Saturday, December 21, 2024

kannada news updates

ಪತ್ನಿ,ಅತ್ತೆ ಜೊತೆ ಅಪ್ರಾಪ್ತ ಮಗಳಿಗೂ ಚಾಕುವಿನಿಂದ ಇರಿದ ಪಾಪಿ…!

Crime  News: ವೈವಾಹಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ, ಮಗಳು ಮತ್ತು ಅತ್ತೆಗೆ  ಚಾಕುವಿನಿಂದ ಇರಿದ ಘಟನೆ ನಡೆದಿದೆ. ಈ ಆರೋಪದ ಮೇಲೆ ದೆಹಲಿಯಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ನಡೆದಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಗುರುಗಾಂವ್‌ನಲ್ಲಿ ಇಂಜಿನಿಯರ್ ಆಗಿದ್ದ ಸಿದ್ಧಾರ್ಥ್ (37) ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಚಾಕುವಿನಿಂದ ಇರಿತಕ್ಕೊಳಗಾದವರನ್ನು ಸಿದ್ಧಾರ್ಥ್ ಅವರ ಪತ್ನಿ ಅದಿತಿ ಶರ್ಮಾ (37),...

ನಟ ಚಂದನ್ ಹೋಟೆಲ್ ಗೆ ಕನ್ನ ಹಾಕಿದ ಕಳ್ಳರು..!

Banglore News ಕಿರುತೆರೆ ನಟ ಚಂದನ್ ಕುಮಾರ್ 2 ವರ್ಷಗಳ ಹಿಂದಷ್ಟೇ ಬೆಂಗಳೂರಿನಲ್ಲಿ  ಬಿರಿಯಾಣಿ ಹೋಟೆಲ್ ಪ್ರಾರಂಭಿಸಿದ್ದರು. ಉತ್ತಮ ರೀತಿಯಲ್ಲಿ  ನಡೆದುಕೊಂಡು ಬರುತ್ತಿದ್ದ ಹೋಟೆಲ್  ಗೆ ಈಗ ಕಳ್ಳರು ಕನ್ನ ಹಾಕಿರೋ  ವಿಚಾರ ಬೆಳಕಿಗೆ ಬಂದಿದೆ. ಹೌದು  ಚಂದನ್  ಕುಮಾರ್ ಅವರ ಹೋಟೆಲ್  ಗೆ ನಿನ್ನೆ ರಾತ್ರಿ  ಕಳ್ಳರು ನುಗ್ಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ  ಸೆರೆಯಾಗಿದೆ....

ಎರಡು ಮಕ್ಕಳ ತಾಯಿ ಬಾಲ್ಯದ ಪ್ರೇಮಿಯೊಂದಿಗೆ ಎಸ್ಕೇಪ್..! ಮಹಿಳೆಯನ್ನು ತಮಿಳುನಾಡಿಗೆ ಹಿಂತಿರುಗಿಸಿದ ಪೊಲೀಸರು

Karavara News: ತಮಿಳುನಾಡಿನಿಂದ ಕಾರವಾರಕ್ಕೆ ಓಡಿ ಬಂದ ಪ್ರೇಮಿಗಳನ್ನು ಟ್ರ್ಯಾಕ್ ಮಾಡಿ ತಮಿಳುನಾಡಿನ ಪೊಲೀಸರಿಗೆ ಕಾರವಾರ ಪೊಲೀಸರು ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.  ಎರಡು ಮಕ್ಕಳ ತಾಯಿಯೊಂದಿಗೆ ಯುವಕ ಪ್ರೀತಿಯಲ್ಲಿ ಬಿದ್ದಿದ್ದು, ಆಕೆಯೊಂದಿಗೆ ತಮಿಳುನಾಡಿನಿಂದ ಕಾರವಾರಕ್ಕೆ ಓಡಿ ಬಂದಿದ್ದ. ತಮಿಳುನಾಡಿನ ಪುದುಕೋಟೆ ಜಿಲ್ಲೆಯ ಗಣೇಶ್‌ ನಗರದ ನಿವಾಸಿಗಳಾದ ಅಯಿಷಾ ರೆಹಮತುಲ್ಲಾಹ್ (24) ಹಾಗೂ ಬೀರ್ ಮೈದಿನ್...

ಸಾವರ್ಕರ್ ಫೋಟೋಗೆ ಮೋದಿ ಪುಷ್ಪಾರ್ಚಣೆ…! ಫೋಟೋ ವೈರಲ್..! ಅಸಲಿಯತ್ತು ಏನುಗೊತ್ತಾ..?!

Fact check: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಸಾವರ್ಕರ್ ಅವರಿಗೆ ಪುಷ್ಪಾರ್ಚಣೆ ಮಾಡುತ್ತಿರುವ ಫೋಟೋ ಒಂದು ತುಂಬಾನೆ ಸದ್ದು ಮಾಡಿತ್ತು.ಶಿವಮೊಗ್ಗದ  ಸಾವರ್ಕರ್ ಗಲಾಟೆ ನಂತರ ಈ ಫೋಟೋ ತುಂಬಾನೆ ವೈರಲ್  ಆಗಿವೆ. ಆದರೆ  ಇದರ ಅಸಲಿಯತ್ತು ಬೇರೆನೆ ಇದೆ. ಈ  ಫೋಟೋವನ್ನು  ಸಂಪೂರ್ಣವಾಗಿ ಗ್ರಾಫಿಕ್ ವರ್ಕ್ ಮಾಡಲಾಗಿದೆ. ಹಾಗೆಯೇ  ಸ್ಕ್ರೀನ್‌ಗ್ರಾಬ್  ಗ್ರಾಫಿಕ್ ಕಾರ್ಡ್ ನ್ನು ಬಳಸಲಾಗಿದೆ...

ನಟ ಕಾರ್ತಿಕ್ ಆರ್ಯನ್ ಜೊತೆ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ..! ಏನಿದರ ಗುಟ್ಟು…?!

Film News: ರಕ್ಷಿತ್ ಶೆಟ್ಟಿಯವರೊಂದಿಗೆ ಎಂಗೇಜ್ಮೆಂಟ್ ಮುರಿದು ಬಿದ್ದ ಮೇಲೆ ರಶ್ಮಿಕಾ ಸದಾ ಒಂದಿಲ್ಲೊಂದು ವಿವಾದಗಳಿಂದಲೂ ಸುದ್ದಿಯಾಗುತ್ತಿದ್ದಾರೆ. ತಮ್ಮದೇ ಆದ ಫ್ಯಾನ್‌ ಫಾಲೋವರ್ಸ್ ಹೊಂದಿದ್ದರೂ, ಹಲವರು ಅವರನ್ನು ಟ್ರೋಲ್ ಮಾಡುತ್ತಲೇ ಇರುತ್ತಾರೆ. ನಟ ವಿಜಯ್ ದೇವರಕೊಂಡ ಅವರೊಂದಿಗೆ ನಟಿಸಿದ ಬಳಿಕ ಅವರೊಂದಿಗೆ ಆಗಾಗ ಕಾಣಿಸಿಕೊಳ್ಳುತ್ತಿದ್ದ ರಶ್ಮಿಕಾ ಆ ಕಾರಣಕ್ಕೂ ಸಖತ್ ಸುದ್ದಿಯಾಗಿದ್ದರು. ವಿಜಯ್ ದೇವರಕೊಂಡ ಮತ್ತು...

ಬೆಂಗಳೂರು: ಕೆ.ಆರ್.ಪುರಂನಲ್ಲಿ ಬಿಜೆಪಿಯ ಸಾವಿರಾರು ಮಹಿಳೆಯರಿಗೆ ಬಾಗಿನ ವಿತರಣೆ

Banglore News: ಗೌರಿ -ಗಣೇಶ ಹಬ್ಬವೆಂದ್ರೇ ಸಂಭ್ರಮ ಸಡಗರದ ಹಬ್ಬ, ಹಿಂದೂಗಳಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ತವರು ಮನೆಯಿಂದ ಬಾಗಿನ ಸಮರ್ಪಿಸುವ ಹಬ್ಬವೆಂದೇ ಆಚರಿಸುತ್ತಾರೆ, ಇದೀಗ ಹಲವು ರಾಜಕಾರಣಿಗಳು ತಮ್ಮ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳಿಗೆ ಬಾಗಿನ ವಿತರಿಸುತ್ತಾರೆ, ಆ ಸಾಲಿಗೆ ಬೆಂಗಳೂರಿನ‌ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ನಗರಾಭಿವೃದ್ಧಿ ಸಚಿವ, ಬೈರತಿ ಬಸವರಾಜು ತಮ್ಮ ಕ್ಷೇತ್ರಾದ್ಯಂತ ಬಾಗಿನ...

ಮಂಡ್ಯ ಜಿಲ್ಲೆಯು ನಾಯಕತ್ವ ಗುಣ ಬೆಳೆಸುತ್ತದೆ: ವಿ.ಆರ್. ಶೈಲಜ

Mandya news: ಮಂಡ್ಯ ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು ವೃತ್ತಿ ಜೀವನದಲ್ಲಿ ಇನ್ನಷ್ಟು ಉತ್ತಮ ಕೆಲಸ ಮಾಡಲು ಉತ್ಸಹವನ್ನು ನೀಡಿದೆ. ಮಂಡ್ಯ ಜಿಲ್ಲೆಯು ನಾಯಕತ್ವ ಗುಣ ಬೆಳೆಸುತ್ತದೆ ಎಂದು ನಿಕಟಪೂರ್ವ ಅಪರ ಜಿಲ್ಲಾಧಿಕಾರಿ ವಿ.ಆರ್. ಶೈಲಜ ಅವರು ತಿಳಿಸಿದರು. ನಗರದ ಕರ್ನಾಟಕ ಸಂಘದಲ್ಲಿ ಕರ್ನಾಟಕ ರಾಜ್ಯ ಕಂದಾಯ ಇಲಾಖಾ ನೌಕರರ ಸಂಘ ಬೆಂಗಳೂರು, ಕಂದಾಯ ಇಲಾಖಾ...

ಕೇರಳದಲ್ಲಿ ಹೊಸ ಮಸೀದಿಗಿಲ್ಲ ಅವಕಾಶ…?!

Kerala  News: ಕೇರಳದಲ್ಲಿ ಇರುವ ಜನರ ಸಂಖ್ಯೆಯನ್ನು ಹೋಲಿಕೆ ಮಾಡಿದರೆ ಧಾರ್ಮಿಕ ಕೇಂದ್ರಗಳ ಸಂಖ್ಯೆಯೇ ಇದೆ ಎಂದು ನ್ಯಾ.ಪಿ.ವಿ.ಕುಂಞಕೃಷ್ಣನ್‌ ನೇತೃತ್ವದ ನ್ಯಾಯಪೀಠ ಹೇಳಿದೆ. ಇನ್ನು ಈಗಾಗಲೇ ಹಲವು ಮಸೀದಿಗಳು ಇರುವ ಸ್ಥಳದಲ್ಲಿ ಹೊಸತನ್ನು ನಿರ್ಮಿಸಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಮುಸ್ಲಿಂ ಸಮುದಾಯಕ್ಕೆ ಮಸೀದಿ ಅಗತ್ಯವಾಗಿದೆ. ಆದರೆ ಪವಿತ್ರ ಕುರಾನ್‌ನ ಪ್ರಕಾರ ಅಲ್ಲಲ್ಲಿ ಮಸೀದಿಯ ನಿರ್ಮಾಣ...

ಈ ಕಾರಣಕ್ಕಾಗಿ ಎಸ್ಕಲೇಟರ್ ಬದಿಯಲ್ಲಿ ಬ್ರಷ್ ಇದೆ..?!

Technology News: ಎಸ್ಕಲೇಟರ್ ಅನ್ನು 1859 ರಲ್ಲಿ ನಾಥನ್ ಏಮ್ಸ್  ಕಂಡುಹಿಡಿದರು. ಎಸ್ಕಲೇಟರ್ ಎನ್ನುವುದು ನಿರಂತರ ಚಾಲನೆಯಲ್ಲಿರುವ ಬೆಲ್ಟ್  ನಿಂದ ಸಂಪರ್ಕಿಸಲಾದ ಹಂತಗಳನ್ನು ಒಳಗೊಂಡಿರುವ ಏಣಿಯಾಗಿದೆ. ಇದು ಕನ್ವೇಯರ್ ಪ್ರಕಾರದ ಸಾರಿಗೆ ಸಾಧನವಾಗಿದ್ದು, ಇದರಲ್ಲಿ ಮೋಟಾರೀಕೃತ ಸೆಟ್ ಅನ್ನು ಅಂತ್ಯವಿಲ್ಲದ ಬೆಲ್ಟ್ ನಂತೆ ಜೋಡಿಸಲಾಗಿದೆ.ಅದು ನಿರಂತರವಾಗಿ ಏರುತ್ತದೆ ಅಥವಾ ಇಳಿಯುತ್ತದೆ. ಎಸ್ಕಲೇಟರ್‌ ಬಗ್ಗೆ ಅದ್ರ ಬಳಕೆ ಜ್ಞಾನ...

ಗಣೇಶನ ಅವತಾರದಲ್ಲಿ ಡಿಬಾಸ್, ಅಪ್ಪು, ಯಶ್.!

Banglore news: ದೇಶಾದ್ಯಂತ ಗಣೇಶ ಹಬ್ಬದ ಸೊಗಡು ಕಳೆಗಟ್ಟಿದೆ. ಗಣೇಶ ಹಬ್ಬವನ್ನು ಜಾಂ ಜೂಂ ಅಂತ ಮಾಡೋ  ಹುಮ್ಮಸ್ಸು ಕಾಣುತ್ತಿದೆ. ಇದರ ಜೊತೆ  ಮತ್ತೊಂದು ವಿಶೇಷ ಸುದ್ದಿ ಸಿಕ್ಕಿದೆ. ಹೌದು ಈ ಬಾರಿ ಗಣೇಶ ನ ಜೊತೆ ಸ್ಟಾರ್ ನಟರೂ ನಿಮ್ಮ ಮನೆಗೆ ಬರಲಿದ್ದಾರೆ. ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟುತ್ತಿದೆ. ಕೊರೋನಾ ಕಾರಣದಿಂದಾಗಿ ಕಳೆದ ಎರಡು...
- Advertisement -spot_img

Latest News

One Nation One Election: ಒಂದು ದೇಶ ಒಂದು ಚುನಾವಣೆ ,ಸರ್ಕಾರದಿಂದ ಜೆಪಿಸಿ ರಚನೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಜ್ಯ ಸರ್ಕಾರ ವಿಪಕ್ಷಗಳ ವಿರೋಧದ ಹೊರತಾಗಿಯು 'ಒಂದು ದೇಶ ಒಂದು ಚುನಾವಣೆ' ತಿದ್ದುಪಡಿ ಮಸೂದೆಯನ್ನು ಮಂಡನೆ ಮಾಡಿ ಬಹುಮತ ಸಹ...
- Advertisement -spot_img