Saturday, May 2, 2026

kannada news

Hubli: ಸಮೀರ್ ಲವ್ ಜಿಹಾದ್ ಕೇಸ್‌ಗೆ Big Twist: ವೀಡಿಯೋ ಮಾಡಿದ್ದು ನಿಜ.. ಆದ್ರೆ ನಾನಲ್ಲ ಎಂದ ಆರೋಪಿ

Hubli News: ಹುಬ್ಬಳ್ಳಿ: ನಗರದಲ್ಲಿ ಲವ್ ಜಿಹಾದ್ ಆರೋಪದ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹುಬ್ಬಳಿಯ ವಿಜಯನಗರದ ನಿವಾಸಿ ಸಮೀರ್ ಎನ್ನುವಾತ ಜಿಮ್​​ನಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡು ಬಳಿಕ ಆಕೆಯೊಂದಿಗೆ ಸಲುಗೆ ಬೆಳೆಸಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ...

Bidar: ರಸ್ತೆ ಕಸ ಗುಡಿಸುತ್ತಿದ್ದ ಮಹಿಳೆಯ ಮೇಲೆ ಹರಿದ ಪೊಲೀಸ್ ಪೇದೆಯ ಕಾರು, ಗಂಭೀರ ಗಾಯ

Bidar News: ಬೀದ‌ರ್: ರಭಸವಾಗಿ ಬಂದ ಪೊಲೀಸ್ ಪೇದೆಯ ಕಾರು ರಸ್ತೆ ಗುಡಿಸುತ್ತಿದ್ದ ಮಹಿಳೆಯ ಮೇಲೆ ಹರಿದು, ಮಹಿಳೆಗೆ ಗಾಯಗೊಂಡ ಘಟನೆ ಭಾಲ್ಕಿ ನಗರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಜ್ಞಾನಾಬಾಯಿ (55) ಗಾಯಗೊಂಡ ಮಹಿಳೆ. ಮೆಹಕರ್‌ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್‌ ಪೇದೆ ಉಮಾಕಾಂತ್ ಅವರ ಕಾರು ಮಹಿಳೆಯ ಮೇಲೆ ಹರಿದಿದೆ. ಶುಕ್ರವಾರ ಬೆಳಿಗ್ಗೆ ಭಾಲ್ಕಿಯ ಚಿನ್ನದ...

Mandya: ಬೆಕ್ಕಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ಮೆರೆದ ನಾಯಿ

Shrirangapattana: ಶ್ರೀರಂಗಪಟ್ಟಣ: ನಾಯಿಯ ಮೊಲೆಯಲ್ಲಿ ಹಾಲಿದ್ದರೇನು ಭಾಗ್ಯ ಎಂದು ಮೂದಲಿಕೆ ಮಾಡುತ್ತಿದ್ದವರಿಗೆ ಇದು ಅಪವಾದ ಎಂಬಂತೆ ಮಂಡ್ಯದಲ್ಲಿ ಶ್ವಾನವೊಂದು ಬೆಕ್ಕಿನ ಮರಿಗೆ ಹಾಲುಣಿಸುವ ಮೂಲಕ ತಾಯ್ತನ ಮೆರೆದಿದೆ. ನಾಯಿ ಮತ್ತು ಬೆಕ್ಕು ಬದ್ಧ ವೈರಿಗಳಂತೆ ಇರುತ್ತಾರೆ. ನಾಯಿಯನ್ನು ಕಂಡರೆ ಬೆಕ್ಕಿಗಾಗುವುದಿಲ್ಲ. ಬೆಕ್ಕನ್ನು ಕಂಡರೆ ನಾಯಿಗಾಗುವುದಿಲ್ಲ. ಕಚ್ಚಾಡುವುದೋ, ಓಡಿಸಿಕ``ಂಡು ಹೋಗುವುದೋ ಅಥವಾ ಯಬೇರೆ ಯಾವ ರೀತಿಯಾದ್ರೂ ಜಗಳವಾಡುತ್ತಿರುತ್ತದೆ....

Mandya: ಸಿಎಂ ಪದಕ ವಿಜೇತರಾದ ಮಂಡ್ಯ ಜಿಲ್ಲೆಯ ಇಬ್ಬರು ಪೋಲೀಸರಿಗೆ ಅಭಿನಂದನೆ ಸಲ್ಲಿಸಿದ ಶೋಭಾರಾಣಿ

Mandya News: ಮಂಡ್ಯ: ಸಿಎಂ ಪದಕ ವಿಜೇತರಾದ ಮಂಡ್ಯ ಜಿಲ್ಲೆಯ ಇಬ್ಬರು ಪೋಲೀಸರಿಗೆ ಎಸ್ಪಿ ಶೋಭಾರಾಣಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಇಂದು ಮಂಡ್ಯದ ಎಸ್ಪಿ ಕಚೇರಿಯಲ್ಲಿ ಪದಕ ಪಡೆದವರಿಗೆ ಕರೆಸಿ, ಶೋಭಾರಾಣಿಯವರು ಅಭಿನಂದಿಸಿದ್ದಾರೆ.  ಸಿ.ಎಂ‌.ಪದಕ ವಿಜೇತರಾದ ಶ್ರೀರಂಗಪಟ್ಟಣ ಟೌನ್ ಇನ್ಸ್ಪೆಕ್ಟರ್ ಬಿ.ಜಿ.ಕುಮಾರ್ ಹಾಗೂ ಮಂಡ್ಯ ಸೈಬರ್ ಠಾಣೆಯ ಮುಖ್ಯ ಪೇದೆ ರೇವಣ್ಣನಿಗೆ ಹೂಗುಚ್ಛ ನೀಡಿ ಎಸ್ಪಿ...

Mandya: ಸಿಎಂ ಪದಕ ಪಡೆದ ಮಂಡ್ಯದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ ಕುಮಾರ್

Mandya News: ಮಂಡ್ಯದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ ಕುಮಾರ್ ಸಿಎಂ ಪದಕಕ್ಕೆ ಭಾಜನರಾಗಿದ್ದಾರೆ. ಈ ಮೂಲಕ 2025ನೇ ಸಾಲಿನ ಸಿಎಂ ಪದಕ ಪಡೆದ ಜಿಲ್ಲೆಯ ದಕ್ಷ ಅಧಿಕಾರಿಯಾಗಿದ್ದಾರೆ. ಬಿ.ಜಿ.ಕುಮಾರ್ ಹಲವು ಪ್ರಕರಣಗಳನ್ನು ಬೇಧಿಸಿದ್ದು, ಇವರ ಸೇವೆ ಮತ್ತು ಕರ್ತವ್ಯ ದಕ್ಷತೆಗೆ ಸರ್ಕಾರ ಇವರಿಗೆ ಸಿಎಂ ಪದಕ ನೀಡಿದೆ. ಇಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ...

Mandya: ಸಾ*ವಿನಲ್ಲಿ ಅಂತ್ಯವಾದ ತಾಯಿ-ಮಗನ ನಡುವಿನ ಜಗಳ..

Mandya News: ತಾಯಿ-ಮಗನ ನಡುವೆ ಜಗಳ ನಡೆದು, ಸಾವಿನಲ್ಲಿ ಅಂತ್ಯವಾದ ಘೋರ ದುರಂತ ಮಂಡ್ಯದಲ್ಲಿ ಸಂಭವಿಸಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಬೂಕಹಳ್ಳಿ ಕೊಪ್ಪಲು ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಮಹದೇವಮ್ಮ(75), ಸುಭಾಷ್ (42) ಸಾವಿನಪ್ಪಿದ ತಾಯಿ ಮಗ. ನಡೆದಿದ್ದೇನು ಎಂದು ನೋಡೋದಾದ್ರೆ, ಪುತ್ರ ಸುಭಾಷ್ ನಿತ್ಯವೂ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಇದರಿಂದ ಬೇಸತ್ತ ತಾಯಿ...

Uttarakannada: ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿದ್ದಾರಾ ಮಾಜಿ ಶಾಸಕ ವಿ.ಎಸ್.ಪಾಟೀಲ್..?

Uttara Kannanda: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದಲ್ಲಿ ಈಗ ಹೊಸದೊಂದು ರಾಜಕೀಯ ಸಂಚಲನ ಶುರುವಾಗಿದೆ. 2023ರ ಚುನಾವಣೆಯಲ್ಲಿ ಅಲ್ಪ ಅಂತರದಿಂದ ಸೋತಿದ್ದರೂ, ಇಂದಿಗೂ ಕ್ಷೇತ್ರದ ಜನರ ಮನ ಗೆದ್ದಿರುವ ಮಾಜಿ ಶಾಸಕ ವಿ.ಎಸ್. ಪಾಟಿಲ್ ಈಗ ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿದ್ದಾರಾ? ಶಿವರಾಂ ಹೆಬ್ಬಾರ್ ಅವರ ಕಾಂಗ್ರೆಸ್ ಒಲವು ಪಾಟಿಲ್ ಅವರ ಮುಂದಿನ...

Karwar: ಸ್ನೇಹಿತನ ತಾಯಿಗೆ ಅನಾರೋಗ್ಯವೆಂದು ಔಷಧಿ ತರಲು ಹೋಗಿ, ಅಪಘಾತದಲ್ಲಿ ಸಾ*

Karwar News: ಕಾರವಾರ: ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೊನ್ನಾವರ ತಾಲೂಕಿನ ಅಪ್ಸರಕೊಂಡ ಬಳಿ ನಡೆದಿದೆ. ಕಿರಣ ಬಾಲಚಂದ್ರ‌ ನಾಯ್ಕ (25)ಮೃತ ಯುವಕನಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಇಡಗುಂಜಿಯಿಂದ ಹೊನ್ನಾವರಕ್ಕೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ಈತ ಸ್ನೇಹಿತನ ತಾಯಿಗೆ ಅನಾರೋಗ್ಯ ಹಿನ್ನಲೆ ಔಷಧಿ ತಲುಪಿಸಲು ತೆರಳುತ್ತಿದ್ದನಂತೆ. ಹೊನ್ನಾವರ ಪೊಲೀಸ್...

Mandya News: ವಿಜೃಂಭಣೆಯಿಂದ ಜರುಗಿದ ಮೇಲುಕೋಟೆ ಚೆಲುವನಾರಾಯಣಸ್ವಾಮಿ ತೆಪ್ಪೋತ್ಸವ

Mandya: ಮಂಡ್ಯದ ಮೇಲುಕೋಟೆಯ ಚಲುವರಾಯಸ್ವಾಮಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ತೆಪ್ಪೋತ್ಸವ ಜರುಗಿದೆ. ಮೇಲುಕೋಟೆಯಲ್ಲಿ ಸದ್ಯ ವೈರಮುಡಿ ಬ್ರಹ್ಮೋತ್ಸವ ನಡೆಯುತ್ತಿದ್ದು, ಪಂಚ ಕಲ್ಯಾಣಿ ಕೊಳದಲ್ಲಿ ವೈಭವದಿಂದ ತೆಪ್ಪೋತ್ಸವ ನಡೆದಿದೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ತೆಪ್ಪೋತ್ಸವಕ್ಕೆ ಚಾಲನೆ ನೀಡಿ, ಪೂಜೆ ಸಲ್ಲಿಸಿದ್ದು, ವೈರಮುಡಿ ಉತ್ಸವದಲ್ಲಿ ಭಾಗಿಯಾಗಿದ್ದಾರೆ. ವೈಷ್ಣವ ಸಂಪ್ರದ್ರಾಯಂತೆ ಅಲಂಕೃತ ತೆಪ್ಪದಲ್ಲಿ ಚಲುವನಾರಾಯಣಸ್ವಾಮಿ ಮೂರ್ತಿ ಕೂರಿಸಿ ಅದ್ದೂರಿ ತೆಪ್ಪೋತ್ಸವ ನಡೆದಿದ್ದು, ದೇವಸ್ಥಾನಕ್ಕಾಗಮಿಸಿದ ಸಾವಿರಾರು...

Davanagere: ದಾವಣಗೆರೆ ದಕ್ಷಿಣದಲ್ಲಿ ಬದಲಾವಣೆಯ ಗಾಳಿ… ಬಿಜೆಪಿ ಪರ ಜನರ ಬೆಂಬಲ!: ಆರ್.ಅಶೋಕ್

Davanagere Political News: ದಾವಣಗೆರೆ ದಕ್ಷಿಣದಲ್ಲಿ ಉಪಚುನಾವಣಾ ಕಣ ರಂಗೇರಿದ್ದು, ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷದವರು ಈ ಬಾರಿ ಉಪಚುನಾವಣೆ ಗೆಲ್ಲಲೇಬೇಕು ಎಂದು ಜಿದ್ದಾಜಿದ್ದಿನ ಸ್ಪರ್ಧೆಗಿಳಿದಿದೆ. 1 ಕಡೆ ಸಿಎಂ ಸಿದ್ದರಾಮಯ್ಯ ಕಳೆದೆರಡು ದಿನದಿಂದ ಉಪಚುನಾವಣಾ ಪ್ರಚಾರಕ್ಕಾಗಿ ದಾವಣಗೆರೆಯಲ್ಲೇ ಬೀಡುಬಿಟ್ಟಿದ್ದಾರೆ. ಇದೀಗ ಬಿಜೆಪಿಗರು ಕೂಡ ದಾವಣಗೆರೆ ದಕ್ಷಿಣದಲ್ಲಿ ಪ್ರಚಾರ ನಡೆಸಿದ್ದು, ವಿಪಕ್ಷ ನಾಯಕ ಆರ್.ಅಶೋಕ್ ಇಂದು ಪ್ರಚಾರದಲ್ಲಿ...
- Advertisement -spot_img

Latest News

ರಾಜ್ಯದಲ್ಲಿ ಮತ್ತೆ ʼಹೀಟ್‌ಸ್ಟ್ರೋಕ್‌ʼ ಸದ್ದು! ಬಿಸಿಲಿಗೆ ಬಲಿಯಾದ ಕೂಲಿ ಕಾರ್ಮಿಕ!

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸತ್ಯಂಪೇಟೆ ಗ್ರಾಮದಲ್ಲಿ ಬಿಸಿಲಿನ ತೀವ್ರತೆಯಿಂದಾಗಿ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟ ದುಃಖದ ಘಟನೆ ವರದಿಯಾಗಿದೆ. ಮೃತ ಸಿದ್ದಪ್ಪ ಕೊಂಡಗುಳಿ ಎಂದು ಗುರುತಿಸಲಾಗಿದ್ದು,...
- Advertisement -spot_img