Dharwad News: ಧಾರವಾಡ:ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಇಂದು (ಸೆ.01) ಬೆಳಗ್ಗೆಯಿಂದ ಸಂಜೆಯವರೆಗೆ ಕಲಘಟಗಿ ಮತಕ್ಷೇತ್ರ ವ್ಯಾಪ್ತಿಯ ವಿವಿಧ ಹಳ್ಳಿಗಳಿಗೆ, ಬೆಳೆಹಾನಿಯಾದ ರೈತರ ಜಮೀನುಗಳಿಗೆ ಭೇಟಿ ನೀಡಿ, ಕಲಘಟಗಿ ಪಟ್ಟಣದಲ್ಲಿ ಜನಸ್ಪಂದನ ಸಭೆ ಜರುಗಿಸಿ, ಸಾರ್ವಜನಿಕರ ಸಮಸ್ಯೆ ಕುಂದುಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿದರು.
ಗೋವಿನಜೋಳ ಮತ್ತು ಭತ್ತ ಬೆಳೆ...
Hubli News: ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿಗಾಗಿ ಹಂತಕ ಫಯಾಜ್ ಹೈಕೋರ್ಟ್ ಮೆಟ್ಟಿಲು ಹತ್ತಿದ್ದಾನೆ. ಹುಬ್ಬಳ್ಳಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಛೀಮಾರಿ ಹಾಕಿದ್ರು ಇನ್ನೂ ಬುದ್ದಿ ಕಲಿಯದ ಹಂತಕ ಜಾಮೀನು ಪಡೆಯಲು ಕಸರತ್ತು ನಡೆಸಿದ್ದಾನೆ.
ಸೆಪ್ಟೆಂಬರ್ 3ರಂದು ಧಾರವಾಡದ ಹೈಕೋರ್ಟ್‌ನಲ್ಲಿ ಫಯಾಜ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ....
Kerala: ದೇವರ ನಾಡು ಎಂದೇ ಖ್ಯಾತವಾಗಿರುವ ರಾಜ್ಯ ಅಂದ್ರೆ, ಅದು ಕೇರಳ. ಆದರೆ ಅಲ್ಲಿ ಗೋಹತ್ಯೆ ಮತ್ತು ಗೋಮಾಂಸಕ್ಕೆ ಸದಾ ಬೆಂಬಲವಿದೆ. ಅಲ್ಲಿನ ಕೆಲ ಮಾಂಸಾಹಾರಿಗಳು, ಗೋಮಾಂಸ ಸೇವಿಸುವುದನ್ನು ಮತ್ತು ಗೋಹತ್ಯೆ ಮಾಡುವುದನ್ನು ಬೆಂಬಲಿಸುತ್ತಾರೆ. ಅಲ್ಲಿ ಯಾರಾದರೂ ಗೋಹತ್ಯೆ ನಿಷೇಧಿಸಿ ಅಂದ್ರೆ, ಅವರ ವಿರುದ್ಧವೇ ಪ್ರತಿಭಟನೆ ಮಾಡಿ, ಅವರ ಹೇಳಿಕೆಯನ್ನು ಹತ್ತಿಕ್ಕುವ ಘಟನೆ ಸಾಮಾನ್ಯವಾಗಿದೆ.
ಅದೇ...
Viral News: ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿಯನ್ನು ನಾಡಹಬ್ಬವಾಗಿ ಆಚರಿಸಲಾಗುತ್ತದೆ. ಹಾಗಾಗಿಯೇ ಅಲ್ಲಿ ಗಣಪತಿ ಹಬ್ಬವನ್ನು ಅಷ್ಟು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅದರಲ್ಲೂ ಮುಂಬೈನ ಲಾಲ್‌ಬಾಗ್‌ಚಾ ರಾಜಾ ಎಂದೇ ಪ್ರಸಿದ್ಧನಾದ ಗಣೇಶನನ್ನು ನೋಡಲು ದೇಶದ ನಾನಾ ಭಾಗದಿಂದ ಜನ ಬರುತ್ತಾರೆ.
ಬಾಲಿವುಡ್ ಸೆಲೆಬ್ರಿಟಿಗಳು, ಅಂಬಾನಿ ಫ್ಯಾಮಿಲಿ., ಬೇರೆ ಬೇರೆ ಶ್ರೀಮಂತ ಉದ್ಯಮಿಗಳೆಲ್ಲ ಈ ರಾಜನಿಗಾಗಿ ಲಕ್ಷ ಲಕ್ಷ ದೇಣಿಗೆ...
Bengaluru: ಶೂ ಧರಿಸುವಾಗ, ಹೆಲ್ಮೆಟ್ ಹಾಕುವಾಗ ನೋಡಿ ಹಾಕಬೇಕು, ಅದರಲ್‌ಲಿ ಏನಾದರೂ ಇರುತ್ತದೆ ಅಂತಾ ನಾವು ನೀವು ಹಲವು ಸುದ್ದಿಗಳನ್ನು ಓದಿರುತ್ತೇವೆ. ಅದರಲ್ಲೂ ಶೂಸ್, ಕ್ರಾಕ್ಸ್ ಅಂಥಾ ಚಪ್ಪಲಿ ಧರಿಸುವಾಗಲಂತೂ, 1 ಬಾರಿ ಚೆಕ್ ಮಾಡಿಯೇ ಧರಿಸಬೇಕು. ಏಕೆಂದರೆ, ಅದರಲ್ಲಿ ಹಾವು, ಚೇಳು ಇರಬಹುದು.
ಇದನ್ನು ಹೇಳಲು ಕಾರಣವೇನೆಂದರೆ, ಬೆಂಗಳೂರಿನ ಆನೇಕಲ್‌ನಲ್ಲಿ ಓರ್ವ ವ್ಯಕ್ತಿ ಕ್ರಾಕ್ಸ್...
Sandalwood News: ನಟ ಕಿಚ್ಚ ಸುದೀಪ್ ತಮ್ಮ ಬರ್ತ್‌ಡೇಯನ್ನು ಈ ಬಾರಿ ಫ್ಯಾನ್ಸ್ ಜತೆ ಆಚರಿಸಲು ರೆಡಿಯಾಗಿದ್ದಾರೆ. ಅಮ್ಮ ತೀರಿಹೋಗಿ 1 ವರ್ಷವೂ ಕಳೆದಿಲ್ಲ. ಹಾಗಾಗಿ ಈ ಬಾರಿ ಕಿಚ್ಚನಿಗೆ ಬರ್ತ್‌ಡೇ ಮಾಡುವ ಖುಷಿ ಕಡಿಮೆ. ಆದರೆ ತನ್ನ ಅಭಿಮಾನಿಗಳಿಗೆ ನಿರಾಸೆ ಮಾಡಬಾರದು ಅನ್ನೋ ಕಾರಣಕ್ಕೆ, ಕಿಚ್ಚ ತಾವೇ ಸಮಯ ಮತ್ತು ಸ್ಥಳ ನಿಗದಿ...
Hubli News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನಿರ್ಧಾರಗಳು ಕೇವಲ ಪೇಪರ್ ಹಾಗೂ ಪ್ರಚಾರಕ್ಕೆ ಸೀಮಿತವಾದಂತಾಗಿದೆ. ವಾಣಿಜ್ಯನಗರಿ ಗಣೇಶೋತ್ಸವ ಸಂಭ್ರಮ ಅಂದರೇ ನಿಜಕ್ಕೂ ಅದೊಂದು ಭಕ್ತ ಸಮೂಹಕ್ಕೆ ಸಾಕ್ಷಿಯಾಗುವ ಹಬ್ಬ. ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆ ಉಂಟು ಮಾಡುವ ಬೀದಿ ದನಗಳ ಕಾರ್ಯಾಚರಣೆಗೆ ಮಾತ್ರ ಪಾಲಿಕೆ ಮುಂದಾಗಿಲ್ಲ.
ಬೀದಿ ದನಗಳ ಹಾವಳಿ ನಿಯಂತ್ರಣಕ್ಕೆ...
Hubli News: ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬನಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ಹುಬ್ಬಳ್ಳಿಯ ಉಣಕಲ್ ಬಳಿಯಲ್ಲಿನ ಆರ್.ಎನ್.ಎಸ್ ಮೋಟರ್ಸ್ ಹತ್ತಿರ ನಡೆದಿದೆ.
ಝಾಕೀರ್ ಹಾಗೂ ಶಬ್ಬೀರ್ ಎಂಬುವವರ ನಡುವೆ ಗಲಾಟೆ ನಡೆದಿದ್ದು, ಝಾಕೀರ್ ಎಂಬಾತ ಶಬ್ಬೀರ್ ಎಂಬುವವರ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿರುವ ಪರಿಣಾಮ ತಲೆಗೆ ಗಂಭೀರವಾದ...
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮೂರ ಐಪಿಎಲ್’ ಸೀಸನ್–2 ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸಿನೊಂದಿಗೆ ಅಂತ್ಯಗೊಂಡಿತು. ರಾಜರಾಜೇಶ್ವರಿ ನಗರ ಕ್ರೀಡೆ ಮತ್ತು...