Chanakya Neeti : ಯಾರನ್ನಾದರೂ ಮನೆಗೆ ಕರೆದು ಆತಿಥ್ಯ ಮಾಡೋದು ಉತ್ತಮ ಸಂಂಗತಿ. ಆದರೆ ನಾವು ಕೆಲವರನ್ನು ಮಾತ್ರ ಮನೆಗೆ ಕರಿಯಬಾರದು ಅಂತಾರೆ ಚಾಣಕ್ಯರು. ಹಾಗಾದ್ರೆ ನಾವು ಯಾಕೆ..? ಮತ್ತು ಎಂಥವರನ್ನು ಮನೆಗೆ ಕರಿಯಬಾರದು ಅಂತಾ ತಿಳಿಯೋಣ ಬನ್ನಿ..
ನಾಸ್ತಿಕರು: ದೇವರ ಮೇಲೆ ಭಕ್ತಿ ಇಲ್ಲದವನ ಮನಸ್ಸು ಎಂದಿಗೂ ಪರಿಶುದ್ಧವರಿಲು ಸಾಧ್ಯವೇ ಇಲ್ಲ ಅಂತಾರೆ ಚಾಣಕ್ಯರು....
Chanakya Neeti: ಚಾಣಕ್ಯರು ಜೀವನ ನಡೆಸುವ ಬಗ್ಗೆ, ಆರ್ಥಿಕ ಪರಿಸ್ಥಿತಿ ಸುಧಾರಿಸುವ ಬಗ್ಗೆ ಹೀಗೆ ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಚಾಣಕ್ಯರು ನಾವು ನೆಮ್ಮದಿಯಿಂದರಬೇಕಾದರೆ ಕೆಲವು ಕೆಲಸಗಳನ್ನು ಮಾಡಬೇಕು ಮತ್ತು ಆ ಕೆಲಸಗಳು ನಮ್ಮ ಮನಸ್ಸಿಗೆ ತೃಪ್ತಿ ತರುತ್ತದೆ ಎಂದು ಹೇಳಿದ್ದಾರೆ. ಹಾಗಾದರೆ ಆ ಕೆಲಸಗಳೇನು ಅಂತಾ ತಿಳಿಯೋಣ ಬನ್ನಿ..
ದಾನ: ದಾನ...
Spiritual: ಚಾಣಕ್ಯರು ಜೀವನ ನಡೆಸುವ ಬಗ್ಗೆ, ಆರ್ಥಿಕ ಪರಿಸ್ಥಿತಿ ಸುಧಾರಿಸುವ ಬಗ್ಗೆ ಹೀಗೆ ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಚಾಣಕ್ಯರು ನಾವು ಪೂಜೆ ಮಾಡುವ ಸಂದರ್ಭದಲ್ಲಿ ಕೆಲ ಕೆಲಸಗಳನ್ನು ಮಾಡಿದರೆ, ಅತೀ ಉತ್ತಮ ಅಂದಿದ್ದಾರೆ. ಹಾಗಾದ್ರೆ ನಾವು ಯಾವ ಕೆಲಸವನ್ನು ಯಾಕಾಗಿ ಮಾಡಬೇಕು ಎಂದು ತಿಳಿಯೋಣ ಬನ್ನಿ..
ಧನ ಸಂಪತ್ತು ವೃದ್ಧಿಗಾಗಿ ನಾವು...
Mahabharatha: ಮಹಾಭಾರತದಲ್ಲಿ ಬರುವ ಹಲವು ಪಾತ್ರಗಳಲ್ಲಿ ಗಾಂಧಾರಿ ಪಾತ್ರ ಕೂಡ ಪ್ರಮುಖ. ಇಂಥ ಗಾಂಧಾರಿ ಮಹಾಭಾರತ ಯುದ್ಧವಾದ ಬಳಿಕ ಇಬ್ಬರು ಪ್ರಮುಖರಿಗೆ ಶಾಪ ನೀಡಿದ್ದಳು. ಹಾಗಾದ್ರೆ ಗಾಂಧಾರಿ, ಯಾರಿಗೆ ಮತ್ತು ಯಾಕೆ ಶಾಪ ನೀಡಿದ್ದಳು ಅಂತಾ ತಿಳಿಯೋಣ ಬನ್ನಿ..
ಆಕೆಯ ಮೊದಲ ಶಾಪ ಶಕುನಿಗೆ ಆಗಿತ್ತು. ಶಕುನಿ ಗಾಂಧಾರಿಯ ಸ್ವಂತ ಅಣ್ಣನಾಗಿದ್ದ. ಗಾಂಧಾರ ದೇಶದ ರಾಜನಾಗಿದ್ದ....
Web Story: ಇಂದಿನ ಕಾಲದಲ್ಲಿ ದುಡ್ಡಿಗೆ ಅದೆಷ್ಟರ ಮಟ್ಟಿಗೆ ಬೆಲೆ ಇದೆ ಅಂದ್ರೆ, ಸಂಬಂಧ, ಸ್ನೇಹ ಎಲ್ಲದಕ್ಕೂ ಮೀರಿ ಬೆಲೆ ಇದೆ. ಆದರೆ ದುಡ್ಡಿದ್ರೆ ಮಾತ್ರ ಸಾಕಾಗೋದಿಲ್ಲ. ದುಡ್ಡಿನ ಜತೆ ನೆಮ್ಮದಿಯೂ ಬೇಕು. ಈ ಬಗ್ಗೆ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿರುವ ಡಾ.ಭರತ್ ಚಂದ್ರ ಅವರು ಮಾತನಾಡಿದ್ದಾರೆ.
ಡಾ.ಭರತ್ ಚಂದ್ರ ಅವರು ಕಾರ್ಯಾಗಾರವನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಅವರು...
Web Story: ವ್ಯಕ್ತಿತ್ವ ವಿಕಸನ ತರಬೇತುದಾರರಾಗಿರುವ ಡಾ.ಭರತ್ ಚಂದ್ರ ಅವರು ಹಲವು ದೇಶ, ರಾಜ್ಯಗಳಿಗೆ ಹೋಗಿ, ಕಾರ್ಯಾಗಾರವನ್ನು ನಡೆಸಿದ್ದಾರೆ. ಅವರ ಕಾರ್ಯಾಗಾರದಲ್ಲಿ ಭಾಗವಹಿಸಿರುವ ಹಲವರು, ಗಳಿಸಿದ ದುಡ್ಡನ್ನು ಯಾವ ರೀತಿ ಇರಿಸಿಕ``ಳ್ಳಬೇಕು, ಸೇವಿಂಗ್ಸ್, ಇನ್ವೆಸ್ಟ್ ಮೆಂಟ್ ಮಾಡಬೇಕು ಎಂದು ತಿಳಿದಿದ್ದಾರೆ. ನಟರಾಗಿದ್ದ ಸಾಹಸಸಿಂಹ ವಿಷ್ಣುವರ್ಧನ ಅವರು ಸಹ ಡಾ.ಭರತ್ ಚಂದ್ರ ಅವರ ಬಳಿ ಇದರ...
Sandalwood: ಕಿರುತೆರೆ ನಟಿಯಾಗಿರುವ ಅನುಪಲ್ಲವಿ ತಮ್ಮ ನಟನಾ ಜೀವನದ ಅನುಭವವನ್ನು ಕರ್ನಾಟಕ ಟಿವಿ ಜತೆ ಹಂಚಿಕ``ಂಡಿದ್ದಾರೆ.
ಅನುಪಲ್ಲವಿ ನಟನೆಗೆ ಬರುವುದಕ್ಕೂ ಮುಂಚೆ ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮನೆಯ ವಾತಾವರಣ, ಆರ್ಥಿಕ ಪರಿಸ್ಥಿತಿಗಾಗಿ ಅನುಪಲ್ಲವಿ ಕೆಲಸ ಮಾಡುತ್ತಿದ್ದರಂತೆ. 9ನೇ ಕ್ಲಾಸಿನಲ್ಲೇ ಜವಾಬ್ದಾರಿ ಹೆಗಲಿಗೆ ತೆಗೆದುಕ``ಳ್ಳಲು ಸಿದ್ಧರಾಗಿದ್ದ ಅನುಪಲ್ಲವಿ, ಬಟ್ಟೆ ಟ್ರಿಮ್ಮಿಂಗ್ ಮಾಡುವ ಕೆಲಸ ಮಾಡುತ್ತಿದ್ದರಂತೆ. ಬಳಿಕ ಕಾಲೇಜಿಗೆ...
Special Interview: ಮಹತಿ ಭಟ್. ಸದ್ಯ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಸಖತ್ ಬೇಡಿಕೆ ಇರುವ ನಟಿ. ಅದರಲ್ಲೂ ಕನ್ನಡ ಸಿರಿಯಲ್‌ಗಳಲ್ಲಿ ನೀವು ಇವರನ್ನ ನೋಡಿರುತ್ತೀರಿ. ಆದರೆ ಇದೆಲ್ಲದಕ್ಕೂ ಮುಂಚೆ ನೀವು ಇವರನ್ನು ನೋಡಿದ್ದು ಡ್ರಾಮಾ ಜೂನಿಯರ್ಸ್ ಸೀಸನ್ 1ನಲ್ಲಿ. ಅದಾದ ಬಳಿಕ ಮಹತಿ ಕನ್ನಡದ ಹಲವು ಸಿರಿಯಲ್‌ನಲ್ಲಿ ನಟಿಸಿದ್ದಾರೆ.
ಇದೀಗ ಮಹತಿ ಕರ್ನಾಟಕ ಟಿವಿ ಜತೆ ಮಾತನಾಡಿದ್ದು,...
Sandalwood: ವೇದ ಪಾತ್ರದಲ್ಲಿ ನೀನಾದೆ ನಾ ಸಿರಿಯಲ್‌ನಲ್ಲಿ ಮಿಂಚಿರುವ ನಟಿ ಖುಷಿ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದಾರೆ.
ವೇದ ಪಾತ್ರದ ಬಗ್ಗೆ ಮಾತನಾಡಿರುವ ಖುಷಿ, ನಮ್ಮನೆ ಯುವರಾಣಿ ಸಿರಿಯಲ್ ಮುಗಿದ ಬಳಿಕ ನಾನು ಬ್ರೇಕ್ ತೆಗೆದುಕ``ಂಡೆ, ಎರಡ್ಮೂರು ಕೆಲಸ ಸಿಕ್ಕರೂ ಆ ಪಾತ್ರ ನಿಭಾಯಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಆದರೆ ಬಳಿಕ ಸಿಕ್ಕ ವೇದ ಪಾತ್ರ,...
Hubli: ಹುಬ್ಬಳ್ಳಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾಧ್ಯಮದ ಜತೆ ಮಾತನಾಡಿದ್ದು, ಮತ್ತೇ ರಾಜ್ಯಕ್ಕೆ ಸುರ್ಜೇವಾಲಾ ಬಂದಿದ್ದಾರೆ ಶಾಸಕರು, ಸಚಿವರ ಜೊತೆಗೆ ಸಭೆ ಮೇಲೆ ಸಭೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.
ಕೆಲ ಶಾಸಕರು ದೂರು ಕೊಟ್ಟಿರಬಹುದು. ಕೆಲ ಅಭಿವೃದ್ಧಿ ಬಗ್ಗೆ ,ಸಂಘಟನೆ ಹಾಗೂ ಪಕ್ಷದ ಆಂತರಿಕ ವಿಚಾರಗಳು ಇರಬಹುದು. ನನಗೆ ಇನ್ನು ಮಾತ್ರ ಸುರ್ಜೇವಾಲಾ ಅವರಿಂದ ಆಹ್ವಾನ...
ಮುಸ್ಲಿಂ ಸಮುದಾಯದ ಭರವಸೆಗಳ ಅನುಷ್ಠಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆಗಳು ಕೇಳಿಬರುತ್ತಿವೆ. ಈ ಕುರಿತು ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ...