ಕರ್ನಾಟಕ ಟಿವಿ
: ಇಂದು ಮೈಷುಗರ್ ಕಾರ್ಖಾನೆ ಪುನರಾರಂಭ ಸಂಬಂಧ ಜನಪ್ರತಿನಿಧಿಗಳು ಹಾಗೂ ರೈತರೊಂದಿಗೆ ವಿಧಾನಸೌಧದಲ್ಲಿ
ರಾಜ್ಯ ಸರ್ಕಾರ ಸಭೆ ನಡೆಸಿತು. ಸಭೆಯಲ್ಲಿ ಕಾರ್ಮಿಕ ಹಾಗೂ ಸಕ್ಕರೆ ಸಚಿವ ಶಿವರಾಂ ಹೆಬ್ಬಾರ್, ಮಂಡ್ಯ
ಉಸ್ತುವಾರಿ ಸಚಿವ ನಾರಾಯಣಗೌಡ ಸೇರಿದಂತೆ ಅಧಿಕಾರಿಗಳು ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ಸಂಸದೆ
ಸುಮಲತಾ ಅಂಬರೀಶ್ ಮೈಷುಗರ್ ಕಾರ್ಖಾನೆ ಪುನರಾರಂಭ ಸಂಬಂಧ ಸಲಹೆಗಳನ್ನ ನೀಡಿದ್ರು.
ಸರ್ಕಾರವೋ,
ಸರ್ಕಾರೇತರರೋ, ಯಾರಾದರೂ...
ಕರ್ನಾಟಕ ಟಿವಿ : ಇಡೀ ದೆಶದಲ್ಲಿ ಕೊರೊನಾ ಸೋಂಕು ತಗುಲಿದವರೆಲ್ಲಾ ಸಾಯಲ್ಲ,.. ಸೋಂಕುತಗುಲಿದ 3.5% ಮಾತ್ರ ಸಾಯ್ತಾರೆ. ತಮಿಳುನಾಡಿನಲ್ಲಿ ಸಾವಿನ ಪ್ರಮಾಣ 1% ಇದೆ. ಆದ್ರೆ, ಪಶ್ಚಿಮ ಬಂಗಾಳದಲ್ಲಿ 10% ಸಾವಿನ ಪ್ರಮಾಣ ಇರೋದು ಆತಂಕಕ್ಕೆ ಕಾರಣವಾಗಿದೆ.. ಪ. ಬಂಗಾಳದಲ್ಲಿ ಇದುವರೆಗೂ 1456 ಸೋಂಕುತಗುಲಿದ್ದು 144 ಮಂದಿ ಸಾವನ್ನಪ್ಪಿದ್ದಾರೆ.. ಮಮತಾ ಬ್ಯಾನರ್ಜಿ ಮೊದಮೊದಲು ಕೊರೊನಾ...
ಕರ್ನಾಟಕ ಟಿವಿ : ವಿಶಾಖಪಟ್ಟಣಂ ಇದೀಗ ವಿಷದ ಪಟ್ಟಣವಾಗಿ ಬದಲಾಗಿದೆ. 10 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು 5000 ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಅಷ್ಟಕ್ಕೂ ಈ ಸ್ಟೆರೀನ್ ಅನಿಲದ ಬಳಕ್ಕೆ ಮಾಡೋದ್ಯಾಕೆ..? ಇದರ “ವಿಷ’’ಶೇಷತೆ ಏನು ಅಂತ ನೋಡೋದಾದ್ರೆ, ಈ ಸ್ಟೆರೀನ್ ಅನ್ನ ರಬ್ಬರು ಹಾಗೂ ಪ್ಲಾಸ್ಟಿಕ್ ತಯಾರಿಕೆ ಸಂದರ್ಭದಲ್ಲಿ ಬಳಸಲಾಗುತ್ತೆ.....
ಕರ್ನಾಟಕ ಟಿವಿ : ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ವಿಷಾನಿಲ ಸೋರಿಕೆಯಾಗಿ 10ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು 5 ಸಾವಿರ ಜನ ಅನಾರೋಗ್ಯಕ್ಕೆ ಗುರಿಯಾಗಿದ್ದಾರೆ.. ಎಲ್ ಜಿ ಪಾಲಿಮರ್ಸ್ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸ್ಟೆರೈನ್ ಸೋರಿಕೆಯಾದ ಯಾಗಿ ಫ್ಯಾಕ್ಟರಿ ಸುತ್ತಲಿನ ಜರನ್ನ ಇದೀಗ ಸ್ಥಳಾಂತರ ಮಾಡಲಾಗಿದೆ.. ವಿಷಾನಿಲ ದೇಹ ಸೇರ್ತಿದ್ದ ಹಾಗೆಯೇ ನಿಂತಲ್ಲಿ, ಕೂತಲ್ಲಿಯೇ ಕ್ಷಣಾರ್ಧದಲ್ಲಿ ಜನ ಸಾವನ್ನಪ್ಪಿದ್ದಾರೆ.....
ಕರ್ನಾಟಕ ಟಿವಿ : ಬ್ರಿಟನ್ ಸರ್ಕಾರದ ಕೊರೊನಾ ಸಲಹಾ ಸಮಿತಿಯ ಸದಸ್ಯರಾಗಿದ್ದ ವಿಜ್ಞಾನಿ ಸೆಲ್ಫ್ ಕ್ವಾರಂಟೈನ್ ಸಂದರ್ಭದಲ್ಲಿ ಸೋಷಿಯಲ್ ಡಿಸ್ಟೆನ್ಸ್ ಕಾಪಾಡದೆ ಮಹಿಳೆಯನ್ನ ಭೇಟಿಯಾದ ವಿಷಯವನ್ನ ಮಾಧ್ಯಮಗಳು ಪ್ರಸಾರ ಮಾಡಿದ ಬೆನ್ನಲ್ಲೆ ಬ್ರಿಟನ್ ಸರ್ಕಾರದ ಸಲಹ ಸಮಿತಿ ಸದಸ್ಯ ಸ್ಥಾನಕ್ಕೆ ವಿಜ್ಞಾನಿ ನೇಯಿಲ್ ಫರ್ಗುಸನ್ ರಾಜೀನಾಮೆ ನೀಡಿದ್ದಾರೆ..
https://www.youtube.com/watch?v=2cX6OAa6-o8
ಕರ್ನಾಟಕ ಟಿವಿ : ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರ ಗೃಹ ಬಂಧನಅವಧಿಯನ್ನ ಮತ್ತೆ 3 ತಿಂಗಳಿಗೆ ವಿಸ್ತರಣೆ ಮಾಡಲಾಗಿದೆ.. ಕಣಿವೆ ರಾಜ್ಯದ ವಿಶೇಷ ಸ್ಥಾನಮಾಣ ತೆಗೆಯುವ ಸಂದರ್ಭದಿಂದ ರಾಜ್ಯದ ಹಿರಿಯ ನಾಯಕರನ್ನ ಗೃಹಬಂಧನದಲ್ಲಿ ಇರಿಸಲಾಗಿದೆ.. ಇದೀಗ ಮತ್ತೆ ಮೊಹಬೂಬ ಮುಫ್ತಿ ಗೃಹ ಬಂಧನ ಅವಧಿಯನ್ನ 3 ತಿಂಗಳು ವಿಸ್ತರಿಸಲಾಗಿದೆ.
https://www.youtube.com/watch?v=2cX6OAa6-o8
ಕರ್ನಾಟಕ ಟಿವಿ : ಜಮ್ಮು ಕಾಶ್ಮೀರದಲ್ಲಿ ಹಿಜ್ಬುಲ್ ಉಗ್ರ ಸಂಘಟನೆಯ ಕಮಾಂಡ್ ರಿಯಾಜ್ ನಾಯ್ಕೊನನ್ನ ಸೇನೆ ಹೊಡೆದುರುಳಿಸಿದೆ.. ಪುಲ್ವಾಮಾ ದ ಆವಂತಿಪುರ ಪ್ರದೇಶದಲ್ಲಿ ಉಗ್ರರು ಹಾಗೂ ಸೇನೆ ನಡುವಿನ ಗುಂಡಿನ ಕಾಳಗ ನಡೀತಿದ್ದು.. ಈ ಸಂದರ್ಭದಲ್ಲಿ ಸೇನೆ ರಿಯಾಜ್ ನನ್ನ ಹೊಡೆದು ಉರುಳಿಸಿದೆ. ಹುಜ್ಬುಲ್ ಕಮಾಂಡರ್ ರಿಯಾಜ್ ನಾಯ್ಕೋ ಇದೇ ಪ್ರದೇಶಕ್ಕೆ ಸೇರಿದವನಾಗಿದ್ದು ಇನ್ನು...
ಕರ್ನಾಟಕ ಟಿವಿ : ಇನ್ನು ದೇಶಾದ್ಯಂತ ವಲಸೆ ಕಾರ್ಮಿಕರನ್ನ ಅವರವರ ಊರಿಗೆ ಕಳುಹಿಸುವ ಕೆಲಸವನ್ನ ರೇಲ್ವೆ ಇಲಾಖೆ ಮಾಡ್ತಿದೆ.. ಇದುವರೆಗೂ 100 ಕ್ಕೂ ಹೆಚ್ಚು ರೈಲುಗಳು ಸಂಚಾರ ಮಾಡಿದ್ದು ಲಕ್ಷಕ್ಕೂ ಅಧಿಕ ವಲಸಿಗರನ್ನ ಊರಿಗೆ ತಲುಪಿಸಲಾಗಿದೆ. ಟಿಕೆಟ್ ದರದಲ್ಲಿ 85% ಕೆಂದ್ರ ಸರ್ಕಾರ ಹಾಗೂ 15 % ರಾಜ್ಯ ಸರ್ಕಾರ ಭರಿಸಬೇಕಿದೆ.. ಒಂದು ರೈಲು...
ಕರ್ನಾಟಕ ಟಿವಿ : ಇನ್ನು 200 ಸಿಆರ್ ಪಿಎಫ್ ಯೋಧರಿಗೆ ಕೊರೊನಾ ಸೋಂಕು ಹಿನ್ನೆಲೆ ಸಿಆರ್ ಪಿಎಫ್ ಮುಖ್ಯಕಚೇರಿ ಸೀಲ್ ಡೌನ್ ಮಾಡಲಾಗಿತ್ತು.. ಇದೀಗ 85 ಬಿಎಸ್ ಎಫ್ ಯೋಧರಿಗೆ ಕೊರೊನಾ ಸೋಂಕು ಧೃಢ ಪಟ್ಟಿರುವ ಹಿನ್ನೆಲೆ ದೆಹಲಿಯ ಬಿಎಸ್ ಎಫ್ ಕಚೇರಿಯ ಎರಡು ಫ್ಲೋರ್ ಗಳನ್ನ ಸೀಲ್ ಡೌನ್ ಮಾಡಲಾಗಿದೆ..
https://www.youtube.com/watch?v=2cX6OAa6-o8
ಕರ್ನಾಟಕ ಟಿವಿ : ರಾಜ್ಯದಿಂದ ವಲಸಿಗರನ್ನ ಕರೆದುಕೊಂಡು ಬಿಹಾರಕ್ಕೆ
ತೆರಳಲು ಬುಕ್ ಆಗಿದ್ದ 10 ರೈಲುಗಳನ್ನ ರಾಜ್ಯ ಸರ್ಕಾರ ಕ್ಯಾನ್ಸಲ್ ಮಾಡಿದೆ. ಯಾಕಂದ್ರೆ ಕಾರ್ಮಿಕರೆಲ್ಲ
ಅವರ ಊರಿಗೆ ತೆರಳಿದ್ರೆ ಕಟ್ಟಡ ಕಾಮಗಾರಿಗೆ ದೊಡ್ಡ ಮಟ್ಟದ ಹೊಡೆದ ಬೀಳಲಿದೆ ಎಂದು ರಿಯಲ್ ಎಸ್ಟೇಟ್ ಉದ್ಯಮಿಗಳು ಒತ್ತಾಯ ಮಾಡಿದ್ರು ಈ ಹಿನ್ನೆಲೆ ಸಿಎಂ
ಸಹ ವಲಸಿಗರನ್ನ ಊರಿಗೆ ತೆರಳದಂತೆ ಮನವಿ ಮಾಡಿದ್ರು.
ಈ...
Spiritual: ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಅಕ್ಷತೆ ಕಾಳನ್ನುಬಳಸುತ್ತೇವೆ. ಹೀಗೆ ಅಕ್ಷತೆ ಮಾಡುವಾಗ, ಅದರಲ್ಲಿ ಅಕ್ಕಿ ಮತ್ತು ಕುಂಕುಮ ಬಳಸಲಾಗುತ್ತದೆ. ಹಾಗಾದ್ರೆ ಹಿಂದೂಗಳಲ್ಲಿ ಅಕ್ಷತೆಯ...