Movie News: ಬಾಲಿವುಡ್ ನಟಿ ಕಂಗನಾ ರಾಣಾವತ್ ಇತ್ತೀಚೆಗೆ ತುಂಬಾ ಸುದ್ದಿಯಾಗುತ್ತಿದ್ದಾರೆ. ಈ ಮೊದಲು ಬಾಲಿವುಡ್‌ನಲ್ಲಿ ನಡೆಯುತ್ತಿದ್ದ ಪಾರ್ಷಿಯಾಲಿಟಿ ಬಗ್ಗೆ ನಟಿ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಹೃತಿಕ್ ವಿಷಯ, ಅದಾದ ಬಳಿಕ ರಾಮಮಂದಿರಕ್ಕೆ ಸಪೋರ್ಟ್ ಮಾಡುವ ವಿಚಾರ, ನಂತರದಲ್ಲಿ ಕಂಗನಾ ವಿದೇಶಿ ಯುವಕನ ಜೊತೆ ಕಾಣಿಸಿಕೊಂಡಾಗ, ಇವರೇ ಕಂಗನಾ ವಿವಾಹವಾಗುವ ಹುಡುಗ ಅಂತಾ ಗಾಸಿಪ್...
Movie News: ಹುಬ್ಬಳ್ಳಿ: ನಾನು ಸುನಿ ಅವರು ಒಂದು ಸರಳ ಪ್ರೇಮ ಕಥೆಯನ್ನು ಮಾಡಿದ್ದೇವೆ. ಫೆ.೮ ರಂದು ಚಿತ್ರ ತೆರೆ ಕಾಣಲಿದೆ ಎಂದು ನಟ ವಿನಯಕುಮಾರ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಲನಚಿತ್ರದಲ್ಲಿ ವಿಶೇಷವಾಗಿ ಅಭಿನಯಿಸಿದ್ದಾರೆ. ಪ್ರಮೋಶನ್ ಇಲ್ಲಿ ಒತ್ತು ನೀಡಲಾಗಿದೆ. ಅತೀಶ ಪ್ರಮೋಶನ್ ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ಹನ್ನೊಂದು ಹಾಡುಗಳಿವೆ. ಸಾಧು ಕೋಕಿಲ...
Movie News: ನಿನ್ನೆಯ ಬಿಗ್‌ಬಾಸ್ ಸಂಚಿಕೆಯಲ್ಲಿ, ಬಿಗ್‌ಬಾಸ್ ಒಂದು ಟಾಸ್ಕ್ ಕೊಟ್ಟಿತ್ತು. ಅದರಲ್ಲಿ ಇಷ್ಟು ದಿನ ಯಾರ ಮೇಲೆ ಸಿಟ್ಟಿತ್ತೋ, ಅವರ ಫೋಟೋ ಇರುವ ಬ್ಯಾಗ್‌ಗೆ ಹೊಡೆದು, ತಮ್ಮ ಸಿಟ್ಟು ತೀರಿಸಿಕೊಳ್ಳಬಹುದು. ಆದರೆ ಆ ಸಿಟ್ಟಿಗೆ ಸರಿಯಾದ ಕಾರಣವೂ ಕೊಡಬೇಕು ಎಂದು ಬಿಗ್‌ಬಾಸ್ ಹೇಳಿದ್ದರು.
ಈ ವೇಳೆ ಸಿಕ್ಕಿದ್ದೆ ಚಾನ್ಸ್ ಎಂದು ತಿಳಿದ ಸಂಗೀತಾ, ಕಾರ್ತಿಕ್...
Movie News: ಹಿಂದಿ ಬಿಗ್‌ಬಾಸ್ ಸೀಸನ್ 17ರ ಫಿನಾಲೆ ವೀಕ್‌ನಲ್ಲಿ ನಟಿ ಅಂಕಿತಾ ಲೋಖಂಡೆ ಪತಿ ವಿಕಿ ಜೈನ್ ಎಲಿಮಿನೇಟ್ ಆಗಿದ್ದಾರೆ. ಈ ಕಾರಣಕ್ಕೆ ಅಂಕಿತಾ ಬೇಸರ ಹೊರಹಾಕಿದ್ದಾರೆ.
ಈ ಬಾರಿಯ ಬಿಗ್‌ಬಾಸ್‌ಗೆ ಹೆಚ್ಚು ಟಿಆರ್‌ಪಿ ಬಂದಿದ್ದೇ ಅಂಕಿತಾ ಮತ್ತು ವಿಕ್ಕಿಯಿಂದ ಅಂತಾನೇ ಹೇಳಬಹುದು. ಏಕೆಂದರೆ, ಇವರು ಮಾಡುವ ಜಗಳ ನೋಡಲೆಂದೇ ಎಷ್ಟೋ ಜನ ಬಿಗ್‌ಬಾಸ್...
Movie News: ಬಾಲಿವುಡ್ ನಟಿ ಸನ್ನಿಲಿಯೋನ್ ಹೊಸ ಉದ್ಯಮವನ್ನು ಆರಂಭಿಸಿದ್ದಾರೆ. ಚಿತ್ರರಂಗದಲ್ಲಿ ಇರುವವರು, ಬರೀ ಸಿನಿಮಾವನ್ನೇ ನಂಬಿಕೊಂಡು ಇದ್ದರೆ ಸಾಕಾಗುವುದಿಲ್ಲ. ಏಕೆಂದರೆ, ಅಪರೂಪಕ್ಕೆ ಅವಕಾಶ ಹುಡುಕಿಕೊಂಡು ಬರುತ್ತದೆ. ಅಲ್ಲಿಯವರೆಗೂ ಖಾಲಿ ಕೈಯಲ್ಲಿ ಕೂರಲಾಗುವುದಿಲ್ಲ. ಇದನ್ನು ಚೆನ್ನಾಗಿ ಅರಿತ ಎಷ್ಟೋ ಜನ, ಸಿನಿಮಾ ಜೊತೆಗೆ, ಬೇರೆ ಬೇರೆ ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಕೆಲವರು ಕ್ಯಾಂಡಲ್ ಬ್ಯುಸಿನೆಸ್,...
Movie News: ನಟಿ ಕಂಗನಾ ರಾಣಾವತ್ ಇಂದಿರಾಗಾಂಧಿ ಪಾತ್ರದಲ್ಲಿ ಮಿಂಚಿರುವ ಚಿತ್ರ ಎಮರ್ಜೆನ್ಸಿ. ಈ ಸಿನಿಮಾ ಕಳೆದ ವರ್ಷ ನವೆಂಬರ್‌ನಲ್ಲೇ ರಿಲೀಸ್ ಆಗಬೇಕಿತ್ತು. ಆದರೆ ಆ ಸಮಯದಲ್ಲಿ ಹಲವು ಸಿನಿಮಾ ರಿಲೀಸ್ ಆದ ಕಾರಣ, ಎಮರ್ಜೆನ್ಸಿ ಸಿನಿಮಾವನ್ನು 2024ರಲ್ಲಿ ರಿಲೀಸ್ ಮಾಡುತ್ತೇವೆ ಎಂದು ಹೇಳಿದ್ದರು. ಇದೀಗ ಸಿನಿಮಾ ಡೇಟ್ ಕೂಡ ಅನೌನ್ಸ್ ಮಾಡಿದ್ದು, ಇದೇ...
Movie News: ನಟಿ ಊರ್ಫಿ ಜಾವೇದ್ ಹೆಸರು ಕೇಳಿದ ಕೂಡಲೇ ಹಲವರಿಗೆ ನೆನಪಿಗೆ ಬರುವುದೇ, ಆಕೆಯ ತುಂಡು ಉಡುಗೆ. ಚಿತ್ರ ವಿಚಿತ್ರ ಬಟ್ಟೆ ತೊಟ್ಟು, ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಳಾಗಿರುವ ಊರ್ಫಿ ಜಾವೇದ್. ಕೆಲ ದಿನಗಳ ಹಿಂದೆ ಹೊಟೇಲ್‌ನಲ್ಲಿ ವೆಟ್ರೆಸ್ ಕೆಲಸ ಮಾಡಿ, ಅದರಿಂದ ಬಂದ ದುಡ್ಡನ್ನು ಬಡವರಿಗೆ ದಾನ ಮಾಡಿದ್ದರು. ಈ ಕಾರಣಕ್ಕೆ ಈಕೆ...
Movie News: ಅಯೋಧ್ಯೆ ರಾಮಮಂದಿರ ಉದ್ಘಾಟನೆ ದಿನ ಹಲವು ಗರ್ಭಿಣಿಯರು, ತಮ್ಮ ಮಕ್ಕಳಿಗೆ ಜನ್ಮ ನೀಡಬೇಕು ಎಂದು ಬಯಸಿದ್ದರು. ಅದರಲ್ಲಿ ಹಲವರ ಕನಸು ಈಡೇರಿದೆ. ಅದೇ ರೀತಿ ನಟಿ ಕಾವ್ಯಾ ಗೌಡ ಕೂಡ ಜನವರಿ 22ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ಕಾವ್ಯಾ ಗೌಡ, ತಾವು ಹೆಣ್ಣು...
Movie News: ಭಾರತದ ಗಣ್ಯರಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿಗೂ ಕೂಡ ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಮಂತ್ರಣ ಬಂದಿತ್ತು. ಈ ಬಗ್ಗೆ ಬರೆದುಕೊಂಡಿದ್ದ ರಿಷಬ್ ಇದು ನಮ್ಮ ಪುಣ್ಯ ಎಂದಿದ್ದರು. ಇದೀಗ, ರಾಮಮಂದಿರ ಉದ್ಘಾಟನೆಗೂ ಒಂದು ದಿನ ಮೊದಲು ಅಯೋಧ್ಯೆಗೆ ತಲುಪಿರುವ ರಿಷಬ್ ದಂಪತಿ, ಹನುಮನ ದರ್ಶನ ಪಡೆದಿದ್ದಾರೆ.
ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ...
Movie News: ಅಯೋಧ್ಯೆಯಲ್ಲಿ ನಡೆಯಲಿರುವ ರಾಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು, ಈಗಾಗಲೇ ಹಲವು ಗಣ್ಯರು, ರಾಮನೂರಿಗೆ ತೆರಳಿಯಾಗಿದೆ. ಅದರಲ್ಲಿ ಬಾಲಿವುಡ್ ನಟಿ ಕಂಗನಾ ರಾಣಾವತ್ ಕೂಡ ಒಬ್ಬರು.
ಸದ್ಯ ಕಂಗನಾ ಅಯೋಧ್ಯೆಯ ಹನುಮನ ಮಂದಿರವನ್ನು ಸವ್ಚಛಗೊಳಿಸಿ ಸುದ್ದಿಯಾಗಿದ್ದಾರೆ. ಪ್ರಧಾನಿ ಮೋದಿಯವರು ವೃತ ಹಿಡಿಯುವ ಮುನ್ನ ನಾಸಿಕ್‌ನ ಕಾಲಾರಾಮ್ ದೇವಸ್ಥಾನವನ್ನು ಕ್ಲೀನ್ ಮಾಡಿದ್ದರು. ಅಲ್ಲದೇ, ನಮ್ಮ ಸುತ್ತಮುತ್ತಲಿರುವ...