Wednesday, April 22, 2026

kannada news updates

ಮೊಟ್ಟೆ ಹಗರಣ ತನಿಖೆಯಾಗಲಿ – ಸತೀಶ್ ಜಾರಕಿಹೊಳಿ

ಬೆಳಗಾವಿ : ಶಶಿಕಲಾ ಜೊಲ್ಲೆ ಮೇಲಿನ ಮೊಟ್ಟೆ ಹಗರಣದ ತನಿಖೆಯಾಗಲಿ; ಇಡಿ ದಾಳಿ ಬಗ್ಗೆ ಕಾದು ನೋಡೋಣ ಮೊಟ್ಟೆ ಹಗರಣದ ಆರೋಪ ಎದುರಿಸುತ್ತಿರುವ ಶಶಿಕಲಾ ಜೊಲ್ಲೆ ಅವರಿಗೆ ಮತ್ತೆ ಮಂತ್ರಿ ಸ್ಥಾನ ನೀಡಲಾಗಿದೆ. ಅವರು ಮತ್ತಷ್ಟು ಪ್ರಬಲರಾಗಿದ್ದಾರೆ. ಅವರ ಮೇಲಿನ ಹಗರಣದ ಕುರಿತು ಸರ್ಕಾರ ತನಿಖೆ ನಡೆಸಬೇಕು ಎಂದು ಸತೀಶ ಒತ್ತಾಯಿಸಿದರು. ಜೊಲ್ಲೆ ಅವರು ಸಚಿವರಾಗುವುದಕ್ಕಿಂತ...

ನಿವೃತ್ತ ಯೋಧ ಮೆಹಬೂಬ್ ಸಾಬ್ ಗೆ ಅದ್ದೂರಿ ಸ್ವಾಗತ

ಧಾರವಾಡ : ಕಳೆದ ‍18 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ನಂತರ ಸ್ವಗ್ರಾಮಕ್ಕೆ ಆಗಮಿಸಿದ ಯೋಧನಿಗೆ ತಾಲೂಕಿನ ಬಮ್ಮಿಗಟ್ಟಿ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತ ಮಾಡಿಕೊಳ್ಳಲಾಯಿತು. ಧಾರವಾಡ ಜಿಲ್ಲೆ ಕಲಘಟಗಿ‌ ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಯೋಧ ಮೆಹಬೂಬಸಾಬ್ ಬೆಲವಂತರವರು ಆಗಸ್ಟ್‌ 1ರಂದು ಸೇವಾ ನಿವೃತ್ತಿಯಾಗಿದ್ದು,  ಕಳೆದ ದಿನ ಬುಧವಾರ ಸೈನಿಕ ಮೆಹಬೂಬಸಾಬ್ ಸ್ವಗ್ರಾಮಕ್ಕೆ...

ಒಂದಷ್ಟು ಜನ ಗೂಂಡಾಗಳನ್ನು ಅಲ್ಲಿ ಬಿಟ್ಟಿದ್ರು – ಸುಮಲತಾ

www.karnatakatv.net ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವೆ ವಾಕ್ಸಮರ ತಾರಕಕ್ಕೇರಿದ್ದು ಈ ಬಗ್ಗೆ ಸುಮಲತಾ ಪ್ರತಿಕ್ರಿಯಿಸಿದರು. ನಾನು ಅಲ್ಲಿ ಹೋಗಿದ್ದು ಕೇವಲ ವಸೂಲಿ ಮಾಡಲಿಕ್ಕೆ. ಸರ್ಕಾರಕ್ಕೆ ಬರಬೇಕಾದ ಹಣ ವಾಪಾಸ್ ತರಲಿಕ್ಕೆ. ನಿಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ ಅಲ್ವಾ? ನಾನು ಒಂದು ಹೆಣ್ಣು ಅನ್ನೋದನ್ನ ಮರೆತು ನಾನು ಹೋದ ಜಾಗಕ್ಕೆ...

ಅಮೆರಿಕಾ ಭಾರತದ ಪರ ನಿಲ್ಲಲಿದೆ

ಕರ್ನಾಟಕ ಟಿವಿ : ಭಾರತದಲ್ಲಿ ಮೇಲೆ ಮೇಲೆ ಅಮೆರಿಕಾದ ಅತಿಯಾದ ಪ್ರೀತಿ ಇಂದು ಮುಂದುವರೆದಿದೆ. ವೈಟ್ ಹೌಸ್ ಚೀಫ್ ಆಫ್ ಸ್ಟಾಫ್ ಮಾರ್ಕ್ ಮೆಡೋಸ್ ಭಾರತ-ಚೀನಾ ನಡುವಿನ ಸಂಘರ್ಷದಲ್ಲಿ ಅಮೆರಿಕಾ ಸೇನೆ ಭಾರತ ಜೊತೆ ನಿಲ್ಲಲಿದೆ ಎಂದು ಹೇಳಿದ್ದಾರೆ.. ಭಾರತೀಯ ಸೈನಿಕರನ್ನ ಚೀನಾ ಹತ್ಯೆ ಮಾಡಿದ ಹಿನ್ನೆಲೆ ನಾವು ದಕ್ಷಿಣ ಚೀನಾ ಸಮುದ್ರಕ್ಕೆ ಎರಡು ಯುದ್ಧ ನೌಕೆ ಕಳುಹಿಸಿರುವುದಾಗಿ...

ಮೈಕ್ರೋ ಫೈನಾನ್ಸ್ ಗಳ ಸಾಲ ಮನ್ನಾ ಮಾಡುವಂತೆ ಒತ್ತಾಯ

ಕರ್ನಾಟಕ ಟಿವಿ ಮಂಡ್ಯ : ರಾಜ್ಯಾದ್ಯಂತ ಖಾಸಗಿ ಹಣಕಾಸು ಸಂಸ್ಥೆಗಳು ಮಹಿಳಾ ಸಂಘ ಗಳನ್ನು ರಚಿಸಿ ಸಾವಿರಾರು ಕೋಟಿ ಹಣವನ್ನು ಸಾಲದ ರೂಪದಲ್ಲಿ ಹೂಡಿಕೆ ಮಾಡುವುದು ಎಲ್ಲರಿಗೂ ತಿಳಿದಿದೆ. ಕಳೆದ ಮೂರು ತಿಂಗಳಿನಿಂದ ಕೊರೊನಾ ಸಂಕಷ್ಟದ ಕಾರಣಕ್ಕೆ ದೇಶಾದ್ಯಂತ ಲಾಕ್‌ಡೌನ್‌ ಹೇರಲಾಗಿತ್ತು. ಪರಿಣಾಮ ಯಾವುದೇ ಉದ್ದಿಮೆ, ವಹಿವಾಟು, ಉದ್ಯೋಗ ಮಾಡಲು ಸಾಧ್ಯವಾಗಿಲ್ಲ. ಬಹುತೇಕ ಮಹಿಳಾ...

ಕರ್ಫ್ಯೂ ಸಡಿಲಿಕೆ ಮಾಡಲು ನಿರ್ಧಾರ

https://www.youtube.com/watch?v=EDMRYtaze_Q ಕರ್ನಾಟಕ ಟಿವಿ : ಸೌದಿ ಅರೆಬಿಯಾ ಜೂನ್ 21 ಕ್ಕೆ ಕರ್ಫ್ಯೂ ಸಡಿಲಿಕೆ ಮಾಡೋದಾಗಿ ತಿಳಿಸಿದೆ.. ಮೆಕ್ಕಾ ಹೊರತು ಪಡಿಸಿ ಉಳಿದೆಡೆ ಕರ್ಫ್ಯೂ ಸಡಿಲಿಕೆಗೆ ಸೌದಿ ಅರೆಬಿಯಾ  ಘೋಷಣೆ ಮಾಡಿದೆ. ಜೂನ್ 1ರಿಂದ ಸ್ತಳಿಯ ಓಡಾಟ ಹಾಗೂ ವ್ಯಾಪಾರಕ್ಕೆ ಅವಕಾಶ ನೀಡಲಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ರಾಜ ಸಲ್ಮಾನ್ ಕರೆ ನೀಡಿದ್ದಾರೆ.. ಆದ್ರೆ, ಬ್ಯೂಟಿ...

ಅಮೆರಿಕ ಸ್ಥಿತಿ ಇನ್ನೂ ಅದ್ವಾನವಾಗಲಿದೆ – ತಜ್ಞರ ಎಚ್ಚರಿಕೆ.!

ಕರ್ನಾಟಕ ಟಿವಿ : ಅಮೆರಿಕಾದಲ್ಲಿ ಸೋಂಕಿತರ ಸಂಕ್ಯೆ 14,08,636 ದಾಟಿದೆ, ಸಾವಿನ ಸಂಖ್ಯೆ  83,425 , ಇದುವರೆಗೂ  2,96,746 ಮಂದಿ ಗುಣಮುಖರಾಗಿದ್ದಾರೆ. 10 ಲಕ್ಷ 28 ಸಾವಿರ ಸೋಂಕಿತರು ಚಿಕಿತ್ಸೆ ಪಡೀತಿದ್ದಾರೆ.. ಇದೀಗ ಆರ್ಥಿಕತೆಯ ದೃಷ್ಟಿಯಿಂದ  ಟ್ರಂಪ್ ಲಾಕ್ ಡೌನ್ ಸಡಿಲಿಕೆ ಮಾಡಿ ಕೈಗಾರಿಕೆ ಹಾಗೂ ಕಚೇರಿಗಳು ನಡೆಯಲು ಅವಕಾಶ ಮಾಡಿಕೊಡ್ತಿದ್ದಾರೆ. ಆದ್ರೆ, ಇದೇ...

ಶಾಕಿಂಗ್ ನ್ಯೂಸ್ : ಚೀನಾಗಿಂತ ಕಠಿಣವಾಗ್ತಿದೆ ಭಾರತದ ಸನ್ನಿವೇಶ.!

ಕರ್ನಾಟಕ ಟಿವಿ : ಕೊರೊನಾ ತವರೂರು ಚೀನಾ.. ಇಲ್ಲಿ 82,926 ಜನರಿಗೆ ಸೋಂಕು ತಗುಲಿತ್ತು, 4633 ಸೋಂಕಿತರು ಸಾವಿಗೀಡಾಗಿದ್ರು. 78,189 ಸೋಂಕಿತರು ಗುಣಮುಖರಾಗಿದ್ರು.. ಇನ್ನೆರಡು ದಿನಗಳಲ್ಲಿ ಭಾರತದಲ್ಲಿ ಸೋಂಕಿತರ ಸಂಖ್ಯೆ ಚೀನಾವನ್ನ ಮೀರಿಸಲಿದೆ. ಯಾಕಂದ್ರೆ ಭಾರತದಲ್ಲಿ ಸೋಂಕಿತರ ಸಂಖ್ಯೆ 75 ಸಾವಿರ ಗಡಿಗೆ ಬಂದು ನಿಂತಿದೆ. ಇನ್ನೆರಡು ದಿನಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಚೀನಾ ವನ್ನ...

ಮೋದಿ 20 ಲಕ್ಷ ಕೋಟಿ ಪ್ಯಾಕೇಜ್ ಗೆ ಕೈ ನಾಯಕರ ಟೀಕೆ.!

ಕರ್ನಾಟಕ ಟಿವಿ : ಮೋದಿ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇದುವರೆಗೂ ವಿಪಕ್ಷಗಳು ಮೋದಿ ಬರೀ ಭಾಷಣ ಮಾಡ್ತಾರೆ, ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿಲ್ಲಅಂತ ಆರೋಪ ಮಾಡ್ತಿದ್ರು. ಇದೀಗ 20 ಲಕ್ಷ ಕೋಟಿ ಘೋಷಣೆ ನಂತರ ಮತ್ತೊಂದು ಅದೇಗೆ ಸಾಧ್ಯ ಅನ್ನುವ ಪ್ರಶ್ನೆ ಮುಂದಿಟ್ಟಿದ್ದಾರೆ.. ಪ್ರಧಾನಿ 20 ಲಕ್ಷ ಕೋಟಿ ಘೋಷಣೆ ಮಾಡಿದ್ದು ಸರಿ ವಲಸಿಗರು ಅವರ...

ಕರ್ನಾಟಕದಲ್ಲೂ ಕಾರ್ಮಿಕರ ಹಕ್ಕುಗಳಿಗೆ ಕತ್ತರಿ..!

ಕರ್ನಾಟಕ : ಪಂಜಾಬ್. ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿ ಕಾರ್ಮಿಕ ಹಕ್ಕುಗಳನ್ನ ಮೊಟಕುಗೊಳಿಸಲಾಗಿತ್ತು.. ಇದೀಗ ಕರ್ನಾಟಕದಲ್ಲೂ ಸಹ ಕಾರ್ಮಿಕರ ಹಕ್ಕುಗಳನ್ನ ಮೊಟಕುಗೊಳಿಸುವಂತಹ ಕೆಲಸಕ್ಕೆ ಸಿಎಂ ಯಡಿಯೂರಪ್ಪ ಕೈಹಾಕಿದ್ದಾರೆ. ಗುತ್ತಿಗೆ ಕಾರ್ಮಿಕರ ಹಕ್ಕುಗಳು ಹಾಗೂ ಸರಿಯಾದದ ಸಮಯಕ್ಕೆ ಸಂಬಳ ಕೇಳುವ ಹಕ್ಕನ್ನ ಕಸಿದುಕೊಳ್ಳುವುದು ಸೇರಿದಂತೆ ಹಲವು ಹಕ್ಕುಗಳನ್ನ ಸರ್ಕಾರ ಮೊಟಕುಗಿಳಿಸಿ ಸುಗ್ರೀವಾಜ್ಞೆ ಹೊರಡಿಸಿದೆ. ಇದನ್ನ ತುರ್ತು ವಿಧಾನಸಭಾ ಅಧಿವೇಶನ ಕರೆದು ಚರ್ಚೆ ಮಾಡಲಿ. ಅದನ್ನ ಬಿಟ್ಟು...
- Advertisement -spot_img

Latest News

ನಿಮ್ಮ ನೇತೃತ್ವವನ್ನು ತೃಪ್ತಿಪಡಿಸಲು ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತೀರಿ ಎಂದು ನಿರೀಕ್ಷಿರಲಿಲ್ಲ: ವಿಜಯೇಂದ್ರ

Political News: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರು, ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಈ ಬಗ್ಗೆ...
- Advertisement -spot_img