Tuesday, May 12, 2026

kannada news

Sandalwood: ಪಾತ್ರಗಳು ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ! Harini Srikanth Podcast

Sandalwood: ಗೌರಿಶಂಕರ ಸಿರಿಯಲ್‌ನಲ್ಲಿ ಹರಿಣಿಯವರಿಗೆ ವಿಲನ್ ಪಾತ್ರ ನೀಡಲಾಗಿದೆ. ಈ ಬಗ್ಗೆ ಮಾತನಾಡಿರುವ ಹರಿಣಿಯವರು, ವಿಲನ್ ಪಾತ್ರ ಮಾಡಬಾರದು ಅಂತೇನಿಲ್ಲ. ಆದರೆ ಆ ಪಾತ್ರಕ್ಕೆ ಆ ರೀತಿ ವಿಲನ್ ರೀತಿ ನಡೆದುಕ``ಳ್ಳುವ ಅವಶ್ಯಕತೆ ಇದೆಯಾ ಅಂತಾ ನೋಡೋದು ಮುಖ್ಯ. ಆದರೆ ಅದನ್ನು ಈವಾಗ ಯಾರೂ ನೋಡುವುದಿಲ್ಲ. ಬದಲಾಗಿ ನಂಬರ್ಸ್ ಬರ್ತಾ ಇದ್ಯಾ, ಹಾಗಾದ್ರೆ ಇದೇ...

National Political News: ನೂತನ ಉಪ ರಾಷ್ಟ್ರಪತಿಯಾಗಿ ಸಿ.ಪಿ.ರಾಧಾಕೃಷ್ಣನ್ ಆಯ್ಕೆ

National Political News: ಭಾರತದ ನೂತನ ರಾಷ್ಟ್ರಪತಿಯಾಗಿ ಸಿ.ಪಿ.ರಾಧಾಕೃಷ್ಣನ್ ಆಯ್ಕೆಯಾಗಿದ್ದಾರೆ. ಎನ್‌ಡಿಎ ಅಭ್ಯರ್ಥಿಯಾಗಿರುವ ಇವರು, ಮಹಾರಾಷ್ಟ್ರದ ರಾಜ್ಯಪಾಲರೂ ಆಗಿದ್ದಾರೆ. ಕೆಲ ದಿನಗಳ ಹಿಂದೆ ಮಾಜಿ ಉಪರಾಷ್ಟ್ರಪತಿಯಾಗಿದ್ದ ಜಗದೀಪ್ ಧನಕರ್‌ ಅವರು ರಾಜೀನಾಮೆ ನೀಡಿದಾಗ, ಖಾಲಿಯಾಗಿದ್ದ ಆ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ರಾಧಾಕೃಷ್ಣನ್ ಬಹುಮತ ಸಾಧಿಸಿದ್ದರು. ಹಾಗಾಗಿ ಇಂದು ಇವರೇ ನೂತನ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾಗೆ. ಈ...

‘ಪಾಕಿಸ್ತಾನ್ ಜಿಂದಾಬಾದ್’ ಕೂಗಿಸುವುದು ಕಾಂಗ್ರೆಸ್ ಸರ್ಕಾರದ ಅಜೆಂಡಾ ಆಗಿರುವಂತಿದೆ: ವಿಜಯೇಂದ್ರ

Political News: ಗಣೇಶೋತ್ಸವದ ವೇಳೆ ರಾಜ್ಯದ ಹಲವೆಡೆ ಗಲಾಟೆ ನಡೆದಿದ್ದು, ರಾಜ್ಯ ಸರ್ಕಾರದ ತಪ್ಪಿನಿಂದಲೇ ಇಂಥ ಘಟನೆಗಳು ನಡೆಯುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಭದ್ರಾವತಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದಿರುವ ಬಗ್ಗೆ ಮಾತನಾಡಿದ್ದು, ವಿಧಾನಸೌಧದಲ್ಲಿಯೇ 'ಪಾಕಿಸ್ತಾನ್ ಜಿಂದಾಬಾದ್' ಕೂಗಿದ ಕಾಂಗ್ರೆಸ್ ನಿಂದ ಉತ್ತೇಜನ ಪಡೆದ ರಾಷ್ಟ್ರದ್ರೋಹಿ...

ರೈತ ಚಳುವಳಿ, ಮಣಿಪುರ ಹಿಂಸೆಯ ವೇಳೆ ಬಿಜೆಪಿಗರು ಎಲ್ಲಿದ್ದರು..?: ಸಿಎಂ ಸಿದ್ದರಾಮಯ್ಯ

Political News: ಮಂಡ್ಯದ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ಗಲಾಟೆ ನಡೆದಿದ್ದು, ಈ ಬಗ್ಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಮದ್ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ 21 ಜನರನ್ನು ಈಗಾಗಲೇ ಬಂಧಿಸಿದ್ದು, ನಾವು ಯಾವುದೇ ಜಾತಿ - ಧರ್ಮಗಳನ್ನು ಪರಿಗಣಿಸದೇ, ತಪ್ಪು...

Tumakuru News: ಜಾತಿ ಜನಗಣತಿಯಲ್ಲಿ ಕಾಡುಗೊಲ್ಲ ಎಂದೇ ಬರಸಿ ದೊಡ್ಡೇಗೌಡರ ಕರೆ

Tumakuru News: ತಿಪಟೂರು ತಾಲ್ಲೂಕಿನ ಬಂಡಿಹಳ್ಳಿ ಹತ್ತಿರ ಖಾಸಗಿ ಅಫೀಸಿನಲ್ಲಿ ಮಾತನಾಡಿದ ತುಮಕೂರು ಜಿಲ್ಲೆ ಕಾಡುಗೊಲ್ಲರ ಸಂಘದ ಜಾತಿ ಸಮೀಕ್ಷೆಯ ಉಸ್ತುವಾರಿ ದೊಡ್ಡೇಗೌಡರು, ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಗಣತಿ ಸರ್ವೆ ಕಾರ್ಯದ ಜಾತಿ ಕಾಲಂ ಪಟ್ಟಿಯಲ್ಲಿ ಕಾಡುಗೊಲ್ಲ ಎಂದು ಬರಸಿ ದೊಡ್ಡೇಗೌಡರು ಕರೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಮನೆಗೆ ಬರುವ ಜಾತಿ ಗಣತಿ ಅಧಿಕಾರಿಗಳಿಗೆ...

Horoscope: ಈ ರಾಶಿಯ ಹೆಣ್ಣುಮಕ್ಕಳು ಜನ್ಮದಿಂದಲೇ ಬಾಸ್ ಆಗಿರುತ್ತಾರೆ.

Horoscope: ಕೆಲ ರಾಶಿಯ ಹೆಣ್ಣು ಮಕ್ಕಳು ಚಿಕ್ಕಂದಿನಿಂದಲೇ, ಧೈರ್ಯವಂತರಾಗಿರುತ್ತಾರೆ. ಅವರು ಕತ್ತಲೆಗೋ, ಬೆದರಿಕೆಯೋ, ಬಡಿತಕ್ಕೋ, ಯಾವುದಕ್ಕೂ ಹೆದರುವುದಿಲ್ಲ. ಎಲ್ಲರಿಗೂ ಧೈರ್ಯದಿಂದ ಎದುರಿಸುತ್ತಾರೆ. ಅಂಥ ಹೆಣ್ಣು ಮಕ್ಕಳು ಮುಂದೆ ಭವಿಷ್ಯದಲ್ಲೂ ಧೈರ್ಯವಾಗಿಯೇ ಸಾಗುತ್ತಾರೆ. ಅಂಥ ರಾಶಿಗಳು ಯಾವುದು..? ಯಾವ ರಾಶಿಯ ಹೆಣ್ಣು ಮಕ್ಕಳು ಧೈರ್ಯವಂತರಾಗಿರುತ್ತಾರೆ ಅಂತಾ ತಿಳಿಯೋಣ ಬನ್ನಿ.. ಮೇಷ: ಮೇಷ ರಾಶಿಯವರು ಸ್ಪರ್ಧೆ ಅಂತ ಬಂದರೆ,...

Horoscope: ಈ 5 ರಾಶಿಯವರು ಉತ್ತಮ ಶಿಕ್ಷಕರಾಗಬಲ್ಲರು..

Horoscope: 12 ರಾಶಿಗಳಲ್ಲಿ ಕೆಲವು ರಾಶಿಗಳಿಗೆ ಕೆಲವು ಕೆಲಸಗಳು ಸರಿಹೊಂದುತ್ತದೆ. ಅವರಿಗೆ ಹಿಡಿಸದ ಕೆಲಸವನ್ನು ಮಾಡಿದಾಗ, ಆ ರಾಶಿಯವರಿಗೆ ಆ ಕೆಲಸದಿಂದ ಯಾವುದೇ ಲಾಭವಾಗುವುದಿಲ್ಲ. ಹಾಗಾಗಿ ಯಾವುದೇ ಕೆಲಸ ಮಾಡುವ ಮುನ್ನ, ಅಥವಾ ಕಲಿಕೆಗೂ ಮುನ್ನ ಜಾತಕ ನೋಡಿ ಅಂತಾ ಹಿರಿಯರು ಹೇಳ್ತಾರೆ. ಹಾಗಾಗಿ ನಾವಿಂದು ಯಾವ ರಾಶಿಯವರಿಗೆ ಶಿಕ್ಷಕ ವೃತ್ತಿ ಉತ್ತಮವಾಗಿ ಮ್ಯಾಚ್...

Horoscope: ಈ ರಾಶಿಯ ಹೆಣ್ಣು ಮಕ್ಕಳು ಪತಿಯ ಜೀವನದಲ್ಲಿ ಅದೃಷ್ಟ ತರುತ್ತಾರೆ..

Horoscope: ಕೆಲವರು ಹೇಳೋದನ್ನ ನೀವು ಕೇಳಿರುತ್ತೀರಿ. ಅವಳು ನಮ್ಮ ಜೀವನಕ್ಕೆ ಬಂದ ಮೇಲೆ ನಮಗೆ ಇಷ್ಟೆಲ್ಲ ಲಾಭವಾಗಿದ್ದು ಅಂತಾ. ಅಂದ್ರೆ ಹೆಣ್ಣಿನ ಕಾಲ್ಗುಣ ಅಷ್ಟು ಉತ್ತಮವಾಗಿದೆ ಎಂದರ್ಥ. ಹಾಗಾದ್ರೆ ಯಾವ ರಾಶಿಯ ಹೆಣ್ಣು ಮಕ್ಕಳು ಪತಿಗೆ ಅದೃಷ್ಟ ತಂದು ಕ``ಡುತ್ತಾರೆ ಅಂತಾ ತಿಳಿಯೋಣ ಬನ್ನಿ,.. ವೃಷಭ: ವೃಷಭ ರಾಶಿಯ ಹೆಣ್ಣು ಮಕ್ಕಳು ಜೀವನ ನಿರ್ವಹಣೆ ಮಾಡುವುದನ್ನು...

Hubli News: ಮನೆ ನಿರ್ಮಾಣ ಪಟ್ಟಿಯಿಂದ ಹೆಸರು ಕೈ ಬಿಟ್ಟಿದ್ದಕ್ಕೆ ಮಹಿಳೆಯ ಬೇಸರ

Hubli News: ಹುಬ್ಬಳ್ಳಿ : ಬಸವ ವಸತಿ ಯೋಜನೆಯಡಿ ಫಲಾನುಭವಿಯಾಗಿ ನನ್ನನ್ನು ಆಯ್ಕೆ ಮಾಡಿ, ಮನೆ ನಿರ್ಮಾಣ ಪಟ್ಟಿಯಿಂದ ಹೆಸರು ಕೈ ಬಿಟ್ಟಿದ್ದಾರೆ ಎಂದು ಮಹಿಳೆಯೋರ್ವಳು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳ ಬಳಿ ನ್ಯಾಯ ಕೇಳಿದ್ದಾಳೆ. ಹೌದು ! ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೇಷ್ಮಾ ದುಗ್ಗಾನಟ್ಟಿ ಎಂಬ ಮಹಿಳೆ ಆಗಷ್ಟ್.19...

Hubli: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಸ್ಲಿಮರ ತುಷ್ಟೀಕರಣವೇ ಹೆಚ್ಚಾಗಿದೆ: ಮುತಾಲಿಕ್

Hubli News: ಹುಬ್ಬಳ್ಳಿ: “ಮದ್ದೂರಿನಲ್ಲಿ ಗಣೇಶನ ಮೇಲೆ ಮುಸ್ಲಿಂ ಗುಂಪುಗಳು ಕಲ್ಲು ಎಸೆದಿದ್ದಾರೆ. ಇದು ಅತ್ಯಂತ ಹೇಯ ಕೃತ್ಯ, ಮದ್ದೂರಿನ ಘಟನೆ ಇದು ಮೊದಲಲ್ಲ, ಕೊನೆಯೂ ಅಲ್ಲ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಸ್ಲಿಮರ ತುಷ್ಟೀಕರಣವೇ ಹೆಚ್ಚಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಗಮಂಗಲದಲ್ಲಿಯೂ ಇದೇ ರೀತಿ ಘಟನೆ...
- Advertisement -spot_img

Latest News

ನಮ್ಮೂರ ಐಪಿಎಲ್ ಸೀಸನ್ 2 ಚಾಂಪಿಯನ್ಸ್: ಇ-3 ಪ್ಯಾಂಥರ್ಸ್ ವಿಜಯೋತ್ಸವ!

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮೂರ ಐಪಿಎಲ್’ ಸೀಸನ್–2 ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸಿನೊಂದಿಗೆ ಅಂತ್ಯಗೊಂಡಿತು. ರಾಜರಾಜೇಶ್ವರಿ ನಗರ ಕ್ರೀಡೆ ಮತ್ತು...
- Advertisement -spot_img