಕಂದ್ರೆ ಶನಿ ಮನಸ್ಸು ಮಾಡಿದರೆ, ಶ್ರೀಮಂತ ಭಿಕ್ಷುಕನಾಗಬಲ್ಲ, ಭಿಕ್ಷುಕ ಶ್ರೀಮಂತನಾಗಬಲ್ಲ. ಅಂಥ ಶಕ್ತಿ ಶಾಲಿ ದೇವರು ಅಂದ್ರೆ ಶನಿ. ಆದ್ರೆ ಶನಿ ಯಾರ ಹಗಲೇರುತ್ತಾನೋ, ಅವರು ಸದಾ ಹನುಮನ ಸ್ಮರಣೆ ಮಾಡಿದ್ದಲ್ಲಿ, ಅವರಿಗೆ ಶನಿ ಹೆಚ್ಚು ಕಾಟ ಕೊಡುವುದಿಲ್ಲವೆಂದು ಹೇಳಲಾಗುತ್ತದೆ....

ಧೃತರಾಷ್ಟ್ರ ಬದುಕಿರುವಾಗಲೇ ದುರ್ಯೋಧನ ತಂದೆಯ ಹೆಸರಲ್ಲಿ ಪಿಂಡ ಪ್ರಧಾನ ಮಾಡಿದ್ದನಂತೆ.. ಯಾಕೆ ಗೊತ್ತಾ..?

ನಾವು ನಮ್ಮ ಹಿರಿಯರು ತೀರಿ ಹೋದಮೇಲೆ ಅವರ ಹೆಸರಿನಲ್ಲಿ ಪಿಂಡ ಪ್ರಧಾನ ಮಾಡುತ್ತೇವೆ. ಹೀಗೆ ಮಾಡುವುದರಿಂದ ಪಿತೃಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ ಅನ್ನೋದು ನಂಬಿಕೆ. ಮತ್ತು ಸನಾತನ ಧರ್ಮದಲ್ಲಿ ನಡೆದುಕೊಂಡು ಬಂದ ಪದ್ಧತಿ. ಆದ್ರೆ ಮಹಾಭಾರತದಲ್ಲಿ ಬರುವ ದುರ್ಯೋಧನ, ತಂದೆ ಧೃತರಾಷ್ಟ್ರ ಬದುಕಿರುವಾಗಲೇ, ಅವರ ಹೆಸರಿನಲ್ಲಿ ಪಿಂಡ ಪ್ರಧಾನ ಮಾಡಿದ್ದನಂತೆ. ಹಾಗಾದ್ರೆ ದುರ್ಯೋಧನ ಯಾಕೆ...

ಕುರುವಂಶ ನಾಶಕ್ಕಾಗಿ ಶಕುನಿ ರಚಿಸಿದ್ದ ಈ 3 ತಂತ್ರ..

ಮಹಾಭಾರತ ಯುದ್ಧ ನಡೆಯಲು ದ್ರೌಪದಿಯ ಹಠವೇ ಕಾರಣವಿರಬಹುದು. ಆದರೆ ದ್ರೌಪದಿಗೆ ಅವಮಾನವಾಗುವಂತೆ ಮಾಡಿ, ಆಕೆಯಲ್ಲಿ ಹಠ ಬರುವಂತೆ ಮಾಡಿದ್ದೇ, ಶಕುನಿಯ ದುಷ್ಟತನ, ದುಷ್ಟ ಉಪಾಯ. ಮಹಾಭಾರತ ಯುದ್ಧ ನಡೆದು, ಇಡೀ ಕುರುವಂಶವೇ ನಾಶವಾಗಬೇಕು ಅನ್ನೋದು ಶಕುನಿಯ ಆಸೆಯಾಗಿತ್ತು. ಧೃತರಾಷ್ಟ್ರ ತನ್ನ ಅಪ್ಪನನ್ನು ಕೊಂದ ದ್ವೇಷಕ್ಕೆ ಶಕುನಿ ಹಸ್ತಿನಾಪುರ ಸೇರಿ, ಸುಯೋಧನನ್ನು ದುರ್ಯೋಧನನ್ನಾಗಿ ಮಾಡುವಲ್ಲಿ ಸಫಲನಾದ....

ಹೆಣ್ಣು ಮಕ್ಕಳು ಮುಟ್ಟಾದಾಗ ತುಳಸಿಗಿಡ ಮುಟ್ಟಬಾರದು ಅಂತಾ ಹೇಳೋದ್ಯಾಕೆ..?

ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ದೇವಿಯ ರೂಪವೆಂದು ಪೂಜಿಸಲಾಗುತ್ತದೆ. ಹಾಗಾಗಿ ಮುಟ್ಟಾದ ಹೆಣ್ಣು ಮಕ್ಕಳು ತುಳಸಿ ಗಿಡವನ್ನು ಮುಟ್ಟಬಾರದು ಅಂತಾ ಹಿರಿಯರು ಹೇಳ್ತಾರೆ. ಆದ್ರೆ ಇದರ ಹಿಂದೆ ವೈಜ್ಞಾನಿಕ ಕಾರಣವಿದೆ. ಆ ವೈಜ್ಞಾನಿಕ ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಮೊದಲೆಲ್ಲ ಕೆಲವರ ಮನೆಯಲ್ಲಿ ಮುಟ್ಟಾದ ಹೆಣ್ಣು ಮಕ್ಕಳನ್ನು 4 ದಿನ ದೂರ ಕೂರಿಸುತ್ತಿದ್ದರು. ಆ 4...

ಈ 5 ಜನರನ್ನು ಎಂದಿಗೂ ದ್ವೇಷಿಸಬೇಡಿ ಎನ್ನುತ್ತಾರೆ ಚಾಣಕ್ಯರು..

ಮನುಷ್ಯ ಅಂದ ಮೇಲೆ ಅವನಿಗೆ ಸಿಟ್ಟು, ಅಳು, ನಗು, ದುಃಖ, ಸಂತೋಷ, ನೋವು ಎಲ್ಲ ಆಗುವುದು ಸಾಮಾನ್ಯ. ಕೆಲವೊಮ್ಮೆ ನಮಗಾಗುವ ನೋವಿಗೆ ಕಾರಣರಾದವರನ್ನು ನಾವು ದ್ವೇಷಿಸಲು ಶುರು ಮಾಡುತ್ತೇವೆ. ಆದ್ರೆ ಚಾಾಣಕ್ಯರ ಪ್ರಕಾರ ನಾವು ಕೆಲವರನ್ನು ದ್ವೇಷಿಸಬಾರದಂತೆ. ಹಾಗಾದ್ರೆ ನಾವು ಯಾವ 5 ಜನರನ್ನು ದ್ವೇಷಿಸಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮೊದಲನೇಯವರು ಜನ್ಮದಾತರು. ನಮಗೆ...

ಯಾರೊಂದಿಗಾದರೂ ನೀವು ಸ್ನೇಹ ಮಾಡುವುದಿದ್ದಲ್ಲಿ, ಈ ಪರೀಕ್ಷೆ ಮಾಡಿನೋಡಿ..

ಕೆಲವರ ಸ್ನೇಹದಿಂದ ಜೀವನ ಅತ್ಯುತ್ತಮವಾಗಿ ಬದಲಾದರೆ, ಇನ್ನೂ ಕೆಲವರ ಸ್ನೇಹದಿಂದ ಜೀವನ ದುರ್ಗತಿಗೆ ಬರುತ್ತದೆ. ಹಾಗಾಗಿ ಸರಿಯಾಗಿ ಪರೀಕ್ಷಿಸಿ, ಸ್ನೇಹ ಮಾಡಬೇಕು ಅಂತಾ ಹೇಳ್ತಾರೆ ಹಿರಿಯರು. ಯಾವುದಾದರೂ ಹೆಣ್ಣು ಅಥವಾ ಹುಡುಗ ಜೀವನ ಹಾಳು ಮಾಡಿಕೊಂಡರೆ, ಸಂಗತಿ ಸಂಗದೋಷ ಎನ್ನುತ್ತಾರೆ. ಅಂದ್ರೆ ಕೆಟ್ಟವರ ಸಂಗ ಮಾಡಿ, ಈ ರೀತಿಯಾಗಿ ಹೋಯಿತು ಎಂದರ್ಥ. ಹಾಗಾಗಿಯೇ ಉತ್ತಮರನ್ನು...

ಹೆಣ್ಣು ಮಕ್ಕಳಿಗೆ ಇಂಥ ಪುರುಷರು ಇಷ್ಟವಾಗ್ತಾರಂತೆ..!

ಹೆಚ್ಚಿನ ಪುರುಷರಿಗೆ ತಮ್ಮನ್ನು ಇಷ್ಟಪಡುವ ಹೆಣ್ಣಿನ ಎದುರು ಹೇಗಿರಬೇಕು ಅನ್ನೋದೇ ಗೊತ್ತಿರೋದಿಲ್ಲಾ. ಆದ್ರೆ ಕೆಲವರು ತಮ್ಮ ನಾರ್ಮಲ್ ಸ್ವಭಾವದಿಂದಲೇ ಹೆಣ್ಣು ಮಕ್ಕಳ ಮನಸ್ಸನ್ನು ಗೆಲ್ತಾರೆ. ಹಾಗಾದ್ರೆ ಓರ್ವ ಹೆಣ್ಣು ಓರ್ವ ಪುರುಷನನ್ನು ಮೆಚ್ಚಬೇಕಾಗಿದ್ದಲ್ಲಿ, ಅವನಿಗಿರಬೇಕಾದ ಗುಣಗಳೇನು ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದಾರೆ. ಇದು ಹೆಣ್ಣು ಮಕ್ಕಳಿಗೂ ಕೂಡ ಅನ್ವಯಿಸುತ್ತದೆ. ಆ ಬಗ್ಗೆ ಸಂಪೂರ್ಣ ಮಾಹಿತಿ...

‘ನಾ ಬರಲ್ಲಾ ಅಂದ್ರೆ ಬರಲ್ಲಾ, ಅರಮನೆ ಬಿಟ್ಟು ಕಾಡಿಗೆ ಬರಲ್ಲ’

ಮೈಸೂರು ದಸರಾ ಹಬ್ಬದಲ್ಲಿ ಜಂಬೂಸವಾರಿಯದ್ದೇ ಸದ್ದುಗದ್ದಲವಿತ್ತು. ಅಷ್ಟು ಚಂದವಾಗಿ ಜಂಬೂಸವಾರಿ ನಡೆಸಿಕೊಟ್ಟಿತ್ತು ಅಭಿಮನ್ಯು ಮತ್ತು ಟೀಂ. ಆದ್ರೆ ಕೆಲ ತಿಂಗಳಿನಿಂದ ಮೈಸೂರು ಅರಮನೆಗೆ ತರಬೇತಿ ಪಡೆದು, ಜಂಬೂಸವಾರಿ ನಡೆಸಿದ್ದ ಅಭಿಮನ್ಯು ಮತ್ತು ಟೀಂನ್ನು ಇಂದು ಸಾಂಪ್ರದಾಯಿಕವಾಗಿ ಬೀಳ್ಕೊಡಲಾಯಿತು. ಅರಮನೆಯಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಬೆಳಿಗ್ಗೆ 10 ಗಂಟೆಗೆ ಗಜಪಡೆಯನ್ನು ಬೀಳ್ಕೊಡಲಾಯಿತು. ಆದ್ರೆ ಇವರೆಲ್ಲ ಹೋಗುವ ಮುನ್ನವೇ...

ಪುಣ್ಯವಂತರಿಗಷ್ಟೇ ಸಿಕ್ಕುತ್ತಾಳಂತೆ ಈ 4 ಸ್ವಭಾವವಿರುವ ಪತ್ನಿ..

ಪತಿ- ಪತ್ನಿ ಸಂಬಂಧವೇ ಒಂದು ಪವಿತ್ರ ಸಂಬಂಧ ಎನ್ನಲಾಗುತ್ತದೆ. ಯಾಕಂದ್ರೆ ಈ ಸಂಬಂಧದಿಂದಲೇ ಒಂದು ಕುಟುಂಬ ರಚನೆಯಾಗೋದು. ಹಾಗಾಗಿ ಈ ಪವಿತ್ರ ಸಂಬಂಧ ಉತ್ತಮವಾಗಬೇಕಾದರೆ, ಪತಿ-ಪತ್ನಿಯಲ್ಲಿ ಒಳ್ಳೆ ಸ್ವಭಾವವರಿಬೇಕು. ಚಾಣಕ್ಯರು ಈ ಕುರಿತಂತೆ ತಮ್ಮ ಚಾಣಕ್ಯ ನೀತಿಯಲ್ಲಿ 4 ಸ್ವಭಾವವಿರುವ ಪತ್ನಿ ಸಿಕ್ಕವರು ಪುಣ್ಯವಂತರು ಎಂದು ಹೇಳಿದ್ದಾರೆ. ಹಾಗಾದ್ರೆ ಆ 4 ಸ್ವಭಾವಗಳ್ಯಾವುದು ಅಂತಾ...
- Advertisement -spot_img

Latest News

ಬೇಟೆ ವಿಫಲ! ಬಾವಿಯಲ್ಲಿ ಸಿಲುಕಿದ ಚಿರತೆ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಗ್ರಾಮದಲ್ಲಿ ಅಪರೂಪದ ಘಟನೆೊಂದು ನಡೆದಿದೆ. ನವಿಲನ್ನು ಬೇಟೆಯಾಡಲು ಬಂದ ಚಿರತೆ ತೋಟದ ಬಾವಿಗೆ ಬಿದ್ದಿದೆ. ಗ್ರಾಮದ ಕೃಷ್ಣಪ್ಪ ಅವರಿಗೆ ಸೇರಿದ...
- Advertisement -spot_img