Friday, December 27, 2024

jothishya

ಗರುಡ ಪುರಾಣದಲ್ಲಿ ಹೇಳಿರುವ ಈ ಮಾತುಗಳನ್ನ ಕೇಳಿ, ಜೀವನವನ್ನ ಉತ್ತಮವಾಗಿಸಿ..

ಗರುಡ ಪುರಾಣದಲ್ಲಿ ಸಾವಿನ ಬಗ್ಗೆ, ಸಾವಿನ ಬಳಿಕ ಸಿಗುವ ಶಿಕ್ಷೆಯ ಬಗ್ಗೆಯಷ್ಟೇ ಅಲ್ಲದೇ, ಜೀವನ ಸಾರವನ್ನ ಕೂಡ ಹೇಳಲಾಗಿದೆ. ಜೀವನವನ್ನು ಉತ್ತಮವಾಗಿಸುವ ಕೆಲ ವಿಷಯಗಳನ್ನ ಗರುಡ ಪುರಾಣದಲ್ಲಿ ಹೇಳಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ.. ಮೊದಲನೇಯ ಮಾತೆಂದರೆ, ಕನ್ನಡಿಯಂತಿರಬೇಕು. ಎದುರಿನವರು ಇರುವ ರೀತಿಯೇ ನಾವಿರಬೇಕು. ಅದರಲ್ಲೂ ನಿಮ್ಮ ಶತ್ರುಗಳು ಪದೇ ಪದೇ ನಿಮ್ಮ...

ಆತ್ಮಹತ್ಯೆ ಮಾಡಿಕೊಂಡರೆ, ಈ ಶಿಕ್ಷೆ ಅನುಭವಿಸಬೇಕಾದಿತು ಜೋಕೆ..!

ಗರುಡ ಪುರಾಣದಲ್ಲಿ ಯಮಲೋಕದಲ್ಲಿ ಸಿಗುವ ಶಿಕ್ಷೆಗಳ ಬಗ್ಗೆ ವಿಸ್ತ್ರತವಾಗಿ ಹೇಳಲಾಗಿದೆ. ಅದರಲ್ಲಿ ಕೊಲೆ, ಸುಲಿಗೆ, ಭ್ರಷ್ಟಾಚಾರ, ಹೆಣ್ಣಿನ ಮೇಲೆ ದೌರ್ಜನ್ಯ ಇತ್ಯಾದಿ ಪಾಪಗಳಿಗೆ ಯಾವ ಶಿಕ್ಷೆ ನೀಡಲಾಗತ್ತೆ ಅನ್ನೋ ಬಗ್ಗೆ ಹೇಳಲಾಗಿದೆ. ಅದೇ ರೀತಿ ಆತ್ಮಹತ್ಯೆ ಮಾಡಿಕೊಂಡರೆ, ಯಾವ ಶಿಕ್ಷೆ ಅನುಭವಿಸಬೇಕಾಗುತ್ತದೆ ಅನ್ನೋ ಬಗ್ಗೆಯೂ ಹೇಳಲಾಗಿದೆ. ಆ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ಬೆಂಕಿ ಹಚ್ಚಿಕೊಳ್ಳುವುದು,...

ಶಿವ ವೀರಭದ್ರನ ಅವತಾರವೆತ್ತಲು ಕಾರಣವೇನು..?

ಶಂಭೋ ಎಂದರೆ ಒಲಿದು ಬರು ಭೋಲೆನಾಥ ಹಲವು ರೂಪಗಳನ್ನು ತಾಳಿದ್ದು ನಿಮಗೆ ಗೊತ್ತೇ ಇದೆ. ಅಲ್ಲದೇ, ಶಿವನ ಹಲವು ರೂಪಗಳ ಬಗ್ಗೆ ನಾವು ನಿಮಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಇಂದು ನಾವು ಶಿವ ವೀರಭದ್ರನ ರೂಪ ತಾಳಲು ಕಾರಣವೇನು ಅನ್ನೋ ಬಗ್ಗೆ ಹೇಳಲಿದ್ದೇವೆ. ಬರೀ ದೇವತೆ,  ಮನುಷ್ಯರಿಗಷ್ಟೇ ಅಲ್ಲ, ಬದಲಾಗಿ ರಾಕ್ಷಸರಿಗೂ ಒಲಿದ ದೇವರು ಅಂದ್ರೆ...

ಕರ್ನಾಟಕದಲ್ಲಿರುವ 10 ಪ್ರಮುಖ ದೇವಿ ದೇವಸ್ಥಾನಗಳ ಬಗ್ಗೆ ವಿಶೇಷ ಮಾಹಿತಿ- ಭಾಗ 2

ಮೊದಲ ಭಾಗದಲ್ಲಿ ನಾವು ಕರ್ನಾಟಕದಲ್ಲಿರುವ 5 ಪ್ರಸಿದ್ಧ ದೇವಿ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ನಾವು ಇನ್ನುಳಿದ 10 ದೇವಸ್ಥಾನಗಳ ಬಗ್ಗೆ ವಿವರಣೆ ನೀಡಲಿದ್ದೇವೆ. ಮಾರಿಕಾಂಬಾ ದೇವಸ್ಥಾನ, ಸವದತ್ತಿ ಎಲ್ಲಮ್ಮನ ದೇವಸ್ಥಾನ, ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನ, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ, ಸಿಗಂದೂರು ಚೌಡೇಶ್ವರಿ ದೇವಸ್ಥಾನ. ಇಷ್ಟು ದೇವಸ್ಥಾನಗಳ ಬಗ್ಗೆ ಪುಟ್ಟ ಮಾಹಿತಿ ತಿಳಿಯೋಣ...

ಕರ್ನಾಟಕದಲ್ಲಿರುವ 10 ಪ್ರಮುಖ ದೇವಿ ದೇವಸ್ಥಾನಗಳ ಬಗ್ಗೆ ವಿಶೇಷ ಮಾಹಿತಿ- ಭಾಗ 1

ಇಂದು ನಾವು ಕರ್ನಾಟಕದಲ್ಲಿರುವ ಪ್ರಮುಖ, ಪ್ರಸಿದ್ಧ ದೇವಿ ದೇವಸ್ಥಾನಗಳ ಬಗ್ಗೆ ಪುಟ್ಟ ಮಾಹಿತಿಯನ್ನ ನೀಡಲಿದ್ದೇವೆ. ಮೊದಲ ಭಾಗದಲ್ಲಿ, ಚಾಮುಂಡಿ ಬೆಟ್ಟ, ಕಟೀಲು ದೇವಸ್ಥಾನ, ಪೊಳಲಿ, ಶೃಂಗೇರಿ, ನಿಮಿಷಾಂಬಾ ದೇವಸ್ಥಾನದ ಬಗ್ಗೆ ಮಾಹಿತಿಯನ್ನ ನೀಡಲಿದ್ದೇವೆ. 1.. ಚಾಮುಂಡಿ ಬೆಟ್ಟ. ಮೈಸೂರಿನ ಚಾಮುಂಡಿ ದೇವಸ್ಥಾನ ವಿಶ್ವವಿಖ್ಯಾತ ದೇವಿ ದೇವಸ್ಥಾನವಾಗಿದೆ. ಮೈಸೂರು ದಸರಾದ ಸಮಯದಲ್ಲಿ ವಿಶ್ವದ ಹಲವು ಭಾಗಗಳಿಂದ ಜನ...

ಭಾರತದಲ್ಲಿರುವ 5 ಪ್ರಮುಖ, ಪ್ರಸಿದ್ಧ ಗಣಪತಿ ದೇವಾಲಯಗಳಿವು..

ನಾವು ಈಗಾಗಲೇ ನಿಮಗೆ ಭಾರತದಲ್ಲಿರುವ ಶಿವನ ದೇವಸ್ಥಾನ, ರಾಮನ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ನಾವು ಭಾರತದಲ್ಲಿರುವ ಪ್ರಸಿದ್ಧ 5 ಗಣಪತಿ ದೇವಸ್ಥಾನಗಳ ಬಗ್ಗೆ ಮಾಹಿತಿಯನ್ನ ನೀಡಲಿದ್ದೇವೆ. ಮುಂಬೈನ ಸಿದ್ಧಿವಿನಾಯಕ ದೇವಸ್ಥಾನ. ಇದು ಮಹಾರಾಷ್ಟ್ರದ ಮುಂಬೈ ನಗರದ ಪ್ರಭಾದೇವಿ ಎಂಬಲ್ಲಿದೆ. ಸೆಲೆಬ್ರಿಟಿಗಳು ತಮ್ಮ ಸಿನಿಮಾ ಬಿಡುಗಡೆಯಾಗುವ ಮುನ್ನ ಮತ್ತು ರಾಜಕಾರಣಿಗಳು...

ರಾವಣ ತನ್ನ ಅಂತ್ಯದ ವೇಳೆ ಲಕ್ಷ್ಮಣನಿಗೆ ಹೇಳಿದ ಮೂರು ಮಾತುಗಳಿವು..

ರಾಮ ರಾವಣನನ್ನು ಸಂಹಾರ ಮಾಡಿದ ಬಳಿಕ, ಲಕ್ಷ್ಮಣನನ್ನು ಕುರಿತು. ಲಕ್ಷ್ಮಣ ಇನ್ನೇನು ರಾವಣನ ಅಂತ್ಯವಾಗಲಿದೆ. ಅದಕ್ಕೂ ಮುನ್ನ ಅವನ ಕಾಲ ಬಳಿ ಕುಳಿತು, ಅವನು ಹೇಳುವ ಜೀವನ ಪಾಠವನ್ನು ಕೇಳು ಎನ್ನುತ್ತಾನೆ. ಅದಕ್ಕೆ ಲಕ್ಷ್ಮಣ, ಅಣ್ಣ ಇವನೊಬ್ಬ ರಾಕ್ಷಸರ ರಾಜ, ಇವನ ಬಳಿ ಜೀವನ ಪಾಠ ಹೇಳಿಸಿಕೊಳ್ಳುವುದೇ ಎಂದು ಕೇಳುತ್ತಾನೆ. ಆಗ ರಾಮ, ಇವನು...

ಓಂ ನಮಃ ಶಿವಾಯ ಮಂತ್ರದ ಅರ್ಥವೇನು..? ಇದನ್ನ ಪಠಿಸುವುದರಿಂದಾಗುವ ಲಾಭವೇನು..?

ಶಿವನ ಭಕ್ತರು ಪಠಿಸುವ ಪಂಚಾಕ್ಷರಿ ಮಂತ್ರವೆಂದರೆ, ಓಂ ನಮಃ ಶಿವಾಯ. ಈ ಮಂತ್ರವನ್ನ ಪ್ರತಿದಿನ 108 ಬಾರಿ ಹೇಳಿದ್ರೆ, ಶಿವನ ಕೃಪೆಗೆ ಪಾತ್ರರಾಗುತ್ತೇವೆ ಅನ್ನೋ ನಂಬಿಕೆ ಇದೆ. ಹಾಗಾಗಿ ಇಂದು ನಾವು ಓಂ ನಮಃ ಶಿವಾಯ ಮಂತ್ರದ ಅರ್ಥವೇನು..? ಇದನ್ನ ಜಪಿಸುವುದರಿಂದ ಆಗುವ ಲಾಭವೇನು ಅನ್ನೋದನ್ನ ತಿಳಿಯೋಣ ಬನ್ನಿ.. ಸ್ವಾರ್ಥ, ಲೋಭ, ಕಾಮ, ಕ್ರೋಧ, ಮದ,...

ಭಾರತದಲ್ಲಿರುವ 8 ಪ್ರಸಿದ್ಧ ರಾಮಮಂದಿರಗಳು..

ಭಾರತದಲ್ಲಿ ರಾಮಮಂದಿರದ ಬಗ್ಗೆ ಮಾತನಾಡಿದರೆ, ಎಲ್ಲರಿಗೂ ಮೊದಲು ನೆನಪಿಗೆ ಬರುವುದು, ಅಯೋಧ್ಯೆಯಲ್ಲಿ ತಯಾರಾಗುತ್ತಿರುವ ರಾಮಮಂದಿರ. ಆದ್ರೆ ನಾವಿಂದು ಭಾರತದಲ್ಲಿರುವ 8 ಪ್ರಸಿದ್ಧ ರಾಮಮಂದಿರಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ರಾಮ ಜನ್ಮ ಭೂಮಿ ಅಯೋಧ್ಯೆಯ ರಾಮ ಮಂದಿರ. ಈ ಮಂದಿರ ಕಟ್ಟುವ ಕೆಲಸ ನಡೆಯುತ್ತಿದ್ದು, ಇನ್ನು ಕೆಲ ವರ್ಷಗಳಲ್ಲೇ, ಸುಂದರವಾದ, ರಾಮನ ಬೃಹತ್ ಮೂರ್ತಿ ಇರುವ...

ರಾಮನ ಜನ್ಮ ಹೇಗಾಯಿತು..? ಅಗ್ನಿದೇವ ದಶರಥನಿಗೆ ಯಾವ ಪ್ರಸಾದ ನೀಡಿದ..?

ಅಖಂಡ ಭಾರತದ ರಾಜನಾಗಿ ಮೆರೆದಿದ್ದ ಪ್ರಭು ಶ್ರೀರಾಮ, ಇಂದಿಗೂ ಹಿಂದೂಗಳ ಪಾಲಿಗೆ ರಾಜನೇ. ಶ್ರೀರಾಮ ಭೂಲೋಕದಲ್ಲಿ ಜನ್ಮ ತಾಳಲು ಕಾರಣವೇನು..? ಮಕ್ಕಳಿಲ್ಲದೇ, ಕೊರಗುತ್ತಿದ್ದ ದಶರಥ ರಾಜನಿಗೆ ಅಗ್ನಿ ದೇವ ಕೊಟ್ಟ ಪ್ರಸಾದವೇನು..? ಇತ್ಯಾದಿ ವಿಷಯಗಳ ಬಗ್ಗೆ ನಾವಿಂದು ತಿಳಿಯೋಣ. ಭೂಲೋಕದಲ್ಲಿ ರಾಕ್ಷಸ ರಾವಣನ ಉಪಟಳ ಹೆಚ್ಚಾಗಿತ್ತು. ದೇವತೆಗಳೆಲ್ಲ ಇದರಿಂದ ಭಯಭೀತರಾಗಿದ್ದರು. ಬ್ರಹ್ಮ ವಿಷ್ಣು ಮಹೇಶ್ವರನ ಬಳಿ...
- Advertisement -spot_img

Latest News

ಮನಮೋಹನ್ ಸಿಂಗ್ ನಿಧನ: ನಾಳೆ ಸರ್ಕಾರಿ ರಜೆ ಘೋಷಿಸಿದ ಡಿಕೆಶಿ, 7 ದಿನ ರಾಜ್ಯದಲ್ಲಿ ಶೋಕಾಚರಣೆ

Political News: ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ನಿಧನರಾಗಿದ್ದು, ದೇಶಾದ್ಯಂತ 7 ದಿನ ಶೋಕಾಾಚರಣೆ ಮಾಡಲಾಗುತ್ತಿದೆ. ಅಲ್ಲದೇ, ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯಾದ್ಯಂತ...
- Advertisement -spot_img