ಸಂಯುಕ್ತಾ ಹೆಗಡೆ.. ಕಿರಿಕ್ ಪಾರ್ಟಿ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈ ಚೆಲುವೆ, ತಮ್ಮ ಬೋಲ್ಡ್‌ನೆಸ್‌ನಿಂದಲೇ ಮನೆಮಾತಾಗಿದ್ದರು. ಅಲ್ಲದೇ, ಕೆಲ ಕಡೆ ಕಿರಿಕ್ ಮಾಡಿಯೂ ಟ್ರೋಲ್ ಆಗಿದ್ದರು.
ರೋಡೀಸ್‌ನಲ್ಲಿ ಭಾಗವಹಿಸಿದ್ದ ಸಂಯುಕ್ತಾ, ತಮ್ಮ ಬಾಯ್‌ಫ್ರೆಂಡ್ ಜೊತೆ ಲಿಪ್ ಕಿಸ್ ಮಾಡಿದ್ದು, ಬೀಚ್ ಬಳಿ ಬಿಕಿನಿ ಹಾಕಿ ಪೋಸ್ ಕೊಟ್ಟಿದ್ದನ್ನ ಇನ್‌ಸ್ಟಾಗ್ರಾಮ್‌ಗೆ ಹಾಕಿದ್ದಾಗ, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.
https://youtu.be/ubBlLxcf9NM
ತಮ್ಮ...
ಗೋಲ್ಡನ್ ಸ್ಟಾರ್ ಗಣೇಶ್ ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಲ್ಲಿ ಚಿಕ್ಕದೊಂದು ಮನವಿ ಮಾಡಿದ್ದಾರೆ.
ಇದೇ ಜುಲೈ2ರಂದು ಗಣೇಶ್ ಹುಟ್ಟುಹಬ್ಬವಿದ್ದು, ಈ ವರ್ಷದ ಹುಟ್ಟುಹಬ್ಬವನ್ನು ನೇರವಾಗಿ ನಿಮ್ಮೊಂದಿಗೆ ಸೇರಿ ಆಚರಿಸಲಾಗುತ್ತಿಲ್ಲ, ನಿಮ್ಮ ಪ್ರೀತಿಗೆ ನಾನು ಸದಾ ಚಿರಋಣಿ ಎಂದಿದ್ದಾರೆ.
ಈ ಬಗ್ಗೆ ಟ್ವೀಟರ್‌ನಲ್ಲಿ ದೊಡ್ಡ ಲೆಟರ್‌ನ್ನೇ ಹಾಕಿರುವ ಗಣೇಶ್, ನನ್ನೆಲ್ಲ ಅಭಿಮಾನಿಗಳೇ, ಬಂಧುಗಳೇ, ಸ್ನೇಹಿತರೇ,...
ಸೌತ್‌ಸಿನಿ ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ಹಾಸ್ಯ ನಟಿಯಾಗಿರುವ ವಿದ್ಯುಲ್ಲೇಖಾ ರಾಮನ್ ಲಾಕ್‌ಡೌನ್ ಟೈಮನ್ನ ವೇಯ್ಟ್ ಲಾಸ್ ಮಾಡೋಕ್ಕೆ ಬಳಸಿದ್ದಾರೆ.
ತೆಲುಗು ,ತಮಿಳು, ಕನ್ನಡ ಚಿತ್ರದಲ್ಲೂ ನಟಿಸಿರುವ ವಿದ್ಯುಲ್ಲೇಖಾ, ತಮ್ಮ ಹಾಸ್ಯದಿಂದಲೇ ಫ್ಯಾನ್ ಫಾಲೋವರ್ಸ್ ಹೊಂದಿದ್ರು. ಎಂಟು ವರ್ಷದ ಹಿಂದೆ ಸಿನಿರಂಗಕ್ಕೆ ಕಾಲಿಟ್ಟ ವಿದ್ಯುಲ್ಲೇಖಾಗೆ ಅವರ ತೂಕ ಕೂಡ ಹಾಸ್ಯನಟನೆಗೆ ಸಹಾಯವಾಗಿತ್ತು. ಆದ್ರೀಗ ವಿದ್ಯುಲ್ಲೇಖಾ ಬರೋಬ್ಬರಿ 20...
ಅಂತೂ ಇಂತೂ ಹಲವು ಗಾಳಿ ಸುದ್ದಿಗಳಿಗೆಲ್ಲ ಬ್ರೇಕ್ ಹಾಕಿ ನಟಿ ಶುಭಪುಂಜಾ ಮದುವೆಗೆ ರೆಡಿಯಾಗಿದ್ದು, ಮಂಗಳೂರು ಮೂಲದ ಸುಮಂತ್‌ರನ್ನ ವಿವಾಹವಾಗಲಿದ್ದಾರೆ.
ಗ್ಯಾಸ್ ಏಜೆನ್ಸಿ ಬ್ಯುಸಿನೆಸ್‌ನಲ್ಲಿ ಕೆಲಸ ಮಾಡುತ್ತಿರುವ ಸುಮಂತ್, ಜಯಕರ್ನಾಟಕ ಸಂಘಟನೆಯ ಬೆಂಗಳೂರು ಸೌತ್ ವಿಂಗ್ ಪ್ರೆಸಿಡೆಂಟ್ ಆಗಿದ್ದಾರೆ.
ಇನ್ನು ಮಗಳ ಮದುವೆಗೆ ಕಾತರರಾಗಿದ್ದ ಶುಭಪುಂಜಾ ತಾಯಿ ಶುಭ ಮತ್ತು ಸುಮಂತ್ ಪ್ರೀತಿಗೆ ಒಪ್ಪಿಗೆ...
ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಕಾಡು ಪ್ರಾಣಿ ಪಕ್ಷಿಗಳಿಗೆ ಸಂಬಂಧಿಸಿದ ಬಗ್ಗೆ ಚಿತ್ರ ನಿರ್ದೇಶಿಸಲಿದ್ದಾರೆ. ಅದಕ್ಕೆ ದಚ್ಚು ಹೀರೋ ಆಗಿ ನಟಿಸಲಿದ್ದಾರೆಂಬ ಸುದ್ದಿಗೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿಕ್ರಿಯಿಸಿದ್ದಾರೆ.
ಸದ್ಯ ರಾಜವೀರ ಮದಕರಿನಾಯಕ ಚಿತ್ರಕ್ಕಾಗಿ ತಯಾರಿ ನಡೆಸುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಥಿಯೇಟರ್‌ಗಳು ತೆರೆದ ಮೇಲೆ ಶೂಟಿಂಗ್ ನಡೆಯುತ್ತದೆ ಎಂದಿದ್ದಾರೆ.
ರಾಜೇಂದ್ರ ಸಿಂಗ್ ಬಾಬು...
ಮಂಡ್ಯದಲ್ಲಿ ಹುಚ್ಚವೆಂಕಟ್‌ಗೆ ಥಳಿಸಿರುವ ಬಗ್ಗೆ ನಟ ದುನಿಯಾ ವಿಜಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಹುಚ್ಚ ವೆಂಕಟ್‌ಗೆ ಒಳ್ಳೆಯ ಚಿಕಿತ್ಸೆ ಕೊಡಿಸಲು ಮನವಿ ಮಾಡಿದ್ದಾರೆ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ವಿಜಿ, ಹುಚ್ಚ ವೆಂಕಟ್ ಅವರಿಗೆ ಬೀದಿಯಲ್ಲಿ ಹೊಡೆಯುವ ವಿಡಿಯೋಗಳು ಕಳೆದ ಎರಡು ದಿನಗಳಿಂದ ವೈರಲ್ ಆಗಿವೆ. 'ಹುಚ್ಚ' ಎಂದು ಸ್ವತಃ ಹೇಳಿಕೊಂಡು ಚಿತ್ರರಂಗಕ್ಕೆ ಪ್ರವೇಶಿಸಿದರೂ...
ಸ್ಯಾಂಡಲ್‌ವುಡ್ ನಟಿ ಮಯೂರಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಅರುಣ್ ಜೊತೆ ಸಪ್ತಪದಿ ತುಳಿದಿದ್ದಾರೆ.
ಮಯೂರಿಯವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಮಯೂರಿ ಮತ್ತು ಅರುಣ್ ಹತ್ತುವರ್ಷದಿಂದ ಗೆಳೆಯರಾಗಿದ್ದು, ಗೆಳೆತನ ಪ್ರೀತಿಗೆ ತಿರುಗಿ, ಈ ಪ್ರೀತಿಗೆ ಇಬ್ಬರ ಮನೆಯಲ್ಲೂ ಒಪ್ಪಿಗೆ ಸಿಕ್ಕಿದೆ. ಹೀಗಾಗಿ ಇಂದು ದೇವಸ್ಥಾನದಲ್ಲಿ ಸಿಂಪಲ್ ಆಗಿ ನಟಿ ಮಯೂರಿ...
ಮಂಡ್ಯ: ಮಂಡ್ಯದಲ್ಲಿ ಹುಚ್ಚಾ ವೆಂಕಟ್ ಪುಂಡಾಟ ಮುಂದುವರೆದಿದ್ದು, ಹುಚ್ಚಾ ವೆಂಕಟ್ ಕಿರಿಕಿರಿಗೆ ಬೇಸತ್ತು, ಯುವಕರು ಆತನನ್ನು ಕಾಲಿನಡಿ ಹಾಕಿ ತುಳಿದಿದ್ದಾರೆ.
ಮಂಡ್ಯ ತಾಲೂಕಿನ ಮೈ-ಬೆಂ ಹೆದ್ದಾರಿ ಸಮೀಪದ ಹುಮ್ಮಡಹಳ್ಳಿ ಬಳಿ ಈ ಘಟನೆ ನಡೆದಿದ್ದು, ಮಾತನಾಡಿಸಲು ಬಂದ ಯುವಕರ ಮೇಲೆ ಹುಚ್ಚಾವೆಂಕಟ್ ಹಲ್ಲೆಗೆ ಯತ್ನಿಸಿದ್ದಾರೆ.
ಹೀಯಾಳಿಸಿ ಹಲ್ಲೆಗೆ ಯತ್ನಿಸುತ್ತಿದ್ದಂತೆ ಯುವಕರು ಹಿಗ್ಗಾಮುಗ್ಗಾ ಗೂಸಾ...
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತೆಲುಗು ಚಿತ್ರದ ರಿಮೇಕ್‌ನಲ್ಲಿ ಕಾಣಸಿಗಲಿದ್ದಾರಂತೆ. ಮಕ್ಕಳಿಗಾಗಿ ಲಾಂಗ್ ಬ್ರೇಕ್ ತೆಗೆದುಕೊಂಡಿದ್ದ ಶಿಲ್ಪಾ ಶೆಟ್ಟಿ, ತೆಲುಗು ರಿಮೇಕ್ ಚಿತ್ರದ ಮೂಲಕ ಮತ್ತೆ ದೊಡ್ಡ ಪರದೆ ಮೇಲೆ ಕಾಣಸಿಗಲಿದ್ದಾರೆ.
ಅಂಧಾಧುನ್. 2018ರಲ್ಲಿ ರಿಲೀಸ್ ಆಗಿದ್ದ ಶ್ರೀರಾಮ್ ರಾಘವನ್ ನಿರ್ದೇಶನದ ಬ್ಲಾಕ್‌ಬಸ್ಟರ್ ಹಿಂದಿ ಸಿನಿಮಾ. ಪಿಯಾನೋ ನುಡಿಸುವ ಓರ್ವ ಅಂಧ ಮತ್ತು ಅಕ್ರಮ...
Sandalwood: ಸ್ಯಾಂಡಲ್ವುಡ್‌ನಲ್ಲಿ ಮೀ ಟೂ ಆರೋಪದ ಬಗ್ಗೆ ನಿರ್ದೇಶಕಿ, ನಿರ್ಮಾಪಕಿ ರೂಪಾ ಅಯ್ಯರ್ ಮಾತನಾಡಿದ್ದಾರೆ.
https://youtu.be/mdDS2w0roQs
ನಿಮಗೆ ಸಮಸ್ಯೆಯಾದಾಗ ದೂರದ ನೀವು, ಕೆಲ ವರ್ಷಗಳ ಬಳಿ ನನಗೂ ಹೀಗೆ...