ಕಬೀರ್‌ಖಾನ್ ನಿರ್ದೇಶಿಸಿದ 83 ಸಿನಿಮಾ ವಿಶ್ವಕಪ್ ನಲ್ಲಿ ಭಾರತದ ಕ್ರಿಕೆಟ್ ತಂಡದ ಗೆಲುವಿನ ಕಥೆಯನ್ನು ಆದರಿಸಿ ತೆಗೆದಂತಹ ಚಿತ್ರವಾಗಿತ್ತು, ಈ ಚಿತ್ರಕ್ಕೆ ದೇಶದಲ್ಲಿಯೇ ಬಾರಿ ನಿರೀಕ್ಷೆ ಇತ್ತು, ಕಬೀರ್‌ಖಾನ್ ಕಪಿಲ್‌ದೇವ್ ಪಾತ್ರದಿಂದ ಹಿಡಿದು ಎಲ್ಲಾ ಪಾತ್ರಕ್ಕೂ ನಿಜವಾಗಿ ಜೀವ ತುಂಬಿದ್ದರು. ರಣವೀರ್‌ಸಿಂಗ್ ಅವರ ಅಭಿನಯ ಈ ಚಿತ್ರದಲ್ಲಿ ಭಾರತದ ಎಲ್ಲಾ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದುಕೊಂಡಿತ್ತು.ಆದರೆ...