Tuesday, December 3, 2024

kannada movies

ಯಶ್-ರಿಷಭ್ ಗೆ ಅಕ್ಷಯ್ ಸಲಾಂ ಕೆಜಿಎಫ್-ಕಾಂತಾರ ಹೊಗಳಿದ ದೇವಗನ್!

Sandalwood News: ಭಾರತೀಯ ಚಿತ್ರರಂಗದಲ್ಲೇ ಇದೀಗ ಸೌತ್ ಇಂಡಿಯನ್ ಸಿನಿಮಾರಂಗದ ಬಗ್ಗೆ ಎಲ್ಲರೂ ಮಾತಾಡುವಂತಾಗಿದೆ. ಬರೀ ಭಾರತೀಯ ಚಿತ್ರರಂಗ ಮಾತಾಡುತ್ತಿಲ್ಲ. ಬದಲಾಗಿ ಇಡೀ ವಿಶ್ವವೇ ನಮ್ಮ ಸೌತ್ ಫಿಲ್ಮ್ಸ್ ಬಗ್ಗೆ ಪ್ರೀತಿಯಿಂದ ಮಾತಾಡುತ್ತಿದೆ. ಇದಕ್ಕೆ ಕಾರಣ, ಸೌತ್ ಇಂಡಿಯನ್ ಫಿಲ್ಮ್ಸ್ ನಲ್ಲಿರುವ ಕಂಟೆಂಟ್. ಹೌದು, ಈ ಕಾರಣಕ್ಕಾಗಿಯೇ ಇಂದು ಬಾಲಿವುಡ್ ಮಂದಿ ಕೂಡ ನಮ್ಮ...

ಧನುಷ್ ವಿರುದ್ಧ ನಯನಾತಾರ ಕೆಂಡ! ಸಿಟ್ಟೇಕೆ ಸಿಡುಕೇಕೆ ಲೇಡಿ ಸೂಪರ್ ಸ್ಟಾರ್?

Sandalwood News: ಸೌತ್ ಇಂಡಿಯಾದ ಲೇಡಿ ಸೂಪರ್ ಸ್ಟಾರ್  ಸೂಪರ್‌ಸ್ಟಾರ್  ನಯನತಾರಾ ಅದೇಕೋ, ಇದ್ದಕ್ಕಿದ್ದಂತೆಯೇ ನಟ ಧನುಷ್ ವಿರುದ್ಧ ಬೇಸರ ಹೊರಹಾಕಿದ್ದಾರೆ. ಅದಕ್ಕೆ ಕಾರಣವೂ ಇದೆಯನ್ನಿ. ತಮ್ಮ ಇನ್ ಸ್ಟಾ ಗ್ರಾಂ ಮೂಲಕ ಅವರು ಬಹಿರಂಗ ಪತ್ರವನ್ನು ಬರೆದಿದ್ದಾರೆ. ಎಲ್ಲಾ ಸರಿ, ಅಷ್ಟಕ್ಕೂ ಧನುಷ್ ಮೇಲೆ ನಯನತಾರಾ  ಅವರಿಗೆ ಸಿಟ್ಟೇಕೆ?  ಇನ್‌ಸ್ಟಾಗ್ರಾಂ ಮೂಲಕ ಸುದೀರ್ಘ ...

ನಟ ದರ್ಶನ್ ಮತ್ತು ವಿಜಯಲಕ್ಷ್ಮೀಗೆ ವಾರ್ನ್ ಮಾಡಿದ ಬಿಗ್‌ಬಾಸ್ ಜಗದೀಶ್

Sandalwood News: ನಟ ದರ್ಶನ್ ಮತ್ತು ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಲಾಯರ್ ಜಗದೀಶ್ ಜಗಳ ಇಂದು ನಿನ್ನೆಯದಲ್ಲ. ಹಲವು ತಿಂಗಳಿನದ್ದು. ಇದೀಗ ಮತ್ತೆ ಜಗದೀಶ್ ದರ್ಶನ್ ವಿರುದ್ಧ ಕಿಡಿಕಾರಿದ್ದು, ವಿಜಯಲಕ್ಷ್ಮೀ ಮತ್ತು ದರ್ಶನ್ ಇಬ್ಬರಿಗೂ ಜಗದೀಶ್ ವೀಡಿಯೋ ಮಾಡಿ ವಾರ್ನ್ ಮಾಡಿದ್ದಾರೆ. ದರ್ಶನ್ ವಿರುದ್ಧ ಜಗದೀಶ್ ಹೇಳಿಕೆ ನೀಡಿರುವ ಕಾರಣ, ಜಗದೀಶ್ ಕುಟುಂಬಕ್ಕೆ ದರ್ಶನ್ ಫ್ಯಾನ್ಸ್...

Sandalwood News: ಸಂಜು ವೆಡ್ಸ್ ಗೀತಾ-2: ಉಪೇಂದ್ರ ಮೆಚ್ಚಿದ ಕ್ಲೈಮ್ಯಾಕ್ಸ್

Sandalwood News: ಪವಿತ್ರ ಇಂಟರ್‌ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ಅವರ ನಿರ್ಮಾಣದ, ನಾಗಶೇಖರ್ ಅವರ ನಿರ್ದೇಶನದ ಈ ವರ್ಷದ ಬಹುನಿರೀಕ್ಷಿತ ಚಿತ್ರ ಸಂಜು ವೆಡ್ಸ್ ಗೀತಾ-2. ನಾಗಶೇಖರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರದ 'ಅವನು ಸಂಜು ಅವಳು ಗೀತಾ ಅವರಿಬ್ಬರು ಸೇರಲು ಸಂಗೀತ' ಎಂಬ ಹಾಡಿನ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.ಅಲ್ಲಿ...

ಕುಡುಬಿ ಜನಜೀವನ ‘ಗುಂಮ್ಟಿ’ ಮೂಲಕ ಅನಾವರಣ: ತೆರೆಗೆ ಬರಲು ತಯಾರಾಗುತ್ತಿದೆ ಕಡಲತಡಿಯ ಕಥೆ

Sandalwood News: ಈಗಾಗಲೇ ತನ್ನ ಶೀರ್ಷಿಕೆ ಮತ್ತು ಕಥಾಹಂದರದ ಮೂಲಕ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ ‘ಗುಂಮ್ಟಿ’ ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ‘ಗುಂಮ್ಟಿ’ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ. ಇತ್ತೀಚೆಗೆ ನಡೆದ ‘ಗುಂಮ್ಟಿ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದ ಚಿತ್ರತಂಡ,...

Sandalwood News: ಟಾಕ್ಸಿಕ್ ಸಿನಿಮಾ ವಿರುದ್ಧ ಎಫ್ಐಆರ್: ಯಶ್ ಸಿನಿಮಾಗೆ ಕಂಟಕ

Sandalwood News: ಕನ್ನಡದ ನಟ ಯಶ್‌ ನಟನೆಯ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಮಾಡಲು ಎಚ್ಎಂಟಿಯಲ್ಲಿದ್ದ ಮರ-ಗಿಡಗಳನ್ನು ಕಡಿದ ಆರೋಪದ ಮೇಲೆ ಅರಣ್ಯ ಇಲಾಖೆ ಎಫ್‍ಐಆರ್ ದಾಖಲಿಸಿದೆ. https://youtu.be/WOduBuDzn-s ನ್ಯಾಯಾಲಯದ ಆದೇಶ ಪಡೆದು ಅರಣ್ಯ ಇಲಾಖೆ ಎಫ್‍ಐಆರ್ ದಾಖಲಿಸಿದೆ. ಟಾಕ್ಸಿಕ್ ಸಿನಿಮಾ ನಿರ್ಮಾಣ ಸಂಸ್ಥೆ ಕೆವಿನ್ , ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಹಾಗು ಹೆಚ್‍ಎಂಟಿ ಜನರಲ್ ಮ್ಯಾನೇಜರ್...

Sandalwood News: ಅಜ್ಜಿಯಾದ ಸುಮಲತಾ, ಅಭಿಷೇಕ್-ಅವಿವಾಗೆ ಗಂಡು ಮಗು ಜನನ

Sandalwood News: ಸುಮಲಂತಾ ಅಂಬರೀಷ್ ಈಗ ಅಜ್ಜಿಯಾಗಿದ್ದು, ಅಭಿಷೇಕ್ ಮತ್ತು ಅವಿವಾಗೆ ಗಂಡು ಮಗು ಜನಿಸಿದೆ. ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಅವಿವಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸುಮಲತಾ ಕೂಡ ಮೊಮ್ಮಗನನ್ನು ಎತತ್ತಿ ಮುದ್ದಾಡಿದ್ದಾರೆ. ಇನ್ನು ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. https://youtu.be/8ZcddGreCD8 ಅವಿವಾಗೆ ಇದು ಎರಡನೇಯ ವಿವಾಹವಾಗಿದ್ದು, ಅಭಿಷೇಕ್ ಜೊತೆ ಅವಿವಾ ಹಲವು ವರ್ಷಗಳಿಂದ ಪ್ರೀತಿಯಲ್ಲಿ...

Bigg Boss: ಹಳೇ ಸುದ್ದಿ ಕೆದಕಿ ಧನರಾಜ್ ವಿರುದ್ಧ ಹರಿಹಾಯ್ದ ಮೋಕ್ಷಿತಾ

Bigg Boss News: ಕ್ಯಾಪ್ಟೆನ್ಸಿ ಟಾಸ್ಕ್ ವೇಳೆ ತನ್ನನ್ನು ಆಟದಿಂದ ಹೊರಗಿಟ್ಟ ಕಾರಣ ಬಿಗ್‌ಬಾಸ್ ಸ್ಪರ್ಧಿ ಮೋಕ್ಷಿತಾ, ಧನರಾಜ್ ವಿರುದ್ಧ ಕಿಡಿಕಾರಿದ್ದಾರೆ. ಇದರಿಂದ ಸಿಟ್ಟಾದ ಮೋಕ್ಷಿತಾ, ಇದು ಪಾರ್ಷಿಯಾಲಿಟಿ ಅನ್ನೋ ರೀತಿಯಲ್ಲಿ ಮಾತನಾಡಿ, ನೀವು ಕ್ಯಾಪ್ಟನ್ ಆಗಲು ಅರ್‌ಹರೇ ಅಲ್ಲವೆಂದು ಧನರಾಜ್‌ ಮೇಲೆ ಕೂಗಾಡಿದ್ದಾರೆ. https://youtu.be/gnomuTOC5sE ಕ್ಯಾಪ್ಟೆನ್ಸಿ ಟಾಸ್ಕ್ ವೇಳೆ ರೊಚ್ಚಿಗೆದ್ದ ಮೋಕ್ಷಿತಾ, ಸ್ಪರ್ಧಿ ಧನರಾಜ್ ವಿರುದ್ಧ...

ಟೀಕಿಸಿದವರನ್ನು ನಾಯಿ ಎಂದು, ತಮ್ಮನ್ನು ಆನೆ ಎಂದು, ಕೊಟ್ಟ ಹೇಳಿಕೆ ಸಮರ್ಥಿಸಿಕೊಂಡ ಜಗ್ಗೇಶ್

Sandalwood News: ಕೆಲ ದಿನಗಳ ಹಿಂದಷ್ಟೇ ಆತ್ಮಹತ್ಯೆಗೆ ಶರಣಾಗಿದ್ದ ನಿರ್ದೇಶಕ ಗುರುಪ್ರಸಾದ್ ಬಗ್ಗೆ ನವರಸ ನಾಯಕ ಜಗ್ಗೇಶ್ ಕೆಲವೊಂದು ವಿಷಯಗಳನ್ನು ಹೇಳಿದ್ದರು. ಗುರುಪ್ರಸಾದ್ ಮಾಡಿಕೊಂಡ ಸಾಲದ ಬಗ್ಗೆ, ಅವರಿಗಿದದ್ದ ಚಟದ ಬಗ್ಗೆ, ಬ್ರಾಹ್ಮಣ್ಯ ಪಾಲಿಸದ ಬಗ್ಗೆ, ತಾಯಿಗೆ ಬೈಯ್ಯುವ ಬಗ್ಗೆ, ಪತ್ನಿಯೊಂದಿಗೆ ಸರಿಯಾಗಿ ಸಂಸಾರ ನಡೆಸದ ಬಗ್ಗೆ, ಅವರಿಗಿದ್ದ ರೋಗದ ಬಗ್ಗೆ, ಗುರುಪ್ರಸಾದ್ ತಮಗೆ ಮಾಡಿದ...

ಹೌದು.. ನಾವು ದೂರವಾಗಿದ್ದೇವೆ: ಬ್ರೇಕಪ್ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಜಯಶ್ರೀ

Sandalwood News: ಬಿಗ್‌ಬಾಸ್ ಸ್ಪರ್ಧಿ, ನಟಿ ಮಾರಿಮುತ್ತು ಮೊಮ್ಮಗಳು ಜಯಶ್ರೀ ತಮ್ಮ ಬ್ರೇಕಪ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಜಯಶ್ರೀ ಮತ್ತು ಆಕೆಯ ಬಾಯ್‌ಫ್ರೆಂಡ್ ಸ್ಟೀವನ್ ಲಿವ್ ಇನ್ ರಿಲೆಶನ್‌ಶಿಪ್‌ನಲ್ಲಿ ಇದ್ದರು. ಆದರೆ ಇದೀಗ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸ್ಟೀವನ್ ಮತ್ತು ಜಯಶ್ರೀ ಹಲವು ವರ್ಷಗಳಿಂದ ಲಿವ್ ಇನ್...
- Advertisement -spot_img

Latest News

ರಿಯಲ್ ಎಷ್ಟೆಟ್ ವಿಚಾರಕ್ಕೆ ವ್ಯಕ್ತಿಯ ಕೊ*: ಪೊಲೀಸರ ಕುಟುಂಬದಲ್ಲೇ ಊಹಿಸಲು ಸಾಧ್ಯವಾಗದ ಘಟನೆ

Dharwad News: ಧಾರವಾಡ: ಧಾರವಾಡದಲ್ಲಿ ರಿಯಲ್ ಎಸ್ಟೇಟ್ ದ್ವೇಷಕ್ಕೆ ವ್ಯಕ್ತಿಯ ಹೆಣ ಬಿದ್ದಿದ್ದು, ಪೊಲೀಸರ ಕುಟುಂಬದಲ್ಲೇ ಊಹಿಸಲು ಸಾಧ್ಯವಾಗದ ಘಟನೆ ನಡೆದಿದೆ. ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ...
- Advertisement -spot_img