Monday, May 11, 2026

kannada news

Dharwad News: ಕಲುಶಿತವಾದ ಕೆರೆ ನೀರು: ಪಂಚಾಯತಿ ಪಿಡಿಓ ಧರ್ಮರಾಜ್‌ರನ್ನು ತರಾಟೆಗೆ ತೆಗೆದುಕೊಂಡ ಜನ

Dharwad News: ಹೆಬ್ಬಾಳ ಗ್ರಾಮಸ್ಥರಿಗೆ ಕೆರೆಯ ನೀರೇ ಜೀವಾಳವಾಗಿದ್ದು, ಆದರೆ ಈಗ ಕೆರೆಯ ನೀರು ಕಲುಷಿತಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅದೇ ನೀರು ಕುಡಿದಿದ್ದರಿಂದ ಜನರಿಗೆ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದ್ದು, ಈ ವಿಚಾರವಾಗಿ ಗ್ರಾಮಸ್ಥರು ಪಂಚಾಯತಿ ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಹೌದು ಇತ್ತೀಚೆಗೆ ಸೆಪ್ಟೆಂಬರ್ 12 ರಂದು ಧಾರವಾಡ ಜಿಲ್ಲೆಯ ನವಲಗುಂದ...

Hubli News: ಹೆಂಡತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಜೀವ ಕಳೆದುಕೊಂಡ ವ್ಯಕ್ತಿ

Hubli News: ಹುಬ್ಬಳ್ಳಿ: ಹೆಂಡತಿಯ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವ್ಯಕ್ತಿಯೊರ್ವ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿ ನಡೆದಿದೆ. ಫಕ್ಕಿರೇಶ ಗುರುಸಿದ್ದಪ್ಪ ರೋಗನ್ನವರ (40) ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದುಕೊ, ಈತ ವೃತ್ತಿಯಲ್ಲಿ ಚಾಲಕನಾಗಿದ್ದಾನೆ. ಕಳೆದ 12 ವರ್ಷಗಳ ಹಿಂದೆ ಈತ ಕುಂದಗೋಳ ತಾಲೂಕಿನ ರಾಮಗೇರಿ ಗ್ರಾಮದ ಮಂಜವ್ವ ಅಲಿಯಾಸ್ ಎಲ್ಲವ್ವ ಎಂಬಾಕೆಯನ್ನು ಮದುವೆಯಾಗಿದ್ದಾನೆ....

ಮುಕಳೆಪ್ಪ ವಿರುದ್ಧ ಕೋರ್ಟ್ ಗೆ ಶ್ರೀರಾಮಸೇನಾ ಮುಖಂಡರ ನಿರ್ಧಾರ:ಸುಳ್ಳು ದಾಖಲೆಗಳ ಆರೋಪ..!

Hubli News: ಹುಬ್ಬಳ್ಳಿ: ನನ್ನ ಮಗಳನ್ನು ಕಡಿದು ಫ್ರೀಜ್ ನಲ್ಲಿ ಇಡ್ತಾರೆ.. ಅವಳು ನೆಮ್ಮದಿಯಿಂದ ಜೀವನ ಮಾಡಿಲ್ಲ. ಪ್ಲೀಸ್ ನನ್ನ ಮಗಳನ್ನು ನನಗೆ ಕೊಡಿಸಿ ಎಂದು ಹೆತ್ತ ತಾಯಿ ಅಂಗಲಾಚುತ್ತಿದ್ದಾಳೆ. ಇದೆಲ್ಲದರ ನಡುವೆಯೇ ಯೂಟ್ಯೂಬರ್ ಖ್ವಾಜಾ ಶಿರಹಟ್ಟಿ ವಿರುದ್ಧ ಈಗ ಆರೋಪಗಳ ಸರಮಾಲೆಯೇ ಸುತ್ತಿಕೊಂಡಿದೆ. ಮುಕಳೆಪ್ಪ ಯೂಟ್ಯೂಬ್ ಚಾನಲ್ ಮೂಲಕ ಜನರನ್ನು ರಂಜಿಸುತ್ತಿದ್ದ ಖ್ವಾಜಾ ಬಂದೇನವಾಜ್...

RAPPER ರಾಕೇಶ್ ಯಾಕೆ ಸೈಲೆಂಟ್ ಆದ್ರು?: Rakesh Adiga Podcast

Sandalwood: ನಟ ರಾಕೇಶ್ ಅಡಿಗ, ಬರೀ ನಟರಲ್ಲ. ಅವರು ನಿರ್ದೇಶಕರೂ ಹೌದು. ರ್ಯಾಪರ್ ಸಹ ಹೌದು. ಹಾಗಾಗಿ ಅವರು ರ್ಯಾಪರ್ ಆಗಿದ್ದ ಬಗ್ಗೆಯೂ ಮಾತನಾಡಿದ್ದಾರೆ. https://youtu.be/MSU66TAs91I ರಾಕೇಶ್ ಅವರಿಗೆ ಹೆಣ್ಣು, ಡ್ರಿಂಕ್ಸ್, ಲವ್ ಇತ್ಯಾದಿ ವಿಷಯದ ಬಗ್ಗೆ ರ್ಯಾಪ್ ಸಾಂಗ್ ಬರೆಯಲು ಇಷ್ಟವಿಲ್ಲವಂತೆ. ಹಾಗಾಗಿ ಅವರು ಜೀವನದ ಬಗ್ಗೆ, ಬುದ್ಧಿ ಹೇಳುವ ಬಗ್ಗೆ ರ್ಯಾಪ್ ಸಾಂಗ್ ಬರೆದಿದ್ದಾರೆ....

ರಾಕೇಶ್ ಗೆ 3 RELATIONSHIP! LOVE YOU ಹೇಳಿದವರೆಷ್ಟು ಜನ?: Rakesh Adiga Podcast

Sandalwood: ರಾಕೇಶ್ ಅಡಿಗ ಅವರು ಹ್ಯಾಂಡಸಮ್ ಆಗಿದ್ದು ಟ್ಯಾಲೆಂಟೆಡ್‌ ಆಗಿದ್ದಾರೆ. ಹಾಗಾಗಿ ಪ್ರಪೋಸಲ್ಸ್ ಬಂದಿರಬಹುದು ಅನ್ನೋ ಅಂದಾಜು ಹಲವರಿಗಿರುತ್ತದೆ. ಆ ಬಗ್ಗೆ ರಾಕೇಶ್ ಅವರೇ ಮಾತನಾಡಿದ್ದಾರೆ ನೋಡಿ. https://youtu.be/HImly7p0P_Y ರಾಕೇಶ್ ಅಡಿಗ ಅವರು ಈ ಬಗ್ಗೆ ಮಾತನಾಡಿದ್ದು, ಸಿನಿ ಇಂಡಸ್ಟ್ರಿಯಲ್ಲಿ ನನಗೆ ಯಾರ ಜತೆಯೂ ಅಫೇರ್ ಇರಲಿಲ್ಲ. ಆದರೆ 3ರಿಂದ 4 ರಿಲೆಶನ್‌ಶಿಪ್ ಇತ್ತು. ಮ್ಯೂಚುವಲ್ ಆಗಿ...

FITNESS & HEALTH ಎರಡೂ ಕಾಪಾಡಿಕೊಳ್ಳೋದು ಹೇಗೆ? | Anjaan Gym Trainer Podcast

Health Tips: ಫಿಟ್‌ನೆಸ್‌ ಕೋಚ್ ಆಗಿರುವ ಅಂಜನ್ ಅವರು, ಫಿಟ್‌ನೆಸ್ ಮತ್ತು ಆರೋಗ್ಯ ಎರಡನ್ನೂ ಹೇಗೆ ಕಾಪಾಡಿಕ``ಳ್ಳಬೇಕು ಅಂತಾ ವಿವರಿಸಿದ್ದಾರೆ. https://youtu.be/0OCJnEQ8zeU ಅವರು ಹೇಳುವ ಪ್ರಕಾರ, ನಾವು ದುಡಿಯುವ ದುಡ್ಡಿನಲ್ಲಿ ಕೆಲವು ಭಾಗಗಳನ್ನು ನಾವು ನಮ್ಮ ಆರೋಗ್ಯಕ್ಕಾಗಿ, ಆರೋಗ್ಯಕರ ಆಹಾರಕ್ಕಾಗಿಯೇ ಮೀಸಲಿಡಬೇಕು. ಅದಕ್ಕಿಂತ ಉತ್ತಮ ಬಂಡವಾಳ ಬೇರಿಲ್ಲ ಎನ್ನುತ್ತಾರೆ ಅಂಜನ್. ಅಲ್ಲದೇ ಯಾವುದಾದರೂ ವಿಷಯಕ್ಕೆ ಹೆಚ್ಚು ತಲೆ ಕೆಡಿಸಿಕ``ಳ್ಳಬೇಡಿ...

ರಾಕೇಶ್ ಸೋನು ಮಧ್ಯ ಏನಿದೆ? ದಿವ್ಯಾ ಸುರೇಶ್ ಏನಾಗ್ಬೇಕು? | Rakesh Adiga Podcast

Sandalwood: ನಟ ರಾಕೇಶ್ ಅಡಿಗ ಅವರು ಸ್ಯಾಂಡಲ್‌ವುಡ್‌ನಲ್ಲಿ ಕೆಲ ಸಿನಿಮಾಗಳನ್ನು ಮಾಡಿದ ಬಳಿಕ, ಬಿಗ್‌ಬಾಸ್‌ಗೂ ಬಂದಿದ್ದರು. ಈ ವೇಳೆ ಅವರ ಅನುಭವ ಹೇಗಿತ್ತು ಅನ್ನೋ ಬಗ್ಗೆ ಅವರೇ ಮಾತನಾಡಿದ್ದಾರೆ ನೋಡಿ.. https://youtu.be/XyB931kQjDg ಬಿಗ್‌ಬಾಸ್ ನಲ್ಲಿ ರಾಕೇಶ್ ಮತ್ತು ಸೋನು ಶ್ರೀನಿವಾಸ್ ಗೌಡ ತುಂಬಾ ಸ್ನೇಹದಿಂದ ಇದ್ದರು. ಇದನ್ನು ನೋಡಿ, ಹಲವರು ಇವರಿಬ್ಬರ ಮಧ್ಯೆ ಏನೋ ಇದೆ ಅಂತಲೇ...

GYM ನಲ್ಲಿ COUPLE WORKOUT ಒಳ್ಳೆದೋ ಕೆಟ್ಟದೋ?: Anjaan Gym Trainer

Health Tips: ಕರ್ನಾಟಕ ಟಿವಿ ಜತೆ ಮಾತನಾಡಿರುವ ಜಿಮ್ ಟ್ರೇನರ್ ಅಂಜನ್ ಅವರು, ಜನರು ಕೇಳಿದ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. https://youtu.be/3d4RqqglfHU ಹಳೆಯ ಕಾಲದಲ್ಲಿ ಜನ ರಾಶಿ ರಾಶಿ ಅನ್ನ- ಸಾಂಬಾರ್ ತಿಂತಿದ್ರು. ಆದರೂ ಅವರು ಚೆನ್ನಾಗಿಯೇ ಇದ್ದರು. ಗಟ್ಟಿಮುಟ್ಟಾಗಿ ಇದ್ದರು. ಆದರೆ ಈಗಿನ ಕಾಲದಲ್ಲಿ ನಾವು ಹೆಚ್ಚು ಊಟ ಮಾಡಬಾರದು ಅನ್ನೋದಕ್ಕೆ ಕಾರಣವೇನು..? ಅನ್ನೋ ಪ್ರಶ್ನೆಗೆ...

Tumakuru:ಚಾಮುಂಡೇಶ್ವರಿ ತಾಯಿ ಎಲ್ಲರಿಗೂ ಸನ್ಮಂಗಳ ಕೊಡಲಿ ಎಂದು ಪ್ರಾರ್ಥನೆ ಮಾಡಿದ್ದೇನೆ: ಜಿ.ಪರಮೇಶ್ವರ್

Tumakuru: ತುಮಕೂರು: ತುಮಕೂರಿನಲ್ಲೂ ದಸರಾ ಧಾರ್ಮಿಕ ಮಂಟಪ ಉದ್ಘಾಟನೆ ಮಾಡಿರುವ ಗೃಹಸಚಿವ ಡಾ.ಜಿ.ಪರಮೇಶ್ವರ್, ಇಂದು ಕೂಡ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಮಾಧ್ಯಮದ ಜತೆ ಮಾತನಾಡಿರುವ ಪರಮೇಶ್ವರ್, ಇವತ್ತು ಎರಡನೇ ದಿವಸದ ಪೂಜೆಯಲ್ಲಿ ನಾನು ಮತ್ತು ನನ್ನ ಶ್ರೀಮತಿಯವರು ಭಾಗವಹಿಸಿದ್ದೇವೆ. ಬಹಳ ಯಶಸ್ವಿಯಾಗಿ ಪೂಜಾ ಕಾರ್ಯಗಳು ನಡೆದಿವೆ. ಇವತ್ತು ಎರಡನೇ ದಿನದ ಅಲಂಕಾರ ಚಾಮುಂಡೇಶ್ವರಿಗೆ ಮಾಡಲಾಗಿದೆ. ನಮ್ಮ...

Tumakuru: ತುಮುಲ್‌ನಲ್ಲಿ ಜಾತಿ ತಾರತಮ್ಯ..? ದಲಿತನೆಂಬ ಕಾರಣಕ್ಕೆ ನೆಲದ ಮೇಲೆ ಕೂರಿಸಿ ಅವಮಾನ..?

Tumakuru: ತುಮಕೂರು: ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಜಾತಿ ತಾರತಮ್ಯ ಆಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ದಲಿತ ಅಧಿಕಾರಿಗೆ ಕರ್ತವ್ಯ ನಿರ್ವಹಿಸಲು ಚೇರ್ ಟೇಬಲ್ ನೀೠದೇ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಚೇರ್ ಸಿಗದೇ, ಮೇಲಧಿಕಾರಿಯ ಕಿರುಕುಳಕ್ಕೆ ಬೇಸತ್ತು ನೆಲದ ಮೇಲೆ ಚೀಲ ಹಾಸಿ ಕುಳಿತು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಹಣಕಾಸು ವಿಭಾಗದ ಆಡಳಿತಾಧೀಕ್ಷಕ...
- Advertisement -spot_img

Latest News

Political News: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಸಚಿವ ಡಿ.ಸುಧಾಕರ್(65) ಚಿಕಿತ್ಸೆ ಫಲಿಸದೇ ನಿಧನ

Political News: ಡಿ.ಸುಧಾಕರ್(65) ಕಳೆದ 1 ತಿಂಗಳನಿಂದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮೊಣಕಾಲು ನೋವು ಎಂದು ಆಸ್ಪತ್ರೆ ಸೇರಿದ್ದು, ಇನ್‌ಫೆಕ್ಷನ್‌ ಆಗಿ ಐಸಿಯುನಲ್ಲಿದ್ದರು. ಕೆಲ...
- Advertisement -spot_img