Sandalwood News: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸೋಮವಾರ ಮೊದಲ ಜಾಮೀನು ಮಂಜೂರು ಆಗಿದೆ. ಎ16 ಆರೋಪಿ ಆಗಿದ್ದ ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ರೇಣುಕಾಸ್ವಾಮಿ ಶವ ಸಾಗಿಸುವಲ್ಲಿ ಭಾಗಿಯಾಗಿದ್ದ ಮತ್ತು ಕೊಲೆ ಆರೋಪವನ್ನು ಹೊತ್ತು ಸೆರೆಂಡರ್ ಆಗಿದ್ದ ಕೇಶವಮೂರ್ತಿಯನ್ನು ಸಾಕ್ಷ್ಯ ನಾಶ ಪ್ರಕರಣದಲ್ಲಿ ಬಂಧನ ಮಾಡಲಾಗಿತ್ತು. ಕೇಶವಮೂರ್ತಿ ಪರ ವಕೀಲ ರಂಗನಾಥ...
Movie News: ನಿರ್ದೇಶಕರಾದ ಹೆಚ್.ಆರ್. ಭಾರ್ಗವ್ ಅವರು ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಸಿನಿಮಾ ಜರ್ನಿಯನ್ನು ನೆನಪಿಸಿಕೊಂಡಿದ್ದಾರೆ.
ಶೂಟಿಂಗ್‌ಗೆ ಏನೇನು ಬೇಕೋ, ಅದನ್ನೆಲ್ಲ ನಾವು ಪ್ರೊಡ್ಯುಸರ್ ಬಳಿ ಮೊದಲೇ ಕೇಳುತ್ತಿದ್ದೆ. ಶೂಟಿಂಗ್ ನಡೆಯುವ ವೇಳೆ ಡಿಮ್ಯಾಂಡ್ ಇಟ್ಟ ಘಟನೆಯೇ ಇಲ್ಲ. ನಾನು ಯಾರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರಲಿಲ್ಲ. ಎಲ್ಲರಿಗೂ ಗೌರವ ನೀಡಿ, ಗೌರವ ಪಡೆಯುತ್ತಿದೆ....
Movie News: ಗುರುಕಿರಣ್. ಸ್ಯಾಂಡಲ್‌ವುಡ್ ಕಂಡ ಹೆಸರಾಂತ ಸಂಗೀತ ನಿರ್ದೇಶಕ, ಹಾಡುಗಾರ. ಕನ್ನಡ ಸಿನಿ ಪ್ರೇಮಿಗಳಿಗೆ ಕಿವಿ ಇಂಪು ಮಾಡುವ ಹಾಡು ಕೊಟ್ಟ ಖ್ಯಾತಿ ಇವರಿಗೆ ಸಲ್ಲತ್ತೆ. ಗುರುಕಿರಣ್ ಹಾಡಿದ ಹಾಡನ್ನು ಕೇಳಿಯೂ ಸುಮ್ಮನೆ ಕೂರುವ ಕನ್ನಡಿಗರು ಎಲ್ಲೂ ಸಿಗಲ್ಲ. ಯಾಕಂದ್ರೆ ಇವರ ಹಾಡಿನಲ್ಲಿರುವ ಕಿಕ್ ಅಂಥದ್ದು, ಎಂಥವರನ್ನೂ ಎದ್ದು ಒಂದು ಸ್ಟೆಪ್ ಹಾಾಕುವಂತೆ...
Movie News: "ನನ್ನನ್ನು ಪೂರ್ತಿ ಐದು ವರ್ಷ ಜೈಲಲ್ಲಿ ಇಡಲು ಪ್ಲಾನ್ ಮಾಡಿಸಿದ್ದಾರೆ. ನಾನು ಜನಪ್ರತಿನಿಧಿಯಾಗಿದ್ದವನು. ನನಗೆ ಜನರ ಬಳಿ ಹೇಗೆ ನಡೆದುಕೊಳ್ಳಬೇಕು ಎಂಬುದು ಗೊತ್ತಿದೆ. ನಾನು ಈ ನ್ಯಾಯಾಲಯದಲ್ಲೆ ಬೇಕಾದರೆ ರಾಜೀನಾಮೆ ಕೊಡುತ್ತೇನೆ. ಆದರೆ ಈ ರೀತಿ ಹಿಂಸೆ ತಡೆದುಕೊಳ್ಳಲು ಆಗಲ್ಲ.
ಹೀಗೆ ಪರಿಪರಿಯಾಗಿ ನ್ಯಾಯಾಧೀಶರ ಮುಂದೆ ಬೇಡಿಕೊಂಡಿದ್ದು ಬೇರಾರೂ ಅಲ್ಲ, ಶಾಸಕ ಮುನಿರತ್ನ......
Movie News: 14 ವರ್ಷಗಳ ಹೋರಾಟದ ಜೀವನ ಮಾಡಿ, ಹಲವು ಕಷ್ಟಗಳನ್ನು ಅನುಭವಿಸಿ, ಬಲಗೈಯಿಂದ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು ಅನ್ನುವ ರೀತಿ ಜೀವಿಸಿ, ಇಂದು ದಿ ರೂಲರ್ಸ್ ಸಿನಿಮಾ ಮೂಲಕ ಸದ್ದು ಮಾಡುತ್ತಿರುವ ಹುಡುಗ ಸಂದೇಶ್. ಸಂದೇಶ್ ತಮ್ಮ ಜೀವನದ ಬಗ್ಗೆ ಮತ್ತು ದಿ ರೂಲರ್ಸ್ ಸಿನಿಮಾ ಬಗ್ಗೆ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ.
https://youtu.be/dx1K0PVXR7s
ಸಂದೇಶ್...
Movie News: ವಿಷ್ಣುವರ್ಧನ್ ಅವರ ಅಪಾರ ಅಭಿಮಾನಿಗಳು ಬುಧವಾರ ಅಭಿಮಾನ್ ಸ್ಟುಡಿಯೋ ಗೇಟ್ ಮುಂದೆ ಪ್ರತಿಭಟಿಸಿದರಲ್ಲದೆ, ಸ್ಟುಡಿಯೋ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ ೧೮ರಂದು ವಿಷ್ಣುವರ್ಧನ್ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದಿದ್ದರಿಂದ ಅವರ ಫ್ಯಾನ್ಸ್ ಅಲ್ಲಿ ಪೂಜೆ, ನೆರವೇರಿಸಿಕೊಂಡು ಬರುತ್ತಿದ್ದರು. ನಂತರ ಅಭಿಮಾನ್ ಸ್ಟುಡಿಯೋ ಮಾಲೀಕರು...
Movie News: ಮಲಯಾಳಂ ಚಿತ್ರರಂಗದಂತೆ ಹೇಮಾ ಸಮಿತಿ ರೀತಿಯ ಕಮಿಟಿಯೊಂದನ್ನು ಇಲ್ಲೂ ಮಾಡಬೇಕು ಎಂಬ ಆಗ್ರಹದ ಹಿನ್ನೆಲೆಯಲ್ಲಿ, ಸೋಮವಾರ ಫಿಲ್ಮ್ ಚೇಂಬರನಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಪರ-ವಿರೋಧ ಚರ್ಚೆಗಳು ನಡೆದವು. ಅಷ್ಟೇ ಅಲ್ಲ, ಕಮಿಟಿ ರಚನೆಗೆ ಕೆಲವರ ವಿರೋಧವೂ ನಡೆಯಿತು. ಫೈರ್ ಸಂಸ್ಥೆ ಮೂಲಕ ಆಗಮಿಸಿದ್ದ ನಟಿ ನೀತು ಶೆಟ್ಟಿ, ಈ ವೇಳೆ...
Movie News: ಕೇರಳ ಸಿನಿಮಾ ಇಂಡಸ್ಟ್ರಿಯಲ್ಲಿ ನಡೆದ ಹೇಮಾ ಸಮಿತಿ ವರದಿಯಂತೆ ಕನ್ನಡ ಚಿತ್ರರಂಗದಲ್ಲೂ ಒಂದು ಸಮಿತಿ ರಚಿಸಿ, ನಟಿಯರು ಹಾಗು ಕಲಾವಿದೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಕುರಿತು ವರದಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಈ ಹಿಂದೆ ಫೈರ್ ಸಂಸ್ಥೆ ಮೂಲಕ ಸಿಎಂ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿತ್ತು. ಈ ವಿಷಯಕ್ಕೆ...
Movie News: ದರ್ಶನ್ ಇದೀಗ ಮತ್ತೊಂದು ಸುದ್ದಿಗೆ ಗ್ರಾಸವಾಗಿದ್ದಾರೆ. ಹೌದು ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ಹದಿನೇಳು ಆರೋಪಿಗಳು ಜೈಲಿನಲ್ಲಿದ್ದಾರೆ.
ಈಗ ಜೈಲಿನಲ್ಲಿರುವ ದರ್ಶನ್ ಅವರಿಗೆ ರಾಜ್ಯಾಧಿತ್ಯ ಸಿಗುತ್ತಿದೆಯಾ? ಈ ಪ್ರಶ್ನೆ ಓಡಾಡುತ್ತಿತ್ತು. ಅದಕ್ಕೆ ಪೂರಕ ಎಂಬಂತೆ ದರ್ಶನ್ ಜೈಲಲ್ಲಿ ಬಿಂದಾಸ್ ದಿನ ಸವೆಸುತ್ತಿದ್ದಾರೆ. ಜೈಲಿನಲ್ಲಿ ದರ್ಶನ್ ಚೇರ್ ಮೇಲೆ ಕುಳಿತು ಕಾಫಿ...
Sandalwood: ನಟಿ, ನಿರ್ಮಾಪಕಿ, ನಿರ್ದೇಶಕಿ, ವಿಶೇಷಚೇತನ ಮಕ್ಕಳಿಗಾಗಿ ಆಶ್ರಮ ನಡೆಸುವ ನಾಯಕಿ, ರಾಜಕಾರಣಿ ಹೀಗೆ ಈ ಎಲ್ಲಾ ಪಾತ್ರವನ್ನು ನಿಜ ಜೀವನದಲ್ಲಿ ನಿಭಾಯಿಸುತ್ತಿರುವವರು ಅಂದ್ರೆ ಅದು...